alex Certify Featured News | Kannada Dunia | Kannada News | Karnataka News | India News - Part 241
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿಯೋಲೆ, ಕೈಯಲ್ಲಿ ಬಳೆ; ಭಾರತೀಯ ಲುಕ್‌ ನಲ್ಲಿ ಮಿಂಚುತ್ತಿರೋ ಬಾರ್ಬಿ ಡಾಲ್‌

ಬಾರ್ಬಿಡಾಲ್‌……ಮುದ್ದಾದ ಗೊಂಬೆಯ ಹೆಸರು. ಎಷ್ಟೋ ಹುಡುಗರಿಗೆ ತನ್ನ ಹುಡುಗಿ ಇದ್ದರೆ ಬಾರ್ಬಿಡಾಲ್‌ ತರಹ ಇರಬೇಕು ಅನ್ನೋ ಕನಸು ಇರುತ್ತೆ. ಹೊಂಬಣ್ಣದ ಕೂದಲು, ನುಣುಪಾದ ಚರ್ಮದ ಗೊಂಬೆಯನ್ನ ಮಿನಿ, ಮಿಡಿ, Read more…

ವಧುವನ್ನು ಸ್ನೇಹಿತ ಹಿಡಿದೆಳೆದ ವೇಳೆ ವರ ಮಾಡಿದ್ದಾನೆ ಈ ಕೆಲಸ…!

ಭಾರತದಲ್ಲಿ ನಡೆಯುವ ವಿವಾಹಕ್ಕೆ ಸಾಕಷ್ಟು ಮಹತ್ವವಿದೆ. ಕುಟುಂಬಸ್ಥರು, ಸ್ನೇಹಿತರು, ನೆರೆಹೊರೆಯವರ ಪ್ರೀತಿ, ನಗುವಿನ ನಡುವೆ ವೈಭವೋಪೇತವಾಗಿ ಮದುವೆ ನಡೆಯುತ್ತವೆ. ಪಂಜಾಬಿ ವಿವಾಹದ ವಿಡಿಯೋ ಒಂದು ವೈರಲ್​ ಆಗಿದ್ದು, ಅಲ್ಲಿ Read more…

‘ಬಾಹುಬಲಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ

ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ಬಾಹುಬಲಿ ದಿ ಬಿಗಿನಿಂಗ್’ ಬಿಡುಗಡೆಯಾಗಿ ಇಂದಿಗೆ 7 ವರ್ಷಗಳಾಗಿವೆ. ಟಾಲಿವುಡ್ ಮಾತ್ರವಲ್ಲದೆ ಇಡಿ ಭಾರತ ಚಿತ್ರರಂಗವೇ ತಿರುಗಿ Read more…

ಲಿಂಕ್ಡ್ ಇನ್ ಪ್ರೊಫೈಲ್‌ನಲ್ಲಿ ʼಸೆಕ್ಸ್ ವರ್ಕ್ʼ ಮಾಡುತ್ತಿರುವುದಾಗಿ ಬರೆದುಕೊಂಡ ಮಹಿಳೆ: ನೆಟ್ಟಿಗರಿಂದ ಶ್ಲಾಘನೆ

ಮಹಿಳೆಯೊಬ್ಬರು ತನ್ನ ಲಿಂಕ್ಡ್ ಇನ್ ಪ್ರೊಫೈಲ್‌ಗೆ ‘ಸೆಕ್ಸ್ ವರ್ಕ್’ ಸೇರಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಗೋಝಿ ಎಂಬಾಕೆಯು ಲೈಂಗಿಕ ಕೆಲಸದಲ್ಲಿ ಸ್ವಯಂ ಉದ್ಯೋಗವನ್ನು ಒಳಗೊಂಡಿರುವುದಾಗಿ ತನ್ನ ಪ್ರೊಫೈಲ್ ನಲ್ಲಿ Read more…

ನಯನತಾರಾ – ವಿಘ್ನೇಶ್ ಶಿವನ್‌ಗೆ ವಿವಾಹಕ್ಕೆ ತಿಂಗಳ ಸಡಗರ; ಅಪರೂಪದ ಫೋಟೋ ಶೇರ್ ಮಾಡಿದ ಜೋಡಿ

ಸೌತ್ ಸ್ಟಾರ್ ನಯನತಾರಾ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳೆದುರು ತಮ್ಮ ಖುಷಿಯ ಕ್ಷಣಗಳನ್ನು ತೆರೆದಿಟ್ಟಿದ್ದಾರೆ. ಜೂನ್ 9 ರಂದು Read more…

ಆಗುಂಬೆ ಘಾಟಿ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಅದರಲ್ಲೂ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವರುಣಾರ್ಭಟ ಜೋರಾಗಿದೆ. ಇದರ ಪರಿಣಾಮ ಹಳ್ಳ ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿದ್ದು, ಕೆಳವೆಡೆ ರಸ್ತೆ ಮೇಲೆ ನೀರು Read more…

ವಯಸ್ಸು 48 ಆದರೂ ಬೆರಗಾಗಿಸುತ್ತೆ ಮಲೈಕಾ ಮಾಡಿರುವ ಈ ಆಸನ

ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಮನಮೋಹಕ ಸೌಂದರ್ಯಕ್ಕೆ ಫೇಮಸ್ ಆಗಿದ್ದ ನಟಿ. ವಯಸ್ಸು 48 ದಾಟಿದರೂ ಫಿಟ್ ಎಂಡ್ ಫೈನ್ ಆಗಿರೋ ಈಕೆಯನ್ನ ನೋಡ್ತಿದ್ರೆ ಎಂಥವರೂ ಕೂಡಾ Read more…

BIG BREAKING: ಮೂರು ದಿನಗಳಿಂದ ಪ್ರತಿನಿತ್ಯ 18,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 24 ಗಂಟೆಯಲ್ಲಿ ಮತ್ತೆ 40ಕ್ಕೂ ಹೆಚ್ಚು ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಿಂದ ಸತತವಾಗಿ ಪ್ರತಿದಿನ 18 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ಪತ್ತೆಯಾಗುತ್ತಿದೆ. ಕಳೆದ 24 Read more…

ಭೂ ಕುಸಿತ, ಭಾರೀ ಲಾರಿ ಸಂಚಾರಕ್ಕೆ ನಿಷೇಧ

ಕೊಡಗಿನಲ್ಲಿ ವಿಪರೀತ ಮಳೆ ಬೀಳುತ್ತಿದ್ದು, ಗುಡ್ಡಗಳು ಕುಸಿಯುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್​ 15 ರವರೆಗೆ ಭಾರೀ ಸರಕು ಸಾಗಣೆ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದೆ. ಜಿಲ್ಲೆಯಲ್ಲಿ Read more…

ಪತ್ರಕರ್ತರಿಗೆ ಚಹಾ ವಿತರಿಸಿದ ಅಕ್ಷತಾ ಮೂರ್ತಿ: ಬಹುಕೋಟಿ ಒಡತಿಯ ಸರಳತೆಗೆ ಮನಸೋತ ನೆಟ್ಟಿಗರು

ಕೆಲವರು ತಾವು ಎಷ್ಟೇ ದೊಡ್ಡ ಗಣ್ಯವ್ಯಕ್ತಿಗಳಾಗಿದ್ದರೂ ಕೂಡ ತಮ್ಮ ಸರಳತೆಯಿಂದ ಬಹಳ ಸುದ್ದಿಯಾಗುತ್ತಾರೆ. ಇದೀಗ ಬಹುಕೋಟಿ ಒಡತಿ ಅಕ್ಷತಾ ಮೂರ್ತಿ ತಮ್ಮ ಸರಳತೆಗೆ ಸುದ್ದಿಯಾಗಿದ್ದಾರೆ. ಹೌದು, ತಮ್ಮ ಪತಿ, Read more…

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು Read more…

‘ಯಜ್ಞಕ್ಕೂ ಜೀವನಕ್ಕೂ ಸಾಮ್ಯವಿದೆ’; ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ

ಶಿವಮೊಗ್ಗ: ಯಜ್ಞಕ್ಕೂ ಜೀವನಕ್ಕೂ ಸಾಮ್ಯವಿದೆ. ಜೀವನ ಎಂಬ ಯಜ್ಞದಲ್ಲಿ ರಾಗ, ದ್ವೇಷ, ಕೆಟ್ಟ ಸಂಸ್ಕಾರ, ಕೆಟ್ಟ ಚಿಂತನೆ ಮತ್ತು ಕೆಟ್ಟ ಹವ್ಯಾಸಗಳನ್ನು ಪೂರ್ಣಾಹುತಿ ನೀಡಿದಾಗ ಮಾತ್ರ ಜೀವನದಲ್ಲಿ ಧನ್ಯತೆ Read more…

ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಶಿವಮೊಗ್ಗ: ಅಡುಗೆ ಅನಿಲ ಏರಿಕೆ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರದ ಜನ ವಿರೋಧಿ ಭ್ರಷ್ಟ ಬಿಜೆಪಿ Read more…

ಅಮರನಾಥ ಯಾತ್ರೆಗೆ ತೆರಳಿದ್ದ ಶಿವಮೊಗ್ಗ ಯಾತ್ರಾರ್ಥಿಗಳು ಸುರಕ್ಷಿತ

ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆ ಬಳಿ ನಿನ್ನೆ ಸಂಭವಿಸಿದ ಮೇಘಸ್ಪೋಟದಲ್ಲಿ ಶಿವಮೊಗ್ಗದಿಂದ ತೆರಳಿದ್ದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಶಿವಮೊಗ್ಗದಿಂದ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ Read more…

ಜುಲೈ 10ರಂದು ‘ದಿ ವಾರಿಯರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ

ಲಿಂಗುಸ್ವಾಮಿ ನಿರ್ದೇಶನದ ರಾಮ್ ಪೋತಿನೇನಿ ನಟನೆಯ ಬಹುನಿರೀಕ್ಷೆಯ ‘ದಿ ವಾರಿಯರ್’ ಜುಲೈ 14ರಂದು ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದು, ನಾಳೆ ಸಂಜೆ 6 ಗಂಟೆಗೆ ಈ ಚಿತ್ರದ ಪ್ರೀ ರಿಲೀಸ್ Read more…

ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಗೀತೆಗೆ ಲಿಪ್ ಸಿಂಕ್ ಮಾಡೋ ಮೂಲಕ ಮೋಡಿ ಮಾಡಿದ ವೃದ್ಧೆ..!

ಪ್ರತಿಭೆಗೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ. ಅನೇಕ ಮಂದಿ ವೃದ್ಧರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬರು Read more…

ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ʼಟಗರು ಪುಟ್ಟಿʼ : ಮಾಸ್ಟರ್​ ಡಿಗ್ರಿ ಪಡೆದ ಮಾನ್ವಿತಾ

ʼಟಗರುʼ ಸಿನಿಮಾ ಮೂಲಕ ಚಂದನವನದಲ್ಲಿ ಭಾರಿ ಹೆಸರು ಗಳಿಸಿದ ನಟಿ ಮಾನ್ವಿತಾ ಹರೀಶ್​ ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆಮೇಲೆ ಮಾನ್ವಿತಾ ಹರೀಶ್​ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರಲೇ Read more…

ಚಪಾತಿ ಮಾಡುತ್ತಲೇ ಲತಾ ಮಂಗೇಶ್ಕರ್ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಗೃಹಿಣಿ

ಸಾಮಾಜಿಕ ಮಾಧ್ಯಮ ಅಸಂಖ್ಯಾತ ಎಲೆಮರೆ ಕಾಯಿಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಇದೀಗ ಸಾಮಾಜಿಕ ಮಾಧ್ಯಮವು ಮತ್ತೊಮ್ಮೆ ಅಂತಹುದೇ ವೀಡಿಯೊವನ್ನು ಮುಂದಕ್ಕೆ ತಂದಿದೆ. ಈ ಬಾರಿ ವೈರಲ್​ ಆಗಿರುವುದು ಹಾಡು ಯಾರದ್ದು, Read more…

ರಾಜೀನಾಮೆ ನೀಡುತ್ತಿದ್ದಂತೆ ಉದ್ಯೋಗ ಕೇಂದ್ರದ ಎದುರು ಬೋರಿಸ್​ ಜಾನ್ಸನ್​ ಮೇಣದ ಪ್ರತಿಮೆ

ಲಂಡನ್​​ನ ಮೇಣದ ಮ್ಯೂಸಿಯಂ ಮೇಡಮ್​ ಟುಸ್ಸಾಡ್ಸ್​ ಬ್ರಿಟನ್​ನ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್​​ರ ಮೇಣದ ಪ್ರತಿಮೆಯನ್ನು ಲಂಕಾಶೈರ್​​ನ ಉದ್ಯೋಗ ಕೇಂದ್ರದ ಹೊರಗೆ ನಿಲ್ಲಿಸಿದೆ. ಬ್ಲ್ಯಾಕ್​ಪೂಲ್​ನಲ್ಲಿರುವ ಮೇಣದ ವಸ್ತು ಸಂಗ್ರಹಾಲಯವು Read more…

BIG BREAKING: ಒಂದೇ ದಿನ 18,840 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಮತ್ತಷ್ಟು ಏರಿಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 18,840 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..!

ಕೆಲವು ವರ್ಷಗಳ ಹಿಂದೆ ಗುಲಾಬಿ ಆಂಖೇನ್ ಹಾಡಿದ ಪುಟ್ಟ ಮಗು ನಿಮಗೆ ನೆನಪಿದೆಯೇ? ಅವನ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ಇಂಟರ್ನೆಟ್ ಪುಟ್ಟ ಬಾಲಕನನ್ನು ಬಹಳ ಇಷ್ಟಪಟ್ಟಿತು. Read more…

ಬಾಲಿವುಡ್ ನಟ ರಾಜ್​ ಬಬ್ಬರ್​ಗೆ ಎರಡು ವರ್ಷ ಜೈಲು

ಬಾಲಿವುಡ್​ ನಟ ಮತ್ತು ಕಾಂಗ್ರೆಸ್​ ನಾಯಕ ರಾಜ್​ ಬಬ್ಬರ್​ಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅವರ ವಿರುದ್ಧ 1996 ರಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ Read more…

ಲೂಲೂ ಮಾಲ್​ ʼಮಿಡ್​ ನೈಟ್​ ಸೇಲ್ʼ ​ಗೆ ಮುಗಿಬಿದ್ದ ಜನ

ನೈಟ್​ ಲೈಫ್ ಶಾಪಿಂಗ್​ ಬಗ್ಗೆ ಕ್ರೇಜ್​ ಹೆಚ್ಚಿಸುವ ನಿಟ್ಟಿನಲ್ಲಿ ಲೂಲೂ ಇಂಟರ್​ನ್ಯಾಷನಲ್​ ಶಾಪಿಂಗ್​ ಮಾಲ್​ ನೈಟ್​ ಲೈಫ್ ಶಾಪಿಂಗ್​ ಘೋಷಿಸಿದ್ದು, ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಚ್ಚಿ ಮತ್ತು Read more…

ನೇರ ಪ್ರಸಾರದಲ್ಲೇ ವಿಶ್ರಾಂತಿ ಪಡೆಯಲು ಹೋಗಿ ಟ್ರೋಲಿಗೊಳಗಾದ ನಿರೂಪಕ…!

ನ್ಯೂಸ್​ ಚಾನೆಲ್​ಗಳಲ್ಲಿ ಆ್ಯಂಕರ್​ ಕೆಲಸ ಮಾಡುವುದು ಅಂದರೆ ಸುಲಭದ ಮಾತಲ್ಲ. ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಗಂಟೆಗಟ್ಟಲೇ ಮಾತನಾಡಬೇಕು. ಕೆಲವು ದಿನಗಳಲ್ಲಿ ಸುದ್ದಿ ವಾಚಕರಿಗೆ ವಿರಾಮ Read more…

ಈ ವಸ್ತುಗಳನ್ನು ಸ್ಪರ್ಶಿಸಿದ್ರೆ ಬೆನ್ನು ಹತ್ತುತ್ತೆ ದೌರ್ಭಾಗ್ಯ

ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ಯಶಸ್ಸನ್ನು ಬಯಸ್ತಾನೆ. ಶ್ರೀಮಂತನಾಗುವ ಆಸೆ ಹೊಂದಿರುತ್ತಾನೆ. ಉಳಿದವರಿಗಿಂತ ಉನ್ನತ ಸ್ಥಾನಕ್ಕೇರಲು ಬಯಸ್ತಾನೆ. ಆದ್ರೆ ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಯಶಸ್ಸು, ಹಣ ನಮ್ಮ ಕೈ ಹಿಡಿಯೋದಿಲ್ಲ. Read more…

ಕಾಳಿದೇವಿ ಆಯ್ತು ಈಗ ಶಿವನ ಕೈಯಲ್ಲಿ ಸಿಗರೇಟ್: ವೈರಲ್ ಆಯ್ತು ಕನ್ಯಾಕುಮಾರಿಯ ಪೋಸ್ಟರ್

ಕಾಳಿದೇವಿ ಕೈಯಲ್ಲಿ ಸಿಗರೇಟ್ ಪೋಸ್ಟರ್ ವಿವಾದ ಇನ್ನೂ ತಣ್ಣಗಾಗಿಲ್ಲ. ಆಗಲೇ ಇನ್ನೊಂದು ಹೊಸ ವಿವಾದ ಹುಟ್ಟಿಕೊಂಡಿದೆ. ಅದೇನೆಂದರೆ, ಶಿವ ಸಿಗರೇಟು ಹೊತ್ತಿಸುವ ಪೋಸ್ಟರ್ ಈಗ ವೈರಲ್ ಆಗಿದೆ. ಈ Read more…

ಮಳೆಗಾಲದಲ್ಲಿ ಕಾಡುವ ರೋಗಗಳ ಬಗ್ಗೆ ಇರಲಿ ಎಚ್ಚರ..…!

ಈ ಮಳೆಗಾಲದಲ್ಲಿ ಕೊರೋನಾ ಹೊರತಾಗಿ ನೀರಿನಿಂದಲೇ ಹರಡಬಲ್ಲ ಮತ್ತಿತರ ರೋಗಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಅದರಲ್ಲೂ ಮಳೆಗಾಲದಲ್ಲೇ ಕಾಡುವ ಟೈಫಾಯಿಡ್, ಅತಿಸಾರ ಭೇದಿ, ಹೆಪಟೈಟಿಸ್ ಎ Read more…

ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆ; ನದಿಗಳ ನೀರಿನ ಮಟ್ಟದಲ್ಲಿ ಏರಿಕೆ

ಶಿವಮೊಗ್ಗ: ಜಿಲ್ಲಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ತುಂಗಾ, ಶರಾವತಿ, ವರದಾ ಮೊದಲಾದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. Read more…

BIG BREAKING: ಟಾಲಿವುಡ್ ನಟ ವಿಕ್ರಮ್ ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್ ಅವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ವಿಕ್ರಮ್ ಗೆ ಹೃದಯಾಘಾತವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ Read more…

ಶ್ರೀನಗರ ಕಿಟ್ಟಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ‘ಗೌಳಿ’ ಚಿತ್ರದ ಪೋಸ್ಟರ್

ಶ್ರೀನಗರ ಕಿಟ್ಟಿ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನೆಮಾ ಕಲಾವಿದರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷಿತ ಗೌಳಿ ಸಿನಿಮಾ ಈಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...