alex Certify Featured News | Kannada Dunia | Kannada News | Karnataka News | India News - Part 303
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಈ ವರ್ಷ ಗಲ್ಲಾಪೆಟ್ಟಿಗೆ ದೋಚಿದ ಹಾಲಿವುಡ್ ಚಲನಚಿತ್ರಗಳ ಪಟ್ಟಿ

2021ರಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಅದ್ಧೂರಿ ಯಶಸ್ಸು ಕಂಡು ಭಾರೀ ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿ ಇಂತಿದೆ: ಸ್ಪೈಡರ್‌ ಮ್ಯಾನ್: ನೋ ವೇ ಹೋಂ – $1.05 ಶತಕೋಟಿ Read more…

ಚೇತರಿಕೆ ಹಾದಿಯಲ್ಲಿದ್ದ ಚಿತ್ರರಂಗಕ್ಕೆ ಮತ್ತೊಂದು ಶಾಕ್:‌ ಟೈಟ್‌ ರೂಲ್ಸ್‌ ಜಾರಿಯಿಂದ ಅಡಕತ್ತರಿಯಲ್ಲಿ ಸಿಲುಕಿದ ನಿರ್ಮಾಪಕರು

ಕೊರೋನ ಸಾಂಕ್ರಾಮಿಕ ಶುರುವಾದ್ಮೇಲೆ ಇತ್ತೀಚೆಗೆ ಲಯಕ್ಕೆ ಮರಳಿದ್ದ ಸಿನಿ ಇಂಡಸ್ಟ್ರಿಗೆ ಒಮಿಕ್ರಾನ್ ಶಾಪವಾಗಿ ಪರಿಣಮಿಸಿದೆ‌. ಬಾಲಿವುಡ್ ಹಾಗೂ ಪ್ಯಾನ್ ಇಂಡಿಯಾ ಚಿತ್ರಗಳು ರಿಲೀಸ್ ಗೆ ರೆಡಿಯಾಗಿರುವಾಗ ದೇಶದ ಹಲವು Read more…

ಸೈನಿಕರ ಹೇಳಿಕೆ ಪಡೆಯಲು ನಾಗಾಲ್ಯಾಂಡ್ ಎಸ್ಐಟಿ ಗೆ ಗ್ರೀನ್‌ ಸಿಗ್ನಲ್

ಓಟಿಂಗ್ ಫೈರಿಂಗ್ ನಲ್ಲಿ ಭಾಗಿಯಾಗಿದ್ದ 21 ಪ್ಯಾರಾ ವಿಶೇಷ ಪಡೆಗಳ ಅಧಿಕಾರಿಗಳು ಮತ್ತು ಸೈನಿಕರ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ದಾಖಲಿಸಲು ಭಾರತೀಯ ಸೇನೆಯು, ನಾಗಾಲ್ಯಾಂಡ್‌ನ ವಿಶೇಷ ತನಿಖಾ ತಂಡಕ್ಕೆ Read more…

ವಿಡಿಯೋ: ಶಾರುಖ್ ಖಾನ್‌ ಆಗಿ ಬದಲಾದ ಮೇಕಪ್ ಕಲಾವಿದೆ

ಬರೀ ಮೇಕಪ್ ಬಳಸಿಕೊಂಡು ಶಾರುಖ್‌ ಖಾನ್‌ರಂತೆಯೇ ಮುಖ ಕಾಣುವಂತೆ ಮಾಡಿರುವ ದೆಹಲಿ ಮೂಲದ ಮೇಕಪ್ ಕಲಾವಿದೆ ದೀಕ್ಷಿತಾ ಸುದ್ದಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೋಫೈಲ್‌ನಲ್ಲಿ ಈ ವಿಡಿಯೋ ಶೇರ್‌ Read more…

ಪ್ರಿಯಾಂಕ ಚೋಪ್ರಾ ಬಯೋಪಿಕ್ ನಲ್ಲಿ ಭುವನ ಸುಂದರಿ ಹರ್ನಾಜ಼್…?

ಭುವನಸುಂದರಿ ಪಟ್ಟಕ್ಕೇರಿರುವ ಹರ್ನಾಜ಼್ ಸಂದು ಪ್ರಿಯಾಂಕ ಚೋಪ್ರಾ ಅಪ್ಪಟ ಅಭಿಮಾನಿ ಅಂತಾ ಮತ್ತೆ ಪ್ರೂವ್ ಮಾಡಿದ್ದಾರೆ‌. ಪ್ರಿಯಾಂಕ ವಿಶ್ವಸುಂದರಿ ಕಿರೀಟ ಗೆದ್ದ ವರ್ಷದಲ್ಲೆ ಅಂದರೆ 2000 ದಲ್ಲಿ ಹುಟ್ಟಿರುವ Read more…

ಮಜ್ನು ಮಿಸ್ಸಿಂಗ್…! ಇಲ್ಲಿದೆ ಶೇರ್ವಾನಿ‌ ತೊಟ್ಟ ಯುವಕನ ಅಸಲಿ ಕಹಾನಿ

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ ಜಾಹೀರಾತುದಾರರು ಖಾಲಿ ಜಾಗಗಳನ್ನು ತುಂಬುವುದಷ್ಟೇ ಅಲ್ಲ. ಓದುಗರ ಗಮನವನ್ನು ಸೆಳೆಯಲು ವಿಭಿನ್ನ, ವಿಚಿತ್ರ ಪ್ರಯತ್ನಗಳನ್ನ ಮಾಡುತ್ತಿದ್ದಾರೆ.‌ ಅಂತಹ ಒಂದು ಹೊಸ ವಿಭಿನ್ನ ಜಾಹೀರಾತು ಓದುಗರ Read more…

ಮಡದಿಗೆ ಕಾವ್ಯಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಅಕ್ಷಯ್ ಕುಮಾರ್‌

ಬಾಲಿವುಡ್ ನಟ ಅಕ್ಷಯ್ ಕುಮಾರ್‌ ತಮ್ಮ ಮಡದಿ ಟ್ವಿಂಕಲ್ ಖನ್ನಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣವೊಂದರಲ್ಲಿ ಕಾವ್ಯಾತ್ಮಕವಾದ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಮಡದಿಯೊಂದಿಗೆ ಚಿಲ್ Read more…

ಕತ್ರಿನಾ ಹಳದಿ ಶಾಸ್ತ್ರದ ಪೋಟೊ ಹಂಚಿಕೊಂಡ ಸಹೋದರಿ

ಕತ್ರೀನಾ ಕೈಫ್ ತಂಗಿ, ಇಸಾಬೆಲ್ ಕೈಫ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಅರಿಷಿಣ ಸಮಾರಂಭದ ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕತ್ರೀನಾ ಸಹೋದರಿಯರಾದ Read more…

ಅಭಿಮಾನಿಗಳ ಪ್ರೀತಿಗೆ ಕಣ್ಣೀರಾಕಿದ ನಟ ರಣವೀರ್ ಸಿಂಗ್

ನಟ ರಣವೀರ್ ಸಿಂಗ್ ಅವರು ಸಾರ್ವಜನಿಕವಾಗಿ ಅಳಲು ಇಷ್ಟಪಡುವುದಿಲ್ಲ, ಇದನ್ನ ಅವರು ಸಾಕಷ್ಟು ಇಂಟರ್ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ಹೊಸ ಚಿತ್ರ ‌ʼ83ʼ ಸ್ವೀಕರಿಸುತ್ತಿರುವ ಪ್ರೀತಿಗೆ ರಣ್ವೀರ್ ಮೂಕವಿಸ್ಮಿತರಾಗಿದ್ದಾರೆ. Read more…

ಮೆಟ್ರೋದಲ್ಲಿ ‘ಆಥಂಗರಾ ಮರಮೆ’ ಹಾಡುವ ಮೂಲಕ ಸಹಪ್ರಯಾಣಿಕರ ಸಂಭ್ರಮ ಬಲು ಜೋರು: ವಿಡಿಯೋ ವೈರಲ್

ಚೆನ್ನೈ: ಕೆಲವರಿಗೆ ಒಬ್ಬರೇ ಮೆಟ್ರೋದಲ್ಲಿ ಪ್ರಯಾಣಿಸುವಾಗ ಬೇಸರವಾಗಬಹುದು. ಇನ್ನೂ ಕೆಲವರು ತಮ್ಮ ಬೇಸರವನ್ನು ತಪ್ಪಿಸಲು ಅನೇಕ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಬೇಸರವಾದಾಗ ಮೊಬೈಲ್ ನಲ್ಲಿ ಸಂಗೀತ ಕೇಳಬಹುದು ಅಥವಾ ಪುಸ್ತಕಗಳನ್ನು Read more…

ಪ್ರಮಾಣ ವಚನ ಸ್ವೀಕಾರಕ್ಕೆ ಬ್ಯಾಂಡ್ ವಾದ್ಯದೊಂದಿಗೆ ಬಂದ ಮುಖಂಡ

ವರ್ಣರಂಜಿತ ದೃಶ್ಯಗಳು, ಬ್ಯಾಂಡ್ ಮತ್ತು ಡೋಲ್ ನ ಸದ್ದು, ಶಹನಾಯಿಯಿಂದ ಹೊರಡುತ್ತಿರೊ‌ ಸಂಗೀತ ಇದೆಲ್ಲಾ ನೋಡ್ತಿದ್ರೆ ಯಾವುದೋ ಮದುವೆ ಮೆರವಣಿಗೆ ಇರಬೇಕು ಅನ್ನಿಸೋದು ಸಹಜ. ಆದರೆ ಇದು ಮದುವೆ Read more…

BIG NEWS: ಬಚ್​ಪನ್​ ಕಾ ಪ್ಯಾರ್​ ಖ್ಯಾತಿಯ ಬಾಲಕನಿಗೆ ಅಪಘಾತ; ತಲೆಗೆ ಬಲವಾದ ಪೆಟ್ಟು

ಬಚ್​ಪನ್​ ಕಾ ಪ್ಯಾರ್​​​ ಖ್ಯಾತಿಯ ಬಾಲಕ ಸಹದೇವ್​ ದಿರ್ಡೋ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ರಸ್ತೆ ಅಪಘಾತಕ್ಕೊಳಗಾಗಿದ್ದಾರೆ. ತಂದೆಯೊಂದಿಗೆ ಬೈಕಿನಲ್ಲಿ ತನ್ನ ಹಳ್ಳಿಗೆ ತೆರಳುತ್ತಿದ್ದ ವೇಳೆಯಲ್ಲಿ ಬೈಕ್​ನಿಂದ ಬಿದ್ದ ಪರಿಣಾಮ Read more…

ಕೆನಡಾದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್, ಕೊರೋನಾ ಸೋಂಕಿನ ನಡುವೆಯೂ ಆರೋಗ್ಯ ಸಿಬ್ಬಂದಿಗಳು ಕೆಲಸಕ್ಕೆ ಹಾಜರ್

ಕೆನಡಾದ ಕ್ವಿಬೆಕ್ ಭಾಗದಲ್ಲಿ ಕೊರೋನಾ‌ ಹಾಗೂ ಒಮಿಕ್ರಾನ್ ಉಲ್ಬಣವಾಗುತ್ತಿರುವುದರಿಂದ ಕೋವಿಡ್ ಪಾಸಿಟಿವ್ ಬಂದ ಆರೋಗ್ಯ ಸಿಬ್ಬಂದಿಗಳು ಸಹ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಬಗ್ಗೆ ಮಾತನಾಡಿರುವ ಕ್ವಿಬೆಕ್‌ನ Read more…

ಹಿಮದ ಮೇಲೆ ಜಾರುತ್ತಾ ಆನೆಗಳ ಮೋಜು-ಮಸ್ತಿ: ಮುದ್ದಾದ ವಿಡಿಯೋ ವೈರಲ್

ಮಾಸ್ಕೋ: ಬಹುತೇಕರು ಪ್ರಾಣಿಗಳ ಮುದ್ದಾದ ವಿಡಿಯೋಗಳನ್ನು ಇಷ್ಟಪಡುತ್ತಾರೆ. ನಾಯಿಮರಿಗಳು ಆಟವಾಡುವ ಮುದ್ದಾದ ವಿಡಿಯೋಗಳು, ಬೆಕ್ಕಿನ ಮರಿಗಳು ಮತ್ತು ಆನೆಗಳದ್ದಂತೂ ಇನ್ನೂ ಮುದ್ದಾಗಿರುತ್ತವೆ. ದಢೂತಿ ಆದ್ರು ತುಂಬಾ ಮುಗ್ಧತೆ ಹೊಂದಿರುವ Read more…

ಹಾರುತ್ತಿದ್ದ ವಿಮಾನದಲ್ಲೇ ನಡೆದಿದೆ ಆಘಾತಕಾರಿ ಕೃತ್ಯ

ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಮಾಸ್ಕ್ ಧರಿಸದೇ ಊಟ ಮಾಡುತ್ತಿದ್ದ ವೃದ್ಧರೊಬ್ಬರ ಮೇಲೆ ಮಹಿಳೆಯೊಬ್ಬಳು ಹಲ್ಲೆ ನಡೆಸಿರುವ ಅಮಾನುಷ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಬಾಲಿವುಡ್ ನಟರ ಫೋಟೊ ತೆಗೆದು ಸ್ಯಾಂಡಲ್‌ ವುಡ್ ನಟರ ಭಾವಚಿತ್ರ ಅಂಟಿಸಿದ ಕನ್ನಡಿಗರು

ನಗರದ ಬಿನ್ನಿಪೇಟೆಯಲ್ಲಿರುವ ಇಟಿಎ ಮಾಲ್ ನಲ್ಲಿ ಬಾಲಿವುಡ್ ನಟರ ಭಾವಚಿತ್ರಗಳು ರಾರಾಜಿಸುತ್ತಿದ್ವು. ಕರ್ನಾಟಕದಲ್ಲಿದ್ದುಕೊಂಡು, ಕನ್ನಡ ನಟರ ಒಂದು ಫೋಟೊ ಹಾಕದಿದ್ದಕ್ಕೆ, ಬೇಸರಗೊಂಡ ಕನ್ನಡ ಪರ ಹೋರಾಟಗಾರರು ಸ್ವತಃ ತಾವೇ Read more…

ಪಿಜ್ಜಾ ಆರ್ನಮೆಂಟ್ಸ್ ಕಂಡಿರಾ…..?

ಎಲ್ಲರೂ ಇಷ್ಟಪಡುವ ಫಾಸ್ಟ್ ಫುಡ್ ಯಾವುದು ಎಂದು ಪ್ರಶ್ನಿಸಿದರೆ ಪಿಜ್ಜಾ ಎಂದು ಎಲ್ಲರೂ ಉತ್ತರಿಸುತ್ತಾರೆ. ಅದೇ ವಿನ್ಯಾಸದ ಸ್ಟಡ್ ಹಾಗೂ ಹ್ಯಾಂಗಿಂಗ್ಸ್ ಗಳು ಬಂದರೆ ಹೇಗಿರಬಹುದು ? ಹೌದು, Read more…

ಹೃತಿಕ್ ರೋಷನ್‍ರ ‘ಬ್ಯಾಂಗ್ ಬ್ಯಾಂಗ್’ಗೆ ಮಹಿಳೆಯ ಜಬರ್ದಸ್ತ್ ಡಾನ್ಸ್: ವಿಡಿಯೋ ವೈರಲ್

ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಜೊತೆಗೂಡಿ ನೃತ್ಯ ಮಾಡುತ್ತಿದ್ದಾಗ, ಮಹಿಳೆಯೊಬ್ಬರು ಅದ್ಭುತ ಪ್ರದರ್ಶನ ತೋರಿದ್ದಾರೆ. ಈಕೆಯ ನೃತ್ಯ ಕಂಡ ನೆರೆದಿದ್ದವರು ಮತ್ತಷ್ಟು ಹುರಿದುಂಬಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ನಾನು ಬದುಕಿರುವವರೆಗೂ ಭಾರತವನ್ನ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ-ರಶೀದ್ ಖಾನ್

ಭಾರತವನ್ನ ಹಿಂದೂ ರಾಷ್ಟ್ರವಾಗಿಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವಾರು Read more…

ಪ್ರೀತಿ ಕಳೆದುಕೊಂಡ ಸಿನಿ ಸ್ಟಾರ್ಸ್, ಇಲ್ಲಿದೆ 2021ರ ಬಿಗ್ ಬ್ರೇಕಪ್ ಲಿಸ್ಟ್

ಗ್ಲಾಮರಸ್ ಸಿನಿ‌ ಇಂಡಸ್ಟ್ರಿಯಲ್ಲಿ ಪ್ರೀತಿಯನ್ನು ಹುಡುಕುವುದು ಕಷ್ಟಕರ. ಆ ಪ್ರೀತಿಯನ್ನು ಜೀವಂತವಾಗಿರಿಸಿಕೊಳ್ಳುವುದು ಇನ್ನೂ ಕಷ್ಟಕರವಾಗಿರುತ್ತದೆ. ನಟ, ನಟಿಯರಿಂದ ಹಿಡಿದು ಸಂಗೀತಗಾರರವರೆಗೆ ಈ ಜಗಮಗಿಸುವ ಇಂಡಸ್ಟ್ರಿಯಲ್ಲಿ ಪ್ರೀತಿಯನ್ನ ಕಂಡುಕೊಂಡರು ಅದನ್ನ Read more…

ಸಲ್ಮಾನ್ ಖಾನ್ ಜೊತೆ ಜೆನಿಲಿಯಾ ಡಿಸೋಜಾ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಜೆನಿಲಿಯಾ ಡಿಸೋಜಾ ಹಾಗೂ ಸಲ್ಮಾನ್ ಖಾನ್ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಹಾಡಿಗೆ ಸಖತ್ ಆಗಿ ಕುಣಿದು, ಎಂಜಾಯ್ ಮಾಡಿದ್ದಾರೆ. Read more…

ತಂದೆ-ತಾಯಿಯ ‘ರುಣ’ ತೀರಿಸಿದ ನಟ ದುನಿಯಾ ವಿಜಯ್……!

ಬೆಂಗಳೂರು : ಚಂದನವನದಲ್ಲಿ ನೆಲೆ ನಿಲ್ಲಲು ಕಾರಣವಾಗಿದ್ದ ಹಾಗೂ ತಮ್ಮ ಹೆಸರಿನ ಮುಂದೆ ದುನಿಯಾ ಎಂಬ ಖ್ಯಾತಿ ತಂದು ಕೊಟ್ಟಿದ್ದ ‘ದುನಿಯಾ’ ಚಿತ್ರದಲ್ಲಿ, ಸತ್ತ ತನ್ನ ತಾಯಿಗೆ ಸಮಾಧಿ Read more…

ಹೆಚ್ಚುತ್ತಿರುವ ಕೊರೋನಾ, ಶಾಹಿದ್ ನಟನೆಯ ಜರ್ಸಿ ಸಿನಿಮಾ ಮುಂದೂಡಿಕೆ

ಡಿಸೆಂಬರ್ 31ಕ್ಕೆ ಜರ್ಸಿ ಚಿತ್ರ ಬಿಡುಗಡೆಯಾಗತ್ತೆ ಎಂದು ಕಾದು ಕುಳಿತಿದ್ದ ಶಾಹಿದ್ ಅಭಿಮಾನಿಗಳಿಗೆ ಚಿತ್ರ ತಂಡ ಶಾಕ್ ನೀಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳ ಕಾರಣ, Read more…

ಎರಡನೆ ಮಗುವಿಗೆ ತಂದೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಹಾಗೂ ಸಫಾ ದಂಪತಿ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ತಮ್ಮ ಗಂಡು ಮಗು ಜನಿಸಿರುವ ಬಗ್ಗೆ ಇರ್ಫಾನ್​ ಪಠಾಣ್​​ ಇನ್​ಸ್ಟಾಗ್ರಾಂನಲ್ಲಿ Read more…

ನಟರ ರೆಮ್ಯುನರೇಷನ್ ಹೆಚ್ಚಳಕ್ಕೆ ಕರಣ್ ಜೋಹಾರ್ ಬೇಸರ

ಕೊರೋನಾ, ಚಲನಚಿತ್ರೋದ್ಯಮಕ್ಕೆ – ವಿಶೇಷವಾಗಿ ವಿತರಕರಿಗೆ ನಷ್ಟದ ನಿಜವಾದ ಮುಖವನ್ನ‌ ಪರಿಚಯಿಸಿದೆ. ಸುಮಾರು 18 ತಿಂಗಳ ಕಾಲ ಚಲನಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಉದ್ಯಮದ ಹಲವಾರು ದಿನಗೂಲಿ ಕಾರ್ಮಿಕರು ಸಹ Read more…

ಕೊರೊನಾ ಆತಂಕ; ರಾಷ್ಟ್ರ ರಾಜಧಾನಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ನವದೆಹಲಿ : ರಾಷ್ಟ್ರಧಾನಿಯಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದಾರೆ. ಈಗ Read more…

14 ತಿಂಗಳುಗಳ ನಂತರ ಪಾಲಕನೊಂದಿಗೆ ಆನೆಗಳ ಪುರ್ನರ್ಮಿಲನ: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಆನೆಗಳು ಅಸಾಧಾರಣವಾದ ಬುದ್ಧಿವಂತ ಪ್ರಾಣಿಗಳಾಗಿದ್ದು, ವ್ಯಾಪಕವಾದ ಭಾವನೆಗಳನ್ನು ಹೊಂದಿರುತ್ತವೆ. ದಢೂತಿ ಪ್ರಾಣಿಯಾಗಿದ್ರೂ ಕೂಡ ಅತ್ಯಂತ ಸ್ನೇಹಪರ, ಪ್ರೀತಿಯನ್ನು ಇವು ವ್ಯಕ್ತಪಡಿಸುತ್ತದೆ. ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವಿಶೇಷ ಬಾಂಧವ್ಯವನ್ನು Read more…

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿಯ ಗಲ್ಲಕ್ಕೆ ಕಚ್ಚಿದ ಸರ್ಪ..!

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಜೇ ಝಡ್‌ನ ಲೇಬಲ್ ರೋಕ್ ನೇಷನ್‌ಗೆ ಸಹಿ ಮಾಡಿದ್ದ ಅವರು, Read more…

ದೇಶದಲ್ಲಿ ಒಂದೇ ದಿನ 156 ಜನರಲ್ಲಿ ಓಮಿಕ್ರಾನ್ ಸೋಂಕು

ನವದೆಹಲಿ: ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದೇಶದಲ್ಲಿ ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 156 ಜನರಲ್ಲಿ ರೂಪಾಂತರಿ ವೈರಸ್ ಓಮಿಕ್ರಾನ್ Read more…

ಥಿಯೇಟರ್ ಗಳಿಗೆ ನೈಟ್ ಕರ್ಫ್ಯೂ ಬಿಸಿ; ಚಿತ್ರಮಂದಿರಗಳಲ್ಲಿ 4 ಶೋ ಮಾತ್ರ ಪ್ರದರ್ಶನ

ಬೆಂಗಳೂರು: ಹೆಚ್ಚುತ್ತಿರುವ ಒಮಿಕ್ರಾನ್ ಕಟ್ಟಿಹಾಕುವ ನಿಟ್ಟಿನಲ್ಲಿ ಇಂದಿನಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...