alex Certify Featured News | Kannada Dunia | Kannada News | Karnataka News | India News - Part 250
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಟ್ಟೆ ಮತ್ತು ಪೆಂಗ್ವಿನ್ ಕ್ಯೂಟ್ ಫ್ರೆಂಡ್‌ಶಿಪ್‌: ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

ಪ್ರಾಣಿಗಳ ಜಗತ್ತೇ ಅದ್ಭುತ. ಮನುಷ್ಯರಂತೆ ಸ್ವಾರ್ಥ ಮನೋಭಾವ ಅವುಗಳಿಗಿರುವುದಿಲ್ಲ. ಮಕ್ಕಳಂತೆ ಪರಿಶುದ್ಧವಾದ ಮನಸ್ಸು ಪ್ರಾಣಿಗಳದ್ದು. ಅಂತಹದ್ದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೆಂಗ್ವಿನ್‌ಗಳಿರೋ ಈ Read more…

ಕಾನ್ಪುರ ಹಿಂಸಾಚಾರ: ದುಷ್ಕರ್ಮಿಗಳಿಗೆ ಪೆಟ್ರೋಲ್‌ ಬಾಂಬ್‌ ವಿತರಿಸಿದ ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯ ಭಾಗವಾಗಿ ಕಾನ್ಪುರದ ಕೆಲವು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; 24 ಗಂಟೆಯಲ್ಲಿ 7 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 3,714 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. Read more…

Big Shocking: ಪತ್ನಿ ಕೆಲಸಕ್ಕೆ ಹೋಗುತ್ತಾಳೆಂದು ಆಕೆಯ ಕೈಯನ್ನೇ ಕಡಿದ ಪಾಪಿ ಪತಿ

ಪಶ್ಚಿಮ ಬಂಗಾಳದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ಪತ್ನಿ ಕೆಲಸಕ್ಕೆ ಹೋಗುವುದನ್ನು ತಡೆಯಬೇಕೆಂಬ ಕಾರಣಕ್ಕೆ ಪಾಪಿ ಪತಿ ಆಕೆಯ ಕೈಯನ್ನೇ ಕತ್ತರಿಸಿದ್ದಾನೆ. ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ Read more…

ಗಗನಯಾತ್ರಿ ಕೆಲಸದ ವಿಡಿಯೋಕ್ಕೆ ಆನಂದ್‌ ಮಹಿಂದ್ರಾ ಫಿದಾ

ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತದೆ. ವಾರದ ಮೊದಲ ಕೆಲಸದ ದಿನವಾದ ಸೋಮವಾರ “#MondayMotivation” ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗುತ್ತಿರುತ್ತದೆ. ಆನಂದ್‌ ಮಹಿಂದ್ರಾ ಕೂಡ ಈ ಸೋಮವಾರ Read more…

ವಿಜ್ಞೇಶ್ ಶಿವನ್ ಜೊತೆ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್

ಖ್ಯಾತ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್ ಆಗಿದೆ. ನಿರ್ದೇಶಕ ವಿಜ್ಞೇಶ್ ಶಿವನ್ ಅವರ ಜೊತೆ ನಯನ ತಾರ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಜೂನ್ 9ರಂದು ಈ Read more…

ದೋಸೆ ಹೆಂಚಾಯಿತು ಈ ಸ್ಕೂಟರ್‌ ಸೀಟು….!

ಬೇಸಿಗೆ ಬಿಸಿಲಿನ ತಾಪ ಎಂಥವರನ್ನೂ ಹೈರಾಣಾಗಿಸಿಬಿಡುತ್ತದೆ. ಇಂತಹ ಬೇಗೆಯ ನಡುವೆಯೂ ಬದುಕಿನಲ್ಲೊಂದಿಷ್ಟು ಲವಲವಿಕೆ ತುಂಬಲು ಒಂದಿಷ್ಟು ತಮಾಷೆ, ಮನಸ್ಸಿಗೆ ನೋವಾಗದಂತಹ ತರ್ಲೆ ಇದ್ದರೆ ಚೆಂದ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ Read more…

ನೋಡಬನ್ನಿ ದೇವಾಲಯಗಳ ನಗರ ʼಕಾಂಚೀಪುರಂʼ

ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ” ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 Read more…

ಛತ್ತೀಸ್ಗಡದ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳಿ

ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು ನೋಡಿ ಬನ್ನಿ. ಚಿತ್ರಕೂಟ್ ಜಲಪಾತ Read more…

ರೋಡೆಂಟ್ಸ್‌ ನಲ್ಲಿ ಹೊಸ ಕೊರೋನ ವೈರಸ್ ಪತ್ತೆ….!

  ಇಲಿಯ ಪ್ರಬೇಧಕ್ಕೆ ಸೇರಿದ ರೋಡೆಂಟ್ಸ್‌ನಲ್ಲಿ ಹೊಸ ಕೊರೋನ ವೈರಸ್ ಪತ್ತೆಯಾಗಿದೆ. ಸ್ವೀಡಿಷ್ ವಿಜ್ಞಾನಿಗಳು ಸಾಮಾನ್ಯವಾಗಿ ಕಂಡುಬರುವ ಹೊಸ ಕೊರೋನ ವೈರಸ್ ಅನ್ನು ಈ ಪ್ರಾಣಿಯಲ್ಲಿ ಗುರುತಿಸಿದ್ದಾರೆ. ಓರೆಬ್ರೊದಲ್ಲಿ Read more…

ಎ.ಆರ್.ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ಹನಿಸಿಂಗ್

ಐಐಎಫ್ಎ ರಾಕ್ಸ್ ಕಾರ್ಯಕ್ರಮ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಜೂನ್ 3 ರಂದು ರಾತ್ರಿ‌ನಡೆದ ಕಾರ್ಯಕ್ರಮದಲ್ಲಿ ಗಾಯಕ, ರಾಪರ್ ಹನಿ ಸಿಂಗ್ ಅವರು ತಮ‌್ಮ ಜಬರ್ದಸ್ತ್ ಪ್ರದರ್ಶನದೊಂದಿಗೆ ಸಂಚಲನ‌ ಮೂಡಿಸಿದರು. Read more…

ಕೇಕ್‌ ಬೇಕು ಅಂತ ನ್ಯೂಸ್‌ ಚಾನೆಲ್‌ ಮುಂದೆ ಬೇಡಿಕೆ ಇಟ್ಟ ಜನ: ಇದು ಸುದ್ದಿವಾಹಿನಿ ಮಾಡಿದ್ದ ಎಡವಟ್ಟಿನ ಎಫೆಕ್ಟ್

ಚಿಕ್ಕಚಿಕ್ಕ ಎಡವಟ್ಟುಗಳು ದೊಡ್ಡ ದೊಡ್ಡ ಅವಾಂತರವನ್ನ ಸೃಷ್ಟಿ ಮಾಡಿ ಬಿಡುತ್ತೆ. ಅದು ಕೆಲವೊಮ್ಮೆ ತಮಾಷೆ ಅಂತ ಅನಿಸಿದರೆ, ಇನ್ನು ಕೆಲವೊಮ್ಮೆ ಜೀವಕ್ಕೆ ಕುತ್ತು ತಂದಿಟ್ಟಿರುತ್ತೆ. ಯುನೈಟೆಡ್‌ ಸ್ಟೇಟ್ಸ್‌ನ ನ್ಯೂಸ್‌ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; 25,782 ಕ್ಕೆ ತಲುಪಿದ ಸಕ್ರಿಯ ಪ್ರಕರಣಗಳ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 4,518 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, 24 Read more…

‘ಪುಷ್ಕರಣಿ’ ಜೀರ್ಣೋದ್ದಾರಕ್ಕೆ ಕೈಜೋಡಿಸಿದ ರಾಕಿಂಗ್ ಸ್ಟಾರ್ ಯಶ್

ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗುತ್ತಿದೆ. ಅತಿ ಹೆಚ್ಚು ಗಳಿಕೆ ಮಾಡಿದ Read more…

ಸಂಗಾತಿಯನ್ನು ಕೆಣಕಲು ಬಂದ ಸಿಂಹಕ್ಕೆ ತಕ್ಕ ಶಾಸ್ತಿ ಮಾಡಿದ ಮತ್ತೊಂದು ಸಿಂಹ

ತನ್ನ ಪತ್ನಿಯ ಮೇಲೆ ಯಾರಾದರೂ ಕಣ್ಣು ಹಾಕಿದರೆ ಅವರ ವಿರುದ್ಧ ಪತಿ ತಿರುಗಿ ಬೀಳುತ್ತಾನೆ. ಇದು ಕೇವಲ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಸಿಂಹಗಳು Read more…

ʼಸ್ವಯಂ ವಿವಾಹʼ ದ ಕುರಿತು ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್‌ ಮಾಹಿತಿ

“ಅವಳನ್ನು ಅವಳೇ ಮದ್ವೆ ಆಗೋದಂತೆ”. ನಿಜ, ಅಂತದ್ದೊಂದು ಘಟನೆ ನಡೆದಿದೆ. ಈ ಸ್ವಯಂ ಬಂಧನ‌ಕ್ಕೊಂದು ರಿವಾಜು ಕೂಡ ಇದೆ. 24 ವರ್ಷದ ವಡೋದರಾದ ಕ್ಷಮಾ ಬಿಂದು ತನ್ನನ್ನು ತಾನು Read more…

ಒಂದೇ ಕಾಲಿನಲ್ಲಿ 2 ಕಿ.ಮೀ. ದೂರದ ಶಾಲೆಗೆ ಹೋಗುವ ವಿದ್ಯಾರ್ಥಿ

ಇತ್ತೀಚೆಗಷ್ಟೆ ಒಂದೇ ಕಾಲಿನ ಹುಡುಗಿ ಒಂದು ಕಿಲೋಮೀಟರ್ ನಡೆದು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹುಡುಗಿಯ ಕಷ್ಟ ನೋಡೊಕ್ಕಾಗದೇ ಅನೇಕರು ಸಹಾಯಕ್ಕೆ ಮುಂದಾದರು. ಈಗ ಆಕೆಗೆ ಕೃತಕ Read more…

ಈ ವ್ಯಕ್ತಿ ಹಾಡುಗಾರಿಕೆಗೆ ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ ಸೋಷಿಯಲ್‌ ಮೀಡಿಯಾ ಮಂದಿ

ಹಾಡುಗಾರಿಕೆ ಎಲ್ಲರಿಂದ ಸಾಧ್ಯವಿಲ್ಲ. ಅದಕ್ಕೊಂದು ಶಿಸ್ತು, ನಿಯತ ಪ್ರಯತ್ನ ಮತ್ತು ಅಭ್ಯಾಸದ ಬಲಬೇಕು. ಅದಿಲ್ಲದೆ, ನಾನೂ ಹಾಡಬಲ್ಲೆ ಎಂದರೆ ನಗೆಪಾಟಲೀಗೀಡಾಗುವುದು ಪಕ್ಕಾ. ಆದಾಗ್ಯೂ ಇಂತಹ ಜನರದ್ದೇ ಒಂದು ವರ್ಗವಿದೆ. Read more…

ವಿದೇಶಿಗನಿಗೆ ಶಾರೂಖ್ ಖಾನ್ ಸಿಗ್ನೇಚರ್ ಸ್ಟೆಪ್ ಹೇಳಿಕೊಟ್ಟ ಭಾರತೀಯ

ಶಾರುಖ್ ಖಾನ್ ರನ್ನು ಬಾಲಿವುಡ್ ನ ಪ್ರಣಯರಾಜ ಎಂದು ಕರೆಯಲಾಗುತ್ತದೆ. ಕೈಗಳೆರಡನ್ನು ಅಗಲ ಮಾಡುತ್ತಾ ಎದೆಯನ್ನು ಉಬ್ಬಿಸಿ ಕತ್ತನ್ನು ನೆಟ್ಟಗೆ ಮಾಡುತ್ತಾ ಡ್ಯಾನ್ಸ್ ಮಾಡುವ ಅವರ ಸಿಗ್ನೇಚರ್ ಸ್ಟೆಪ್ Read more…

ಮುದ್ದಾಗಿದೆ ಮೊದಲ ಬಾರಿ ಪಿಜ್ಜಾ ತಿಂದ ಈ ಮಗುವಿನ ‘ರಿಯಾಕ್ಷನ್’

ಈ ಇಟಾಲಿಯನ್ ಮೂಲದ ಪಿಜ್ಜಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಪಿಜ್ಜಾ ನೆಚ್ಚಿನ ಖಾದ್ಯವಾಗಿದೆ. ಪಿಜ್ಜಾ ಎಂದರೆ ಸಾಕು ಎಲ್ಲರ Read more…

BIG NEWS: ರಾಜ್ಯಸಭಾ ಚುನಾವಣೆ; ಮೂರು ಅಭ್ಯರ್ಥಿಗಳ ಗೆಲುವಿಗಾಗಿ ರಣತಂತ್ರ ಹೆಣೆಯಲು BJP ಮಹತ್ವದ ಸಭೆ

ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಮಹತ್ವದ ಸಭೆ ನಡೆದಿದ್ದು, ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಯಾವ ರೀತಿ ಪ್ಲಾನ್ Read more…

ವಧುವಿನ ತಂಗಿಯ ʼʼಚುನರಿ ಚುನರಿʼ ನೃತ್ಯಕ್ಕೆ ಮನಸೋತ ನೆಟ್ಟಿಗರು

ಭಾರತದಲ್ಲೀಗ ಮದುವೆ ಸೀಸನ್‌. ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮಗಳ ಮನರಂಜಿಸುವ ವಿಡಿಯೋಗಳಿಗೆ ಕೊರತೆ ಇಲ್ಲ. ಇವುಗಳಲ್ಲಿ ಕೆಲವು ವಿಡಿಯೋಗಳು ವೈರಲ್‌ ಆಗಿದ್ದು, ಜನಮೆಚ್ಚುಗೆ ಗಳಿಸಿವೆ. ಅಂತಹ ಒಂದು ವಿಡಿಯೋ Read more…

ಅಲಿ ಜಾಫರ್‌ ಹಾಡಿಗೆ ಕಿಲಿ ಪೌಲ್ ಲಿಪ್ ಸಿಂಕ್ ಮೋಡಿ

ಪಾಕಿಸ್ತಾನಿ ಗಾಯಕ ಅಲಿ ಜಾಫರ್ ಹನ್ನೊಂದು ವರ್ಷಗಳ ಹಿಂದೆ ಹಾಡಿದ್ದ ಝೂಮ್ ಹಾಡು ಮತ್ತೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಹಾಡು ವೈರಲ್ ಆಗಿದೆ. Read more…

BIG NEWS: ನಾಲ್ಕು ತಿಂಗಳ ಹಿಂದಷ್ಟೇ ವಿವಾಹ; 5ನೇ ತಿಂಗಳಿಗೆ ಬದುಕೆ ಅಂತ್ಯ; ಮಹಿಳಾ ಇಂಜಿನಿಯರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: 5 ವರ್ಷಗಳಿಂದ ಪ್ರೀತಿಸಿ ಮನೆಯವರನ್ನೆಲ್ಲ ಒಪ್ಪಿಸಿ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಸಿವಿಲ್ ಇಂಜಿನಿಯರ್ ಅಂಜು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯಪುರನಗರದಲ್ಲಿ ಪತ್ತೆಯಾಗಿದೆ. ಅಂಜು Read more…

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಜತೆ ನಟಿಸಿದ್ದ ಕೀನ್ಯಾ ಪ್ರಜೆಯಿಂದ ಸಾರ್ವಜನಿಕರ ಮೇಲೆ ಹಲ್ಲೆ

ದಕ್ಷಿಣ ಮುಂಬೈನಲ್ಲಿ ಏಳು ಜನರ ಮೇಲೆ ಚಾಕು ಬಳಸಿ ಹಲ್ಲೆ ನಡೆಸಿದ ಕೀನ್ಯಾ ಪ್ರಜೆಯನ್ನು ಬುಧವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಜಾನ್‌ ಸುಜಾಸ್‌ ಮೆಂಟಿ ಎಂದು ಗುರುತಿಸಲಾಗಿದೆ. ಈತ Read more…

ಕಾಫಿ ಆರ್ಡರ್ ಮಾಡಿದಾತನಿಗೆ ಕಪ್‌ನಲ್ಲಿ ಸಿಕ್ತು ಚಿಕನ್‌ ಪೀಸ್‌ !

ನಿತ್ಯ ಬದುಕಿನಲ್ಲಿ ಲವಲವಿಕೆ, ಚೈತನ್ಯ ತುಂಬುವ ಶಕ್ತಿ ಇರುವುದು ಒಂದು ಕಪ್‌ ಕಾಫಿ ಅಥವಾ ಟೀಗೆ. ಬಹುತೇಕರ ನಿತ್ಯ ಬದುಕು ಶುರುವಾಗುವುದು ಕೂಡ ಒಂದು ಕಪ್‌ ಕಾಫಿ ಅಥವಾ Read more…

BIG NEWS: ವಿದ್ಯಾರ್ಥಿಗಳಿಗಿಂತ ನಿಮಗೆ ರೋಹಿತ್ ಚಕ್ರತೀರ್ಥನೇ ಮುಖ್ಯವೇ ? ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಿಎಂಗಿಂತ ದೊಡ್ಡವರೇ ಎಂದು ಪ್ರಶ್ನಿಸಿದ್ದಾರೆ. ಕುವೆಂಪು, ನಾಡಗೀತೆ, ಬಸವಣ್ಣ, ಬುದ್ಧ, ಅಂಬೇಡ್ಕರ್, Read more…

BJP ಮುಖಂಡನ ಹತ್ಯೆಗೆ ಯತ್ನ; PWD ಇಲಾಖೆಯ ಇಬ್ಬರು ಎಂಜಿನಿಯರ್ ಗಳು ಅಮಾನತು

ಬೆಂಗಳೂರು: ತುಮಕೂರು ಜಿಲ್ಲಾ ಬಿಜೆಪಿ ಮುಖಂಡನ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಇಬ್ಬರು ಇಂಜಿನಿಯರ್ ಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಬಿಜೆಪಿ ಮುಖಂಡ ಓಂಕಾರೇಶ್ವರ ಮೇಲೆ ಏಪ್ರಿಲ್ Read more…

BIG NEWS: ನಿಷೇಧಾಜ್ಞೆ ನಡುವೆಯೇ ಶ್ರೀರಂಗಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ; ಮತ್ತೊಂದೆಡೆ ಹನುಮ ಮಂದಿರದಲ್ಲಿ ಮೊಳಗಿದ ರಾಮ ಭಜನೆ

ಮಂಡ್ಯ: ನಿಷೇಧಾಜ್ಞೆ ನಡುವೆಯೇ ಶ್ರೀರಂಗಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ಮತ್ತೊಂದೆಡೆ ಹನುಮ ಮಂದಿರದಲ್ಲಿ ರಾಮ ಭಜನೆ ಪಠಣ ಪ್ರಾರಂಭಿಸಿದ್ದಾರೆ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮದರಸಾ ಶಿಕ್ಷಣ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 3,962 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...