alex Certify Featured News | Kannada Dunia | Kannada News | Karnataka News | India News - Part 277
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಉತ್ತರ ಪ್ರದೇಶದಲ್ಲಿ BJP ಭರ್ಜರಿ ಮುನ್ನಡೆ; ಮತ್ತೆ ಯೋಗಿ ಆದಿತ್ಯನಾಥ್ ಸರ್ಕಾರ ರಚನೆ

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು, ನಿಚ್ಚಳ ಬಹುಮತದತ್ತ ಹೆಜ್ಜೆ ಹಾಕಿದೆ. ಈ ನಿಟ್ಟಿ ನಲ್ಲಿ ಯುಪಿಯಲ್ಲಿ ಮತ್ತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚನೆ Read more…

ನಾನೀಗ ನಟಿಸುತ್ತಿರುವುದು ದುಡ್ಡಿಗಾಗಿ ಅಲ್ಲ, ಸಿನಿಮಾ ಮೇಲಿನ ಪ್ರೀತಿಗಾಗಿ ಎಂದ ಅಕ್ಷಯ್‌ ಕುಮಾರ್‌

ಮನರಂಜನೆ, ಹಾಸ್ಯದ ಜತೆಗೆ ಸದಭಿರುಚಿಯ, ಸಮಾಜಮುಖಿ ಸಿನಿಮಾಗಳ ಮೂಲಕ, ಅದರಲ್ಲೂ ಯಾವ ಸ್ಟಾರ್‌ಗಿರಿಯ ಅಹಂಕಾರ ಇಲ್ಲದೆ ವರ್ಷದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಮನಗೆದ್ದಿರುವ ಬಾಲಿವುಡ್‌ ನಟ Read more…

ಹೊಸ ಬಣ್ಣದಲ್ಲಿ ಹೋಂಡಾ ಸಿಬಿ350 RS ಲಭ್ಯ

ಹೋಂಡಾ ಸಿಬಿ350 ಶ್ರೇಣಿಯ ಬಿಡುಗಡೆಯ ನಂತರ ಭಾರತದಲ್ಲಿ ಜಪಾನೀಸ್ ಬ್ರಾಂಡ್‌ಗಾಗಿ ಆಧುನಿಕ ಕ್ಲಾಸಿಕ್ ಮೋಟಾರ್‌ಸೈಕಲ್‌ಗಳು ರಾಯಲ್ ಎನ್‌ಫೀಲ್ಡ್‌ಗಿಂತ ಹೆಚ್ಚಾಗಿ ಪ್ರಾಬಲ್ಯ ಹೊಂದಿದೆ. ಶೀಘ್ರದಲ್ಲೇ ಇದು ಬುಲೆಟ್ 350 ಮತ್ತು Read more…

ಮದುವೆಯಲ್ಲಿ ಧರಿಸಿದ್ದ ಸೀರೆಯನ್ನ ಮಾಜಿ ಪತಿಗೆ ವಾಪಸ್ ನೀಡಿದ್ರಾ ಸಮಂತಾ…? ಇದರ ಹಿಂದಿದೆಯಂತೆ ಒಂದು ಕಾರಣ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು. ತಮ್ಮ ಫೇವರಿಟ್ ಜೋಡಿ ಪ್ರತ್ಯೇಕವಾಗಿರುವುದನ್ನ Read more…

ನೃತ್ಯ ಪ್ರದರ್ಶನದೊಂದಿಗೆ ವರನನ್ನು ಸ್ವಾಗತಿಸಿದ ಮದುಮಗಳು; ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರತಿಯೊಬ್ಬರಿಗೂ ವಿವಾಹವು ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ. ಮೋಜು-ಮಸ್ತಿ, ಭಾವನೆಗಳಿಗೂ ಇಲ್ಲಿ ಜಾಗವಿದೆ. ವಧು-ವರರು ಪರಸ್ಪರ ನೃತ್ಯ ಮಾಡುತ್ತಾ ತಮ್ಮ ಭಾವನೆಗಳನ್ನು ಗೌರವಿಸುತ್ತಾರೆ. ಇಂತಹ ಒಂದು Read more…

ಮೇಕ್ ಓವರ್ ನಲ್ಲಿ ಅಪ್ಸರೆಯಂತೆ ಕಾಣ್ತಾಳೆ ಇಂಟರ್ನೆಟ್ ಸೆನ್ಸೇಷನ್ ಬಲೂನ್ ಮಾರಾಟಗಾರ್ತಿ

ಲಕ್ ಎನ್ನುವುದೇ ಹಾಗೆ, ಯಾರಿಗೆ ಯಾವಾಗ ಬರುತ್ತೆ ಅಂತಾ ಹೇಳಲಿಕ್ಕಾಗುವುದಿಲ್ಲ. ಕೇರಳದ ದಿನಗೂಲಿ ಕಾರ್ಮಿಕ ಮಮ್ಮಿಕ್ಕರ ಒಂದು ಫೋಟೋ ಅವರನ್ನು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಮಾಡಿರುವುದು ನಿಮಗೆ ಗೊತ್ತೇ Read more…

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ..!

ಇಂಟರ್ನೆಟ್ ನಲ್ಲಿ ಕೆಲವು ಆಸಕ್ತಿದಾಯಕ ಮತ್ತು ತಮಾಷೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇದು ನೆಟ್ಟಿಗರಿಗೆ ಒಳ್ಳೆಯ ಮನರಂಜನೆಯನ್ನು ಕೂಡ ನೀಡುತ್ತದೆ. ಅಂತಹ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

ಪುಟ್ಟ ಪೋರನ ಅದ್ಭುತ ಸ್ಟೆಪ್ಸ್ ಗೆ ನೆಟ್ಟಿಗರು ಫಿದಾ…..!

ಮಾರ್ವೆಲ್‌ನ ಸೂಪರ್‌ಹೀರೋ ಸ್ಪೈಡರ್ ಮ್ಯಾನ್‌ನ (ಚಲನಚಿತ್ರ) ವರ್ತನೆಗಳು ವಯಸ್ಕರಿಂದ ಮಕ್ಕಳವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಜನಸಾಮಾನ್ಯರಲ್ಲಿ ಇವನು ಬಹಳ ಜನಪ್ರಿಯನಾಗಿದ್ದಾನೆ. ಚಿತ್ರದಲ್ಲಿನ ಪೀಟರ್ ಪಾರ್ಕರ್ ರೀತಿಯಲ್ಲಿ ಪುಟ್ಟ ಬಾಲಕನೊಬ್ಬ ಡಾನ್ಸ್ Read more…

ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುತ್ತೆ ಈ ಸಾಧನ…!

ಅರ್ಧಕ್ಕೆ ಶಾಲೆಯನ್ನು ಮೊಟಕುಗೊಳಿಸಿದ್ದರೂ ಸಹ 32 ವರ್ಷದ ಶ್ಯಾಮ್​ ಚೌರಾಸಿಯಾ ಎಂಬವರು ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಸಹಾಯ ಮಾಡುವಂತಹ ಪುಟ್ಟ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಆಭರಣಗಳಲ್ಲಿ Read more…

ಮುಗಿಯದ ಪುಷ್ಪ ಕ್ರೇಜ್; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಬ್ಯಾಡ್ಮಿಂಟನ್ ತಾರೆ ವಿಷ್ಣು ವಿಶಾಲ್ ಅತ್ತೆ…..!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪಾ ದಿ ರೈಸ್ ಈಗ ಭಾರತದಲ್ಲಿ ಮನೆಮಾತಾಗಿದೆ ಎನ್ನೋದು ಹಳೆ ವಿಚಾರ. ಈ ಚಿತ್ರದ ಕ್ರೇಜ್ Read more…

ವಿಶ್ರಾಂತಿ ಮೂಡ್‌ ನಲ್ಲಿ ಪಂಜಾಬ್‌ ಸಿಎಂ; ಮೇಕೆ ಹಾಲು ಕರೆದ ಚರಣ್​ಜೀತ್​ ಸಿಂಗ್ ಚನ್ನಿ

ಪಂಜಾಬ್​ ವಿಧಾನಸಭಾ ಚುನಾವಣೆಯ ಮತಗಟ್ಟೆಯ ಸಮೀಕ್ಷೆಗಳು ಈ ಬಾರಿ ಆಮ್​ ಆದ್ಮಿ ಪಕ್ಷವು ರಾಜ್ಯದ ಚುಕ್ಕಾಣಿಯನ್ನು ಹಿಡಿಯಲಿವೆ ಎಂದು ಅಂದಾಜಿಸಿವೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಂಜಾಬ್​ ಸಿಎಂ Read more…

ಬೆಂಗಳೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಕೊಲೆ ಮಾಡಿ ಎಸ್ಕೇಪ್ ಆಗಿದ್ದವನ ಕಾಲಿಗೆ ಗುಂಡು..!

ಬೆಂಗಳೂರಲ್ಲಿ ಮತ್ತೆ ಪೊಲೀಸ್ ತುಪಾಕಿ ಸದ್ದು ಮಾಡಿದೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ನಗರದ,‌ ಪುಲಕೇಶಿ ನಗರ ಪೊಲೀಸ್ ಠಾಣಾ Read more…

ಮೈ ಚಳಿ ಬಿಟ್ಟು ಬೋಲ್ಡ್‌ ಅವತಾರದಲ್ಲಿ ʼಮ್ಯಾಗಜೀನ್ʼ ಕವರ್‌ ಗೆ ಪೋಸ್‌ ಕೊಟ್ಟ ರಶ್ಮಿಕಾ ಮಂದಣ್ಣ….!

ತನ್ನ ಕ್ಯೂಟ್ ಲುಕ್ ನಿಂದಲೇ ಎಲ್ಲರನ್ನು ಬೆರಗುಗೊಳಿಸುವ ನಟಿ ರಶ್ಮಿಕಾ ಮಂದಣ್ಣ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಜರ್ನಿ‌ ಶುರುಮಾಡಿರುವ ಮಂದಣ್ಣ, ಹಲವು Read more…

ನೀರಿನ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ, ಮೂರು ಪಕ್ಷದವರು ಪರಿಸರ ಹಾಳು ಮಾಡ್ತಿದ್ದಾರೆ; ನಟ ಚೇತನ್

ಸಧ್ಯ ಮೇಕೆದಾಟು ಯೋಜನೆ ಬಗ್ಗೆ ಎಲ್ಲೆಡೆ ಚರ್ಚೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಚರ್ಚಿಸಲು ಸಿಎಂ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಮೊದಲಿನಿಂದಲೂ ಮೇಕೆದಾಟು ಯೋಜನೆಯನ್ನು ವಿರೋಧಿಸಿತ್ತಿರುವ ನಟ ಚೇತನ್ Read more…

ವಿದೇಶದಲ್ಲಿ ಬಂಗಲೆ ಹೊಂದಿರೋ ಬಾಲಿವುಡ್ ಸ್ಟಾರ್ಸ್ ಯಾರೆಲ್ಲಾ ಗೊತ್ತಾ…?

ಎಲ್ಲರಿಗೂ ಒಂದು ಸ್ವಂತ ಮನೆಯ ಕನಸು ಇದ್ದೇ ಇರುತ್ತೆ. ಆದ್ರೆ ಬಾಲಿವುಡ್ ಕಲಾವಿದರ ಆ ಆಸೆ ವಿದೇಶಗಳಿಗೂ ವ್ಯಾಪಿಸಿದೆ. ಅನೇಕ ಬಾಲಿವುಡ್ ಸೆಲೆಬ್ರಿಟೀಸ್ ವಿದೇಶದಲ್ಲೂ ಕನಸಿನ ಮನೆಯನ್ನ ಹೊಂದಿದ್ದಾರೆ. Read more…

BIG NEWS: ಕ್ರಿಕೆಟ್ ಇತಿಹಾಸದಲ್ಲಿ ಹೊಸ ಸಾಧನೆ ಬರೆಯಲು ಮುಂದಾದ ಜೂಲನ್​ ಗೋಸ್ವಾಮಿ

ನಾಳೆ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್​​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿರುವ ಟೀಂ ಇಂಡಿಯಾದ ಹಿರಿಯ ವೇಗಿ ಜೂಲನ್​ ಗೋಸ್ವಾಮಿ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ. Read more…

ಅಪಘಾತದಲ್ಲಿ ಬದುಕುಳಿದ ಆಕೆಯ ಕೈ ಮೇಲೆ ಮಾತ್ರ ಮಾಸದ ಗುರುತು….!

ಅಪಘಾತ ಸಣ್ಣದಾಗಿರಲಿ, ದೊಡ್ಡ ಪ್ರಮಾಣದಲ್ಲಿಯೇ ಆಗಿರಲಿ. ಅದರ ಪರಿಣಾಮ ಮಾತ್ರ ಭೀಕರವಾಗಿರುತ್ತದೆ. ಅಪಘಾತದ ಗಾಯಗಳು ವಾಸಿಯಾದರೂ ನೆನಪುಗಳು ಮಾತ್ರ ಹಸಿಯಾಗಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಅಮೆರಿಕದಲ್ಲಿ ಮಹಿಳೆಯೊಬ್ಬರು ಕಾರು Read more…

BIG BREAKING: ಮತ್ತೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಒಂದೇ ದಿನದಲ್ಲಿ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 4,575 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಮತ್ತೆ Read more…

‘ತೇರೆ ಮೇರೆ ಮಿಲನ್ ಕಿ ಯೇ ರೈನಾ’ ಗೀತೆಯನ್ನು ಸುಮಧುರವಾಗಿ ಹಾಡಿದ ತಂದೆ-ಮಗಳು…! ವಿಡಿಯೋ ವೈರಲ್

ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ತೇರೆ ಮೇರೆ ಮಿಲನ್ ಕಿ ಯೇ ರೈನೆ ಹಾಡನ್ನು ತಂದೆ-ಮಗಳ ಜೋಡಿಯೊಂದು ಬಹಳ ಸೊಗಸಾಗಿ ಹಾಡಿದ್ದಾರೆ. ಈ Read more…

ಇನ್ಮುಂದೆ ವಾಟ್ಸಾಪ್ ಗ್ರೂಪ್‍ ನಲ್ಲಿ ಬೇಕಿಲ್ಲ ವಾದ..! ಹೊಸ ವೈಶಿಷ್ಟ್ಯವನ್ನು ಹೊರತರಲಿದೆ ಆಪ್

ಈ ಮುಂಬರುವ ಹೊಸ ವೈಶಿಷ್ಟ್ಯದೊಂದಿಗೆ ವಾಟ್ಸಾಪ್ ನಲ್ಲಿ ಗ್ರೂಪ್ ಚರ್ಚೆಗಳು ಸುಲಭವಾಗುತ್ತದೆ. ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಟೆಸ್ಟ್‌ಫ್ಲೈಟ್ ಬೀಟಾ ಪ್ರೋಗ್ರಾಂನಲ್ಲಿ ಹೊಸ ವೈಶಿಷ್ಟ್ಯವನ್ನು ಪ್ರಯತ್ನಿಸುತ್ತಿದೆ. ಇಲ್ಲಿಯವರೆಗೆ, ಈ Read more…

ಈ ಫೋಟೋದಲ್ಲಿರುವ ಇಬ್ಬರು ಬಾಲಕರನ್ನು ಗುರುತಿಸಬಲ್ಲಿರಾ….?

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಇಬ್ಬರು ಬಾಲಕರ ಹಳೆಯ ಫೋಟೋವನ್ನು ಹಂಚಿಕೊಂಡಿದ್ದು, ಗುರುತಿಸುವಂತೆ ಸವಾಲು ಹಾಕಿದ್ದಾರೆ. ಟ್ವಿಟ್ಟರ್ ನಲ್ಲಿ ಥ್ರೋ ಬ್ಯಾಕ್ Read more…

ದುಬೈನಲ್ಲಿ ಕಾಲ ಕಳೆದ ನಟ ಶಾರುಖ್ ತನ್ನ ಪುತ್ರಿಗೆ ಧನ್ಯವಾದ ಹೇಳಿದ್ದೇಕೆ ಗೊತ್ತಾ..?

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸುಂದರವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೊಸ ವಾಣಿಜ್ಯ ಜಾಹೀರಾತು ಮೂಲಕ ದುಬೈ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಾಯೋಜಿತದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ Read more…

ʼಕಲ್ಲು ಸಕ್ಕರೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!

ಕಲ್ಲು ಸಕ್ಕರೆಯನ್ನು ಮದ್ದಿಗೆ, ಮಕ್ಕಳಿಗೆ ಬಳಸುವುದನ್ನು ತಿಳಿದಿದ್ದೇವೆ. ಅದರ ಲಾಭಗಳನ್ನು ನೋಡೋಣ. ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆ ಬೇರೆ ಮತ್ತು ಕಲ್ಲು ಸಕ್ಕರೆ ಬೇರೆ ಬೇರೆಯವು. ಆಯುರ್ವೇದಿಕ್ ಔಷಧಿಗಳ Read more…

ಬಲೂನ್​ ಎಂದುಕೊಂಡು ಜನರ ಮೇಲೆ ಕಾಂಡೋಮ್​ ಎಸೆದಿದ್ದ ರಾಖಿ ಸಾವಂತ್​..!

ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ರಾಖಿ ಸಾವಂತ್​ ಇದೀಗ ತಮ್ಮ ಬಾಲ್ಯದ ದಿನವೊಂದನ್ನು ಮೆಲುಕು ಹಾಕಿದ್ದಾರೆ. ಮೊದಲು ಈ ವಿಚಾರವನ್ನು ಹಂಚಿಕೊಳ್ಳಲು ಮುಜುಗರ ವ್ಯಕ್ತಪಡಿಸಿದ ರಾಖಿ ಬಳಿಕ Read more…

ಉಕ್ರೇನ್ ಬೆಂಬಲಿಸಿ ಆರ್ಕೆಸ್ಟ್ರಾ ಆಯೋಜಿಸಿದ ಗಾಯಕರು

ರಷ್ಯನ್-ಬ್ರಿಟೀಷ್ ಪಿಯಾನಿಸ್ಟ್‌ ಮತ್ತು ಕಂಡಕ್ಟರ್‌ ಪೀಟ್ರ್‌‌ ಲಿಮೊನೊವ್ ನೇತೃತ್ವದಲ್ಲಿ ಸುಮಾರು 200 ಮಂದಿ ಸಂಗೀತಗಾರರು ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ಉಕ್ರೇನ್‌ ಪರ ಬೆಂಬಲವಾಗಿ ಸಂಗೀತ ನುಡಿಸಿದ್ದಾರೆ. ಮಾರ್ಚ್ 6ರಂದು Read more…

BIG NEWS: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಡಿ.ಕೆ.ಶಿವಕುಮಾರ್ ಗೆ ಹೊಸ ಜವಾಬ್ದಾರಿ ನೀಡಿದ ಹೈಕಮಾಂಡ್

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಎರಡು ದಿನಗಳು ಬಾಕಿ ಇದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹೊಸ ಜವಾಬ್ದಾರಿ Read more…

ಸ್ವಂತ ವಿಮಾನ ಹೊಂದಿದ್ದಾರೆ ಈ ನಟ – ನಟಿಯರು…!

ಸಾಮಾನ್ಯ ಜನರಿಗಿರುವ ಜೀವನದ ಕಟ್ಟುಪಾಡುಗಳನ್ನೆಲ್ಲಾ ಮೀರಿ ತಮ್ಮದೇ ಲೋಕದಲ್ಲಿ ವಾಸಿಸುವ ದೇಶದ ಸೆಲೆಬ್ರಿಟಿಗಳು ತಮಗಿರುವ ಹುಚ್ಚು ಜನಪ್ರಿಯತೆಯ ಶಿಖರವನ್ನೇರಿ ಸಾವಿರಾರು ಕೋಟಿ ರೂಪಾಯಿಗಳ ಗುಡ್ಡೆಗಳ ಮೇಲೆ ವಾಸಿಸುತ್ತಿದ್ದಾರೆ. ಅಭಿವೃದ್ಧಿಶೀಲ Read more…

ಹಿಜಾಬ್ ಸಮರ್ಥಿಸುವ ಧಾರ್ಮಿಕ ಮುಖಂಡರನ್ನು ಖಂಡಿಸಿದ ಟ್ವಿಂಕಲ್ ಖನ್ನಾ

ನಟಿ, ಲೇಖಕಿ ಟ್ವಿಂಕಲ್ ಖನ್ನಾ ಸಾಮಾಜಿಕ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಲೇಖನಗಳನ್ನು ಬರೆಯುತ್ತಾರೆ. ಇದೀಗ ಟ್ವಿಂಕಲ್ ಖನ್ನಾ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರು Read more…

ಸಚಿವ ಆನಂದ್ ಸಿಂಗ್ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಜಾಮೀನು ಮಂಜೂರು

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆನಂದ್ ಸಿಂಗ್, ಮಾಜಿ ಸಚಿವ ಜನಾರ್ಧನ ರೆಡ್ಡಿ ಸೇರಿದಂತೆ 7 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಬೇಲೆಕೇರಿ ಬಂದರಿನಿಂದ 2009-10ರವರೆಗೆ Read more…

ಏರ್ ಇಂಡಿಯಾ ವಿಮಾನದಲ್ಲಿ ವಿಶೇಷ ಚೇತನ ವ್ಯಕ್ತಿಗೆ ಅವಮಾನ

ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ವಿಶೇಷ ಚೇತನ ವ್ಯಕ್ತಿಯನ್ನು ಅವಮಾನಿಸಲಾಗಿದೆ ಮತ್ತು ಬೋರ್ಡಿಂಗ್ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಏರ್ ಇಂಡಿಯಾ ಪೈಲಟ್ ಬೆಂಗಳೂರಿನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ವಿಶೇಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...