alex Certify Featured News | Kannada Dunia | Kannada News | Karnataka News | India News - Part 240
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನಿಂದ ಬಿಡುಗಡೆಯಾಗುತ್ತಲೇ ʼಶಾಕಿಂಗ್‌ʼ ಸಂಗತಿ ಹೇಳಿದ ನಟಿ ಚಿತಾಳೆ

ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಅವಹೇಳನಾಕಾರಿ ಪದ್ಯ ಬರೆದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಮರಾಠಿ ನಟಿ ಕೇಟಕಿ ಚಿತಾಳೆ, ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕಿರುಕುಳ Read more…

ಸಪ್ನಾ ಚೌಧರಿ `ನಾಗಿನ್’ ಡ್ಯಾನ್ಸ್ ಭಾರೀ ವೈರಲ್

ಬಿಗ್ ಬಾಸ್ ಖ್ಯಾತಿಯ ಹರ್ಯಾನ್ವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರ ಹಳೆಯ ನಾಗಿನ್ ಡ್ಯಾನ್ಸ್ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಹರ್ಯಾಣದಲ್ಲಿ ಸಪ್ನಾ ಚೌಧರಿಯವರ ಕಾರ್ಯಕ್ರಮವೆಂದರೆ ಭಾರೀ Read more…

ಉಪವಾಸ ಮಾಡಿ ಆಸ್ಪತ್ರೆ ಸೇರಿದ ನಟಿ ಸೋಫಿಯಾ

ಹಿಂದಿ ಬಿಗ್​​ಬಾಸ್​​ ಕಾರ್ಯಕ್ರಮ ಯಾರಿಗೆ ಗೊತ್ತಿಲ್ಲ ಹೇಳಿ. ಈ ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಚಿತ್ರ-ವಿಚಿತ್ರ ಆಟಗಳು ಅಷ್ಟೇ, ಕಾಂಟ್ರವರ್ಸಿ ಇರುವ ಕಾರ್ಯಕ್ರಮ. ಇದೇ ಬಿಗ್​ ಬಾಸ್​​ ಕಾರ್ಯಕ್ರಮದ ಸೀಸನ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾಲ್ಕನೆ ಅಲೆ ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 17,092 ಜನರಲ್ಲಿ ಹೊಸದಾಗಿ ಸೋಂಕು Read more…

ಮಳೆಗಾಲದಲ್ಲಿ ‘ನಾನ್ ವೆಜ್’ ತಿನ್ನುವುದು ಯಾಕೆ ಅಪಾಯಕಾರಿ ಗೊತ್ತಾ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ಸುಡು ಬಿಸಿಲು, ವಿಪರೀತ ಸೆಖೆಯ ನಂತರ ಮಳೆಹನಿಗಳು ಭೂಮಿಯ ಮೇಲೆ ಬಿದ್ದಾಗ ಎಲ್ಲರಿಗೂ ಒಂದು ರೀತಿಯ ನೆಮ್ಮದಿ. ಮಳೆಗಾಲ ಶುರುವಾಯ್ತು ಅನ್ನೋ ಖುಷಿ. ಆದ್ರೆ ಮಳೆಗಾಲ ಆರಂಭದಲ್ಲೇ ಕೆಲವೊಂದು Read more…

‘ಅಪ್ಪು’ ಫೋಟೋದೊಂದಿಗೆ ಚಿತ್ರಮಂದಿರಕ್ಕೆ ಬಂದು ಬೈರಾಗಿ ವೀಕ್ಷಿಸಿದ ಅಭಿಮಾನಿ

ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ನಮ್ಮನಗಲಿ ಎಂಟು ತಿಂಗಳು ಕಳೆದರೂ ಸಹ ಜನಮಾನಸದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ. ಇಂದಿಗೂ ಸಹ ಪ್ರತಿ ಊರಿನಲ್ಲೂ ‘ಅಪ್ಪು’ ಅವರ ಭಾವಚಿತ್ರ ಕಂಡು Read more…

ಮರಳು ಕಲಾಕೃತಿಯಲ್ಲಿ ನಿರ್ಮಾಣಗೊಂಡ ಪುರಿ ಜಗನ್ನಾಥನ ವೈಭವ

ಅಪ್ರತಿಮ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​ ರಥಯಾತ್ರೆಯಲ್ಲಿ ಭಗವಾನ್​ ಜಗನ್ನಾಥನ ಅದ್ಭುತವಾದ ಮರಳು ಶಿಲ್ಪವನ್ನು ರಚಿಸಿದ್ದು ಇದರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಇದು ಓಡಿಶಾ ರಾಜ್ಯದ ಸ್ಥಳೀಯ Read more…

ಪದೇ ಪದೇ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದರೆ ಹುಷಾರ್..! ದೀರ್ಘಕಾಲದ ಕೋವಿಡ್ ಅಪಾಯ ಹೆಚ್ಚುವ ಸಾಧ್ಯತೆ

ಪದೇ ಪದೇ ಕೋವಿಡ್ ಸೋಂಕು ತಗುಲಿದ್ದರೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ದೀರ್ಘ ಕೋವಿಡ್ ಅಪಾಯವನ್ನು ಹೆಚ್ಚಿಸಬಹುದು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಮೊದಲಿನ ಕೋವಿಡ್ Read more…

ವಯಸ್ಸು 46 ಆದರೂ ಮದುವೆಯಾಗದೇ ಉಳಿದಿದ್ದಕ್ಕೆ ಕಾರಣ ಬಿಚ್ಚಿಟ್ಟಿದ್ದಾಳೆ ಮಾಜಿ ವಿಶ್ವ ಸುಂದರಿ

ನಟಿ ಸುಶ್ಮಿತಾ ಸೇನ್‌ರದ್ದು ಮಾತು ನಡೆ ನುಡಿ ಎಲ್ಲವೂ ನೇರಾ ನೇರ. ಇತ್ತೀಚೆಗೆ ಟ್ವಿಂಕಲ್ ಖನ್ನಾ ನಡೆಸಿಕೊಡುವ ಕಾರ್ಯಕ್ರಮ ಟ್ವೀಕ್ ಇಂಡಿಯಾದಲ್ಲಿ ಸುಶ್ಮಿತಾ ಕಾಣಿಸಿಕೊಂಡಿದ್ರು. ಮದುವೆ, ಪ್ರೀತಿ, ಜೀವನದಲ್ಲಿ Read more…

ಗೃಹಬಳಕೆ ವಸ್ತುಗಳ ಮಾರಾಟಕ್ಕಿಳಿದ ಪ್ರಿಯಾಂಕಾ ಚೋಪ್ರಾ, ಬೆಲೆ ಕೇಳಿ ಶಾಕ್‌ ಆಗಿದ್ದಾರೆ ಅಭಿಮಾನಿಗಳು….!

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಮಾತ್ರವಲ್ಲ ಹಾಲಿವುಡ್‌ನಲ್ಲೂ ಹೆಸರು ಮಾಡಿದ್ದಾರೆ. ಕೇವಲ ನಟನೆಗೆ ಮಾತ್ರ ಸೀಮಿತವಾಗಿ ಉಳಿಯದೇ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಈಗಾಗ್ಲೇ ಪ್ರಿಯಾಂಕಾ ಚೋಪ್ರಾ ಕೆಲವು ರೆಸ್ಟೋರೆಂಟ್‌ಗಳನ್ನು ಆರಂಭಿಸಿದ್ದಾರೆ. Read more…

ವಿಚಿತ್ರ ‘ವಿಸ್ಲಿಂಗ್ ಸ್ಕ್ರೋಟಮ್’ನಿಂದ ಬಳಲಿದ ಅಮೆರಿಕಾ ವ್ಯಕ್ತಿ: ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಉಳಿಯಿತು ಜೀವ..!

ಅಮೆರಿಕಾದ ಓಹಿಯೋದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ವಿಸ್ಲಿಂಗ್ ಸ್ಕ್ರೋಟಮ್ ಎಂಬ ವಿಚಿತ್ರ ಸಿಂಡ್ರೋಮ್ ಅನ್ನು ಹೊಂದಿದ್ದಾರೆ. ಇದನ್ನು ಹೊಂದಿರುವ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಇದು ನ್ಯೂಮೋಸ್ಕ್ರೋಟಮ್ ಎಂಬ ಅಪರೂಪದ Read more…

ನಾರ್ವೆಯನ್​ ಡಾನ್ಸ್​ ತಂಡದಿಂದ ʼಕಾಲಾ ಚಶ್ಮಾʼ ಹಾಡಿಗೆ ಜರ್ಬದಸ್ತ್​ ಸ್ಟೆಪ್ಸ್

ನಾರ್ವೆಯನ್​ ಡ್ಯಾನ್ಸ್​ ತಂಡದ ‘ಕಾಲಾ ಚಶ್ಮಾ’ ಡ್ಯಾನ್ಸ್​ ರೀಲ್​ ವೈರಲ್​ ಆಗಿದ್ದು, ಭಾರತೀಯ ನೆಟ್ಟಿಗರು ಫಿದಾ ಆಗಿದ್ದಾರೆ. ನಾರ್ವೆಯ ಆಲ್​-ಮೆನ್​ ಡ್ಯಾನ್ಸ್​ ತಂಡ ತಮ್ಮ ಸೂಪರ್​-ಎನಜಿರ್ಟಿಕ್​ ಆಗಿ ಪ್ರದರ್ಶನ Read more…

ಐಟಿಬಿಪಿ ಕಾನ್ಸ್‌ ಟೇಬಲ್​ ‌ʼಅಫ್ರೀನ್​ ಅಫ್ರೀನ್ʼ​ ಹಾಡಿಗೆ ನೆಟ್ಟಿಗರು ಫಿದಾ

ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​ನ ಇಬ್ಬರು ಕಾನ್ಸ್‌ ಟೇಬಲ್ ​ಗಳು ಹಿಟ್​ ಹಾಡು ಅಫ್ರೀನ್​ ಅಫ್ರೀನ್​ ಅನ್ನು ಪ್ರಸ್ತುತಪಡಿಸಿದ್ದು, ಆ ಹಾಡೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿಖ್​ ಕಾನ್ಸ್‌ Read more…

ಚಿರತೆಯ ವೇಗದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ಈ ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಚಿರತೆ ಎಂದು ಪರಿಚಿತ. ಆದರೆ, ಅದು ಯಾವ ಪರಿಯಾಗಿ ಜಿಗಿದು ಓಡುತ್ತದೆ ಎಂದು ಗೊತ್ತೇ ? ಐಎಎಸ್​ ಅಧಿಕಾರಿ Read more…

ಶಿರಡಿ ಸಾಯಿಬಾಬಾನ ಸನ್ನಿಧಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ

ಸಧ್ಯ ಗಾಳಿಪಟ 2 ಸಿನಿಮಾ ಬಿಡುಗಡೆಯ ಹಿನ್ನೆಲೆ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಬ್ಯುಸಿ ಶೆಡ್ಯೂಲ್​ನ ನಡುವೆಯೂ ಬಿಡುವು ಮಾಡಿಕೊಂಡು ಶಿರಡಿ ಸಾಯಿಬಾಬಾ ಮಂದಿರಕ್ಕೆ Read more…

ಏಕನಾಥ್​ ಶಿಂಧೆ ಅಮಾನತುಗೊಳಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ʼಮಹಾ ವಿಕಾಸ್​ ಅಘಾಡಿʼ ಮೈತ್ರಿಕೂಟ

ಏಕನಾಥ್​ ಶಿಂಧೆ ಬಂಡಾಯದ ಬಳಿಕ ಅಧಿಕಾರವನ್ನು ಕಳೆದುಕೊಂಡಿರುವ ಮಹಾ ವಿಕಾಸ್​ ಅಘಾಡಿ ಮೈತ್ರಿಕೂಟ ಹೇಗಾದರೂ ಮಾಡಿ ಶಿಂಧೆ ಸಿಎಂ ಗದ್ದುಗೆಗೆ ಸಂಕಷ್ಟ ತರಲು ಕಾನೂನು ಹೋರಾಟಕ್ಕೆ ಮುಂದಾಗಿದೆ. ಏಕನಾಥ್​ Read more…

12ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆದ ಸಯಾಮಿಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗೋ ಹಂಬಲ..!

ಹೈದರಾಬಾದ್: ತೆಲಂಗಾಣದ ಸಂಯೋಜಿತ ಅವಳಿಗಳಾದ ವೀಣಾ ಮತ್ತು ವಾಣಿ ಅವರು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದೀಗ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದಾರೆ. Read more…

ರಸ್ತೆಯಲ್ಲಿ ಹರ್ಯಾನ್ವಿ ಗಾಯಕಿ ಪ್ರಾಂಜಲ್ ದಹಿಯಾ ಸಖತ್ ಸ್ಟೆಪ್ಸ್…..!

ಹರ್ಯಾನ್ವಿ ಸಂಗೀತವು ತನ್ನದೇ ಆದ ಬೃಹತ್ ಪ್ರೇಕ್ಷಕರನ್ನು ಹೊಂದಿದೆ. ಹರ್ಯಾನ್ವಿ ಗಾಯಕಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ಅವರು ಇನ್ಸ್ಟಾಗ್ರಾಂನಲ್ಲಿ 5 ಮಿಲಿಯನ್ ಅನುಯಾಯಿಗಳನ್ನು Read more…

BIG NEWS: ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆ ಎಚ್ಚರಿಕೆ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಇನ್ನೂ ಐದು ದಿನಗಳ Read more…

ವಿಮಾನ ಸಿಬ್ಬಂದಿ ಕರೆಯಿಂದ ಆತಂಕದಿಂದಲೇ ಎದ್ದು ಹೋದ ಯುವತಿಗೆ ಕಾದಿತ್ತು ʼಅಚ್ಚರಿʼ

ನೀವು ಹಲವಾರು ಪ್ರೇಮ ಪ್ರಸ್ತಾಪಗಳನ್ನು ನೋಡಿರಬಹುದು. ಆದರೆ, ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಪ್ರಪೋಸ್ ಮಾಡಿರೋದನ್ನು ಎಂದಾದ್ರೂ ನೋಡಿದ್ದೀರಾ..? ಹೌದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಯುವತಿಗೆ Read more…

BIG BREAKING: ನಿನ್ನೆಗಿಂತ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾಲ್ಕನೆ ಅಲೆ ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 17,070 ಜನರಲ್ಲಿ ಹೊಸದಾಗಿ ಸೋಂಕು Read more…

ಆಲಿಯಾ ಗರ್ಭದಿಂದ ಸುಶಾಂತ್​ ಸಿಂಗ್​ ಪುನರ್ಜನ್ಮ…? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ನಟಿ ಆಲಿಯಾ ಭಟ್ ಹಾಗೂ ನಟ ರಣ​​ಬೀರ್​ ಕಪೂರ್​ ಬಾಲಿವುಡ್​ನ ಹಾಟ್ ​ಫೇವರೇಟ್​ ಜೋಡಿ. ಇವರಿಬ್ಬರೂ ಜಸ್ಟ್ ಎರಡುವರೆ ತಿಂಗಳ ಹಿಂದಷ್ಟೆ ಸತಿ-ಪತಿಗಳಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ಈಗ ಇದೇ Read more…

ಪಾಂಡಾವನ್ನ ಪುಟ್ಟ ಮಗುವಿನಂತೆ ಮಲಗಿಸಿದ ವ್ಯಕ್ತಿ: ವಿಡಿಯೋ ನೋಡಿ ವಾಹ್ ಅಂದ ನೆಟ್ಟಿಗರು

ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇರುವ ಪ್ರೀತಿಯ ಬಾಂಧವ್ಯ ಅದ್ಭುತ. ಕೇವಲ, ಶ್ವಾನ, ಬೆಕ್ಕುಗಳಷ್ಟೆ ಅಲ್ಲ ಅನೇಕ ಪ್ರಾಣಿಗಳು ಮನುಷ್ಯರ ಜೊತೆ ಸುಲಭವಾಗಿ ಬೆರೆತು ಬಿಡುತ್ತೆ. ಅಂತಹ ಪ್ರಾಣಿಗಳಲ್ಲಿ Read more…

ಹೊಸ ವೇತನ ಸಂಹಿತೆ: ಉದ್ಯೋಗಿ ರಾಜೀನಾಮೆ ಕೊಟ್ಟ 2 ದಿನಗಳಲ್ಲಿ ಅಂತಿಮ ಪರಿಹಾರ

ನೌಕರರು ನಿವೃತ್ತಿಯಾದ ಬಳಿಕ ಅಥವಾ ಸೇವೆಯಿಂದ ತೆಗೆದು ಹಾಕಿದ ಸಂದರ್ಭದಲ್ಲಿ ಎಷ್ಟೋ ತಿಂಗಳು, ವರ್ಷ ಕಳೆದರೂ ಅವರಿಗೆ ಸಲ್ಲಬೇಕಾದ ಹಣ ಕೈ ಸೇರುವುದೇ ಇಲ್ಲ. ಆದರೆ, ಹೊಸ ವೇತನ Read more…

‘ವಾಹನ’ ಚಾಲನೆ ಮಾಡುವಾಗ ಇರಲಿ ಎಚ್ಚರ..!

ಜನಸಂಖ್ಯಾ ಸ್ಪೋಟದ ರೀತಿಯಲ್ಲೇ ವಾಹನ ಸಂಖ್ಯಾ ಸ್ಪೋಟ ಕೂಡ ಆಗಿದ್ದು, ಹಲವಾರು ಬಗೆಯ ಹೈಸ್ಪೀಡ್ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇಂತಹ ಹೈಸ್ಪೀಡ್ ವಾಹನಗಳನ್ನು ಎಗ್ಗಿಲ್ಲದೇ ಓಡಿಸುವುದು ಯುವಕರಿಗಂತೂ ಸಿಕ್ಕಾಪಟ್ಟೆ Read more…

ಕಣ್ಣಂಚಲ್ಲಿ ನೀರು ತರಿಸುತ್ತೆ ಪಿಜ್ಜಾ ತಿನ್ನಲು ಹೋದ ಬಡ ಮಕ್ಕಳು ನಿರಾಸೆಯಿಂದ ಹಿಂದಿರುಗಿದ ಘಟನೆ

ಮನುಷ್ಯನ ಉಡುಗೆ ತೊಡುಗೆ ಆತನ ಯೋಗ್ಯತೆಯನ್ನ ನಿರ್ಧರಿಸುತ್ತೆ ಅನ್ನೋ ಮಾತಿದೆ. ಅದರೆ ಅದೆಲ್ಲ ನಿಜವಲ್ಲ. ಎಷ್ಟೋ ಬಾರಿ ನಾವು ಒಬ್ಬ ವ್ಯಕ್ತಿ ಹಾಕಿರೋ ಬಟ್ಟೆಯಿಂದಾನೇ ಆತ ಅಕ್ಷರಸ್ಥನೋ, ಶ್ರೀಮಂತನೋ, Read more…

ಹಣ ಸಂಪಾದನೆಯೇ ಮುಖ್ಯವಲ್ಲ: ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ

ಶಿವಮೊಗ್ಗ: ಹಣ ಸಂಪಾದನೆಯೇ ಮುಖ್ಯವಲ್ಲ, ಇದರ ಜೊತೆಗೆ ಮಾನವೀಯತೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ. ಅವರು ಇಂದು ಡಿವಿಎಸ್ ಕಾಲೇಜಿನ ಸಿಂಗಾರ Read more…

ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ

ಶಿವಮೊಗ್ಗ: ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ನಡೆದ ಅಮಾಯಕ ಹಿಂದೂ ಟೈಲರ್ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್-ಬಜರಂಗದಳ ಕಾರ್ಯಾಕರ್ತರು ಇಂದು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ Read more…

ರೈಲು ನಿಲ್ದಾಣದಲ್ಲಿ ಹುಡುಗನ ಬ್ಯಾಕ್ ​ಫ್ಲಿಪ್​ ಸ್ಟಂಟ್​, ಸೂಪರ್​ ಬ್ರೋ ಎಂದ ಜನ

ಭಾರತದಲ್ಲಿ ಪ್ರತಿಭೆಗಳಿಗೇನು ಕೊರತೆಯೇ ಇಲ್ಲ. ಈಗಂತೂ ಸಾಮಾಜಿಕ ಮಾಧ್ಯಮ ಈ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಕ್ಷಣಮಾತ್ರದಲ್ಲಿ ಖ್ಯಾತಿ ಪಡೆದುಬಿಡುತ್ತಾರೆ. ಹುಡುಗನೊಬ್ಬ ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್ ​ಫ್ಲಿಪ್​ ಪ್ರದರ್ಶಿಸುವ ವಿಡಿಯೋ Read more…

BREAKING: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಉದಯ್ ಪುರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ

ಮಂಗಳವಾರದಂದು ತನ್ನ ಅಂಗಡಿಯಲ್ಲಿಯೇ ಮುಸ್ಲಿಂ ಮೂಲಭೂತವಾದಿಗಳಿಂದ ಕನ್ನಯ್ಯ ಲಾಲ್ ಎಂಬ ಟೈಲರ್ ಹತ್ಯೆಯಾಗಿದ್ದು, ಇದನ್ನು ಖಂಡಿಸಿ ದೇಶದಾದ್ಯಂತ ಇಂದು ಪ್ರತಿಭಟನೆ ನಡೆಯುತ್ತಿದೆ. ತಮ್ಮ ಆರೋಪವನ್ನು ವಿಡಿಯೋ ಮೂಲಕ ಬಹಿರಂಗವಾಗಿಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...