alex Certify Featured News | Kannada Dunia | Kannada News | Karnataka News | India News - Part 163
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಂತಾ ಕೈಯಲ್ಲಿ ಜಪಮಾಲೆ….! ಆಧ್ಯಾತ್ಮದ ಕಡೆ ವಾಲಿದ್ರಾ ನಟಿ…..?

ನಟಿ ಸಮಂತಾ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇತ್ತೀಚೆಗೆ ʼಶಾಕುಂತಲಂʼ ಸಿನಿಮಾ ಪ್ರಮೋಷನ್ ಗಾಗಿ ಫಾರಿನ್ ನಿಂದ ವಾಪಸ್ ಬಂದಿದ್ದಾರೆ. ಸಿನಿಮಾ ಪ್ರಚಾರದಲ್ಲೂ ಇವರು ಭಾಗಿಯಾದರು. Read more…

ಮನೆಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತನನ್ನ ಹುಡುಕಿ ಕುಟುಂಬದವರಿಗೆ ಒಪ್ಪಿಸಿದ ಇಂದೋರ್ ಪೊಲೀಸ್

ಅಪ್ಪ-ಅಮ್ಮನನ್ನ ಭೇಟಿಯಾಗಲು ಹೋದ ಅಪ್ರಾಪ್ತ ಜನವರಿ 2ರಿಂದ ನಾಪತ್ತೆಯಾಗಿದ್ದ. ಮಗ ಕಾಣ್ತಿಲ್ಲ ಅನ್ನುವ ನೋವಿನಿಂದ, ಆ ಯುವಕನ ಪಾಲಕರು ಪಂಡರಿನಾಥ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 17 Read more…

ಬಿಕಿನಿ ಧರಿಸಿ ಹುಲ್ಲು ಕತ್ತರಿಸೋ ಯುವತಿ; ಭಾರೀ ಚರ್ಚೆಗೆ ಗ್ರಾಸವಾಗಿದೆ ಈ ಜಾಹೀರಾತು…..!

ಜಾಹೀರಾತು ಪ್ರಪಂಚ ತುಂಬಾ ವಿಶಿಷ್ಟವಾಗಿದೆ. ಜನರನ್ನು ತಮ್ಮತ್ತ ಸೆಳೆಯಲು ಕಂಪನಿಗಳು ಬಗೆಬಗೆಯ ಜಾಹೀರಾತುಗಳನ್ನು ಸೃಷ್ಟಿಸುತ್ತವೆ. ಇದೀಗ ಕೃತಕ ಹುಲ್ಲಿನ ಕುರಿತಾದ ಜಾಹೀರಾತೊಂದು ವೈರಲ್‌ ಆಗಿದೆ. ಈ ಜಾಹೀರಾತು ಕೃತಕ Read more…

BIG NEWS: RTI ಕಾರ್ಯಕರ್ತನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಪಿಡಿಓ 21 ಲಕ್ಷ ಹಣ ಪಡೆದು ನಾಪತ್ತೆ

ದಾವಣಗೆರೆ: ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ದಾವಣಗೆರೆಯ ಜಗಳೂರಿನ ಹೊಸಕೆರೆ ಡಾಬಾದಲ್ಲಿ ಆರ್ ಟಿ ಐ Read more…

ʼಕಾಂತಾರʼ ಗೆ ಮತ್ತೊಂದು ಗರಿ; 2 ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದ ರಿಷಬ್ ಶೆಟ್ಟಿ ಸಿನಿಮಾ

ಇಡೀ ಭಾರತ ಚಿತ್ರಲೋಕವೇ ತಿರುಗಿ ನೋಡುವಂತೆ ಮಾಡಿದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿದೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್ Read more…

ಶಿವಮೊಗ್ಗದಲ್ಲಿ 38 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಜ್ಯೋತಿ ಪೂಜೆ ಆಯೋಜನೆ

ಶಿವಮೊಗ್ಗ: ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಜ.14 ರಂದು 38ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಜ್ಯೋತಿ ಪೂಜೆ ಆಯೋಜಿಸಲಾಗಿದೆ. 14ರ ಸಂಜೆ 5 Read more…

ಮಾರ್ಗಸೂಚಿ ಅನುಸರಿಸದೇ ಟಿ.ವಿ. ಚಾನೆಲ್​ಗಳಿಂದ ಕ್ರೈಂ ವರದಿ: ಕೇಂದ್ರದ ಆಕ್ರೋಶ

ಅಪಘಾತ, ಸಾವುಗಳು ಮತ್ತು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲಿನ ದೌರ್ಜನ್ಯ ಸೇರಿದಂತೆ ಕ್ರೈಂ ವರದಿಯನ್ನು ಮಾಡುವಾಗ ಭಯಾನಕವಾಗಿ ತೋರಿಸುತ್ತಿರುವ ಖಾಸಗಿ ಟಿ.ವಿ ಮಾಧ್ಯಮಗಳಿಗೆ ಮಾಹಿತಿ ಮತ್ತು ಪ್ರಸಾರ Read more…

ಯುವತಿಯ ಹೃದಯ ಕಸಿಗೆ 15 ಲಕ್ಷ ರೂ. ಕೊಟ್ಟು ಹೃದಯವಂತಿಕೆ ತೋರಿದ ನಟ ಅಕ್ಷಯ್​ ಕುಮಾರ್​

ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಹಳಷ್ಟು ಹೆಸರು ಮಾಡುತ್ತಿರುವ ನಟ ಅಕ್ಷಯ್​ ಕುಮಾರ್​ ಆಯುಷಿ ಶರ್ಮಾ ಎಂಬ 25 ವರ್ಷದ ದೆಹಲಿ ಯುವತಿಯ ಹೃದಯ ಕಸಿಗಾಗಿ 15 Read more…

BIG NEWS: ಗಿಫ್ಟ್ ಪಾಲಿಟಿಕ್ಸ್ ಆಯ್ತು ಇದೀಗ ಮಸೀದಿ ಪಾಲಿಟಿಕ್ಸ್ ಆರಂಭ; ಮನೆಯನ್ನೇ ಮಸೀದಿ ಮಾಡಿ ವಕ್ಫ್ ಬೋರ್ಡ್ ಗೆ ಹಸ್ತಾಂತರ

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಆಯ್ತು ಈಗ ಮಸೀದಿ ಪಾಲಿಟಿಕ್ಸ್ Read more…

ಸೀರೆಯಲ್ಲಿ ಜಿಮ್​ ವರ್ಕೌಟ್​: ನೆಟ್ಟಿಗರು ನಿಬ್ಬೆರಗಾಗುವ ವಿಡಿಯೋ ವೈರಲ್​

ಮಹಿಳೆಯೊಬ್ಬರು ಸೀರೆಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ. ಫಿಟ್‌ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್ ಎಂಬ ಬಳಕೆದಾರರಿಂದ ಈ ಕಿರು Read more…

ಶಾರುಖ್‌ ಖಾನ್‌ ಹೌದೋ, ಅಲ್ವೊ ? ವಿಡಿಯೋ ನೋಡಿ ತಲೆ ಕೆಡಿಸಿಕೊಂಡ ನೆಟ್ಟಿಗರು

ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾಣ್‌ ಈಗಾಗಲೇ ದೇಶಾದ್ಯಂತ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಬೇಷರಂ ರಂಗ್‌ ಹಾಡು ಭಾರಿ ಕೋಲಾಹಲ ಸೃಷ್ಟಿಸಿದೆ. ಆದರೆ ಈಗ ಯುವಕನೊಬ್ಬ Read more…

ಚಿಕ್ಕಮ್ಮನಂತೆಯೇ ಬ್ಯಾಲೆ ನೃತ್ಯ ಮಾಡಲು ನೋಡಿದ ಪುಟಾಣಿ: ನೆಟ್ಟಿಗರ ಹೃದಯ ಗೆದ್ದ ಕ್ಯೂಟ್ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೆರೈಟಿ ವೆರೈಟಿ ವಿಡಿಯೋಗಳನ್ನ ನೀವು ನೋಡಿರ್ತಿರಾ. ಅದರಲ್ಲಿ ಕೆಲ ವಿಡಿಯೋಗಳು ಪುಟ್ಟ ಪುಟಾಣಿ ಮಕ್ಕಳದ್ದು ಇರುತ್ತೆ. ಅವರು ಆಡೋ ಆಟಗಳು, ತುಂಟಾಟಗಳು ಕ್ಯಾಮರಾ Read more…

‘ಮಿಸ್‌ ವರ್ಲ್ಡ್’ ಸ್ಪರ್ಧೆಯಲ್ಲಿ ಗಮನ ಸೆಳೆದ ಫ್ರಾನ್ಸ್‌ ಸುಂದರಿಯ ಪರಿಚಯ: ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮವು ತಮಾಷೆಯ ವಿಡಿಯೋಗಳ ಕೇಂದ್ರವಾಗಿದೆ. ಮಿಸ್ ವರ್ಲ್ಡ್ ಸ್ಪರ್ಧೆಯ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಎಲ್ಲ ದೇಶಗಳ ಮಾಡೆಲ್‌ಗಳು ಮುಂದೆ ಬಂದು ತಮ್ಮ ದೇಶದ ಹೆಸರನ್ನು ಗಟ್ಟಿಯಾಗಿ Read more…

ಶಬರಿಮಲೆಯಲ್ಲಿ ಸಂಪೂರ್ಣ ಶುಚಿತ್ವವನ್ನು ಸಾಧಿಸಲಿರುವ ಯೋಜನೆಯೇ ‘ಪುಣ್ಯಂ ಪೂಂಗಾವನಂ’

‘ಪುಣ್ಯಂ ಪೂಂಗಾವನಂ’ ಯೋಜನೆಯ ಲಕ್ಷ್ಯ ಶಬರಿಮಲೆ ಹಾಗೂ ಪರಿಸರವನ್ನು ಶುಚಿತ್ವ ಪೂರ್ಣ ಪ್ರದೇಶವನ್ನಾಗಿ ಮಾಡುವುದಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಬರುವ ತೀರ್ಥಯಾತ್ರಿಕರ ಸಹಕಾರದೊಂದಿಗೆ ಕರ್ತವ್ಯಕ್ಕೆ ನೇಮಿಸಲ್ಪಟ್ಟಿರುವ ದೇವಸ್ವಂ, ಪೊಲೀಸ್, Read more…

BIG NEWS: ಒಂದೇ ದಿನದಲ್ಲಿ 170 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಭೀತಿ ನಡುವೆಯೇ ಕಳೆದ 24 ಗಂಟೆಯಲ್ಲಿ 170 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. Read more…

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ

ಶಿವಮೊಗ್ಗ: ಸ್ಯಾಂಟ್ರೋ ರವಿ ವಿಚಾರ ನಾನು ಸಂಪೂರ್ಣ ತಿಳಿದುಕೊಂಡಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ Read more…

ವಿಮಾನಯಾನ ವೇಳೆ ಪಾನಮತ್ತ ಪ್ರಯಾಣಿಕರಿಂದ ಸಿಬ್ಬಂದಿಯೊಂದಿಗೆ ಜಗಳ

ವಿಮಾನ ಪ್ರಯಾಣ ವೇಳೆ ಪಾನಮತ್ತರಾಗಿ ಪ್ರಯಾಣಿಕರೊಂದಿಗೆ ಅಸಹನೀಯವಾಗಿ ವರ್ತಿಸಿರೋ ಪ್ರಕರಣಗಳು ಬೆಳಕಿಗೆ ಬರ್ತಿದ್ದು ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿದೆ. ವಿಮಾನ ಪ್ರಯಾಣ ವೇಳೆ ಪಾಟ್ನಾಗೆ ತೆರಳುತ್ತಿದ್ದ ದೆಹಲಿ-ಪಾಟ್ನಾ Read more…

BIG NEWS: ಮುಂದುವರೆದ ಚಿರತೆ ದಾಳಿ; 6 ಮೇಕೆಗಳನ್ನು ತಿಂದು ತೇಗಿದ ಚೀತಾ

ಮಂಡ್ಯ: ಮಂಡ್ಯದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, 6 ಮೇಕೆಗಳನ್ನು ಚಿರತೆ ಕೊಂದು ತೇಗಿದ ಘಟನೆ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ನಡೆದಿದೆ. ನಾಗೇಗೌಡ ಎಂಬ ರೈತ ಕೊಟ್ಟಿಗೆಯಲ್ಲಿ 18 ಮೇಕೆಯನ್ನು Read more…

BIG NEWS: ‘ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ’; ಕೇಸ್ ದಾಖಲಿಸಿದ ಕಾಂಗ್ರೆಸ್

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ‘ಸಿದ್ದು ನಿಜ ಕನಸುಗಳು’ ಎಂಬ ಪುಸ್ತಕವನ್ನು ಇಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ತೀವ್ರ Read more…

ಅಭಿಮಾನಿಗಳಿಗೆ ನಟ ವಿಜಯ್ ದೇವರಕೊಂಡ ಬಂಪರ್ ಗಿಫ್ಟ್…! ನೂರು ಮಂದಿಗೆ ಮನಾಲಿ ಟ್ರಿಪ್ ಭಾಗ್ಯ

ತೆಲುಗಿನ ‘ಅರ್ಜುನ್ ರೆಡ್ಡಿ’ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಅಂಗವಾಗಿ ವಿಶೇಷ ಉಡುಗೊರೆ ನೀಡ್ತಿದ್ದಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಮಯದಲ್ಲಿ Read more…

ನಟ ಶಾರುಖ್‌ಗೆ OTP ಕೇಳಿದ ಅಭಿಮಾನಿ..! ಪೊಲೀಸರು ನೀಡಿದ್ದಾರೆ ಈ ಉತ್ತರ

ಬಾಲಿವುಡ್ ಬಾದ್‌ಶಾಹ್‌ ನಟ ಶಾರುಖ್‌ಖಾನ್‌ ಪಠಾಣ್ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಬಿಡುಗಡೆಗೂ ಮುನ್ನ ಸಿನೆಮಾ ಪಬ್ಲಿಸಿಟಿ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ನಟ ಶಾರುಖ್ ಖಾನ್‌ ತನ್ನ ಟ್ವಿಟ್ಟರ್ Read more…

ಸಂಜೆಯ ಸ್ನ್ಯಾಕ್ಸ್ ಗೆ ಮಾಡಿ ಸವಿಯಿರಿ ಫ್ರೆಂಚ್ ಟೋಸ್ಟ್

ಮಕ್ಕಳಿಗೆ ಸಂಜೆ ಸಮಯದಲ್ಲಿ ಏನಾದರೂ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಟ್ಟರೆ ಖುಷಿಪಡುತ್ತಾರೆ. ಇಲ್ಲಿ ಬೇಗನೆ ಆಗಿಬಿಡುವಂತಹ ಫ್ರೆಂಚ್ ಟೋಸ್ಟ್ ರೆಸಿಪಿ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 4-ಮೊಟ್ಟೆ, Read more…

ಇಲ್ಲಿದೆ ರುಚಿಯಾದ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಮಾಡುವ ವಿಧಾನ

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ತಿಂಡಿ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್. ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ : ಬಟಾಣಿ : 1 ಕಪ್ (ಬೇಯಿಸಿದ್ದು) ಆಲೂಗಡ್ಡೆ : Read more…

ಬಾಲಿವುಡ್​ ಚಿತ್ರಗಳಲ್ಲಿ ಕೈಬರಹದ ಪತ್ರಗಳು: ವೈರಲ್​ ಪೋಸ್ಟ್​ಗೆ ನೆಟ್ಟಿಗರ ಅಚ್ಚರಿ

ಮುಂಬೈ: ಕೈಬರಹದ ಪತ್ರವನ್ನು ಸ್ವೀಕರಿಸಿದಾಗ ಆಶ್ಚರ್ಯ, ಸಂತೋಷ ಮತ್ತು ಉತ್ಸಾಹವಾಗುವುದು ಸಹಜ. ಏಕೆಂದರೆ ಈಗ ಕೈಬರಹ ಮರೆತೇ ಹೋಗಿದೆ. ಡಿಜಿಟಲ್​ ಈ ಯುಗದಲ್ಲಿ ಟ್ವಿಟರ್ ಬಳಕೆದಾರರಾದ ಪ್ರಗ್ಯಾನ್ ಮೊಹಂತಿ Read more…

ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಾಟ: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತ್ಯದ್ಭುತ ದೃಶ್ಯ

ಡಾಲ್ಫಿನ್‌ಗಳ ಜಿಗಿತ ನೋಡುವುದೇ ಅಂದ. ಆದರೆ ಇನ್ನೂ ಅತ್ಯದ್ಭುತ ಎನ್ನುವ ವಿಡಿಯೋ ಒಂದು ವೈರಲ್​ ಆಗಿದ್ದು, ಅದು ನೆಟ್ಟಿಗರನ್ನು ಚಕಿತಗೊಳಿಸುವುದರ ಜೊತೆಗೆ ಉಲ್ಲಾಸಗೊಳಿಸುತ್ತದೆ. ‘ಸೈನ್ಸ್ ಗರ್ಲ್’ ಎಂಬ ಬಳಕೆದಾರರು Read more…

ಮದುವೆ ಮನೆಯಲ್ಲಿ ರಂಗೇರಿಸಿದ ನೃತ್ಯ: ನೆಟ್ಟಿಗರು ಫುಲ್​ ಖುಷ್​

ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲೊಂದು ಅಂಥಾ ವಿಡಿಯೋ ವೈರಲ್​ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಾಟ್​ ನೃತ್ಯ ಪ್ರದರ್ಶನಗಳಿಲ್ಲದೆ ಮದುವೆಗಳು ಅಪೂರ್ಣವಾಗಿವೆ ಮತ್ತು ಇವು Read more…

“ಪಾಸಿಂಗ್ ದಿ ಪಾರ್ಸೆಲ್” ಮಕ್ಕಳ ವಿಶಿಷ್ಟ ಆಟ ವೈರಲ್‌: ನಕ್ಕು ನಲಿದ ನೆಟ್ಟಿಗರು

ನಮ್ಮಲ್ಲಿ ಹೆಚ್ಚಿನವರು ಮಕ್ಕಳಾಗಿರುವಾಗ “ಪಾಸಿಂಗ್ ದಿ ಪಾರ್ಸೆಲ್” ಎಂಬ ಆಸಕ್ತಿದಾಯಕ ಆಟವನ್ನು ಆಡಿದ್ದೇವೆ. ಆಟದಲ್ಲಿ, ಸಂಗೀತವನ್ನು ನುಡಿಸುವಾಗ ಆಟಗಾರರು ಏನನ್ನಾದರೂ ಹಾದು ಹೋಗಬೇಕಾಗಿತ್ತು. ಸಂಗೀತ ನಿಲ್ಲಿಸಿದ ತಕ್ಷಣ, ಪಾರ್ಸೆಲ್‌ನೊಂದಿಗೆ Read more…

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂದು ಬೀಳಲಿದೆ ತೆರೆ; ಸಂಜೆ ಸಮಾರೋಪ ಸಮಾರಂಭ

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ ಬೀಳಲಿದ್ದು, ಸಂಜೆ 5:00 ಗಂಟೆಯಿಂದ ಶ್ರೀ ಅಜ್ಜಯ್ಯ ದೇವಸ್ಥಾನ ಎದುರಿನ ಸಮ್ಮೇಳನ ಸಭಾಂಗಣದಲ್ಲಿ ಸಮಾರೋಪ Read more…

ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ; ಕುಟುಂಬ ಸದಸ್ಯರೊಂದಿಗೆ ದುಬೈನಲ್ಲಿ ಆಚರಣೆ

ರಾಕಿಂಗ್ ಸ್ಟಾರ್ ಯಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ಸಂಭ್ರಮವನ್ನು ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ದುಬೈನಲ್ಲಿ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್, ಪತ್ನಿ ರಾಧಿಕಾ Read more…

ಟೇಸ್ಟಿ ವೆಜಿಟೆಬಲ್ ಬಿರಿಯಾನಿ ಪುಡಿ ಮಾಡುವ ವಿಧಾನ

ಬಿರಿಯಾನಿ ಎಂದ ಕೂಡಲೇ ಅನೇಕರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬಿರಿಯಾನಿ ಪುಡಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅರಿಶಿಣ -1 ಚಮಚ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...