alex Certify Featured News | Kannada Dunia | Kannada News | Karnataka News | India News - Part 239
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬರೋಬ್ಬರಿ 95 ವರ್ಷಗಳ ಬಳಿಕ ಮಿಕ್ಕಿ ಮೌಸ್​ ಮೇಲಿನ ‘ಕಾಪಿರೈಟ್’​ ಹಕ್ಕು ಕಳೆದುಕೊಳ್ಳಲಿದೆ ಡಿಸ್ನಿ

ಅಮೆರಿಕದ ಕಾಪಿರೈಟ್​ ಕಾನೂನಿನ ಪರಿಣಾಮವಾಗಿ ಮನರಂಜನಾ ದೈತ್ಯ ಡಿಸ್ನಿ ಶೀಘ್ರದಲ್ಲಿಯೇ ಮಿಕ್ಕಿ ಮೌಸ್​​ನ ವಿಶೇಷ ಹಕ್ಕುಗಳನ್ನು ಕಳೆದುಕೊಳ್ಳಲಿದೆ. 1928 ಅಕ್ಟೋಬರ್​ 1ರಂದು ರಚನೆಯಾಗಿದ್ದ ಮಿಕ್ಕಿಮೌಸ್​ ಸುಮಾರು 94 ವರ್ಷಗಳ Read more…

ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ಅಬ್ಬರ’ ಚಿತ್ರದ ವಿಡಿಯೋ ಹಾಡು

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ 35ನೇ ವಸಂತಕ್ಕೆ  ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಪ್ರಜ್ವಲ್ ದೇವರಾಜ್ ಹುಟ್ಟು ಹಬ್ಬದ ಪ್ರಯುಕ್ತ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 16,000 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 24 ಗಂಟೆಯಲ್ಲಿ 24 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 16,135 ಜನರಲ್ಲಿ ಹೊಸದಾಗಿ ಸೋಂಕು Read more…

BIG NEWS: ಕರ್ನಾಟಕದ ಸಿನಿ ಶೆಟ್ಟಿ ಮುಡಿಗೆ ʼಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ʼ ಕಿರೀಟ

ಕರ್ನಾಟಕದ ಸಿನಿ ಶೆಟ್ಟಿ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಭಾನುವಾರದಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಆಯ್ಕೆಯನ್ನು ಘೋಷಿಸಲಾಯಿತು. ಮುಂಬೈನ ಜಿಯೋ ವರ್ಲ್ಡ್‌ Read more…

ದೇಸಿ ಧೋಲ್ ಬೀಟ್ಸ್‌ಗೆ ಬ್ರಿಟಿಷ್ ವಿದ್ಯಾರ್ಥಿಯ ಸಖತ್ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2 ಮಿಲಿಯನ್ ಮಂದಿ..!

ಪ್ರಪಂಚದಾದ್ಯಂತದ ಜನರನ್ನು ಒಂದುಗೂಡಿಸುವ ಏಕೈಕ ಶಕ್ತಿ ಸಂಗೀತಕ್ಕಿದೆ. ಹಾಡು, ನೃತ್ಯವು ಭಾಷೆ, ಗಡಿಗಳನ್ನೂ ಮೀರಿ ಬೆಳೆಯುತ್ತದೆ. ಇದೀಗ ವಿನೋದ ಮತ್ತು ಉಲ್ಲಾಸದಿಂದ ತುಂಬಿದ ಕಾಲೇಜು ಸಾಂಸ್ಕೃತಿಕ ಉತ್ಸವದ ಈ Read more…

ಸಂಗಾತಿ ಪಾದ ಸ್ಪರ್ಶಿಸಿದ ವರ ಮಹಾಶಯ: ಈ ಕ್ಯೂಟ್ ಜೋಡಿ ʼಲವ್​ ಸ್ಟೋರಿʼ ಕೇಳಿ ಫಿದಾ ಆದ ಜನ

ಮದುವೆ…… ಎರಡು ಜೀವಗಳನ್ನು ಬೆಸೆಯೋ ಮಹಾಯಜ್ಞ. ಎರಡು ಕುಟುಂಬಗಳನ್ನ ಒಂದಾಗಿಸೋ ಮಹಾಸಂಭ್ರಮ. ಅರ್ಧಾಂಗಿಯನ್ನು ಅಂಗೀಕರಿಸೋ ದೈವಕಾರ್ಯ. ಆದರೆ ಈ 21ನೇ ಶತಮಾನದಲ್ಲಿ ಮದುವೆ ಚಿತ್ರಣ ಬದಲಾಗಿದೆ. ಆದರೆ ಭಾವಾರ್ಥ Read more…

ಮಳೆಗಾಗಿ ಪ್ರಾರ್ಥಿಸಿ ನಿರಂತರ ಐದು ದಿನ ‘ಭಜನೆ’

ರಾಜ್ಯಕ್ಕೆ ಮುಂಗಾರು ಕಾಲಿಟ್ಟು ತಿಂಗಳುಗಳೆ ಕಳೆದರೂ ಸಹ ಕೆಲ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಇದರ ಪರಿಣಾಮ ಕೃಷಿಗೆ ಭೂಮಿ ಹಸನು ಮಾಡಿಕೊಂಡು ಬಿತ್ತನೆ ಮಾಡಿದ್ದ ರೈತರು ಆತಂಕಗೊಂಡಿದ್ದಾರೆ. Read more…

ಸೋರಿಯಾಸಿಸ್ ನಿಂದ ಬಳಲುತ್ತಿರುವವರು ಈ ʼಆಹಾರʼ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ದೂರವಿರುವ ʼಸಂಗಾತಿʼಗಳಿಗೆ ಕಿವಿ ಮಾತು

ಕೆಲಸ, ಮನೆ, ಮದುವೆ, ಮಕ್ಕಳು ಹೀಗೆ ಬೇರೆ ಬೇರೆ ಕಾರಣಕ್ಕೆ ಸಂಗಾತಿಗಳು ದೂರವಿರಬೇಕಾದ ಪ್ರಸಂಗ ಬರುತ್ತದೆ. ದೂರವಿದ್ದು ಸಂಬಂಧ ನಿಭಾಯಿಸುವುದು ಕಷ್ಟ. ಸಂಬಂಧದಲ್ಲಿ ನಿರಾಸಕ್ತಿ, ಅನುಮಾನಗಳು ಕಾಡುವ ಸಾಧ್ಯತೆ Read more…

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಮೆಡಿಕಲ್ ವಿದ್ಯಾರ್ಥಿನಿ ಸಾವು

ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕೊಪ್ಪಳದ ಕಿಡದಾಳ್ ರೈಲ್ವೆ ಗೇಟ್ ಬಳಿ ನಡೆದಿದೆ. ಕೊಪ್ಪಳ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದ 22 ವರ್ಷದ Read more…

BIG NEWS: ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ ನಟಿ ಪವಿತ್ರ ಲೋಕೇಶ್

ತಮ್ಮ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಖಾಸಗಿ ಬದುಕಿನ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ನಟಿ ಪವಿತ್ರ ಲೋಕೇಶ್ ಕೆಲ ದಿನಗಳ ಹಿಂದೆ ಸೈಬರ್ ಕ್ರೈಂ Read more…

ನಟ ವಿಕಿ ಕೌಶಲ್ ನನ್ನ ಜೊತೆ ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದ ವಧು….!

ನವ ವಧುವೊಬ್ಬಳು ತನ್ನ ಮದುವೆ ದಿನ ನಟ ವಿಕ್ಕಿ ಕೌಶಲ್ ನನ್ನ ಜೊತೆ ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದು ಕುಳಿತ ನಾಟಕೀಯ ಘಟನೆ ಮುಂಬೈನಲ್ಲಿ Read more…

ಬಾಟಲಿಯೊಳಗೆ ಗಮ್ ಅಂಟಿಕೊಳ್ಳದಿರಲು ಕಾರಣವೇನು ? ಇಲ್ಲಿದೆ ಒಂದಷ್ಟು ಮಾಹಿತಿ

ಅಂಟು ವಸ್ತುಗಳನ್ನು ಒಟ್ಟಿಗೆ ಅಂಟಿಸಲು ಮಾಧ್ಯಮವಾಗಿ ಬಳಕೆಯಾಗುತ್ತದೆ. ಆದರೆ. ಬಾಟಲಿಯ ಒಳಭಾಗಕ್ಕೆ ಅಂಟು ಏಕೆ ಅಂಟಿಕೊಳ್ಳುವುದಿಲ್ಲ ಎಂಬುದು ದೀರ್ಘಕಾಲದವರೆಗೆ ರಹಸ್ಯವಾಗಿ ಉಳಿದಿದೆ. ನೀವು ಒಮ್ಮೆಯಾದರೂ ಈ ಬಗ್ಗೆ ಯೋಚಿಸಿದ್ದೀರಾ? Read more…

ಆಲಿಯಾ ಭಟ್‌ ತದ್ರೂಪಿ ಹೇಳಿದ್ದೇನು ಗೊತ್ತಾ ?

ಆಲಿಯಾ ಭಟ್ ಗೊತ್ತಲ್ವಾ, ಪ್ರಸ್ತುತ ತಾಯಿಯಾಗುವ ಸುದ್ದಿಯಿಂದ ಪ್ರಖ್ಯಾತರಾಗಿದ್ದಾರೆ. ಹೈವೇ, ಗಂಗೂಬಾಯಿ ಕಥಿವಾಡಿ ಮತ್ತು ರಾಝಿ ಮುಂತಾದ ಹಲವಾರು ಚಿತ್ರಗಳ ಮೂಲಕ ಅವರು ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. Read more…

ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ತುರ್ತು ಅಗತ್ಯವಿದ್ದ ರೋಗಿಗೆ ‘ರಕ್ತದಾನ’ ಮಾಡಿ ಮಾನವೀಯತೆ ಮೆರೆದ ಆರೋಗ್ಯ ಸಚಿವ

ಆರೋಗ್ಯ ಸಚಿವರೊಬ್ಬರು ತಾವು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ರೋಗಿಯೊಬ್ಬರಿಗೆ ತುರ್ತಾಗಿ ರಕ್ತದ ಅಗತ್ಯವಿರುವುದನ್ನು ಮನಗಂಡು ಸ್ವತಃ ತಾವೇ ರಕ್ತದಾನ ಮಾಡಿರುವ ಮಾನವೀಯ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. Read more…

ಜುಲೈ 8 ರಂದು ಬಿಡುಗಡೆಯಾಗಲಿದೆ ‘ಅಪರೂಪ’ ಚಿತ್ರದ ಟೀಸರ್

ಮಹೇಶ್ ನಿರ್ದೇಶನದ ‘ಅಪರೂಪ’ ಚಿತ್ರದ ಟೀಸರ್ ಇದೇ ತಿಂಗಳು ಜುಲೈ 8 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಹೊಸ ಕಲಾವಿದರನ್ನೊಳೊಗೊಂಡ ಈ ಸಿನಿಮಾದಲ್ಲಿ ಸುಘೋಷ್ Read more…

50 ದಿನ ಪೂರೈಸಿದ ‘ಸರ್ಕಾರು ವಾರಿಪಾಟ’

ಪರಶುರಾಮ್ ನಿರ್ದೇಶನದ ಮಹೇಶ್ ಬಾಬು ನಟನೆಯ ಆಕ್ಷನ್ ಡ್ರಾಮಾ ಆಧಾರಿತ ‘ಸರ್ಕಾರು ವಾರಿಪಾಟ’ ಚಿತ್ರ ಮೇ 12ರಂದು ಬಿಡುಗಡೆ ಮಾಡಲಾಗಿತ್ತು ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ Read more…

ಗುಬ್ಬಿ ವೀರಣ್ಣನವರ ಪುತ್ರಿ ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಇನ್ನಿಲ್ಲ

ಖ್ಯಾತ ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣನವರ ಪುತ್ರಿ ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ವಿಧಿವಶರಾಗಿದ್ದಾರೆ. ಕೆಲ ದಿನಗಳ ಹಿಂದೆ ಹೃದಯಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ಮಳೆಯ ಅಬ್ಬರದ ನಡುವೆ ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 16,103 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ Read more…

ಕೈಕೊಟ್ಟ ಕಪಿಲ್ ಶರ್ಮಾ; ಒಪ್ಪಂದದ ಉಲ್ಲಂಘನೆಗಾಗಿ ಹಾಸ್ಯನಟನ ವಿರುದ್ಧ ಕೇಸ್ ದಾಖಲು

ಟಿವಿ ಶೋ‌ ಮೂಲಕ ಖ್ಯಾತರಾಗಿರುವ ಕಪಿಲ್ ಶರ್ಮಾಗೆ ಸಂಕಷ್ಟ ಎದುರಾಗಿದೆ. 2015 ರಲ್ಲಿ ಉತ್ತರ ಅಮೇರಿಕಾ ಪ್ರವಾಸಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಸಾಯಿ Read more…

ಮಂತ್ರಮುಗ್ಧರನ್ನಾಗಿಸುತ್ತೆ ಈ ಒಡಹುಟ್ಟಿದವರು ಹಾಡಿರೋ ‘ಪಸೂರಿ’ ಮ್ಯಾಜಿಕ್…..!

ಕೋಕ್ ಸ್ಟುಡಿಯೋ ಪಾಕಿಸ್ತಾನವು ‘ಪಸೂರಿ’ ಅನ್ನು ಬಿಡುಗಡೆ ಮಾಡಿದಾಗಿನಿಂದ, ಈ ಹಾಡು ಪ್ರಪಂಚದಾದ್ಯಂತದ ಭಾಷಾ ಅಡೆತಡೆಗಳು, ಭೌಗೋಳಿಕ ಗಡಿಗಳನ್ನು ಮೀರಿ ಪ್ರಸಿದ್ಧಿ ಪಡೆದಿದೆ. ವೈರಲ್ ಹಿಟ್ ಹಾಡು ಭಾರತದ Read more…

ಈ ‘ಕೆಫೆ’ ಯಲ್ಲಿ ನೀವು ಪಾವತಿಸಬೇಕಿಲ್ಲ ಹಣ….! ಅದಕ್ಕಿದೆ ಪರ್ಯಾಯ ಮಾರ್ಗ

ಶುಕ್ರವಾರದಿಂದ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವಾಲಯವು ಮರು ಬಳಕೆಯಾಗದ ಪ್ಲಾಸ್ಟಿಕ್​​ನ ತಯಾರಿಕೆ, ಆಮದು, ಸಂಗ್ರಹಣೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ರಾಷ್ಟ್ರವ್ಯಾಪಿ ಪ್ಲಾಸ್ಟಿಕ್​ ನಿಷೇಧದ ಬಳಿಕ Read more…

ವಧುವಿನ ಬದಲು ಆಕೆಯ ಸಹೋದರಿ ಕೊರಳಿಗೆ ಹಾರ ಹಾಕಿದ ವರ…! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾಗಳಲ್ಲಿ ಮದುವೆ ಸಂಬಂಧಿಸಿದ ಸಾಕಷ್ಟು ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡ್ತಿದೆ. ಈ Read more…

ಮಳೆಗಾಲದಲ್ಲಿ ಸೇವಿಸಿ ಇಮ್ಯುನಿಟಿ ಹೆಚ್ಚಿಸುವ ಈ ಕಷಾಯ

ಮಳೆಗಾಲ ಬಂದಾಗ ಶೀತ, ಕೆಮ್ಮು ಶುರುವಾಗುತ್ತದೆ. ಟೀ – ಕಾಫಿ ಕುಡಿಯುವ ಬದಲು ಕಷಾಯ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಷಾಯದ ಪುಡಿ ಮಾಡುವ ವಿಧಾನ Read more…

ಪೋಸ್ಟರ್ ‌ನಲ್ಲಿ ಬಟ್ಟೆಯೇ ಇಲ್ಲದೇ ಕಾಣಿಸಿಕೊಂಡಿದ್ದಾರೆ ಈ ಹೀರೋ, ಅಭಿಮಾನಿಗಳಿಗೆ ಶಾಕ್ ‌!

ದಕ್ಷಿಣ ಭಾರತದ ಖ್ಯಾತ ನಟ ವಿಜಯ್‌ ದೇವರಕೊಂಡ ಯುವತಿಯರ ಹಾಟ್‌ ಫೇವರಿಟ್‌. ಬ್ಯಾಚುಲರ್‌ ಆಗಿರೋದ್ರಿಂದ ಈ ಸ್ಮಾರ್ಟ್‌ ಹೀರೋವನ್ನು ಆರಾಧಿಸುವವರಿಗೆ ಲೆಕ್ಕವೇ ಇಲ್ಲ. ಇದೀಗ ವಿಜಯ್‌ ದೇವರಕೊಂಡ ಅವರ Read more…

ನಿಮ್ಮನ್ನು ಕಾಡ್ತಿದೆಯಾ ಭಾವನಾತ್ಮಕ ಅಸುರಕ್ಷತೆ..…?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

‘ಸರ್ವೋತ್ತಮ’ ಪ್ರಶಸ್ತಿಗೆ ಭಾಜನರಾದ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಾಳಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಾಳಿ ಅವರಿಗೆ ಸರ್ಕಾರಿ ನೌಕರರಾಗಿ ಜನಪರ ಉತ್ತಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ನೀಡುವ Read more…

‘ಮಳೆಗಾಲ ಆರಂಭಕ್ಕೆ ಮುನ್ನ ಮಕ್ಕಳಿಗೆ ಫ್ಲೂ ಲಸಿಕೆ ಹಾಕಿಸಿ’

ಶಿವಮೊಗ್ಗ: 6 ತಿಂಗಳಿಂದ 5 ವರ್ಷದ ಮಕ್ಕಳಿಗೆ ವಾರ್ಷಿಕ ಇನ್ಫ್ಲುಯೆನ್ಜಾ/ಫ್ಲೂ ಲಸಿಕೆಯನ್ನು ಹಾಕಿಸುವುದು ಸೂಕ್ತ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು Read more…

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ವಿಡಿಯೋ ಕಾಲ್‌‌ ನಲ್ಲಿ ಎನಿಮೇಟೆಡ್ ಅವತಾರ

ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಿ ತನ್ನ ಬಳಕೆದಾರರನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವ ವಾಟ್ಸಾಪ್‌ ಶೀಘ್ರವೇ ಇನ್ನೊಂದಿಷ್ಟು ಹೊಸ ಅವತಾರಗಳನ್ನು ಪರಿಚಯಿಸುತ್ತಿದೆ‌. ಮೆಸೇಜಿಂಗ್ ಫ್ಲಾಟ್‌ಫಾರ್ಮ್ ಆಗಿ‌ ಜನರಿಗೆ ಅತೀ ಆಪ್ತವಾಗಿರುವ ವಾಟ್ಸಾಪ್‌, Read more…

BIG BREAKING: ತನಿಖೆ ವೇಳೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕನ್ನಯ್ಯ ಲಾಲ್‌ ಹಂತಕರು

ಪ್ರವಾದಿ ಮುಹಮ್ಮದ್‌ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್‌ ಹಾಕಿದ್ದರೆಂಬ ಕಾರಣಕ್ಕೆ ರಾಜಸ್ಥಾನದ ಉದಯ್ಪುರದಲ್ಲಿ ಕನ್ನಯ್ಯ ಲಾಲ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...