alex Certify ʼಹೊಸ ದಿನಚರಿʼ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೊಸ ದಿನಚರಿʼ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕೀರ್ತಿ ಶೇಖರ್ ಹಾಗೂ ವೈಶಾಕ್ ಪುಷ್ಪಲತಾ ಸೇರಿ ನಿರ್ದೇಶಿಸುತ್ತಿರುವ ʼಹೊಸ ದಿನಚರಿʼ ಸಿನಿಮಾದ ಲಿರಿಕಲ್ ಸಾಂಗ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ನೀನೇ ಎಂಬ ಈ ಹಾಡಿಗೆ ವರುಣ್ ರಾಮಚಂದ್ರ ಹಾಗೂ ರಕ್ಷಣಾ ಶ್ರೀಧರ್ ಧ್ವನಿಗೂಡಿಸಿದ್ದು ವೈಶಾಖ ವರ್ಮ ಅವರ ಸಂಗೀತ ಹಾಗೂ ಸಾಹಿತ್ಯ ಈ ಹಾಡಿಗಿದೆ

ದಿಸ್ ಫಿಲಂಸ್ ಬ್ಯಾನರ್ ಮೃತ್ಯುಂಜಯ ಶುಕ್ಲ ಹಾಗೂ ಗಂಗಾಧರ ಸಾಲಿಮಠ ಹಾಗೂ ಅಲೋಕ್ ಚೌರಾಸಿಯಾ  ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಬಾಬು ಈರಣ್ಣಯ್ಯ, ಅರುಣ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...