alex Certify Featured News | Kannada Dunia | Kannada News | Karnataka News | India News - Part 209
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯ ಅವರಿಂದ ಕಲಿಯುವಂತದ್ದೇನಿದೆ…..? ಮುತ್ಸದ್ದಿ ರಾಜಕಾರಣಿ ಲಕ್ಷಣ ಅವರಲ್ಲಿಲ್ಲ; ಸಚಿವ ಸುನೀಲ್ ಕುಮಾರ್ ವಾಗ್ದಾಳಿ

ಕಲಬುರ್ಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಯಾವುದೇ ಆದರ್ಶವಾಗುವಂತಹ ಗುಣಗಳಿಲ್ಲ, ಯುವಕರಿಗೆ ಮಾದರಿಯೂ ಅಲ್ಲ. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರಿಂದ ಕಲಿಯುವಂತದ್ದೇನಿದೆ? Read more…

ಮರ್ಡರ್ ಕೇಸ್ ಭೇದಿಸಲು ‘ಆಧ್ಯಾತ್ಮಿಕ ಗುರು’ ಸಹಾಯ ಕೇಳಿದ ಪೊಲೀಸ್‌‌ ಸಸ್ಪೆಂಡ್

ಕೊಲೆ ಪ್ರಕರಣವನ್ನು ಪರಿಹರಿಸಲು ಒಬ್ಬ ಧರ್ಮಗುರು ವಿನಿಂದ ‘ಮಾರ್ಗದರ್ಶನ’ ಕೋರಿದ ಪೊಲೀಸ್ ಅಧಿಕಾರಿ ಸೇವೆಯಿಂದ ಅಮಾನತಗೊಂಡಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಎಎಸ್‌ಐ ಅಶೋಕ್ ಶರ್ಮಾ 17 ವರ್ಷದ ಬಾಲಕಿಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 9,531 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಕುಸಿತವಾಗಿದ್ದು, ದೇಶದಲ್ಲಿ Read more…

BIG NEWS: ಬಿಜೆಪಿ ‘ಜನೋತ್ಸವಕ್ಕೆ’ ಡೇಟ್ ಫಿಕ್ಸ್

ವಿವಿಧ ಕಾರಣಗಳಿಗಾಗಿ ಎರಡು ಬಾರಿ ಮುಂದೂಡಿಕೆಯಾಗಿದ್ದ ಬಿಜೆಪಿ ಜನೋತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 8ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. Read more…

ಪ್ರಧಾನಿ ಹುದ್ದೆ: ನಿತೀಶ್ ಪರ ತೇಜಸ್ವಿ ಯಾದವ್ ಬ್ಯಾಟಿಂಗ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಎದುರಾಗಿ ಪ್ರಬಲ ಪ್ರಧಾನಿ ಅಭ್ಯರ್ಥಿಗಾಗಿ ಪ್ರತಿಪಕ್ಷಗಳು ಹಲವು ಹೆಸರುಗಳನ್ನು ಹರಿಬಿಡುತ್ತಿರುವುದರ ಮಧ್ಯೆ ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ Read more…

ಬಲು ಸುಲಭ ʼಕ್ಯಾಬೇಜ್ʼ​ ಮಂಚೂರಿಯನ್​ ರೆಸಿಪಿ

ರಸ್ತೆ ಬದಿಗಳಲ್ಲಿ ಇರುವ ಚಾಟ್ಸ್ ಅಂಗಡಿಗಳಲ್ಲಿ ನಿಂತು ಕ್ಯಾಬೇಜ್​ ಮಂಚೂರಿಯನ್​ ಸವಿಯೋ ಮಜಾನೇ ಬೇರೆ. ಆದರೆ ಕರೊನಾದಿಂದಾಗಿ ಮನೆಯಿಂದ ಹೊರಗೆ ಬರೋಕೂ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ Read more…

ಮದುವೆ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ಮಾಜಿ ಸಿಎಂ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರ ಮಗ ಒಮರ್​ ಜಮ್ಮುವಿನಲ್ಲಿ ನಡೆದ ತಮ್ಮ ಪಕ್ಷದ ಸಹೋದ್ಯೋಗಿಯ ಮಗನ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಸ್ಟೆಪ್​ ಹಾಕಿರುವ Read more…

ಮೆಟ್ರೋ ಹಳಿ ಪಕ್ಕ ಸಲೀಸಾಗಿ ಹೋದ ಭೂಪ…! ವಿಡಿಯೋ ನೋಡಿ ಹೌಹಾರಿದ ಜನ

ಸಾಮಾನ್ಯವಾಗಿ ಮೆಟ್ರೋ ಸಾಗುವ ಮಾರ್ಗದ ಅಕ್ಕಪಕ್ಕದಲ್ಲಿ ಜನರ ಓಡಾಟಕ್ಕೆ ಅವಕಾಶ ಇರುವುದಿಲ್ಲ. ವಿದ್ಯುತ್​ ಅಪಾಯ ಮತ್ತು ಮೆಟ್ರೋದ ವೇಗ ಇದಕ್ಕೆ ಕಾರಣ. ಆ ಜಾಗವನ್ನು ಓಡಾಟ ನಿಷೇಧ ಎಂದೇ Read more…

ಬುರ್ಜ್​ ಖಲೀಫಾ ಸುತ್ತಲೂ‌ ನಿರ್ಮಾಣವಾಗಲಿದೆ ದೈತ್ಯ ಸರ್ಕಲ್​

ಬುರ್ಜ್​ ಖಲೀಫಾ ವಿಶ್ವದ ಅತ್ಯಂತ ಜನಪ್ರಿಯ ವಾಸ್ತುಶಿಲ್ಪದ ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು ನೋಡಲು ಜಗತ್ತಿನಾದ್ಯಂತದಿಂದ ಜನರು ಬರುತ್ತಾರೆ. ಇದೀಗ ಕಟ್ಟಡದ ಆಕರ್ಷಣೆಯನ್ನು ಹೆಚ್ಚಿಸಲು ಜ್ನೆರಾ ಸ್ಪೇಸ್​ ಎಂಬ ವಾಸ್ತುಶಿಲ್ಪ Read more…

ಮೋಟಾರ್‌ ಕದ್ದ ಕಳ್ಳನನ್ನು ಥಳಿಸಿ ತಲೆ ಬೋಳಿಸಿದ ಜನ….!

ದೆಹಲಿಯ ವಜೀರಾಬಾದ್​ ಪ್ರದೇಶದಲ್ಲಿ ನೀರಿನ ಮೋಟಾರ್​ ಕದ್ದ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಥಳಿಸಿ ತಲೆ ಬೋಳಿಸಿರುವ ಘಟನೆ ನಡೆದಿದೆ. ಆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು

ಮಧುಮೇಹ ವಾಸಿಯಾಗದಂತ ಖಾಯಿಲೆ ಅಂತಾನೇ ಭಾವಿಸಲಾಗಿದೆ. ಆದ್ರೆ ವಿಜ್ಞಾನಿಗಳು ಅದಕ್ಕೂ ಒಂದು ಪರಿಹಾರ ಕಂಡು ಹಿಡಿದಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಂಡ್ರೆ ಟೈಪ್ 2 ಡಯಾಬಿಟೀಸ್ ಅನ್ನು ರಿವರ್ಸ್ ಮಾಡಬಹುದು Read more…

ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದ್ರೆ ಕಡಿಮೆಯಾಗುತ್ತೆ ʼತೂಕʼ

ಬೊಜ್ಜು ಸದ್ಯ ಎಲ್ಲರ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕು, ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಈ ಕಸರತ್ತು ಫಲ ನೀಡಿದ್ರೆ ಹೆಚ್ಚು ಬಾರಿ Read more…

ಗೋವಿಂದನ ‘ಕಿಸಿ ಡಿಸ್ಕೋ ಮೇ ಜಾಯೆ’ಗೆ ಯುವರಾಜ್​ ಸಿಂಗ್​ ಸ್ಟೆಪ್​

ಬಾಲಿವುಡ್​ ತಾರೆ ಗೋವಿಂದ ಅವರ ‘ಕಿಸಿ ಡಿಸ್ಕೋ ಮೇ ಜಾಯೆ’ ಹಾಡಿನ ಕುಣಿತಕ್ಕೆ ದೊಡ್ಡ ಅಭಿಮಾನಿಗಳೇ ಇದ್ದಾರೆ. 1998 ರ ಚಲನಚಿತ್ರ ‘ಬಡೆ ಮಿಯಾನ್​ ಛೋಟೆ ಮಿಯಾನ್​’ ನಿಂದ Read more…

ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿ ಯುವತಿಯೊಂದಿಗೆ ಲಾಡ್ಜ್ ನಲ್ಲಿ ಪತ್ತೆ…!

ಪೊಲೀಸ್ ಭದ್ರತೆಯಲ್ಲಿ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆ ತರಲಾಗಿದ್ದ ಕೊಲೆ ಆರೋಪಿಯೊಬ್ಬ ಯುವತಿಯೊಂದಿಗೆ ಖಾಸಗಿ ಸಮಯ ಕಳೆಯಲು ಲಾಡ್ಜ್ ಗೆ ತೆರಳಿದ್ದ ವೇಳೆ ದಾಳಿ ನಡೆಸಿರುವ ಹಿರಿಯ ಅಧಿಕಾರಿಗಳು ಆರೋಪಿಯನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಸಾವನ್ನಪ್ಪಿದವರ ಸಂಖ್ಯೆ ದಿಢೀರ್‌ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 11,539 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ Read more…

ತಾಪ್ಸಿ ಪನ್ನು ‘ದುಬಾರಾ’ ಪೈರಸಿಗೆ ಬಲಿ; ಆನ್​ ಲೈನ್ ಲ್ಲಿದೆ HD ಕ್ವಾಲಿಟಿ

ಅನುರಾಗ್​ ಕಶ್ಯಪ್​ ನಿರ್ದೇಶನದ ಹೊಸ ಚಲನಚಿತ್ರ ‘ದುಬಾರಾ’ ಪೈರಸಿ ಹೊಡೆತಕ್ಕೆ ಸಿಲುಕಿ ಬೇಕಾಬಿಟ್ಟಿಯಾಗಿ ವೈರಲ್​ ಆಗಿದೆ. ತಾಪ್ಸಿ ಪನ್ನು ಮತ್ತು ಪಾವೈಲ್​ ಗುಲಾಟಿ ನಟಿಸಿರುವ ಚಿತ್ರ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. Read more…

ಕೊರೊನಾ – ಮಂಕಿ ಪಾಕ್ಸ್ ಬಳಿಕ ಈಗ ಮತ್ತೊಂದು ಆತಂಕ; ಕೇರಳದಲ್ಲಿ ಹೆಚ್ಚುತ್ತಿದೆ ಟೊಮೆಟೊ ಜ್ವರ

ದೇಶದಲ್ಲಿ ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಇದರ ಜೊತೆಗೆ ಮಂಕಿ ಪಾಕ್ಸ್ ಕೂಡ ಜನರನ್ನು ಕಾಡುತ್ತಿದೆ. ಈ ಎಲ್ಲದರ ನಡುವೆ ಈಗ Read more…

ಮೃದುವಾದ ಚಪಾತಿ-ರೊಟ್ಟಿ ತಯಾರಿಸಲು ಇಲ್ಲಿವೆ ʼಟಿಪ್ಸ್ʼ

ಚಪಾತಿ ಅಥವಾ ರೊಟ್ಟಿ ರುಚಿ ಬಲು ಚೆಂದ. ಆದರೆ ಗಟ್ಟಿ ಇದ್ದರೆ ತಿನ್ನಲು ಕಷ್ಟ. ಕೆಲ ಸರಳ ವಿಧಾನ ಅನುಸರಿಸಿ ಇವುಗಳನ್ನು ತಯಾರು ಮಾಡುವುದರಿಂದ ಮೃದುವಾಗಿ ಸವಿಯಲು ಚೆನ್ನಾಗಿರುತ್ತೆ. Read more…

ಗರ್ಭಿಣಿಯರು ಎಳನೀರು ಯಾಕೆ ಸೇವಿಸಬೇಕು ಗೊತ್ತಾ..…?

ಬೇಸಿಗೆಯಲ್ಲಿ ಎಳನೀರು ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗರ್ಭಿಣಿಯರು ಪ್ರತಿ ನಿತ್ಯ ಎಳನೀರು ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಎಳನೀರಿನಲ್ಲಿ ಕೊಬ್ಬಿನಾಂಶವಿಲ್ಲ. Read more…

BIG NEWS: ಬಂಧಿತ ಸಂಪತ್‌ ನಿಂದ ಸ್ಪೋಟಕ ಹೇಳಿಕೆ; ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದರೂ ಸಿದ್ದು ಹೇಳಿಕೆಯಿಂದ ನೋವು; ಹಾಗಾಗಿಯೇ ಮೊಟ್ಟೆ ಎಸೆದೆ ಎಂದು ತಪ್ಪೊಪ್ಪಿಗೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಬಂಧಿತನಾಗಿರುವ ಕೊಡಗು ಜಿಲ್ಲೆ ಸೋಮವಾರ ಪೇಟೆಯ ಸಂಪತ್‌ ಸ್ಪೋಟಕ ಹೇಳಿಕೆ ನೀಡಿದ್ದಾನೆ. Read more…

ಗಮನಿಸಿ: ಶಿವಮೊಗ್ಗ ನಗರದಲ್ಲಿ 2 ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ

ಶಿವಮೊಗ್ಗ ನಗರದಲ್ಲಿ ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕೃಷ್ಣರಾಜೇಂದ್ರ ಜಲಶುದ್ಧೀಕರಣ ಕೇಂದ್ರಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಆ.21 ಮತ್ತು ಆ.22 ರಂದು ನೀರು ಪೂರೈಕೆಯಲ್ಲಿ Read more…

ದುಬಾರಿ ಕಾರು, ಕೋಟಿ ಕೋಟಿ ಬೆಲೆಬಾಳುವ ಮನೆ, ಅಪಾರ ಆಸ್ತಿಗೆ ಒಡೆಯ ಈ ಬಾಲಿವುಡ್‌ ಸೂಪರ್‌ ಸ್ಟಾರ್‌

ಅಮೀರ್‌ ಖಾನ್‌ ಬಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರು. 1988ರಲ್ಲಿ ಖಯಾಮತ್‌ ಸೆ ಖಯಾಮತ್‌ ಸಿನೆಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್‌ ಖಾನ್‌, 3 ಈಡಿಯಟ್ಸ್‌, ಪಿಕೆ, ದಂಗಲ್‌ನಂತಹ Read more…

ನೆಟ್ಟಿಗರ ಗಮನ ಸೆಳೆದಿದೆ ಬಚ್ಚನ್​- ಗಡ್ಕರಿ ಭೇಟಿ ವೇಳೆ ಹಿನ್ನಲೆಯಲ್ಲಿರುವ ಫೋಟೋ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್​ ಗಡ್ಕರಿ ಮುಂಬೈನಲ್ಲಿ ಬಾಲಿವುಡ್​ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ಮತ್ತು ಅವರ ಪುತ್ರ ಮತ್ತು ನಟ ಅಭಿಷೇಕ್​ ಬಚ್ಚನ್​ ಅವರನ್ನು Read more…

ಗಣಪತಿ ಹಬ್ಬದಾಚರಣೆಗಿಲ್ಲ ಯಾವುದೇ ಅಡೆತಡೆ; ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪಷ್ಟನೆ

ಶಿವಮೊಗ್ಗ: ಗಣಪತಿ ಹಬ್ಬಕ್ಕೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಇದು ಹಿಂದೂಸ್ತಾನ ಭಾರತೀಯ ಸಂಸ್ಕೃತಿಗೆ ಒತ್ತು ಕೊಡುವ ಎಲ್ಲಾ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತೇವೆ. ಇದಕ್ಕೆ Read more…

BIG NEWS: ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಜ್ಞಾನೋದಯವಾಗಿದೆ: ಸಚಿವ ಕಾರಜೋಳ ತಿರುಗೇಟು

ತುಮಕೂರು: ಧರ್ಮದ ವಿಚಾರಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ತಿರುಗೇಟು ನೀಡಿರುವ ಸಚಿವ ಗೋವಿಂದ ಕಾರಜೋಳ, ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಜ್ಞಾನೋದಯ ಆಗಿದೆ. ಧರ್ಮವನ್ನು ಒಡೆಯಲು ಯತ್ನಿಸಿದ್ದಕ್ಕೆ ಈಗ Read more…

ಖ್ಯಾತ ಬಾಲಿವುಡ್ ನಿರ್ಮಾಪಕ ಕೆ.ಸಿ. ಶರ್ಮಾ ಇನ್ನಿಲ್ಲ

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ.ಸಿ. ಶರ್ಮಾ ವಿಧಿವಶರಾಗಿದ್ದಾರೆ. ಕಳೆದ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದ 89 ವರ್ಷದ ಶರ್ಮಾ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. ಧರ್ಮೇಂದ್ರ, ಅಕ್ಷಯ್ ಕುಮಾರ್ ಸೇರಿದಂತೆ ಹಲವು Read more…

ಮೊಟ್ಟೆ ಎಸೆತ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾದ ಕಾಂಗ್ರೆಸ್; ಆ.26ರಂದು ‘ನಮ್ಮ ನಡಿಗೆ ಮಡಿಕೇರಿ ಕಡೆಗೆ’ ನಡೆಸಲು ಸಿದ್ಧತೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆಂಬ ಕಾರಣಕ್ಕೆ ಮಡಿಕೇರಿಯಲ್ಲಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿ ಕಾರಿನ ಮೇಲೆ Read more…

ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲೇ ಸಾವರ್ಕರ್ ಪಾರ್ಕ್ ಉದ್ಘಾಟನೆ; ಹಳೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ರಾಜ್ಯದಲ್ಲಿ ಸಾವರ್ಕರ್ ಕುರಿತ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜೊತೆಗೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಲವೆಡೆ ಅಳವಡಿಸಲಾಗಿದ್ದ ಸಾವರ್ಕರ್ ಭಾವಚಿತ್ರವಿದ್ದ ಫ್ಲೆಕ್ಸ್ ತೆರವುಗೊಳಿಸಿದ ಕಾರಣಕ್ಕೆ ಗಲಾಟೆಯೂ ನಡೆದಿದೆ. ಅದರಲ್ಲೂ ಮಾಜಿ Read more…

ತನ್ನನ್ನು ತಾನೇ ಮದುವೆಯಾಗಿ ಫೋಟೋ ಹಂಚಿಕೊಂಡ ನಟಿ

ಇತ್ತೀಚೆಗಷ್ಟೇ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಳಲ್ಲದೆ ಒಬ್ಬಂಟಿಯಾಗಿ ಹನಿಮೂನಿಗೂ ಹೋಗಿದ್ದಳು. ಈಗ ಮತ್ತೊಂದು ಅಂಥದೇ ಮದುವೆ ನಡೆದಿದೆ. ‘ದಿಯಾ ಹೌರ್ ಬತಿ ಹಮ್’ ನಟಿ Read more…

ಕಿಲಿಮಂಜಾರೋ ಪರ್ವತದಲ್ಲಿ ಇಂರ್ಟನೆಟ್​ ಸೇವೆ ಆರಂಭಿಸಲು ಸಿದ್ದತೆ

ಅಸಾಧ್ಯವಾದದ್ದು ಯಾವುದಿದೆ ಎಂಬಂತೆ ಪರ್ವತ ಶ್ರೇಣಿಯಲ್ಲಿ ಚಾರಣಿಗರಿಗೆ ಸೌಲಭ್ಯ ಕಲ್ಪಿಸಲು ಇಂಟರ್​ನೆಟ್​ ವ್ಯವಸ್ಥೆ ಮಾಡುವ ಪ್ರಯತ್ನ ತಾಂಜಾನಿಯಾದಲ್ಲಿ ನಡೆದಿದೆ. ತಾಂಜಾನಿಯಾ ಕಿಲಿಮಂಜಾರೋ ಪರ್ವತದ ಇಳಿಜಾರಿನಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...