alex Certify ವಿಜ್ಞೇಶ್ ಶಿವನ್ ಜೊತೆ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜ್ಞೇಶ್ ಶಿವನ್ ಜೊತೆ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್

ಖ್ಯಾತ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್ ಆಗಿದೆ. ನಿರ್ದೇಶಕ ವಿಜ್ಞೇಶ್ ಶಿವನ್ ಅವರ ಜೊತೆ ನಯನ ತಾರ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಜೂನ್ 9ರಂದು ಈ ಜೋಡಿ ಚೆನ್ನೈನ ಓಎಂಆರ್ ರೆಸಾರ್ಟ್ ನಲ್ಲಿ ಹಸೆಮಣೆ ಏರಲಿದೆ.

ವಿವಾಹ ಸಮಾರಂಭ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆಯಲಿದ್ದು, ಇದಾದ ಬಳಿಕ ಅದ್ದೂರಿ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗಿದೆ.

ಆರತಕ್ಷತೆ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸೇರಿದಂತೆ ನಟ-ನಟಿಯರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಲವು ವರ್ಷಗಳಿಂದ ವಿಜ್ಞೇಶ್ ಶಿವನ್ ರನ್ನು ಪ್ರೀತಿಸುತ್ತಿದ್ದ ನಯನ ತಾರಾ ಇದೀಗ ಅವರೊಂದಿಗೆ ವಿವಾಹ ಬಂಧನಕ್ಕೊಳಗಾಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...