alex Certify Featured News | Kannada Dunia | Kannada News | Karnataka News | India News - Part 185
ಕನ್ನಡ ದುನಿಯಾ
    Dailyhunt JioNews

Kannada Duniya

ತುಳಸಿ ಮದುವೆ ವೇಳೆ ಅಗತ್ಯವಾಗಿ ಮಾಡಿ ಈ ಕೆಲಸ

ಕಾರ್ತಿಕ ಮಾಸದಲ್ಲಿ ದೀಪಾವಳಿ ನಂತ್ರ ಬರುವ ಹಬ್ಬ ತುಳಸಿ ಮದುವೆ. ಹಿಂದೂ ಧರ್ಮದಲ್ಲಿ ತುಳಸಿಗೆ ದೇವತೆ ಸ್ಥಾನ ನೀಡಲಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಂಜೆ ತುಳಸಿ ಗಿಡದ ಕೆಳಗೆ Read more…

ವೈರಲ್‌ ಆಗಿದೆ ಪತಿ ಬಗ್ಗೆ ಈ ನಟಿ ಮಾಡಿರೋ ಇನ್‌ಸ್ಟಾ ಪೋಸ್ಟ್‌.…!

ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ನಟಿ ಮಹಾಲಕ್ಷ್ಮಿ ಮದುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಷ್ಟು ಸುಂದರವಾಗಿರೋ ಮಹಾಲಕ್ಷ್ಮಿ ಹಣಕ್ಕಾಗಿಯೇ ರವೀಂದ್ರರನ್ನು ಮದುವೆಯಾಗಿದ್ದಾಳೆ ಅನ್ನೋ ಕಮೆಂಟ್‌ಗಳು ಕೇಳಿ ಬಂದಿದ್ದವು. ಆದರೆ Read more…

ನಿಮ್ಮ ವೇಗವನ್ನು ಶೇ. 250 ಪಟ್ಟು ಹೆಚ್ಚಿಸುವ ಶೂಸ್​ ಬಿಡುಗಡೆ….! ವಿಶ್ವದ ಅತಿವೇಗದ ಬೂಟು ಹೀಗಿದೆ ನೋಡಿ

ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ವಿಷಯದಲ್ಲಿ ನಾವು ಎಷ್ಟು ದೂರ ಬಂದಿದ್ದೇವೆ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕೆಲವೇ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯ ಅವಲೋಕನ ಮಾಡಿದರೆ ಬಹಳ Read more…

‌ʼಕಚ್ಚಾ ಬದಾಮ್ʼ ಖ್ಯಾತಿಯ ಭುವನ್​ರಿಂದ ಮತ್ತೊಂದು ಹಾಡು: ವಿಡಿಯೋ ವೈರಲ್

ಕೋಲ್ಕತಾ: ಸೋಷಿಯಲ್ ಮೀಡಿಯಾಗೆ ಯಾವುದೋ ಮೂಲೆಯಲ್ಲಿ ಇರುವ ವ್ಯಕ್ತಿಯನ್ನು ಸೆಲೆಬ್ರಿಟಿ ಮಾಡುವ ಇಲ್ಲವೇ ಯಾವುದೋ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸುವ ಶಕ್ತಿ ಇದೆ. ಇತ್ತೀಚೆಗೆ ಭಾರಿ ಟ್ರೆಂಡ್ ಆಗಿದ್ದ ಬದಾಮ್​ Read more…

BIG NEWS: ಒಂದೇ ದಿನದಲ್ಲಿ 1,100ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,190 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 530452 ಜನರು ಕೋವಿಡ್ ನಿಂದ Read more…

ಇಂದು ಬಿಡುಗಡೆಯಾಗಲಿದೆ ʼದಿಲ್ ಪಸಂದ್ʼ ಚಿತ್ರದ ಟ್ರೈಲರ್

ನವೆಂಬರ್ 11ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿರುವ ‘ದಿಲ್ ಪಸಂದ್’ ಚಿತ್ರದ ಟ್ರೈಲರ್ ಇಂದು ಅನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘನಾ Read more…

BIG NEWS: ಕಮಿಷನ್ ಹೆಚ್ಚಿಸದಿದ್ದರೆ ಆಟೋ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದ ‘ಉಬರ್’

ಸರ್ಕಾರ ನಿಗದಿಪಡಿಸಿರುವ ಶೇಕಡ 10 ಕಮಿಷನ್ ದರವನ್ನು ಶೇ.25 ಕ್ಕೆ ಹೆಚ್ಚಳ ಮಾಡದಿದ್ದರೆ ಅನಿವಾರ್ಯವಾಗಿ ತಾನು ಬೆಂಗಳೂರಿನಲ್ಲಿ ಆಟೋ ಸೇವೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಉಬರ್ ಹೇಳಿದೆ. ಶೇಕಡ 10 Read more…

ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ನೇಪಾಳ ಚುನಾವಣಾ ಕಣಕ್ಕಿಳಿದ ಶತಾಯುಷಿ

ನೇಪಾಳದಲ್ಲಿ ನವೆಂಬರ್ 20ರಂದು ಲೋಕಸಭಾ ಚುನಾವಣೆ ನಡೆಯುತ್ತಿದ್ದು, ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ಶತಾಯುಷಿಯೊಬ್ಬರು ಚುನಾವಣಾ ಕಣಕ್ಕಿಳಿದಿದ್ದಾರೆ. ಗೋರ್ಖಾ ಜಿಲ್ಲೆಯವರಾದ ಶತಾಯುಷಿ ಟಿಕಾ ದತ್ತಾ ಪೊಖರೆಲ್, ನೇಪಾಳಿ ಕಾಂಗ್ರೆಸ್ Read more…

ಸಲ್ಮಾನ್ ಖಾನ್ ಭದ್ರತೆಯಲ್ಲಿ ಮತ್ತಷ್ಟು ಹೆಚ್ಚಳ; ಮಹಾರಾಷ್ಟ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಜೀವ ಬೆದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಭದ್ರತೆಯನ್ನು ನೀಡಲಾಗಿದ್ದು, ಇದೀಗ ಅದನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಸಲ್ಮಾನ್ ಖಾನ್ ಅವರಿಗೆ Read more…

ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಗ್ರಾಮಾಂತರ ಪ್ರದೇಶದ ಯುವ ಜನತೆಗೆ ‘ಗುಡ್ ನ್ಯೂಸ್’

ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಗ್ರಾಮಾಂತರ ಪ್ರದೇಶದ ಯುವಜನತೆಗೆ ಕ್ರೀಡಾ ಸಚಿವ ನಾರಾಯಣಗೌಡ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ಆಟದ ಮೈದಾನ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದ್ದಾರೆ. Read more…

BIG NEWS: ಖ್ಯಾತ ನಟಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಖಾಸಗಿ ವಿಡಿಯೋ ಲೀಕ್…!

ನಟ – ನಟಿಯರು, ಗಣ್ಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ ಅಸಭ್ಯ ಸಂದೇಶ, ವಿಡಿಯೋ, ಫೋಟೋ ಹಾಕುವ ಸಂಗತಿ ಹೊಸದೇನು ಅಲ್ಲ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, Read more…

ಡಾ. ರಾಜ್ – NTR ಕುಟುಂಬಕ್ಕೂ ಈ ಮೊದಲಿನಿಂದಲೂ ಇದೆ ಆತ್ಮೀಯ ಸಂಬಂಧ

ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರಿಗೆ ಇಂದು ಕರ್ನಾಟಕದ ಅತ್ಯುನ್ನತ ಪುರಸ್ಕಾರ ‘ಕರ್ನಾಟಕ ರತ್ನ’ ಪುರಸ್ಕಾರ ಪ್ರದಾನ ಮಾಡಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಈ ಸಮಾರಂಭದಲ್ಲಿ ಖ್ಯಾತ Read more…

ಮನೆ ಮುಂದೆ ಈ ಗಿಡ ನೆಟ್ಟು ಅದೃಷ್ಟ ಬದಲಾಯಿಸಿಕೊಳ್ಳಿ

ವಾಸ್ತು, ಜೀವನದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತದೆ. ಸುಖ, ಸಂತೋಷ, ಸಮೃದ್ಧಿ, ದೃಷ್ಟಿ ದೋಷ ನಿವಾರಣೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ವಾಸ್ತು ಬಹಳ ಮುಖ್ಯ. ಮನೆಯ ಸುತ್ತಮುತ್ತ ಇರುವ ಕೆಲ Read more…

VIRAL VIDEO: ಚಿನ್ನದ ಚಂದಿರನ ಈ ಸೊಬಗನ್ನು ಹಿಂದೆಂದೂ ನೋಡಿರಲಾರಿರಿ…!

ನ್ಯೂಯಾರ್ಕ್​: ರಾತ್ರಿಯ ಆಕಾಶವು ಚಂದ್ರನ ಸೌಂದರ್ಯದಿಂದ ಬೆಳಗಿದಾಗ ನೋಡುಗರು ಸಾಮಾನ್ಯವಾಗಿ ಮೂಕರಾಗುತ್ತಾರೆ. ಕೆಲವೊಮ್ಮ, ವಿಶೇಷ ಸಂದರ್ಭಗಳಲ್ಲಿ ಈ ಚಂದಿರನ ಸೊಬಗನ್ನು ಕಣ್ತುಂಬಿಸಿಕೊಳ್ಳುವುದೇ ಚೆಂದ. ಬಂಗಾರದ ಉಂಗುರದಂತೆ ಕೆಲವೊಮ್ಮೆ ಕಂಗೊಳಿಸಿದರೆ, Read more…

BIG NEWS: ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಚಾಲನೆ; ಯಾತ್ರೆ ಯಶಸ್ವಿಗೆ ಹೋಮ-ಹವನ; ಇಂದೇ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಜೆಡಿಎಸ್ ಪಂಚರತ್ನ ರಥ ಯಾತ್ರೆಗೆ ಕೋಲಾರದಲ್ಲಿ ಚಾಲನೆ ನೀಡಿದೆ. ಕೋಲಾರದ ಕುರುಡುಮಲೆ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.‌ ದೇವೇಗೌಡ Read more…

BIG NEWS: ಒಂದೇ ದಿನದಲ್ಲಿ ಕೊರೊನಾ ಸೋಂಕಿಗೆ 53 ಜನ ಬಲಿ; 17,912 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,046 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ಕೋವಿಡ್ ಮಹಾಮಾರಿಗೆ 53 ಜನರು Read more…

BIG NEWS: ನಟಿ ರಂಭಾ ಕಾರು ಭೀಕರ ಅಪಘಾತ; ಮಗಳ ಸ್ಥಿತಿ ಗಂಭೀರ

ಬೆಂಗಳೂರು: ಬಹುಭಾಷಾ ನಟಿ ರಂಭಾ ಕಾರು ಅಪಘಾತಕ್ಕೀಡಾಗಿದ್ದು, ನಟಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ರಂಭಾ ವಿವಾಹದ ಬಳಿಕ Read more…

BIG NEWS: ಮತ್ತೆ ʼMESʼ ಪುಂಡಾಟ; ಕರಾಳ ದಿನಾಚರಣೆ ಮೆರವಣಿಗೆ ಮಾಡಿ ಉದ್ಧಟತನ ಮೆರೆದ ಕಾರ್ಯಕರ್ತರು

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ. ಬೆಳಗಾವಿಯಾದ್ಯಂತ ಮಧ್ಯ ರಾತ್ರಿಯಿಂದ ಕನ್ನಡ ರಾಜ್ಯೋತ್ಸವವನ್ನು ಕನ್ನಡಪರ ಸಂಘಟನೆಗಳು, ಜಿಲ್ಲೆಯ ಜನರು ಅದ್ಧೂರಿಯಾಗಿ ಆಚರಿಸುತ್ತಿದ್ದರೆ ಮತ್ತೊಂದೆಡೆ Read more…

BIG NEWS: ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ; ವಿಧಾನಸೌಧದ ಸುತ್ತ ಬಿಗಿ ಭದ್ರತೆ

ಬೆಂಗಳೂರು: ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ವಿಧಾನಸೌಧದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ Read more…

ಮನೆ ಮಾಲೀಕರಿಂದ ಕೆಲಸದಾಕೆಯ ಹುಟ್ಟುಹಬ್ಬ ಆಚರಣೆ; ಭಾವುಕ ವಿಡಿಯೋ ವೈರಲ್

ಮುಂಬೈ: ಇಂದಿನ ದಿನಗಳಲ್ಲಿ ಮನೆಯವರು ತಮ್ಮ ಮನೆಯ‌ ಸದಸ್ಯರದ್ದೇ ಹುಟ್ಟುಹಬ್ಬ ಆಚರಿಸೋದಕ್ಕೂ ಸಮಯ ಇರೋದಿಲ್ಲ. ಸಮಯ ಇದ್ದರೂ ಆಚರಿಸೋದು ತೀರ ಕಡಿಮೆ. ಆದರೆ ಇಲ್ಲೊಂದು ಅಪರೂಪದ ಘಟನೆ ಎಂಬಂತೆ Read more…

ಚಾಕೊಲೇಟ್ ಕದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ….!

ಸಹೋದರಿಯೊಂದಿಗೆ ಶಾಪಿಂಗ್ ಮಾಲ್ ಗೆ ತೆರಳಿದ್ದ ಪದವಿ ವಿದ್ಯಾರ್ಥಿನಿಯೊಬ್ಬಳು ಈ ವೇಳೆ ಚಾಕೊಲೇಟ್ ಕದ್ದಿದ್ದು, ಇದರ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ತುಳಸಿ ಮದುವೆ ದಿನ ಈ ಕೆಲಸ ಮಾಡಿದ್ರೆ ಸಿಗಲಿದೆ ವೈವಾಹಿಕ ಜೀವನದಲ್ಲಿ ಸುಖ

ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಮಹತ್ವವಿದೆ. ತುಳಸಿ ವಿವಾಹವನ್ನು ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 5ರಂದು ತುಳಸಿ ವಿವಾಹವನ್ನು ಆಚರಿಸಲಾಗ್ತದೆ. ಈ Read more…

ಇಲ್ಲಿದೆ ರುಚಿಕಟ್ಟಾದ ಬೀಟ್ ರೂಟ್ ರಸಂ ಮಾಡುವ ವಿಧಾನ

ಬೀಟ್ ರೂಟ್ ಸಾಂಬಾರ್, ಪಲ್ಯ, ಹಲ್ವಾ ಇವೆಲ್ಲ ಮಾಮೂಲು. ಡಿಫರೆಂಟ್ ಆಗಿ, ಟೇಸ್ಟಿಯಾಗಿರೋ ಬೀಟ್ ರೂಟ್ ರಸಂ ಅನ್ನು ಒಮ್ಮೆ ಮಾಡಿ ನೋಡಿ. ಚಳಿಗಾಲಕ್ಕಂತೂ ಇದು ಬೆಸ್ಟ್ ಅಡುಗೆ. Read more…

ಹೆಚ್ಚು ಖರ್ಚಿಲ್ಲದೆ ಮನೆಯಲ್ಲೇ ಮಾಡಿ ʼಪೆಡಿಕ್ಯೂರ್ʼ

ಸುಂದರ ಮುಖದ ಜೊತೆ ಅಂದದ ಕೈ, ಕಾಲುಗಳು ಆಕರ್ಷಿಸುತ್ತವೆ. ಚಳಿಗಾಲದಲ್ಲಿ ಬಿರುಕು ಬಿಡುವ ಕೈ ಕಾಲುಗಳು ಸೌಂದರ್ಯ ಹಾಳು ಮಾಡುತ್ತವೆ. ಪ್ರತಿ ದಿನ ಬ್ಯೂಟಿಪಾರ್ಲರ್ ಗೆ ಹೋಗಿ ಕೈ-ಕಾಲಿನ Read more…

ಬಾಲಿವುಡ್​ ಹಾಡು ಹಾಡಿ ನೆಟ್ಟಿಗರ ಪ್ರಶಂಸೆ ಗಿಟ್ಟಿಸಿದ ತಾಂಜೇನಿಯಾದ ಕಿಲಿ: ನೀವೂ ಕೇಳಿ ಈ ಗಾಯನ

ಕೆಲ ತಿಂಗಳ ಹಿಂದೆ ತಾಂಜೇನಿಯಾದ ಪ್ರಭಾವಿ ಕಿಲಿ ಪಾಲ್ ಅವರು ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಅವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದರು. ಈಗ Read more…

BIG NEWS: ಒಂದೇ ದಿನ 1,326 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,326 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,29,024 ಜನರು ಕೋವಿಡ್ ನಿಂದ Read more…

‘ಕಾಂತರಾ’ ಇನ್ನೂ ನೋಡಿಲ್ಲವೆಂದ ರಶ್ಮಿಕಾ ಮಂದಣ್ಣ; ನೆಟ್ಟಿಗರು ಏನ್ ಹೇಳಿದ್ದು ಗೊತ್ತಾ ?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಕಮಾಲ್ ಮಾಡುತ್ತಿದೆ. ಕನ್ನಡ ಸೇರಿದಂತೆ ಬಿಡುಗಡೆಯಾದ ಎಲ್ಲ ಭಾಷೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ Read more…

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ 23 ವರ್ಷದ ಸಫೀರ್ Read more…

ಪಾಕ್​ ವಿರುದ್ಧ ಗೆದ್ದು ಬೀಗಿದ ಕೊಹ್ಲಿಗೆ ಹೀಗೊಂದು ಅಪರೂಪದ ಅಭಿನಂದನೆ: ಮರಳು ಕಲೆಯಲ್ಲಿ ವಿರಾಟ್​ ದರ್ಶನ

ಬಲೂಚಿಸ್ತಾನ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ತಮ್ಮ ಅದ್ಭುತ ಕೌಶಲ ಪ್ರದರ್ಶಿಸುತ್ತಿದ್ದಂತೆಯೇ ಅವರ ಅಭಿಮಾನಿಗಳ ಸಂಖ್ಯೆ ಇಮ್ಮಡಿಯಾಗತೊಡಗಿದೆ. ಕೊಹ್ಲಿ Read more…

ವಿಮಾನ ಖರೀದಿ ಮಾಡಿದ್ರಾ ರಿಷಬ್ ಶೆಟ್ಟಿ ? ಇಲ್ಲಿದೆ ಅಸಲಿ ವಿಚಾರ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತರಾ’ ಭರ್ಜರಿ ಯಶಸ್ಸು ಸಾಧಿಸಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡ ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಸಿದೆ. ಅಲ್ಲದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...