alex Certify Featured News | Kannada Dunia | Kannada News | Karnataka News | India News - Part 173
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 150 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,633 ಜನರು ಕೋವಿಡ್ Read more…

ಇವರೇ ನೋಡಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣ ಮಾಡುವ ನಟಿ..!

ಫಿಫಾ ವಿಶ್ವಕಪ್ ಫೀವರ್ ಈಗಾಗಲೇ ಆರಂಭ ಆಗಿದೆ. 32 ತಂಡಗಳು ಸುಮಾರು 64 ಪಂದ್ಯಗಳನ್ನು ಆಡಲಿದ್ದಾರೆ. ಡಿಸೆಂಬರ್ 18ಕ್ಕೆ ಫಿಫಾ ಫೈನಲ್ ಪಂದ್ಯ ನಡೆಯಲಿದೆ. ಸಾಮಾನ್ಯವಾಗಿ ಫೈನಲ್ ಗೂ Read more…

ಟೈಯರ್‌ ಸ್ಪೋಟಗೊಂಡು ನಡುರಸ್ತೆಯಲ್ಲೇ ಲಾರಿ ಪಲ್ಟಿ

ಶಿವಮೊಗ್ಗ: ರಟ್ಟಿನ ಬಾಕ್ಸ್ ಸಾಗಿಸುತ್ತಿದ್ದ ಲಾರಿಯೊಂದರ ಚಕ್ರ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಬೆಳಗಿನ ಜಾವ ಬೈಪಾಸ್ ರಸ್ತೆ ಊರುಗಡೂರು ಕ್ರಾಸ್ ಬಳಿ Read more…

ಜಾಗಿಂಗ್ ಮಾಡುವಾಗಲೇ ಹೃದಯಾಘಾತ; ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

60 ವರ್ಷದ ವೃದ್ಧರೊಬ್ಬರು ಜಾಗಿಂಗ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮುಂಬೈನ ಮರೀನ್ ಡ್ರೈವ್ ನಲ್ಲಿ ನಡೆದಿದೆ. ಇವರು ಸದ್ಯದಲ್ಲೇ ನಡೆಯುವ ಮ್ಯಾರಥಾನ್ ಗೆ ಸಿದ್ಧತೆ ನಡೆಸುತ್ತಿರುವಾಗ Read more…

ಪ್ರೇಕ್ಷಕರನ್ನು ಹೊಡೆಯಲು ಹೋದ ಪಾಕ್‌ ಕ್ರಿಕೆಟರ್;‌ ವಿಡಿಯೋ ವೈರಲ್

ರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಅವಕಾಶವಿಲ್ಲದ ಪಾಕಿಸ್ತಾನದ ಫಾಸ್ಟ್ ಬೌಲರ್ ಹಸನ್ ಅಲಿ, ಆರಿಫ್ ವಾಲಾದಲ್ಲಿ ನಡೆದ ಕ್ಲಬ್ ಪಂದ್ಯದ ವೇಳೆ ಸ್ಥಳೀಯ ಪ್ರೇಕ್ಷಕರೊಂದಿಗೆ ಜಗಳವಾಡಿದ್ದಾರೆ. ಆಟದ ವೇಳೆ ಪ್ರೇಕ್ಷಕರ Read more…

BIG NEWS: ಬೆಳಗಾವಿಯಲ್ಲಿಂದು 1000 ಕನ್ನಡ ಬಾವುಟ ಹಾರಿಸುತ್ತೇವೆ; ಯಾರು ತಡೆಯುತ್ತಾರೆ ನೋಡೋಣ; ಕರವೇ ನಾರಾಯಣಗೌಡ

ಧಾರವಾಡ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿರುವಾಗಲೇ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. ಯಾವುದೇ ಕಾರಣಕ್ಕೂ Read more…

ಹುಲಿ – ಕೋತಿ ಮರಿ ಆಟ ತುಂಟಾಟ: ಖುಷಿಗೊಳಿಸುತ್ತೆ ಈ ವಿಡಿಯೋ

ಫ್ರೆಂಡ್‌ಶಿಪ್ ಅನ್ನೋ ಪದವೇ ಮನಸ್ಸಿಗೆ ಕಚಗುಳಿ ಕೊಡುವ ಪದ. ಕಷ್ಟ ಸುಖ ಏನೇ ಇರಲಿ ಗೆಳೆಯರು ಜೊತೆಗಿದ್ದರೆ ಮನಸ್ಸಿಗೆ ಅದೊಂಥರಾ ಸಮಾಧಾನ. ಎಲ್ಲರ ಬದುಕಿನಲ್ಲೂ ಸ್ನೇಹಕ್ಕೆ ಒಂದು ವಿಶೇಷ Read more…

WATCH | ಆನೆ ಪ್ರತಿಮೆ ಅಡಿಯಿಂದ ಬರಲು ಹೋಗಿ ಸಿಲುಕಿಕೊಂಡ ವ್ಯಕ್ತಿ; ಹೊರ ಬರಲು ಪರದಾಟ

ಅದೇನು ಧಾರ್ಮಿಕ ಆಚರಣೆಯೋ ಅಥವಾ ಕುಚೇಷ್ಟೆಯೋ ಗೊತ್ತಿಲ್ಲ. ಆದ್ರೆ ಆ ವ್ಯಕ್ತಿಯ ಪರದಾಟ ಮಾತ್ರ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.‌ ಗುಜರಾತ್‌ನ ದೇವಸ್ಥಾನದಲ್ಲಿ ಸ್ಥಾಪಿಸಲಾದ ಆನೆಯ ಪ್ರತಿಮೆಯ ಅಡಿಯಲ್ಲಿ ವ್ಯಕ್ತಿಯೊಬ್ಬ Read more…

ಇಲ್ಲಿದೆ ಬಾಲಿವುಡ್‌ ನ ಅತ್ಯಂತ ಸೊಕ್ಕಿನ ನಟ – ನಟಿಯರ ಪಟ್ಟಿ

ಬಾಲಿವುಡ್ ತಾರೆಯರ ಬಗ್ಗೆ ಒಂದಿಲ್ಲೊಂದು ಇಂಟ್ರೆಸ್ಟಿಂಗ್‌ ಸಂಗತಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತವೆ. ಬಾಲಿವುಡ್‌ ಸ್ಟಾರ್‌ಗಳ ಪೈಕಿ ಕೆಲವರು ಸರಳ, ಸಜ್ಜನಿಕೆಯ ವರ್ತನೆ ಹೊಂದಿದ್ರೆ, ಇನ್ನು ಕೆಲವರು ಭಯಂಕರ ಸೊಕ್ಕಿನವರು. Read more…

ಕನ್ನಡ – ಹಿಂದಿ ಚಿತ್ರಗಳ ಬಳಿಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ನಟಿ ಜಾಕ್ವೆಲಿನ್…!

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಬಳಿಕ ಕನ್ನಡ ಚಿತ್ರರಂಗದ ಅಂಗಳದಲ್ಲೂ ಮೈ ಬಳುಕಿಸಿ ಫೇಮಸ್ ಆಗಿದ್ದಾರೆ. ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿರೋ ಈ ಬೆಡಗಿ ಕನ್ನಡದ ಬೆನ್ನಲ್ಲೇ Read more…

ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ

ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಹಲವರ ಕನಸಾಗಿರುತ್ತದೆ. ಹೀಗೆ ವಿಭಿನ್ನವಾಗಿ ಆಚರಿಸಿಕೊಂಡ ಮದುವೆಯ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಬಿಡುವಿಲ್ಲದಂತೆ ಕೆಲಸದಲ್ಲಿತೊಡಗಿಕೊಂಡಿರುವ ಪ್ರಧಾನಿ ಮೋದಿಯವರಿಗೆ ಒಂದಷ್ಟು ವಿಶ್ರಾಂತಿ ಪಡೆಯಲು ಸಹೋದರ ಸೋಮಭಾಯ್ ಸಲಹೆ

ಗುಜರಾತ್ ನಲ್ಲಿ 2ನೇ ಹಂತದ ಚುನಾವಣೆ ನಡೀತಿದ್ದು, ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಮತದಾನ ಚಲಾಯಿಸಿದರು. ಈ ವೇಳೆ ಅವರು ತಮ್ಮ ಸೋದರ ಸೋಮಭಾಯಿ ಮೋದಿಯವರನ್ನು ಭೇಟಿಯಾದರು. ಭೇಟಿಯ Read more…

Viral Video | ಬಾಲಿವುಡ್​ ಹಾಡಿಗೆ ಕುರಿಗಾಹಿಗಳ ಅದ್ಭುತ ಸ್ಟೆಪ್ಸ್

ಪಾಕಿಸ್ತಾನಿ ಹುಡುಗಿಯೊಬ್ಬಳು ಬಾಲಿವುಡ್‌ನ ಕ್ಲಾಸಿಕ್ ಹಾಡಿಗೆ ಸ್ಟೆಪ್​ ಹಾಕಿ ಭಾರಿ ವೈರಲ್​ ಆಗಿದ್ದಳು. ಇದೀಗ ಅದನ್ನೇ ಕುರಿಗಾಹಿಗಳಿಬ್ಬರು ಅನುಸರಿಸಿದ್ದಾರೆ. ಕುರಿ ಕಾಯುತ್ತಿರುವ ಇಬ್ಬರು ವ್ಯಕ್ತಿಗಳು ಗೋವಿಂದ ನಟಿಸಿದ ಸೂಪರ್‌ಹಿಟ್ Read more…

BIG NEWS: ರೌಡಿಸಂ ಹುಟ್ಟುಹಾಕಿದ್ದೇ ಕಾಂಗ್ರೆಸ್: ಕೈ ನಾಯಕರಿಗೆ ಸಚಿವ ಸುಧಾಕರ್ ತಿರುಗೇಟು

ಬೆಂಗಳೂರು: ಬಿಜೆಪಿಯದ್ದು ರೌಡಿ ರಾಜಕಾರಣ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ರೌಡಿಸಂ ಹುಟ್ಟು ಹಾಕಿದ್ದೇ ಕಾಂಗ್ರೆಸ್ ನವರು. ಕಾಂಗ್ರೆಸ್ ಇತಿಹಾಸ ನೋಡಿದರೆ Read more…

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ರಿಷಬ್ ಶೆಟ್ಟಿ ದಂಪತಿಯಿಂದ ವಿಶೇಷ ಪೂಜೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರಾ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. 400 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿದ್ದು, ಓ ಟಿ ಟಿ ಫ್ಲ್ಯಾಟ್ ಫಾರ್ಮ್ ಅಮೆಜಾನ್ Read more…

ವಿಶಿಷ್ಟವಾಗಿದೆ ಷೇರು ಮಾರುಕಟ್ಟೆ ಅಭಿಮಾನಿ ವೈದ್ಯನ ಮದುವೆ ಆಮಂತ್ರಣ ಪತ್ರಿಕೆ

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಹಲವರು ವಿಶೇಷ ರೀತಿಯ ಪ್ರಯೋಗ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಹುದ್ದೆಗೆ ಅನುಗುಣವಾಗಿ ತಮಾಷೆಯ ರೂಪದಲ್ಲಿ ಇರುವ ಆಮಂತ್ರಣ ಪತ್ರಿಕೆ ಹಾಗೂ ಅದರಲ್ಲಿರುವ ಅಕ್ಷರಗಳ Read more…

BIG NEWS: ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 226 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ Read more…

ನಾಲ್ಕು ವರ್ಷದ ಬಾಲಕ ಮಾತನಾಡಲು ಭಾಷಣ ನಿಲ್ಲಿಸಿದ ಒರಾಕ್​ ಒಬಾಮಾ

ನ್ಯೂಯಾರ್ಕ್​: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜಾರ್ಜಿಯಾದ ಅಟ್ಲಾಂಟಾದಲ್ಲಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿರುವುದು ಈಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಅವರು ಭಾಷಣ ಮಾಡುವಾಗ ನಾಲ್ಕು Read more…

ನೀರು ಉಳಿಸಲು ಐಎಎಸ್​ ಅಧಿಕಾರಿ ಮಿಲಿಯನ್ ಡಾಲರ್ ಸಂದೇಶ ವೈರಲ್​

ಐಎಎಸ್​ ಅಧಿಕಾರಿ ಅವನೀಶ್ ಶರಣ್ ನೀರು ಉಳಿಸುವ ಬಗ್ಗೆ ಮಿಲಿಯನ್ ಡಾಲರ್ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಅವರು ಈ ಸಂದೇಶಗಳನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ನೀರು Read more…

‘ಡೋಲಾ ರೆ ಡೋಲಾ’ ಬದಲು ಶಕೀರಾರ ‘ವಾಕಾ ವಾಕಾ’ ಹಾಡಿಗೆ ನರ್ತಿಸಿದ ಮಾಧುರಿ – ಐಶ್ವರ್ಯಾ..! ಇದು ಎಡಿಟೆಡ್ ವಿಡಿಯೋ ಕಮಾಲ್

ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರು ಜೋಡಿಯಾಗಿ ನರ್ತಿಸಿರುವ ‘ಡೋಲಾ ರೆ ಡೋಲಾ’ ಹಾಡು ಸಕತ್​ ಫೇಮಸ್​ ಆಗಿದೆ. ಈ ಹಾಡು ಹಾಗೂ ಈ ಜೋಡಿ ನರ್ತಿಸುವುದಕ್ಕೆ Read more…

ಪುಷ್ಪಾ-2 ನಲ್ಲಿ ಅಬ್ಬರಿಸಲಿದ್ದಾನೆ ವಿದೇಶಿ ವಿಲನ್..!

ಪುಷ್ಪಾ ಭಾಗ ಒಂದು ಸಕ್ಕತ್ ಸದ್ದು ಮಾಡಿದ ಸಿನಿಮಾ. ವಿಭಿನ್ನ ನಟನೆಯ ಮೂಲಕ ಅಲ್ಲು ಅರ್ಜುನ್ ಸಾಕಷ್ಟು ಜನರ ಮನ ಗೆದ್ದಿದ್ದರು. ಈ ಸಿನಿಮಾದ ಕಥೆ ಕೂಡ ಅನೇಕರನ್ನು Read more…

BIG NEWS: ಆಣೆ-ಪ್ರಮಾಣಕ್ಕೆ ತಲುಪಿದ ರಾಜಕೀಯ ನಾಯಕರ ವಾಕ್ಸಮರ; ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಜೀವರಾಜ್ ಗೆ ಹಾಲಿ ಶಾಸಕ ರಾಜೇಗೌಡ ಸವಾಲು

ಶೃಂಗೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಶೃಂಗೇರಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಡುವಿನ ವಾಗ್ಯುದ್ಧ ತಾರಕಕ್ಕೇರಿದ್ದು, ಆರೋಪ-ಪ್ರತ್ಯಾರೋಪ ಈಗ ಆಣೆ-ಪ್ರಮಾಣದವರೆಗೂ ಬಂದು ತಲುಪಿದೆ. ಬಿಜೆಪಿ ಮಾಜಿ ಶಾಸಕ Read more…

ಡಿಸೆಂಬರ್ 8ಕ್ಕೆ ಯು ಟರ್ನ್ 2 ಟ್ರೈಲರ್

ಡಿಸೆಂಬರ್ 16ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಕಥಾಹಂದರ ಹೊಂದಿರುವ ‘ಯು ಟರ್ನ್ 2’ ಸಿನಿಮಾದ ಟ್ರೈಲರ್ ಡಿಸೆಂಬರ್ 8ರಂದು ಆನಂದ್ ಆಡಿಯೋ ಯೂಟ್ಯೂಬ್ Read more…

ಭಾರತ ಹಾಗೂ ಬಾಂಗ್ಲಾ ನಡುವಣ ಮೊದಲ ಏಕದಿನ ಪಂದ್ಯ ಟಾಸ್ಕ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಸರಣಿ ಆರಂಭವಾಗಿದ್ದು, ಇಂದು ಢಾಕಾದಲ್ಲಿ ನಡೆಯುತ್ತಿರುವ ಮೊದಲನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ಲಿಟಲ್ ದಾಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ Read more…

ವಿವೋ ಪ್ರೋ ಕಬಡ್ಡಿಯಲ್ಲಿ ಇಂದು ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾಸ್ ಮುಖಾಮುಖಿ

ಈ ಬಾರಿಯ ವಿವೋ ಪ್ರೋ ಕಬ್ಬಡಿಯ ಕ್ವಾಲಿಫಿಯರ್ ಗಾಗಿ ಎಲ್ಲಾ ತಂಡಗಳು ಹೋರಾಟ ನಡೆಸುತ್ತಿದ್ದು, ಇಂದಿನ ಎರಡನೇ ಪಂದ್ಯವನ್ನು ವೀಕ್ಷಿಸಲು ಕಬಡ್ಡಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಸಾಕಷ್ಟು Read more…

BIG NEWS: ಕೇಸರಿಮಯವಾದ ಶ್ರೀರಂಗಪಟ್ಟಣ; ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಆರಂಭ

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಆರಂಭವಾಗಿದ್ದು, ಶ್ರೀರಂಗಪಟ್ಟಣ ಸಂಪೂರ್ಣ ಕೇಸರಿಮಯವಾಗಿದೆ. ನಿಮಿಷಾಂಬ ದೇವಸ್ಥಾನದಿಂದ ಆರಂಭವಾಗಿರುವ ಸಂಕೀರ್ತನಾ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು Read more…

BIG NEWS: ಬೆಂಗಳೂರು, ಮೈಸೂರು ಬಳಿಕ ಬಳ್ಳಾರಿಯಲ್ಲಿಯೂ ಚಿರತೆ ಪ್ರತ್ಯಕ್ಷ; ಭಯಭೀತರಾದ ಪಿಜಿ ವಿದ್ಯಾರ್ಥಿಗಳು

ಬಳ್ಳಾರಿ: ಬೆಳಗಾವಿ, ಮೈಸೂರು, ಬೆಂಗಳೂರು ಬಳಿಕ ಇದೀಗ ಬಳ್ಳಾರಿಯಲ್ಲಿಯೂ ಚಿರತೆ ಪ್ರತ್ಯಕ್ಷವಾಗಿದೆ. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿಜಿ ಸೆಂಟರ್ ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಸಂಡೂರು ತಾಲೂಕಿನ Read more…

10 ಸಾವಿರಕ್ಕೂ ಅಧಿಕ ಕೊಠಡಿಗಳು, 70 ರೆಸ್ಟೊರೆಂಟ್: ಸೌದಿ ಅರೇಬಿಯಾದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಹೋಟೆಲ್‌

ಪ್ರಪಂಚದಾದ್ಯಂತ ಒಂದಕ್ಕಿಂತ ಹೆಚ್ಚು ಐಶಾರಾಮಿ ಹೋಟೆಲ್‌ಗಳಿವೆ. ಕೆಲವು ಹೋಟೇಲ್‌ಗಳಂತೂ ಇಂದ್ರಲೋಕವನ್ನೇ ಮೀರಿಸೋ ಹಾಗಿರುತ್ತೆ. ಇಲ್ಲೆಲ್ಲ ಹೋಗಿ ಎಂಜಾಯ್ ಮಾಡ್ಬೇಕು ಅಂದ್ರೆ ಜೇಬಲ್ಲಿ ಝಣ, ಝಣ ಕಾಂಚಾಣ ಇರ್ಬೇಕು. ಇಲ್ಲಾ Read more…

ಉತ್ತಮ ಆರೋಗ್ಯಕ್ಕೆ ಬೆಸ್ಟ್ ಸ್ಪ್ರೌಟ್ಸ್ ಸಲಾಡ್‌ ಸೇವನೆ

ಸ್ಪ್ರೌಟ್ಸ್ ಅಥವಾ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮವಾದ ವರದಾನ. ದಪ್ಪಗಾಗಿದ್ದೀನಿ, ಬೊಜ್ಜು ಬಂದಿದೆ ಎಂದು ಹಲವರು ಬೆಳಗ್ಗಿನ ತಿಂಡಿಯನ್ನೇ ಬಿಡುತ್ತಾರೆ. ಹೀಗೆ ಮಾಡುವವರು ಸ್ಪ್ರೌಟ್ ಸಲಾಡ್ ನ್ನು ಸೇವಿಸಿ. ಇದು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ; ಸಾವಿನ ಸಂಖ್ಯೆಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 253 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿತರ ಸಾವಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...