alex Certify ʼಲವ್‌ʼ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ಸೋನು ಗೌಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲವ್‌ʼ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ಸೋನು ಗೌಡ….!

WATCH: sonu srinivas gowda video full link reddit twitter instagram viralಸೋನು ಗೌಡ ಬಿಗ್ ಬಾಸ್ ʼಒಟಿಟಿʼಲಿ ಅವರ ಮಾತಿನ‌ ಮೂಲಕವೇ ಚಿರಪರಿಚಿತರಾಗಿದ್ದಾರೆ. ಅಷ್ಟೆ ಅಲ್ಲ ಬೇರೆ ಬೇರೆ ವಿಚಾರಗಳಿಗೂ ಈ ಹಿಂದೆ ಅವರು ವೈರಲ್ ಆಗಿದ್ದರು. ಇದೀಗ ಒಟಿಟಿಲಿ ಅವರು ಉತ್ತಮ ಆಟವಾಡುತ್ತಿದ್ದಾರೆ ಅಂತ ಅನೇಕರು ಹೇಳುತ್ತಿದ್ದಾರೆ. ಇದೀಗ ಮತ್ತೊಂದು ವಿಚಾರ ಏನಂದ್ರೆ ಅವರ ಹೇಳಿಕೆಯೊಂದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ.

ಹೌದು, ನನಗೆ ಲವ್ ಅಂದರೆ ಇಷ್ಟ ಇಲ್ಲ. ಲವ್ ಅಂದರೆ ಅಸಹ್ಯ ಹುಟ್ಟಿಸಿದೆ ಎಂದು ಹೇಳಿದ್ದಾರೆ. ರಾಕೇಶ್ ಜೊತೆ ಮಾತನಾಡುವ ವೇಳೆಯಲ್ಲಿ ಪ್ರೀತಿಯ ವಿಚಾರ ಬಂದಿದೆ. ಲವ್ ನಿಂದ ಏನು ಸಿಗುತ್ತೆ ಏನೂ ಇಲ್ಲ. ಮಣ್ಣಾಂಗಟ್ಟಿ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ಈ ವೇಳೆ ನನಗೆ 24 ವರ್ಷದ ಹುಡುಗ ಕಳಿಸು ದೇವರೇ ಎಂದು ಬೇಡಿಕೊಂಡಿದ್ದಾರೆ.

ರಾಕೇಶ್ ಜೊತೆ ಏನೋ ನಡೀತಾ ಇದೆ ಅಂದು ಕೊಳ್ಳುತ್ತಿದ್ದ ವೀಕ್ಷಕರಿಗೆ ಸೋನು ಶಾಕ್ ಕೊಟ್ಟಿದ್ದಾರೆ. ಸದ್ಯ ಈ ಇಬ್ಬರ ನಡುವೆ ಇದೀಗ ಹುಸಿ ಮುನಿಸು ಪ್ರಾರಂಭವಾಗಿದೆ. ಇಬ್ಬರು ಹೋಗಿ ಬನ್ನಿ ಎಂದು ಮಾತನಾಡುತ್ತಿದ್ದಾರೆ. ಇದರ ನಡುವೆ ಇಂಥಹದೊಂದು ವಿಚಾರ ಮತ್ತೊಂದು ಚರ್ಚೆ ಹುಟ್ಟು ಹಾಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...