alex Certify Featured News | Kannada Dunia | Kannada News | Karnataka News | India News - Part 225
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾಜಿ ಪತ್ನಿಯ ಅನೈತಿಕ ಸಂಬಂಧದ ರಹಸ್ಯ ಬಿಚ್ಚಿಟ್ಟ ನಟ….!

ಕಿರುತೆರೆ ನಟ ಕರಣ್ ಮೆಹ್ರಾ ಹಾಗೂ ಆತನ ಮಾಜಿ ಪತ್ನಿ ನಿಶಾ ರಾವಲ್ ನಡುವಿನ ಜಗಳ ಈಗ ಮತ್ತೆ ಬೀದಿಗೆ ಬಂದಿದೆ. 2021 ರಲ್ಲಿ ಪರಸ್ಪರರ ವಿರುದ್ಧ ಅನೈತಿಕ Read more…

ಅಂಗಡಿಗೆ ಏಕಾಏಕಿ ನುಗ್ಗಿದ ಹೋರಿಗಳು, ಓಡಿಸಲು ಮಾಲೀಕನ ಪರದಾಟ

ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೋರಿಗಳು ಪರಸ್ಪರ ಗುದ್ದಾಡುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅದು ಜನರಿಗೆ ಮನರಂಜನೆಯೂ ಆಗಿರಬಹುದು. ಆದರೆ, ಅಂತಹ ಹೋರಿಗಳು ಅಂಗಡಿಯೊಳಗೆ ನುಗ್ಗಿದರೆ ಅಂಗಡಿ ಮಾಲಿಕನ ಸ್ಥಿತಿ ಏನಾಗಬೇಡ Read more…

ಬಾಲಿವುಡ್ ಹಳೆ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್: ವಿಡಿಯೋ ವೀಕ್ಷಿಸಿದ್ದು ಒಂದು ಮಿಲಿಯನ್ ಮಂದಿ..!

ಇನ್ಸ್ಟಾಗ್ರಾಂ ಸೆನ್ಸೇಷನ್ ಕಿಲಿ ಪಾಲ್ ಬಗ್ಗೆ ಬಹುಶಃ ನಿಮಗೆ ತಿಳಿದಿರಬಹುದು. ಪ್ರಸಿದ್ಧ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್, ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಇವರು ಆಗಾಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ Read more…

ಈ ಶೂ ಕೆಳ ಭಾಗದಲ್ಲಿರುತ್ತೆ ನಿಜವಾದ ಬಿಯರ್….!

ಇತ್ತೀಚಿನ ದಿನಗಳಲ್ಲಿ, ಉಡುಪುಗಳು ಮತ್ತು ಶೂಗಳ ವಿಷಯದಲ್ಲಿ ವಿಲಕ್ಷಣವಾದ ಆವಿಷ್ಕಾರಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಇದೀಗ ಬೂಟ್ ಬಿಯರ್ ಮಾದರಿಯನ್ನು ಒಳಗೊಂಡಿರುವ ಹೊಸ ಆವಿಷ್ಕಾರ ಮಾರುಕಟ್ಟೆಯನ್ನು ಆಕ್ರಮಿಸಿದೆ. ಹೌದು, ಹೆನೆಕಿಕ್ಸ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ; 135364 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 20,551 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ Read more…

ಮೋದಿ ಕಂಡರೆ ನಮಗೇನು ಭಯ ಇಲ್ಲ; ಇಡಿ ಮೂಲಕ ನಮ್ಮನ್ನು ಹೆದರಿಸಲಾಗದು ಎಂದು ಗುಡುಗಿದ ರಾಹುಲ್

ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡರೆ ನಮಗೇನು ಭಯ ಇಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಹಿಡಿದುಕೊಂಡು ನಮ್ಮನ್ನು ಹೆದರಿಸಲಾಗದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ ನವದೆಹಲಿಯಲ್ಲಿ ಮಾಧ್ಯಮ Read more…

ಗಮನಿಸಿ: ‘ಶಿರಾಡಿ ಘಾಟ್’ ನಲ್ಲಿ ರಾತ್ರಿಯೂ ಬಸ್ ಸಂಚಾರಕ್ಕೆ ಅನುಮತಿ

ಶಿರಾಡಿ ಘಾಟ್ ನಲ್ಲಿ ಈವರೆಗೆ ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಮಾತ್ರ ಪ್ರಯಾಣಿಕ ಬಸ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ರಾತ್ರಿ ವೇಳೆಯಲ್ಲೂ Read more…

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ‘ಏಸೂರ ಕೊಟ್ಟರೂ ಈಸೂರ ಕೊಡೆವು’ ನಾಟಕ ಪ್ರದರ್ಶನ

ಈ ಬಾರಿಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ ಆಯೋಜಿಸಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿರುವ ಮಧ್ಯೆ Read more…

ಮಹಿಳೆಯರ ಈ ‘ಆಭರಣ’ ಕಳದ್ರೆ ಏನರ್ಥವಿದೆ ಗೊತ್ತಾ…?

ಮಹಿಳೆಯರು ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಹೆಚ್ಚು ಧರಿಸಲು ಇಷ್ಟಪಡುತ್ತಾರೆ. ಈ  ಆಭರಣಗಳು ಕಳೆಯುವುದು ತುಂಬಾ ಕೆಟ್ಟ ಸಂಕೇತ. ಜ್ಯೋತಿಷ್ಯದ ಪ್ರಕಾರ, ಚಿನ್ನ ಗುರುವಿಗೆ ಸಂಬಂಧಿಸಿದ್ದು.  ಚಿನ್ನದ ಆಭರಣಗಳನ್ನು Read more…

ʼಸಿಗರೇಟ್ʼ ಸೇದುವ ಮಹಿಳೆಯರು ತಪ್ಪದೇ ಓದಿ ಈ ಸುದ್ದಿ..…!

  ಧೂಮಪಾನ ಆರೋಗ್ಯಕ್ಕೆ ಮಾರಕ. ಇದರಿಂದ ಕ್ಯಾನ್ಸರ್ ನಂಥ ಮಾರಕ ಖಾಯಿಲೆ ಬರುತ್ತದೆ. ಹೊಸ ಸಂಶೋಧನೆ ಪ್ರಕಾರ ಧೂಮಪಾನ ಚರ್ಮಕ್ಕೂ ಹಾನಿಕರ. ಇದು ಸೋರಿಯಾಸಿಸ್ ಖಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ Read more…

ನೇಣಿಗೆ ಕೊರಳೊಡ್ಡಿದ ASI ಪತ್ನಿ

ಮೈಸೂರು: ಎ ಎಸ್ ಐ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ನಜರಾಬಾದ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎ ಎಸ್ ಐ ನಂಜೇಗೌಡ ಅವರ ಪತ್ನಿ Read more…

BIG NEWS: ಹರಿಯುವ ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋದ ವ್ಯಕ್ತಿ

ತುಮಕೂರು: ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರಿನ ಸಮೇತ ವ್ಯಕ್ತಿಯೋರ್ವರು ಕೊಚ್ಚಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ತುರುವೆಕೆರೆ ಬಳಿಯ ಕೊಂಡಜ್ಜಿ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿ ಇಬ್ಬರು ತೆರಳುತ್ತಿದ್ದರು. ಈ Read more…

ಹರಿತ ಕತ್ತಿ ಹಿಡಿದು ಕಸರತ್ತು ಮಾಡಿದ ಭೂಪ; ಕಠಿಣ ಅಭ್ಯಾಸದಿಂದ ಎಲ್ಲವೂ ಸಾಧ್ಯ ಅಂತ ಸಂದೇಶ ಕೊಟ್ಟ ವಿಡಿಯೋ

ಮಾರ್ಷಲ್ ಆರ್ಟ್ಸ್ ಚಲನಚಿತ್ರಗಳನ್ನ ನೀವು ನೋಡಿರಬಹುದು. ಅದರಲ್ಲಿ ತೋರಿಸೋ ಕಸರತ್ತು ನೋಡಿ ಶಾಕ್ ಆಗಿಬಿಡ್ತೇವೆ. ಅದರಲ್ಲೂ ಖಡ್ಗ ಅಥವಾ ಕತ್ತಿ ಹಿಡಿದು ಮಾರ್ಷಲ್ ಆರ್ಟ್ ಮಾಡೋದು ಸಾವಿಗೆನೇ ಆಹ್ವಾನ Read more…

BIG NEWS: ನಿಮ್ಮದೇ ಕ್ಷೇತ್ರದಲ್ಲಿ ಸರಣಿ ಹತ್ಯೆ; ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ಶ್ರಮವಾದರೂ ಏನು….? BJP ರಾಜ್ಯಾಧ್ಯಕ್ಷರಿಗೆ ಅಮಿತ್ ಶಾ ಖಡಕ್ ಕ್ಲಾಸ್

ಬೆಂಗಳೂರು: ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ Read more…

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ಇನ್ನಿಲ್ಲ

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ವಿಧಿವಶರಾಗಿದ್ದಾರೆ. ಅವರು ಆಗಸ್ಟ್ 3ರ ರಾತ್ರಿ ಹೃದಯ ಸಂಬಂಧಿ ಕಾಯಿಲೆಗಳ ಕಾರಣಕ್ಕೆ ಲಕ್ನೋದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 19,893 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ Read more…

ವಾಟ್ಸಾಪ್ ಮೂಲಕ ಪರೀಕ್ಷಾ ಫಲಿತಾಂಶ; ಹೊಸ ಪ್ರಯೋಗಕ್ಕೆ ಮುಂದಾದ ಮುಕ್ತ ವಿವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿದೆ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ಕಳುಹಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. Read more…

ಸಿದ್ದರಾಮಯ್ಯ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮೊಬೈಲ್ ಟಾರ್ಚ್ ಬೆಳಗಿ ನಮನ

ಮಂಗಳವಾರದಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಇದನ್ನು ಆಯೋಜಿಸಿದ್ದು, ಇದಕ್ಕೆ Read more…

ʼವ್ಯಕ್ತಿತ್ವʼ ಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ಮನೆಯಲ್ಲೇ ಮಾಡಿ ಬಿಸಿ ಬಿಸಿ ಆಲೂ – ಈರುಳ್ಳಿ ‘ಕಚೋರಿ’

ಕಚೋರಿ ತಿನ್ನುವ ಮನಸಾಗಿದ್ದರೆ ಆಲೂಗಡ್ಡೆ ಈರುಳ್ಳಿ ಕಚೋರಿ ಮಾಡಿ ತಿನ್ನಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ತಿಂಡಿಯಲ್ಲಿ ಇದು ಕೂಡ ಒಂದು. ಆಲೂಗಡ್ಡೆ-ಈರುಳ್ಳಿ ಕಚೋರಿಗೆ ಬೇಕಾಗುವ ಸಾಮಗ್ರಿ Read more…

ಪುಟ್ಟ ಹುಡುಗನ ಜೊತೆ ಮೆಸ್ಸಿ ನಡೆದುಕೊಂಡ ರೀತಿ ಕಂಡು ಅಭಿಮಾನಿಗಳು ಫಿದಾ

‌ ಕೆಲವು ಕ್ರೀಡಾ ತಾರೆಗಳು ತಮ್ಮ ಅಭಿಮಾನಿಗಳ ಸಣ್ಣ ಆಸೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ.‌ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕೂಡ ಈ ಸಾಲಿನಲ್ಲಿ ಸೇರುತ್ತಾರೆ. ಪ್ಯಾರಿಸ್ ಸೇಂಟ್- Read more…

ಟ್ರೈ ಮಾಡಿ ಒಮ್ಮೆ ಸ್ವಾದಿಷ್ಟಕರ ಕ್ಯಾಪ್ಸಿಕಂ ರೈಸ್

ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೆಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ Read more…

ನಟಿ ರಮ್ಯಾ ಹಳೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಾಗಿದ್ದರೂ ಸಹ ತಮ್ಮ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಕುವ ಪೋಸ್ಟ್ ಗಾಗಿ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಇದೀಗ ರಮ್ಯಾ Read more…

ಜೊಮೆಟೋ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡ್ತಿದ್ದಾನೆ 7 ವರ್ಷದ ಪುಟ್ಟ ಬಾಲಕ, ಸೈಕಲ್‌ ತುಳಿದುಕೊಂಡೇ ರಾತ್ರಿ 11ರ ವರೆಗೂ ಕೆಲಸ…!

ಇಂದಿನ ಯುವಕರಿಗೆ ಸ್ಪೂರ್ತಿಯಾಗುವಂತಹ ಘಟನೆ ಇದು. ಚಿಕ್ಕ ವಯಸ್ಸಿನಲ್ಲೇ ಮನೆಯ ಸಂಪೂರ್ಣ ಜವಾಬ್ಧಾರಿ ಹೊತ್ತಿರೋ ಬಾಲಕನ ಕಥೆ. ಕೇವಲ 7 ವರ್ಷದ ಬಾಲಕನೊಬ್ಬ ಜೊಮೆಟೊ ಡೆಲಿವರಿ ಬಾಯ್‌ ಆಗಿ Read more…

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ಲು ತಾಯಿ, ಜಾಲತಾಣದ ಮೂಲಕ ಮಗಳಿಗಾಯ್ತು ಅಮ್ಮನ ದರ್ಶನ

ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮಾನವೀಯ ಮುಖದ ಪರಿಚಯವಾಗಿದೆ. 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಜಾಲತಾಣದ ಮೂಲಕವೇ ಆಕೆಯ ಮಗಳಿಗೆ ಸಿಕ್ಕಿದ್ದಾಳೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದು, ಅವಳನ್ನು Read more…

ಉಜ್ಜಯನಿಯತ್ತ ಹರಿದು ಬಂತು ಭಕ್ತ ಸಾಗರ: ಕೇವಲ 20 ಗಂಟೆಗಳಲ್ಲಿ 3.50 ಲಕ್ಷ ಜನರಿಂದ ‘ನಾಗಚಂದ್ರೇಶ್ವರ’ ನ ದರ್ಶನ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪುರಾತನ ನಾಗಚಂದೇಶ್ವರ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ದೇವಸ್ಥಾನದ ದ್ವಾರಗಳನ್ನು ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿ ತೆರೆಯಲಾಗಿತ್ತು. ಕೇವಲ 20 ಗಂಟೆಗಳ ಅವಧಿಯಲ್ಲಿ ಸುಮಾರು 3.5 Read more…

ಹೈದರಾಬಾದ್​ ರಸ್ತೆಯಲ್ಲಿ ತೇಲಿದ ಬಿರಿಯಾನಿ ಪಾತ್ರೆಗಳು….!

ಹೈದರಾಬಾದ್​ನಲ್ಲಿ ಎರಡು ದಿನಗಳ ಹಿಂದೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಇದೀಗ ಹೈದರಾಬಾದ್​ನ ಜಲಾವೃತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

BIG BREAKING: ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ದಿಢೀರ್‌ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 17,135 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕಳೆದ Read more…

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

ಕೋಲ್ಕತ್ತಾ: ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಮೇಲೆ ಮಹಿಳೆಯೊಬ್ಬರು ಶೂ ಎಸೆದಿದ್ದಾರೆ. ಮಾಜಿ ಸಚಿವ ಪಾರ್ಥ ಚಟರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಲ್ಲಿನ ಆಸ್ಪತ್ರೆಯಿಂದ Read more…

ಇಂಗ್ಲೆಂಡ್‌ ಬೀದಿಗಳಲ್ಲಿ DDLJ ಹಾಡಿಗೆ ಕುಣಿದ ಧನಶ್ರೀ

ಬಾಲಿವುಡ್‌ನ ಎವರ್ ಗ್ರೀನ್ ಚಿತ್ರಗಳ ಪೈಕಿ ʼದಿಲ್ ವಾಲೇ ದುನಿಯಾ ಲೇ ಜಾಯೇಂಗೆʼ ಕೂಡ ಒಂದು. ಶಾರುಕ್- ಕಾಜೋಲ್ ಜೋಡಿ ಮಾಡಿದ ಮೋಡಿ ಸಿನಿ‌ಪ್ರಿಯರು ಮರೆತಿಲ್ಲ. ಆ ಚಿತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...