alex Certify ಜ್ಯೂಸ್​ ಎಂದು ಹೋಟೆಲ್​ನಲ್ಲಿ ಸೋಪಿನ ನೀರು ಸಪ್ಲೈ: ಏಳು ಜನ ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ಯೂಸ್​ ಎಂದು ಹೋಟೆಲ್​ನಲ್ಲಿ ಸೋಪಿನ ನೀರು ಸಪ್ಲೈ: ಏಳು ಜನ ಆಸ್ಪತ್ರೆಗೆ ದಾಖಲು

ಚೀನಾ: ಪೂರ್ವ ಚೀನಾದ ರೆಸ್ಟೋರೆಂಟ್ ನಲ್ಲಿ ಹಣ್ಣಿನ ರಸದ ಬದಲಿಗೆ ಸೋಪಿನ ನೀರನ್ನು ನೀಡಲಾಗಿದೆ. ಇದನ್ನು ಕುಡಿದ ಏಳು ಗ್ರಾಹಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ ಘಟನೆಯು ಜನವರಿ 16 ರಂದು ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಸಂತ್ರಸ್ತ ಗ್ರಾಹಕರಲ್ಲಿ ಒಬ್ಬರಾದ ಸಿಸ್ಟರ್ ವುಕಾಂಗ್ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗ ಹಣ್ಣಿನ ರಸ ಎಂದು ತಪ್ಪಾಗಿ ಭಾವಿಸಿ ಸೋಪಿನ ನೀರಿನ ಬಾಟಲಿಯನ್ನು ತಂದಿದ್ದಾನೆ.

ಮಹಿಳೆ ವಿಡಿಯೋದಲ್ಲಿ ಇದರ ಬಗ್ಗೆ ಹೇಳಿಕೊಂಡಿದ್ದು, ನಂತರ ಅವರು ಸಾಮಾಜಿಕ ಮಾಧ್ಯಮದಿಂದ ಡಿಲೀಟ್​ ಮಾಡಿದ್ದಾರೆ. ಎಲ್ಲಾ ಏಳು ಜನರು ಸ್ಥಿರ ಸ್ಥಿತಿಯಲ್ಲಿದ್ದಾರೆ ಮತ್ತು ನಂತರ ರೆಸ್ಟೋರೆಂಟ್‌ನಿಂದ ಪರಿಹಾರವನ್ನು ಪಡೆಯಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ನಾವು ಏಳು ಮಂದಿ ಒಟ್ಟಿಗೆ ಊಟ ಮಾಡಿದೆವು. ಇದನ್ನು ಕುಡಿಯುತ್ತಲೇ ವಾಂತಿ ಬಂದ ಹಾಗೆ ಆಯಿತು. ಕೂಡಲೇ ಎಲ್ಲರ ಸ್ಥಿತಿ ಅಯೋಮಯವಾಗಿ, ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಮಹಿಳೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...