alex Certify ಡಿಸೆಂಬರ್ 16ಕ್ಕೆ ತೆರೆಕಾಣಲಿದೆ ಯುಟರ್ನ್ 2 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ 16ಕ್ಕೆ ತೆರೆಕಾಣಲಿದೆ ಯುಟರ್ನ್ 2

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಯಟರ್ನ್ 2 ಸಿನಿಮಾ ಮುಂದಿನ ತಿಂಗಳು ಡಿಸೆಂಬರ್ 16ಕ್ಕೆ ರಾಜ್ಯದ್ಯಂತ ತೆರೆಕಾಣಲಿದೆ ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ. ಹಾರರ್ ಡ್ರಾಮಾ ಕಾಮಿಡಿ ಕಥಾಹಂದರ ಹೊಂದಿರುವ ಅಶ್ರಿತ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಆನಂದ್ ಸಂಪಂಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರವನ್ನು ಚಂದ್ರು ಓಬಯ್ಯ ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ಟೋರಿ ವಾಸು,  ಪೂಜಾ, ಕರಿಸುಬ್ಬು, ಮಜಾಭಾರತದ ಮಂಜು, ರಾಘು ಕಿರಿಕ್ ಪಾರ್ಟಿ, ಉಗ್ರಂ ರವಿ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಕ್ತಾಯಗೊಳಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...