alex Certify Featured News | Kannada Dunia | Kannada News | Karnataka News | India News - Part 227
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದ 3 ಜಿಲ್ಲೆಗಳಲ್ಲಿ ಏಕಕಾಲಕ್ಕೆ NIA ದಾಳಿ; ಮೂವರು ಶಂಕಿತ ಉಗ್ರರು ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ಮೂರು ಜಿಲ್ಲೆಗಳಲ್ಲಿ ರಾಷ್ಟ್ರೀಯ ತನಿಖಾ ದಳ-NIA ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, Read more…

BIG NEWS: ಪ್ರವೀಣ್ ನೆಟ್ಟಾರು ಕುಟುಂಸ್ಥರನ್ನು ಭೇಟಿಯಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ; 5 ಲಕ್ಷ ಪರಿಹಾರ ವಿತರಣೆ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ Read more…

ಫ್ರೈಡ್ ​ರೈಸ್​ ನಲ್ಲಿತ್ತು ಸತ್ತ ಜಿರಳೆ…! ಇದು ಈರುಳ್ಳಿ ಎಂದ ಸಿಬ್ಬಂದಿ

ಚಂಡೀಗಢದ ನೆಕ್ಸಸ್​ ಎಲಾಂಟೆ ಮಾಲ್​ನ ಫುಡ್​ ಕೋರ್ಟ್​ನಲ್ಲಿ ಶುಕ್ರವಾರ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ. ಅದೇ ಮಾಲ್​ನಲ್ಲಿರುವ ಪ್ರಸಿದ್ಧ ಉಪಾಹಾರ ಗೃಹದಲ್ಲಿ ಆರ್ಡರ್​ ಮಾಡಿದ ಚೋಲೆ ಬಾತುರ್​ ಪ್ಲೇಟ್​ನಲ್ಲಿ Read more…

BIG BREAKING: ಬೆಂಗಳೂರಿಗೆ ಬಂದಿಳಿದಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿದ್ದದ್ದು ‌ʼಮಂಕಿ ಫಾಕ್ಸ್‌ʼ ಅಲ್ಲ ʼಚಿಕನ್‌ ಫಾಕ್ಸ್ʼ; ಆರೋಗ್ಯ ಸಚಿವರ ಸ್ಪಷ್ಟನೆ

ಇಥಿಯೋಪಿಯಾದಿಂದ ಬೆಂಗಳೂರಿಗೆ ಬಂದಿಳಿದ ವ್ಯಕ್ತಿಯೊಬ್ಬರಲ್ಲಿ ಮಂಕಿ ಫಾಕ್ಸ್‌ ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಮಂಕಿ ಫಾಕ್ಸ್‌ ರಾಜ್ಯಕ್ಕೂ ಕಾಲಿಟ್ಟಿದೆಯಾ ಎಂಬ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆರೋಗ್ಯ ಸಚಿವ Read more…

ಹಿಟ್ಲರ್​ ವಾಚ್ ಬರೋಬ್ಬರಿ​ 8.7 ಕೋಟಿ ರೂಪಾಯಿಗಳಿಗೆ ಹರಾಜು…!

ಸರ್ವಾಧಿಕಾರಿ ಅಡಾಲ್ಫ್​ ಹಿಟ್ಲರ್​ಗೆ ಸೇರಿದ್ದೆಂದು ಹೇಳಲಾದ ಕೈಗಡಿಯಾರವನ್ನು ಮೇರಿಲ್ಯಾಂಡ್​ನ ಅಲೆಕ್ಸಾಂಡರ್​ ಐತಿಹಾಸಿಕ ಹರಾಜಿನಲ್ಲಿ ಅನಾಮಧೇಯ ಖರೀದಿದಾರನಿಗೆ ಸುಮಾರು 8.7 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಈ ಹರಾಜು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಎಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 19,673 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ದೇಶದಲ್ಲಿ Read more…

SHOCKING: ಮತ್ತೊಂದು ರಾಗಿಂಗ್ ಪ್ರಕರಣ ಬಹಿರಂಗ; ಕಿರಿಯರನ್ನು ಥಳಿಸಿದ ಹಿರಿಯ ಮೆಡಿಕಲ್ ವಿದ್ಯಾರ್ಥಿಗಳ ವಿಡಿಯೋ ವೈರಲ್

ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದ ಇಂದೋರಿನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ರಾಗಿಂಗ್ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ರತ್ಲಮ್ ನ Read more…

BIG NEWS: ಶಿವಸೇನೆ ನಾಯಕ ಸಂಜಯ್‌ ರಾವತ್‌ ಗೆ ಇಡಿ ಶಾಕ್;‌ ಬೆಳ್ಳಂಬೆಳಿಗ್ಗೆ ನಿವಾಸದ ಮೇಲೆ ಅಧಿಕಾರಿಗಳಿಂದ ದಾಳಿ

ಶಿವಸೇನೆ ನಾಯಕ ಸಂಜಯ್‌ ರಾವತ್‌ ನಿವಾಸದ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಪಾತ್ರಾ ಚಾಲ್ ಭೂ ಹಗರಣದ ಹಿನ್ನಲೆಯಲ್ಲಿ ಈ Read more…

‘ಲಡ್ಡು’ ಜೊತೆ ಸಿಕ್ಕಿದ್ದ 2.91 ಲಕ್ಷ ರೂಪಾಯಿಗಳನ್ನು ಮರಳಿಸಿದ ಭಕ್ತ….!

ಭೀಮನ ಅಮಾವಾಸ್ಯೆ ದಿನದಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಸ್ಥೆಯಲ್ಲಿ ಭಕ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಲಡ್ಡು ವಿತರಣಾ ಕೌಂಟರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ Read more…

ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ; ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

2021-22 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸ್ ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ, ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪರಿಶಿಷ್ಟ ವರ್ಗಗಳ Read more…

BIG NEWS: ಮನೆಯಲ್ಲೇ ಶವವಾಗಿ ಪತ್ತೆಯಾದ ನಟ ಶರತ್ ಚಂದ್ರನ್

ಮಲಯಾಳಿ ನಟ ಶರತ್ ಚಂದ್ರ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆನ್ನಲಾಗಿದ್ದು, ಇದಕ್ಕೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ನಲ್ಲಿ ತಮ್ಮ ಸಾವಿಗೆ ಯಾರೂ Read more…

BIG NEWS: ಗೃಹ ಸಚಿವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ; 30 ABVP ಕಾರ್ಯಕರ್ತರ ವಿರುದ್ಧ FIR ದಾಖಲು

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣ ಖಂಡಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್ ಐ Read more…

BIG NEWS: ಮತಾಂಧ ಶಕ್ತಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್; ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ

ಮತಾಂಧ ಶಕ್ತಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್. ಆ ಶಕ್ತಿಗಳನ್ನು ಮಟ್ಟ ಹಾಕುವುದೇ ನಮ್ಮ ಸರ್ಕಾರಕ್ಕಿರುವ ದೊಡ್ಡ ಸವಾಲು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ Read more…

ಕಟ್ಟಿಗೆ ಸಾಗಿಸುತ್ತಿದ್ದ ಟ್ರಕ್​ ಮೇಲಿತ್ತು ʼಹೆಚ್ಚು ಮರಗಳನ್ನು ನೆಡುವ’ ಸಂದೇಶ

ಹೇಳುವ ಉಪದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಪ್ರಮೇಯ ನಮ್ಮಗಳ ನಡುವೆ ಸಾಮಾನ್ಯ ಸಂಗತಿ. ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಹಂಚಿಕೊಂಡ ಒಂದು ಪೋಸ್ಟ್​ ಈ ಮಾತಿಗೆ ಪೂರಕವಾಗಿದೆ. ಕಟ್ಟಿಗೆ ಸಾಗಿಸುತ್ತಿದ್ದ Read more…

ಅನು ಕಪೂರ್ ಹಳೆ ಜಾಹೀರಾತು ನೋಡಿ ಬೇಸ್ತುಬಿದ್ದ ಜನ…!

ನಾವು ಜೀವನದಲ್ಲಿ ಅನೇಕ ಬಗೆಯ ಜಾಹೀರಾತುಗಳನ್ನು ನೋಡಿದ್ದೇವೆ. ಕೆಲವೊಂದು ಅರ್ಥಗರ್ಭಿತವಾಗಿರುತ್ತವೆ. ಇನ್ನೂ ಕೆಲವು ಹೃದಯಸ್ಪರ್ಶಿಯಾಗಿರುತ್ತವೆ. ಮತ್ತೆ ಕೆಲವು ನಿಮ್ಮನ್ನು ಆಶ್ಚರ್ಯಗೊಳ್ಳುವಂತೆ ಮಾಡುತ್ತವೆ. ಇದೇ ರೀತಿಯ ಹಳೆಯ ಜಾಹೀರಾತೊಂದು ಇಂಟರ್ನೆಟ್ Read more…

‘ಮಹಾಭಾರತ’ ನಟ ರಸಿಕ್ ದವೆ ಇನ್ನಿಲ್ಲ

ಟಿವಿ ಧಾರವಾಹಿ ‘ಮಹಾಭಾರತ’ ದಲ್ಲಿ ನಂದ್ ಪಾತ್ರ ನಿರ್ವಹಿಸಿದ್ದ ರಸಿಕ್ ದವೆ ವಿಧಿವಶರಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. 65 ವರ್ಷದ ರಸಿಕ್ ದವೆ ಪತ್ನಿ ಕೇತ್ಕಿ Read more…

‘ರಾಮಸೇತು’ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ ಕುಮಾರ್ ಗೆ ಎದುರಾಯ್ತು ಸಂಕಷ್ಟ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ರಾಮ ಸೇತು’ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಈ ಚಿತ್ರದ ಕುರಿತು ಕುತೂಹಲಗಳಿರುವ ಮಧ್ಯೆ ಇದರ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ Read more…

BIG BREAKING: 24 ಗಂಟೆಯಲ್ಲಿ ಮತ್ತೆ 20,408 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 20,408 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

‘ಸಾರ್ವಜನಿಕ ವ್ಯಾಜ್ಯ’ ಗಳ ಇತ್ಯರ್ಥ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಸಾರ್ವಜನಿಕ ವ್ಯಾಜ್ಯಗಳ ಇತ್ಯರ್ಥ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಈ ಹಿಂದೆ ಇವುಗಳ ಇತ್ಯರ್ಥಕ್ಕೆ 45 ದಿನಗಳ ಸಮಯಾವಕಾಶ ನೀಡಲಾಗಿದ್ದು, ಈಗ 15 ದಿನಗಳನ್ನು ಕಡಿತಗೊಳಿಸಲಾಗಿದೆ. Read more…

ಶ್ರಾವಣ ಸೋಮವಾರ ಮನೆಗೆ ಅವಶ್ಯವಾಗಿ ತನ್ನಿ ಈ ʼವಸ್ತುʼ

ಶ್ರಾವಣ ಸೋಮವಾರದ ವ್ರತ ಬಹಳ ಶ್ರೇಷ್ಠ. ಸೋಮವಾರದ ದಿನ ಭಗವಂತ ಶಿವನ ಹಾಗೂ ಪಾರ್ವತಿ ಜೊತೆಗೆ ಶಿವಲಿಂಗದ ಪೂಜೆ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗಬಹುದು. ಸೋಮವಾರ ಶಿವನ ಪೂಜೆ Read more…

ʼಬೆಂಡೆಕಾಯಿʼ ಪಲ್ಯ ಹೀಗೆ ಒಮ್ಮೆ ಮಾಡಿ ನೋಡಿ

ದೋಸೆ, ಚಪಾತಿ ಮಾಡಿದಾಗ ರುಚಿಕರವಾದ ಪಲ್ಯವಿದ್ದರೆ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 3 Read more…

‘ಅಪರೂಪ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಮಹೇಶ್ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ‘ಅನಿಸಿದೆ ಏಕೋ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಮನ್ Read more…

ಫಟಾ ಫಟ್‌ ಮಾಡಿ ಟೇಸ್ಟಿ ರೆಸಿಪಿ ಪನೀರ್ ಬುರ್ಜಿ

ಪನೀರ್ ಬುರ್ಜಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ. ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್ ಭುರ್ಜಿ ಟ್ರೈ ಮಾಡಬಹುದು. ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಅಥವಾ ರೋಟಿ, ನಾನ್ Read more…

ಬಾಲಕನ ಹಾಡಿಗೆ ತಲೆದೂಗಿದ ಪೊಲೀಸರು

ಸಾಮಾನ್ಯವಾಗಿ ಪೊಲೀಸ್ ಠಾಣೆಗಳೆಂದರೆ ಬಹುತೇಕ ಜನರಿಗೆ ಒಂದು ರೀತಿಯ ಭಯ ಮತ್ತು ಅಳುಕು ಇರುತ್ತದೆ. ಪೊಲೀಸ್ ಠಾಣೆಗಳು ಅತ್ಯಂತ ಅಪರೂಪಕ್ಕೆಂಬಂತೆ ಮನೋರಂಜನಾ ತಾಣಗಳಾಗುತ್ತವೆ. ಇಂತಹದ್ದೊಂದು ಅಪರೂಪಗಳಲ್ಲಿ ಅಪರೂಪವೆನಿಸುವ ಘಟನೆಗೆ Read more…

BIG NEWS: ಜನರ ಜೀವ ರಕ್ಷಣೆ ನಮ್ಮ ಜವಾಬ್ದಾರಿ; ಯಾರೂ ಪ್ರಚೋದನಕಾರಿ ಹೇಳಿಕೆ ನೀಡಬಾರದು; ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ

ಮಂಗಳೂರು: ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರದಲ್ಲಿಯೇ ಕೊಲೆಗಡುಕರನ್ನು ಬಂಧಿಸಲಾಗುವುದು ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ Read more…

ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಅಂದರ್; ಯುವತಿಯರ ರಕ್ಷಣೆ

ಬೆಳಗಾವಿ ನಗರದ ಹಿಂಡಲಗಾ – ಸುಳಗಾ ರಸ್ತೆಯಲ್ಲಿರುವ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಬುಧವಾರ ಮಹಿಳಾ ಪೊಲೀಸ್ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 20,400ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 20,409 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, Read more…

ʼಅಂಕಲ್ʼ​ ಗಳ ಪಾರ್ಟಿಯಲ್ಲಿ ನಾಗಿನ್​ ಡ್ಯಾನ್ಸ್; ಹಿರಿಯರ ಉತ್ಸಾಹ ಮೆಚ್ಚಿಕೊಂಡ ನೆಟ್ಟಿಗರು

ಮನೆಯೊಂದರಲ್ಲಿ 50-60 ಮೇಲ್ಪಟ್ಟ ಅಂಕಲ್​ಗಳೆಲ್ಲ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದು, ಈ ವೇಳೆ ನಾಗಿನ್​ ಡ್ಯಾನ್ಸ್​ ಮಾಡಿದ್ದಾರೆ. ಅವರೆಲ್ಲ ಮೈಚಳಿ ಬಿಟ್ಟು ಖುಷಿಯಿಂದ ಸ್ಟೆಪ್​ ಹಾಕಿರುವ ವಿಡಿಯೋ ಸಾಮಾಜಿಕ Read more…

ಸಾಮೂಹಿಕ ಸನ್ನಿಗೊಳಗಾದ ವಿದ್ಯಾರ್ಥಿಗಳು; ಪುಟ್ಟ ಮಕ್ಕಳ ದಿಢೀರ್ ಬದಲಾದ ವರ್ತನೆಯಿಂದ ಶಿಕ್ಷಕರು ಕಂಗಾಲು

ಶಾಲಾ ವಿದ್ಯಾರ್ಥಿಗಳು ಸಾಮೂಹಿಕ ಸನ್ನಿಗೊಳಗಾಗಿ ಜೋರಾಗಿ ಕಿರುಚುತ್ತಾ ಬಿದ್ದು ಹೊರಳಾಡಿರುವುದಲ್ಲದೆ ತಲೆ ಕೂದಲನ್ನು ಕಿತ್ತುಕೊಂಡಿದ್ದು, ಪುಟ್ಟ ಮಕ್ಕಳ ದಿಢೀರ್ ಬದಲಾದ ಈ ವರ್ತನೆಯಿಂದ ಶಿಕ್ಷಕರು ಕಂಗಾಲಾಗಿ ಹೋಗಿದ್ದಾರೆ. ಇಂಥದೊಂದು Read more…

ವಾಟ್ಸಾಪ್ ಮೂಲಕ ಯುವತಿ ಅಶ್ಲೀಲ ಫೋಟೋ; ಯುವಕನ ವಿರುದ್ಧ ದೂರು

ಯುವತಿಯೊಬ್ಬಳು ತನ್ನೊಂದಿಗೆ ಸಲುಗೆಯಿಂದಿದ್ದ ವೇಳೆ ತೆಗೆದುಕೊಂಡಿದ್ದ ಫೋಟೋಗಳನ್ನು ಆಕೆಯ ಚಿಕ್ಕಮ್ಮನ ಮೊಬೈಲಿಗೆ ವಾಟ್ಸಾಪ್ ಮೂಲಕ ಕಳುಹಿಸಿದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೊರಬದ ಇಸಾಕ್ ವಿರುದ್ಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...