alex Certify Featured News | Kannada Dunia | Kannada News | Karnataka News | India News - Part 249
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗುವಿಗೆ ಆಹಾರ ನೀಡಿದ ಸೇನಾಧಿಕಾರಿ – ವೈರಲ್‌ ಆಗಿದೆ ಹೃದಯಸ್ಪರ್ಶಿ ಫೋಟೋ

ಮಮತೆ ಎಂಬ ಪದ ಕೇಳಿದರೆ ಎಂಥವರ ಮನಸ್ಸೂ ಮುದಗೊಳ್ಳುತ್ತದೆ. ಇನ್ನು ಅಂತಹ ಫೋಟೋ ನೋಡಿದರೆ ಕೇಳಬೇಕೆ ? ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ನಲ್ಲಿ ಇಂತಹ ಫೋಟೋಗಳಿಗೇನೂ ಕೊರತೆ ಇಲ್ಲ. ಆದರೂ Read more…

ಸೈಕಲ್‌ ಸವಾರಿ ಮಾಡುತ್ತಿದ್ದ ಗೊರಿಲ್ಲಾ ಬಿದ್ದ ಕೋಪಕ್ಕೆ ಮಾಡಿದ್ದೇನು ಗೊತ್ತಾ ?

ಕೆಲಸದ ಒತ್ತಡ ಎಲ್ಲರಿಗೂ ಇದ್ದೇ ಇದೆ. ಇದರ ನಡುವೆ ಮನಸ್ಸಿಗೆ ಸ್ವಲ್ಪ ಮುದ ನೀಡುವುದಕ್ಕೆ ಮನರಂಜನೆ ಬೇಕೇ ಬೇಕಲ್ಲ. ಮೊದಲೆಲ್ಲ ಜೋಕ್ಸ್‌ ಓದ್ತಾ ಇದ್ರು, ಹೇಳ್ತಾ ಇದ್ರು. ಈಗ Read more…

ಮೊಬೈಲ್‌ ಎಗರಿಸಿದ ಕಳ್ಳನ ಕೈಚಳಕ ಕಂಡು ದಂಗಾದ ಜನ…!

ಪಟನಾ: ಚಲಿಸೋ ರೈಲಿನಲ್ಲಿರುವ ಪ್ರಯಾಣಿಕರ ಮೊಬೈಲ್‌ ಅನ್ನು ಹೊರಗಿಂದ ಸುಲಭವಾಗಿ ಕಸಿಯೋದು ಅಂದ್ರೇನು?! ಆತ ಕಳ್ಳನೋ ಅಥವಾ ಸ್ಪೈಡರ್‌ ಮ್ಯಾನಾ ಹೇಗೆ?! ಹೀಗೊಂದು ಪ್ರಶ್ನೆ ಈ ವಿಡಿಯೋ ನೋಡಿದ್ರೆ Read more…

ಖ್ಯಾತ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ್ ಸಹೋದರನ ಪುತ್ರ ಅಮೆರಿಕದಲ್ಲಿ ವಿಧಿವಿಶ

ಖ್ಯಾತ ಸಿನಿಮಾ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಸಹೋದರನ ಪುತ್ರ, ಚಿತ್ರ ಸಾಹಿತಿ ಪುರುಷೋತ್ತಮ ಕಣಗಲ್ ಅಮೆರಿಕದ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಕಣಗಾಲ್ ಪ್ರಭಾಕರ ಶಾಸ್ತ್ರಿ Read more…

BIG NEWS: ಇಂಧನ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ನಿರ್ಧಾರ

ಇಂಧನ ಇಲಾಖೆ ಕಛೇರಿಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ತೀರ್ಮಾನಿಸಿದ್ದು, ಈ ಕುರಿತ ಅನುಮೋದನೆಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. Read more…

ಹುಡ್ಗೀರಿಗೆ ಇಷ್ಟವಾಗೋದೇನು ಗೊತ್ತಾ……?

‘ಅಕ್ಕ ನಿನ್ ಗಂಡ ಹೆಂಗಿರಬೇಕು..?’ ಈ ಹಾಡನ್ನು ಕೊಂಚ ಬದಲಿಸಿ, ನೀನು ಇಷ್ಟ ಪಡುವ ಹುಡುಗ ಹೇಗಿರಬೇಕೆಂದು ಯುವತಿಗೆ ಕೇಳಿದ್ರೆ ಏನ್ ಹೇಳಬಹುದು. ಸಾಮಾನ್ಯವಾಗಿ ಸ್ನೇಹಿತ, ಸ್ನೇಹಿತೆಯರ ವಲಯದಲ್ಲಿ Read more…

ಮೆಹೆಂದಿ ಹಚ್ಚಿಸಿಕೊಳ್ಳುತ್ತಲೇ ನಿದ್ರೆಗೆ ಜಾರಿದ ವಧು….! ತಮಾಷೆ ವಿಡಿಯೋ ವೈರಲ್

ಮದುವೆ ಅಂದ ಮೇಲೆ ವಧುವಿನ ಸಂಭ್ರಮ ಕೇಳಬೇಕೆ? ಭಾರತದಲ್ಲಂತ ವಧುವಿನ ಅಲಂಕಾರಕ್ಕೇ ಬಹುಪಾಲು ಸಮಯ ಮೀಸಲು. ಗೋರಂಟಿ ಹಚ್ಚಿಸಿಕೊಳ್ಳುವುದರಿಂದ ಹಿಡಿದು ಕೇಶಾಲಂಕಾರದ ತನಕ ವಿವಿಧ ಕೆಲಸಗಳಿಗೆ ಮೈಯೊಡ್ಡಿ ದಣಿವಾಗುವುದು Read more…

ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್; ಹೃದಯಸ್ಪರ್ಶಿ ಪೋಸ್ಟ್ ಮೂಲಕ ಬಹಿರಂಗಪಡಿಸಿದ ಅನುಪಮ್ ಖೇರ್

ಬಾಲಿವುಡ್ ನಟಿ ಮಹಿಮಾ ಚೌಧರಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಹಿರಿಯ ನಟ ಅನುಪಮ್ ಖೇರ್ ಹೃದಯಸ್ಪರ್ಶಿ ಪೋಸ್ಟ್ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮಹಿಮಾ ಚೌಧರಿ ಜೊತೆಗಿರುವ Read more…

ಅಧಿಕೃತವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟ ನಯನತಾರ; ವಿವಾಹದ ಮೊದಲ ಫೋಟೋ ಹಂಚಿಕೊಂಡ ನವಜೋಡಿ

ನಟಿ ನಯನತಾರಾ ನಿರ್ದೇಶಕ ವಿಜ್ಞೇಶ್ ಶಿವನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇಂದು ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ Read more…

BIG NEWS: ರಾಷ್ಟ್ರಕವಿ ಕುವೆಂಪು ಅವರಿಗೆ ಅಗೌರವ; ತೀರ್ಥಹಳ್ಳಿಯಿಂದ ಕುಪ್ಪಳ್ಳಿವರೆಗೆ ಪಾದಯಾತ್ರೆಗೆ ನಿರ್ಧರಿಸಿದ ಕಾಂಗ್ರೆಸ್; ಜೂನ್ 15ರಂದು ಬೃಹತ್ ಹೋರಾಟಕ್ಕೆ ಸಿದ್ಧತೆ

ಬೆಂಗಳೂರು: ಪಠ್ಯ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯವನ್ನೆ ಮುಂದುವರೆಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಇದೀಗ ಪಾದಯಾತ್ರೆಗೆ ಸಜ್ಜಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ Read more…

ಸ್ಕರ್ಟ್ ತೊಟ್ಟು ʼಬರ್ಸೋರೆʼಗೆ ಸ್ಟೆಪ್ ಹಾಕಿದ ಯುವ ನೃತ್ಯಪಟು

ಐಶ್ವರ್ಯಾ ರೈ ಬಚ್ಚನ್ ಅವರ ಬರ್ಸೋರೆ…… ಹಾಡಿನ‌ ನೃತ್ಯ ಇನ್ನೂ ಖದರ್ ಕಳೆದುಕೊಂಡಿಲ್ಲ. ನೃತ್ಯದ ಸ್ಟೆಪ್‌ಗಳು ಜನ‌ಮಾನಸದಲ್ಲಿ ಉಳಿದಿದೆ.‌ ಯುವ ನೃತ್ಯಪಟು ಜೈನಿಲ್ ಕಾರಂಜಿಗಳ ನಡುವೆ ಈ ಹಾಡಿಗೆ Read more…

ಕಾರಿನೊಳಗೆ ಹೀಗೂ ಮಾಡಬಹುದು ಪ್ರವೇಶ….! ಯುವತಿ ಸಾಹಸಕ್ಕೆ ನೆಟ್ಟಿಗರು ನಿಬ್ಬೆರಗು

ಫಿಟ್‌ನೆಸ್ ಉತ್ಸಾಹಿ‌ ಯುವತಿಯೊಬ್ಬರು ತನ್ನ ಕಾರಿನೊಳಗೆ ವಿಶಿಷ್ಟವಾದ ರೀತಿಯಲ್ಲಿ ಪ್ರವೇಶಿಸುವುದನ್ನು ತೋರಿಸುವ ವಿಡಿಯೊ ವೈರಲ್ ಆಗುತ್ತಿದೆ. ಕ್ರಾಪ್ ಟಾಪ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಯುವತಿ ಒಂದು ಪಲ್ಟಿ Read more…

ಲಾಲೂ ಪ್ರಸಾದ್ ಯಾದವ್‌ ಗೆ 6 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

ಒಂದಿಲ್ಲ ಒಂದು ಸುದ್ದಿಯಲ್ಲಿರೋ ಲಾಲೂ ಪ್ರಸಾದ್ ಯಾದವ್ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. 13 ವರ್ಷಗಳ ಹಿಂದಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಒಂದೇ ದಿನ 7 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕೋವಿಡ್ 4ನೇ ಅಲೆಯ ಆತಂಕ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 7,240 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಬಿಹಾರದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ: ಬಸ್‌ ನಲ್ಲಿ ಚಾಲಕ ಸೇರಿದಂತೆ ಮೂವರಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

ನಿರ್ಭಯಾ ಪ್ರಕರಣ ಅಂದರೆ ಸಾಕು ಇಂದಿಗೂ ಎಲ್ಲರೂ ಬೆಚ್ಚಿಬೀಳ್ತಾರೆ. ದೆಹಲಿಯಲ್ಲಿ ಬಸ್‌ವೊಂದರಲ್ಲಿ ನಡೆದ ಆ ಭಯಂಕರ ಅತ್ಯಾಚಾರ ಪ್ರಕರಣ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದುಕೊಂಡಿದೆ. ಇಂತಹ Read more…

ವ್ಯಕ್ತಿ ಮೇಲೆ ನಟ ಜೈಜಗದೀಶ್ ಹಲ್ಲೆ; ದೂರು ದಾಖಲು

ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ಜೈಜಗದೀಶ್ ಮತ್ತಿತರರ ವಿರುದ್ಧ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 5ರಂದು Read more…

ಷರತ್ತು ಉಲ್ಲಂಘಿಸಿ ರಸ್ತೆ ಅಗೆದ ಜಿಯೋಗೆ ಪುರಸಭೆಯಿಂದ ನೋಟಿಸ್…!

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ವೇಳೆ ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಹಾಸನ ಜಿಲ್ಲೆಯ ಬೇಲೂರು ಪುರಸಭೆ ನೋಟಿಸ್ ನೀಡುವ ಮೂಲಕ ಚುರುಕು ಮುಟ್ಟಿಸಿದೆ. Read more…

ಆಹಾರದಲ್ಲಿರುವ ಪೋಷಕಾಂಶ ಹಾಗೇ ಉಳಿಯಲು ಈ ವಿಧಾನ ಅನುಸರಿಸಿ

ಆಹಾರ ಸೇವನೆ ಮಾಡುವಾಗ ಪೋಷಕಾಂಶಗಳ ಬಗ್ಗೆ ಅನೇಕರು ಆಲೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅಡುಗೆ ಮಾಡುವ ವಿಧಾನಗಳಿಂದ ಆಹಾರದಲ್ಲಿರುವ ಫೋಷಕಾಂಶ ನಷ್ಟವಾಗುತ್ತದೆ. ದೇಹಕ್ಕೆ ಪೋಷಕಾಂಶಗಳು ಅತ್ಯಗತ್ಯವಾಗಿದ್ದು ಕೆಲವೊಂದು ಟಿಪ್ಸ್ ಮೂಲಕ Read more…

ನಾಳೆಯಿಂದ ಪಿಯು ಕಾಲೇಜುಗಳ ಆರಂಭ; ಸಮವಸ್ತ್ರ ನಿಯಮ ಕಡ್ಡಾಯ ಪಾಲನೆಗೆ ಸೂಚನೆ

ಕೊರೊನಾ ಕಾರಣಕ್ಕೆ ಕಳೆದೆರೆಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಲ್ಲದೆ ಆನ್‌ ಲೈನ್‌ ಮೂಲಕವೇ ಶಿಕ್ಷಣ ನಡೆಯುತ್ತಿತ್ತು. ಇದೀಗ ನಾಳೆಯಿಂದ ಪಿಯು ಕಾಲೇಜುಗಳು ಆರಂಭವಾಗುತ್ತಿದ್ದು, ಪದವಿಪೂರ್ವ ಶಿಕ್ಷಣ  ಇಲಾಖೆ ಈಗಾಗಲೇ Read more…

ಡಾನ್ಸ್ ನಡುವೆ ನಿದ್ರೆಗೆ ಜಾರಿದ ಮೂರು ವರ್ಷದ ಕಂದಮ್ಮ……!

ಮಕ್ಕಳ‌ ಹೃದಯ ಪರಿಶುದ್ಧತೆ, ಮುಗ್ಧತೆಗೆ ಬೆಲೆ ಕಟ್ಟಲಾಗದು. ತಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಸಂಗತಿಗಳ ಬಗ್ಗೆ ಅವುಗಳಿಗೆ ತಿಳಿದಿರುವುದಿಲ್ಲ. ವಿಶೇಷವಾಗಿ ಪುಟ್ಟ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಇರುವಾಗ ಅಥವಾ Read more…

ʼವಿಕ್ರಮ್‌ʼ ಯಶಸ್ಸಿನ ಬೆನ್ನಲ್ಲೇ ಕಮಲ್‌ ಹಾಸನ್‌ ರಿಂದ ನಿರ್ದೇಶಕರಿಗೆ ದುಬಾರಿ ಗಿಫ್ಟ್;‌ 13 ಸಹಾಯಕ ನಿರ್ದೇಶಕರಿಗೂ ಹೊಚ್ಚ ಹೊಸ ಬೈಕ್

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಕಮಲ್‌ ಹಾಸನ್‌ ಅಭಿನಯದ ʼವಿಕ್ರಮ್‌ʼ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೊಂಡ ಕೇವಲ ನಾಲ್ಕು ದಿನಗಳಲ್ಲೇ ಈ ಚಿತ್ರ 200 ಕೋಟಿ Read more…

ಈ ಕುತೂಹಲಕಾರಿ ಚಿತ್ರದಲ್ಲಿ ನೀವು ಎಷ್ಟು ಕಪ್ಪೆಗಳನ್ನು ಗುರುತಿಸಬಲ್ಲಿರಿ…..?

ಕಣ್ಕಟ್ಟು ಉಂಟುಮಾಡುವ ಚಿತ್ರಗಳು ಮತ್ತು ಒಗಟುಗಳು ಮನಸ್ಸಿಗೆ ಮುದ ನೀಡುತ್ತವೆ. ಇಂಟರ್‌ನೆಟ್‌ ಲೋಕದಲ್ಲಿರುವವರು ಇಂಥವುಗಳಿಂದ ಬಹುಬೇಗ ಆಕರ್ಷಿತರಾಗಿ ಬಿಡುತ್ತಾರೆ. ಆನ್‌ಲೈನ್‌ ವೀಕ್ಷಕರನ್ನು ಸಕ್ರಿಯವಾಗಿರಿಸುವುದಕ್ಕೆ ಇದೊಂದು ಆಸಕ್ತಿಕರ ವಿಚಾರವೂ ಹೌದು. Read more…

ಅಧಿಕಾರಿ ಮೇಲೆ ಮೈಕ್‌ ಎಸೆದ ಶಾಸಕನಿಗೆ ಮೂರು ತಿಂಗಳು ಜೈಲು

ಮುಂಬೈ: ಗ್ರೂಪ್‌ ಡೆವಲಪ್‌ಮೆಂಟ್‌ ಆಫೀಸರ್‌ ಮೇಲೆ ಮೈಕ್‌ ಮತ್ತು ನೀರಿನ ಬಾಟಲಿ ಎಸೆದ ಮಹಾರಾಷ್ಟ್ರ ಶಾಸಕನಿಗೆ ಸ್ಥಳೀಯ ನ್ಯಾಯಾಲಯ ಮೂರು ತಿಂಗಳ ಸಜೆ ವಿಧಿಸಿದೆ. ವರುದ್‌- ಮೋರ್ಶಿ ಕ್ಷೇತ್ರದ ಶಾಸಕ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ದಿಢೀರ್ ಏರಿಕೆ; ಹೆಚ್ಚಿದ 4ನೇ ಅಲೆ ಆತಂಕ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಕೋವಿಡ್ 4ನೇ ಅಲೆಯ ಭೀತಿ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 5,233 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಎಲ್ಲಿಂದ ನಿಂತ್ರೂ ವಿಜಯೇಂದ್ರ ಗೆಲ್ತಾರೆ; ಪುತ್ರನ ಚುನಾವಣಾ ರಾಜಕೀಯ ಕುರಿತು ಯಡಿಯೂರಪ್ಪ ಹೇಳಿಕೆ

ತಮ್ಮ ಪುತ್ರ ವಿಜಯೇಂದ್ರ ಚುನಾವಣಾ ರಾಜಕೀಯ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಾರೆ. ಅವರು ಎಲ್ಲಿಂದ ಕಣಕ್ಕಿಳಿದರೂ ಗೆಲುವು ಸಾಧಿಸುತ್ತಾರೆ Read more…

‘777 ಚಾರ್ಲಿ’ ಸಿನಿಮಾ ನೋಡಿ ಕಣ್ಣೀರಿಟ್ಟ ರಮ್ಯಾ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ಸಿನಿಮಾ ಜೂನ್ 10ರಂದು ಕನ್ನಡ, ತಮಿಳು, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ದೇಶದ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ Read more…

ಸರ್ಕಾರಿ ಕಚೇರಿಗಳಲ್ಲಿ ಹಿರಿಯರಿಗೆ ಗೌರವ ಕೊಡದಿದ್ದರೆ ಶಿಸ್ತುಕ್ರಮ; ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಖಡಕ್ ಸೂಚನೆ

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಲೆದಾಡಿಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಕೆಲ ನೌಕರರಂತೂ ದಾಖಲೆಗಳ ನೆಪದಲ್ಲಿ ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಈ ಕುರಿತಂತೆ ‘ತಬರನ ಕಥೆ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ Read more…

ಸೋನಾಕ್ಷಿ ಸಿನ್ಹಾ – ಜಹೀರ್ ಪ್ರೇಮ್‌ ಕಹಾನಿ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ..!

ಬಾಲಿವುಡ್‌ನಲ್ಲಿ ಗಾಸಿಪ್ ಕಾಮನ್, ಕ್ಷಣಕ್ಷಣಕ್ಕೂ ಗಾಸಿಪ್ ಹುಟ್ಟಿಕೊಳ್ತಾನೇ ಇರುತ್ತೆ. ಅವರ ಜೊತೆ ಇವರ ಅಫೇರ್, ಇನ್ನೊಬ್ಬರದ್ದು ಲವ್ ಬ್ರೇಕ್ಅಪ್, ಇಂತಹದ್ದೇ ಗಾಳಿ ಸುದ್ದಿ ಆಗಾಗ ಹುಟ್ಟಿಕೊಳ್ತಾನೇ ಇರುತ್ತೆ. ಈಗ Read more…

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿ ಬಳಗದಿಂದ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಣೆ

ಶಿವಮೊಗ್ಗ: ಅಖಿಲ ಭಾರತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿ ಬಳಗ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಇಂದು ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಮಕ್ಕಳೊಂದಿಗೆ ವಿಶೇಷವಾಗಿ Read more…

ಧೇನ್‌ಕನಲ್‌ನಲ್ಲಿ ರನೇವೇನಿಂದ ಜಾರಿ ಪಲ್ಟಿಯಾದ ವಿಮಾನ, ಟ್ರೇನಿ ಪೈಲಟ್‌ಗೆ ಗಾಯ

ಭುವನೇಶ್ವರ: ಧೇನ್‌ಕನಲ್‌ನಲ್ಲಿ ತರಬೇತಿ ವಿಮಾನ ರನ್‌ವೇನಿಂದ ಜಾರಿ ಪಲ್ಟಿಯಾದ ಕಾರಣ, 24 ವರ್ಷದ ಟ್ರೇನಿ ಪೈಲಟ್‌ ಗಾಯಗೊಂಡ ಘಟನೆ ವರದಿಯಾಗಿದೆ. ಧೇನ್‌ಕಲ್‌ನ ಬಿರಾಸಾಲ್‌ ಏರ್‌ಸ್ಟ್ರಿಪ್‌ನಿಂದ ಸೆಸ್ನಾ 152 ವಿಮಾನವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...