alex Certify Featured News | Kannada Dunia | Kannada News | Karnataka News | India News - Part 221
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಾಂಧೀಜಿಯವರ ಕಾಂಗ್ರೆಸ್ಸೆ ಬೇರೆ ಈಗಿನ ಕಾಂಗ್ರೆಸ್ಸೇ ಬೇರೆ; ಈಗಿನವರು ನಕಲಿ ಗಾಂಧಿವಾದಿಗಳು; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹಾವೇರಿ: ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟ ನಡೆಸಿಲ್ಲ ಎನ್ನಲು, ಸ್ವಾತಂತ್ರ್ಯ ಹೋರಾಟ ನಮ್ಮದು ಎಂದು ಹೇಳಲು ಯಾವ ಅಧಿಕಾರ, ನೈತಿಕತೆಯೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಕೇಂದ್ರ ಸಚಿವ Read more…

ಬಾಲಾಪರಾಧಿಯಾಗಿದ್ದರೂ 19 ವರ್ಷ ಜೈಲಿನಲ್ಲಿ; ಬಿಡುಗಡೆಗೆ ಕೋರ್ಟ್ ಆದೇಶ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿಯನ್ನು ಬಾಲಾಪರಾಧಿ ಎಂದು ಘೋಷಿಸಲಾಗಿದ್ದರೂ ಸುಮಾರು 19 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ Read more…

ಅತಿ ದೊಡ್ಡ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ವಿದ್ಯಾರ್ಥಿಗಳು….!

ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಒಂದು ದಿನ ಬಾಕಿ ಉಳಿದಿದೆ. ದೇಶದ ಜನತೆ ಹಾಗೂ ವಿವಿಧ ಸಂಘಟನೆಗಳು ಈಗಾಗಲೇ ತಮ್ಮದೇ ಆದ ಶೈಲಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು Read more…

SHOCKING NEWS: ಪ್ರೀತಿಸಿ ಮದುವೆಯಾದ ಜೋಡಿ; ಎರಡೇ ತಿಂಗಳಿಗೆ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿ ಜತೆ ಪತಿ ಎಸ್ಕೇಪ್

ಬೆಂಗಳೂರು: ಮದುವೆಯಾದ ಎರಡೇ ತಿಂಗಳಿಗೆ ಪತಿ ಮಹಾಶಯ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ. 20 ವರ್ಷದ Read more…

ರಾಖಿ ಕಟ್ಟಿಸಿಕೊಳ್ಳಲು ಹೊರಟಿದ್ದಾಗಲೇ ಅವಘಡ; ಚೈನಾ ಮಾಂಜಾದಿಂದ ಗಂಟಲು ಸೀಳಿ ವ್ಯಕ್ತಿ ಸಾವು

ರಕ್ಷ ಬಂಧನದ ದಿನ ಸಹೋದರಿಯಿಂದ ರಾಖಿ ಕಟ್ಟಿಸಿಕೊಳ್ಳಲು ಹೊರಟಿದ್ದ ವ್ಯಕ್ತಿಯೊಬ್ಬರು ಚೈನಾ ಮಾಂಜಾದಿಂದ ಜೀವ ಕಳೆದುಕೊಂಡ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಚೈನಾ ಮಾಂಜಾ ಬಳಕೆ ನಿಷೇಧದ ಹೊರತಾಗಿಯೂ Read more…

BIG NEWS: ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಹೆಸರು ಕೈಬಿಟ್ಟ ವಿಚಾರ; ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ಇಂದಿನ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು, ಕುರ್ಚಿ ಉಳಿಸಲು Read more…

BIG NEWS: ಪ್ರಿಯಾಂಕ್ ಖರ್ಗೆ ಬಂಧನಕ್ಕೆ ಮಾಜಿ ಸಿಎಂ BSY ಆಗ್ರಹ

ಶಿವಮೊಗ್ಗ: ಶಾಸಕ ಪ್ರಿಯಾಂಕ್ ಖರ್ಗೆ ಲಂಚ-ಮಂಚ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರಿಯಾಂಕ್ ಖರ್ಗೆ ಕ್ಷಮೆಯಿಲ್ಲದ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು Read more…

ವಿಮಾನ ಲ್ಯಾಂಡ್ ಆಗುವುದನ್ನು ನೋಡುವುದೇ ಒಂದು ಭಯಾನಕ ಅನುಭವ…!

ವಿಮಾನ ಹಾರಾಡೋದನ್ನ ನೀವೆಲ್ಲ ನೋಡೇ ನೋಡಿರ್ತಿರಾ? ಆಗಸದಲ್ಲಿ ಬಿಂದಾಸ್ ಆಗಿ ಹಾರಾಡೋದು ನೋಡೋದೆನೇ ಒಂದು ಖುಷಿ. ಆದ್ರೆ ಇದೇ ಫ್ಲೈಟ್‌ಗಳು ಟೇಕಾಫ್ ಆಗುವಾಗ ಇಲ್ಲಾ ಲ್ಯಾಂಡ್ ಆಗುವಾಗ ದೊಡ್ಡ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಎರಡು ದಿನಗಳಿಂದ ಕೊಂಚ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 14,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಮಹಾಮಾರಿಗೆ ದೇಶದಲ್ಲಿ ಈವರೆಗೆ Read more…

‘ಅನ್ನಭಾಗ್ಯ’ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿದ ಪತ್ನಿ; ವಿರೋಧ ವ್ಯಕ್ತಪಡಿಸಿ ಪತಿಯಿಂದ ಅರೆಬೆತ್ತಲೆ ನಡಿಗೆ

ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸಲಾಗುತ್ತದೆ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಂಡು ತಮಗೆ ದೊರೆತ ಪಡಿತರವನ್ನು ಕಾಳ ಸಂತೆಯಲ್ಲಿ ಹೆಚ್ಚಿನ Read more…

ಇಲ್ಲಿದೆ ‘ಒತ್ತಡ’ ನಿವಾರಿಸಿಕೊಳ್ಳುವ ಸುಲಭ ವಿಧಾನ

ಇಂದಿನ ಜನರ ಜೀವನದಲ್ಲಿ ಒತ್ತಡ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹೆಚ್ಚಿನವರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಒತ್ತಡ ಹೆಚ್ಚಾದಾಗ ಬೊಜ್ಜು, ಮಧುಮೇಹ, ಮುಂತಾದ ಆರೋಗ್ಯ ಸಮಸ್ಯೆಗಳು Read more…

ಒಂದು ರಾತ್ರಿಯಲ್ಲಿ ಮೊಣಕೈ ಜಿಡ್ಡನ್ನು ದೂರ ಮಾಡಲು ಈ ಉಪಾಯ ಮಾಡಿ

  ಬೇಸಿಗೆಯಲ್ಲಿ ತೆಳುವಾದ ಹಾಗೂ ತೋಳಿಲ್ಲದ ಬಟ್ಟೆ ಧರಿಸಲು ಜನರು ಇಷ್ಟಪಡ್ತಾರೆ. ಬೇಸಿಗೆಯಲ್ಲಿ ವಾತಾವರಣ ಹಾಗೂ ಬಿಸಿಲಿನಿಂದಾಗಿ ಕೈ-ಕಾಲುಗಳು ಕಪ್ಪಗಾಗೋದು ಮಾಮೂಲಿ. ಮೊಣಕೈ ಕೂಡ ಕಪ್ಪಾಗೋದ್ರಿಂದ ಪಾರ್ಟಿಯಲ್ಲಿ ಅಥವಾ Read more…

BIG NEWS: ಕಾಶ್ಮೀರದಲ್ಲಿ 3 ದಶಕಗಳ ಬಳಿಕ ತಲೆಯೆತ್ತಲಿದೆ ಮಲ್ಟಿಪ್ಲೆಕ್ಸ್‌ ಸಿನೆಮಾ

ಬರೋಬ್ಬರಿ ಮೂರು ದಶಕಗಳ ನಂತರ ಕಾಶ್ಮೀರದ ಯುವ ಜನತೆಗೆ ಮನರಂಜನೆಯ ಅವಕಾಶ ದೊರೆಯುತ್ತಿದೆ. ಶ್ರೀನಗರದಲ್ಲಿ ಮಲ್ಟಿಪ್ಲೆಕ್ಸ್‌ ಸಿನೆಮಾ ತಲೆಯೆತ್ತುತ್ತಿದೆ. ಕಣಿವೆಯ ನಿವಾಸಿಗಳಿಗೆ ಉದ್ಯೋಗಾವಕಾಶದ ಜೊತೆಗೆ ಮನರಂಜನೆಯ ಬಾಗಿಲು ಸಹ Read more…

UIDAI update​: ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್

ಆಧಾರ್​ ಕಾರ್ಡ್​ ಇಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶಗಳನ್ನು ಪಡೆಯುವುದು, ಬ್ಯಾಂಕ್​ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅವಶ್ಯಕ. ಆಧಾರ್​ ಕಾರ್ಡ್​ ಬಯೋಮೆಟ್ರಿಕ್ಸ್​ನ Read more…

ಹೀಗೆ ಮಾಡಿ ರುಚಿಕರ ‘ನುಗ್ಗೆಸೊಪ್ಪಿನ ಕೂಟು’

ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರಿಗೆ ನುಗ್ಗೆ ಸೊಪ್ಪಿನ ಪಲ್ಯ ಇಷ್ಟವಾಗಲ್ಲ. ಅಂಥವರು ಈ ನುಗ್ಗೆ ಸೊಪ್ಪಿನ ಕೂಟು ಮಾಡಿಕೊಂಡು ಒಮ್ಮೆ ಸವಿದು ನೋಡಿ. ಇದು ತುಂಬಾ Read more…

SHOCKING NEWS: ಕೋರ್ಟ್ ನಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ

ಹಾಸನ: ಜೀವನಾಂಶ ಕೇಳಿದ್ದ ಪತ್ನಿಯನ್ನು ಪತಿ ಮಹಾಶಯನೇ ಕೋರ್ಟ್ ಆವರಣದಲ್ಲಿ ಕೊಲೆ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂಎಫ್ ಸಿ ನ್ಯಾಯಾಲಯದಲ್ಲಿ Read more…

BIG NEWS: ಪ್ರಿಯಾಂಕ್ ಖರ್ಗೆ ತಮ್ಮ ತಂದೆಯನ್ನು ನೋಡಿ ಕಲಿತುಕೊಳ್ಳಲಿ; ತಿರುಗೇಟು ನೀಡಿದ ಸಚಿವ ಶ್ರೀರಾಮುಲು

ಬಳ್ಳಾರಿ: ಪ್ರಿಯಾಂಕ್ ಖರ್ಗೆ ಲಂಚ-ಮಂಚ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು, ಇದು ಪ್ರಿಯಾಂಕ್ ಖರ್ಗೆ ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: ಪ್ರಿಯಾಂಕ್ ಖರ್ಗೆಯಿಂದ ಇಡೀ ಮಹಿಳಾ ಸಮಾಜಕ್ಕೆ ಅವಮಾನ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹುಬ್ಬಳ್ಳಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಲಂಚ-ಮಂಚ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದು ಪ್ರಿಯಾಂಕ್ ಖರ್ಗೆ ಅವರ ಕೀಳು ಅಭಿರುಚಿಯನ್ನು Read more…

ʼಹರ್‌ ಘರ್‌ ತಿರಂಗಾʼ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗ, ಆಯೋಜಿಸಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ “ ಹರ್ ಘರ್ ತಿರಂಗಾ” Read more…

ಸಂಗೀತವನ್ನು ಆನಂದಿಸುತ್ತಾ ಗಿಟಾರ್ ನುಡಿಸಿದ ಬೀದಿ ನಾಯಿಯ ವಿಡಿಯೋ ವೈರಲ್..!

ಇಂಟರ್ನೆಟ್ ನಲ್ಲಿ ತಮಾಷೆಯ, ಮೋಜಿನ ಮುಂತಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ್ರೆ ನಿಮ್ಮ ಮನಕರಗೋದು ಗ್ಯಾರಂಟಿ. ಹೌದು, ಬೀದಿ Read more…

ಪರಸ್ಪರ ಹೂಮಾಲೆ ಬದಲಾಯಿಸಬೇಕಾದ ವೇಳೆ ವಧು-ವರ ಮಾಡಿದ್ದೇನು ಗೊತ್ತಾ..? ವಿಡಿಯೋ ವೈರಲ್

ಈ ಇಂಟರ್ನೆಟ್ ವಿಶಿಷ್ಟ, ವಿಭಿನ್ನ ವಿಡಿಯೋಗಳ ಖಜಾನೆಯಾಗಿದೆ. ಇದೀಗ ಮದುವೆ ಮಂಟಪದಲ್ಲಿ ನಿಂತು ಇನ್ನೇನು ಪರಸ್ಪರ ಹೂಮಾಲೆ ಬದಲಾಯಿಸಬೇಕಾದ ವಧು-ವರರು ಸ್ಟೋನ್, ಸೀಜರ್, ಪೇಪರ್ ಆಟವಾಡಿದ ವಿಡಿಯೋ ಸಾಮಾಜಿಕ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕುಸಿತ; 24 ಗಂಟೆಯಲ್ಲಿ 15,815 ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕೊಂಚ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 15,815 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ Read more…

ನಗ್ನ ಫೋಟೋಶೂಟ್ ಮಾಡಿದಕ್ಕಾಗಿ ನಟ ರಣವೀರ್ ಸಿಂಗ್ ಗೆ ಸಮನ್ಸ್

ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಇದೀಗ ನಟನಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಮಹಿಳೆಯರ ಭಾವನೆಗಳನ್ನು Read more…

ಜನನಿಬಿಡ ರಸ್ತೆಯಲ್ಲೇ ವಿದ್ಯಾರ್ಥಿಯ ಬರ್ಬರ ಹತ್ಯೆ, ಸಿಸಿ ಟಿವಿಯಲ್ಲಿ ಸೆರೆಯಾಗಿದೆ ನೀಚ ಕೃತ್ಯದ ದೃಶ್ಯಗಳು…!

ದೆಹಲಿಯ ಮಾಲ್ವಿಯಾ ನಗರದಲ್ಲಿ ಸಾರ್ವಜನಿಕರ ಕಣ್ಣೆದುರಲ್ಲೇ 25 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕ ಮಯಾಂಕ್‌, ಹೋಟೆಲ್‌ ಮ್ಯಾನೇಜ್ಮೆಂಟ್‌ ವಿದ್ಯಾರ್ಥಿಯಾಗಿದ್ದ. ಕೊಲೆಯ ಭೀಕರ Read more…

BIG NEWS: ರಾಜಕೀಯ ಹೇಳಿಕೆ ನೀಡಬೇಕೆಂದರೆ ಬಿಲದಲ್ಲಿ ಅಡಗಿದ ಸಚಿವರೂ ಎದ್ದು ಓಡೋಡಿ ಬರುತ್ತಾರೆ; ನೆರೆ ವಿಚಾರ ಬಂದರೆ ಬಿಲ ಸೇರ್ತಾರೆ; ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಬಗ್ಗೆ ಮತ್ತೆ ಕಿಡಿ ಕಾರಿರುವ ಕಾಂಗ್ರೆಸ್, ರಾಜ್ಯದ ರೈತರನ್ನು ಮುಳುಗಿಸಿದ್ದು ಮಳೆಯಲ್ಲ, ರಾಜ್ಯ ಸರ್ಕಾರವೇ ಮುಳುಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. Read more…

ʼಸ್ವಾತಂತ್ರ್ಯೋತ್ಸವʼ ದ ಸಂದರ್ಭದಲ್ಲಿ ಈಸೂರಿನಲ್ಲಿ ವಿಶೇಷ ಕಾರ್ಯಕ್ರಮ

ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಪ್ರತಿ ಮನೆಯಲ್ಲೂ ಆಗಸ್ಟ್ 13ರಿಂದ 15ರ ವರೆಗೆ ಮೂರು ದಿನಗಳ ತನಕ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಅತ್ಯಂತ ವಿಜೃಂಭಣೆಯಿಂದ Read more…

BIG NEWS: ಪಿಡಿಒಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮ ಪಂಚಾಯ್ತಿ ಸದಸ್ಯ; ದರ್ಪದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಕೋಲಾರ: ಬಿಲ್ ಮಂಜೂರು ಮಾಡಲು ಸತಾಯಿಸುತ್ತಿದ್ದ ಪಿಡಿಒ ಗೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ರಾಜೇಂದ್ರಹಳ್ಳಿಯಲ್ಲಿ ನಡೆದಿದೆ. ರಾಜೇಂದ್ರಹಳ್ಳಿ ಗ್ರಾಮ Read more…

ಕ್ಲಾಪ್‌ ಮಾಡಿ ʼಬೆಳ್ಳಿ ಕಾಲುಂಗುರʼ ಚಿತ್ರಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯ

ಸಾ.ರಾ. ಗೋವಿಂದು ನಿರ್ಮಾಣದ ʼಬೆಳ್ಳಿ ಕಾಲುಂಗುರʼ ಚಿತ್ರದ ಚಿತ್ರೀಕರಣ ಮುಹೂರ್ತ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಿ, ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ನಿರ್ದೇಶಕ ವಾಸು, Read more…

ಪುಟ್ಟ ಬಾಲಕಿ ತನ್ನ ಶಿಕ್ಷಕರೊಂದಿಗೆ ಮಾರ್ಷಲ್​ ಆರ್ಟ್ಸ್​ ಅಭ್ಯಾಸ ಮಾಡುವ ವಿಡಿಯೋ ವೈರಲ್​

ಪುಟ್ಟ ಬಾಲಕಿಯೊಬ್ಬಳು ತನ್ನ ಮಾರ್ಗದರ್ಶಕರೊಂದಿಗೆ ಆತ್ಮರಕ್ಷಣೆಯ ಪಾಠಗಳನ್ನು ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಆ ಪುಟ್ಟ ಹುಡುಗಿ ತನ್ನ ಜಿಯುಜಿಟ್ಸು ಕೌಶಲ್ಯದಂತೆ ತೋರುವ ಅಭ್ಯಾಸ Read more…

ಹೃದಯಸ್ಪರ್ಶಿ ಫೋಟೋ ಪೋಸ್ಟ್‌ ಗಳೊಂದಿಗೆ ರಕ್ಷಾ ಬಂಧನ ಆಚರಿಸಿದ ರಾಹುಲ್ – ಪ್ರಿಯಾಂಕಾ ಗಾಂಧಿ..!

ಗುರುವಾರ ದೇಶದೆಲ್ಲೆಡೆ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ರಕ್ಷಾಬಂಧನದ ಶುಭ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...