alex Certify Featured News | Kannada Dunia | Kannada News | Karnataka News | India News - Part 104
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್‌ ಹಾಟ್‌ ಗೆಟಪ್‌ನಲ್ಲಿ ಕಾಣಿಸಿಕೊಂಡ ಮಿಯಾ ಖಲೀಫಾ

ವಯಸ್ಕ ಚಿತ್ರಗಳ ಜನಪ್ರಿಯ ತಾಣ ಪಾರ್ನ್‌ಹಬ್‌ನ ಪ್ರಖ್ಯಾತ ಮಾಜಿ ನಟಿ ಮಿಯಾ ಖಲೀಫಾ ಸಿಕ್ಕಾಪಟ್ಟೆ ಹಾಟ್‌ ಆಗಿರುವುದು ಮಾತ್ರವಲ್ಲದೇ ಮಾತಿನಮಲ್ಲಿಯೂ ಹೌದು. ನಡು ರಸ್ತೆಯಲ್ಲಿ ಉದ್ದದೊಂದು ಅಂಗಿಯಲ್ಲಿ ಮಾತ್ರವೇ Read more…

ಹಿಂಸಾಚಾರದ ಕಿಚ್ಚಿನಲ್ಲಿರುವ ಮಣಿಪುರದಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಮೀಸಲಾತಿ ವಿಚಾರವಾಗಿ ಉದ್ವಿಗ್ನತೆ ಸ್ಥಿತಿಯಲ್ಲಿರುವ ಮಣಿಪುರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. ಇದುವರೆಗೆ ಕನಿಷ್ಠ 80 ಜನರನ್ನು ಬಲಿತೆಗೆದುಕೊಂಡಿರುವ ಹಿಂಸಾಚಾರದ ನಡುವೆ ತ್ರಿಪುರಾ ಕೇಡರ್‌ನ ಭಾರತೀಯ ಪೊಲೀಸ್ ಸೇವೆ Read more…

ಅಗತ್ಯವಿದ್ದರೆ ರಾಷ್ಟ್ರಪತಿಗಳ ಬಳಿ ತೆರಳುತ್ತೇವೆ; ಕುಸ್ತಿಪಟು ಹೋರಾಟ ಬೆಂಬಲಿಸಿ ರಾಕೇಶ್ ಟಿಕಾಯತ್ ಹೇಳಿಕೆ

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಹೋರಾಟ ಬೆಂಬಲಿಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಅಗತ್ಯವಿದ್ದರೆ ರಾಷ್ಟ್ರಪತಿಗಳ ಬಳಿ ತೆರಳುವುದಾಗಿ ಹೇಳಿದ್ದಾರೆ. ಕುಸ್ತಿಪಟುಗಳ ಹೋರಾಟ ಬೆಂಬಲಿಸಿ Read more…

ಕಾಶ್ಮೀರ ಕಣಿವೆಯಲ್ಲಿ ಅಭೂತಪೂರ್ವ ಬೆಳವಣಿಗೆ: ಭರ್ಜರಿಯಾಗಿ ಓಡ್ತಿದೆ ಬಾಲಿವುಡ್​ ಸಿನಿಮಾ

ಕಾಶ್ಮೀರ: ಕಾಶ್ಮೀರ ಕಣಿವೆಯಲ್ಲಿ ಚಲನಚಿತ್ರ ಸಂಸ್ಕೃತಿ ಹೆಚ್ಚುತ್ತಿದೆ. ಮೂರು ದಶಕಗಳ ನಂತರ ಶ್ರೀನಗರದಲ್ಲಿ ಮೊದಲ ಚಿತ್ರಮಂದಿರ ಪ್ರಾರಂಭವಾದಾಗಿನಿಂದ, ಮೊದಲ ಬಾರಿಗೆ ಕಾಶ್ಮೀರಿ ನಿರ್ಮಾಣದ ಬಾಲಿವುಡ್ ಚಲನಚಿತ್ರ ಬಿಡುಗಡೆಯಾಗಿದೆ ಮತ್ತು Read more…

ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ಗೊತ್ತಾ ? ನಿಮಗೆ ತಿಳಿದಿರಲಿ ಈ ಮಾಹಿತಿ

ದೇವರಿಗೆ ಹಚ್ಚುವ ದೀಪಗಳಲ್ಲಿ ಅನೇಕ ಬಗೆ ಇದೆ. ತುಪ್ಪದ ದೀಪ, ಬೆಲ್ಲದ ಆರತಿ, ತಂಬಿಟ್ಟಿನ ಆರತಿ ಹೀಗೆ. ಇವುಗಳಲ್ಲಿ ಮತ್ತೊಂದು ಮುಖ್ಯವಾದ ದೀಪ ಎಂದರೆ ನಿಂಬೆ ಹಣ್ಣಿನ ದೀಪ. Read more…

‘ಕೇರಳ ಸ್ಟೋರಿ’ ಸಿನಿಮಾದ ಯಶಸ್ಸನ್ನು ಅಪಾಯಕಾರಿ ಪ್ರವೃತ್ತಿ ಎಂದ ಹಿರಿಯ ನಟ ನಾಸಿರುದ್ದೀನ್ ಶಾ

ಹಿರಿಯ ನಟ ನಾಸಿರುದ್ದೀನ್ ಶಾ ಅವರು ಅದಾ ಶರ್ಮಾ ಅವರ ‘ದಿ ಕೇರಳ ಸ್ಟೋರಿ’ ಸಿನಿಮಾದ ಯಶಸ್ಸನ್ನು ಅಪಾಯಕಾರಿ ಪ್ರವೃತ್ತಿ ಎಂದು ಕರೆದಿದ್ದಾರೆ. ಈ ಚಲನಚಿತ್ರವನ್ನು ನಾನು ವೀಕ್ಷಿಸಲು Read more…

ದೇಸೀ ವರನಾಗಿ ಕುದುರೆಯೇರಿ ಬಂದ ಎಲಾನ್ ಮಸ್ಕ್; AI ಮಾಡಿದೆ ಚಮತ್ಕಾರ

ಜಗತ್ತಿನೆಲ್ಲೆಡೆ ಭಾರೀ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಜನರಲ್ಲಿರುವ ಕ್ರಿಯಾಶೀಲತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. ಇತ್ತೀಚೆಗೆ ಎಐ ಆಧರಿತ ಚಿತ್ರ ಬಿಡಿಸುವ ಅಪ್ಲಿಕೇಶನ್‌ಗಳೂ ಬಂದಿದ್ದು, ನಮ್ಮ ಮನದಲ್ಲಿರುವ Read more…

ಹತ್ತಿ ಜಿನ್ನಿಂಗ್ ಕಾರ್ಖಾನೆಗೆ ನುಗ್ಗಿ 10 ಲಕ್ಷ ರೂ ದೋಚಿದ ’ಚಡ್ಡಿ – ಬನಿಯಾನ್ ಗ್ಯಾಂಗ್’

ಮಧ್ಯ ಪ್ರದೇಶದಲ್ಲಿ ಭಾರೀ ನಟೋರಿಯಸ್ ಆಗಿರುವ ’ಚಡ್ಡಿ – ಬನಿಯಾನ್’ ಗ್ಯಾಂಗ್ ಇಲ್ಲಿನ ಖರ್ಗಾಂವ್‌ನಲ್ಲಿರುವ ಹತ್ತಿ ಘಟಕವೊಂದಕ್ಕೆ ನುಗ್ಗಿ 10 ಲಕ್ಷ ರೂ.ಗಳನ್ನು ದೋಚಿದ್ದಾರೆ. ಬೆಳಗ್ಗಿನ ಜಾವ 1:40ರ Read more…

ವಿಡಿಯೋ: ದೆಹಲಿ ಮೆಟ್ರೋದಲ್ಲಿ ಗ್ಯಾರಿ ಸಂಧು ಹಾಡಿಗೆ ಡ್ಯಾನ್ಸ್ ಮಾಡಿದ ಬಾಲಕಿ

ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ಕಂಟೆಂಟ್ ಸೃಷ್ಟಿಕರ್ತರ ಪಾಲಿನ ಫೇವರಿಟ್ ಆಗಿಬಿಟ್ಟಿದೆ. ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡುವುದು, ಪ್ರೇಮಿಗಳು ಮುತ್ತಿಡುವುದು, ಟೂ-ಪೀಸ್ ಧರಿಸಿ ಪ್ರಚಾರಕ್ಕೆ ಹಪಾಹಪಿಸುವುದು… ಹೀಗೆ ಬರೀ Read more…

ಪ್ರಭಾಸ್ ಅಭಿನಯದ ಚಿತ್ರದಲ್ಲಿ ವಿಲನ್‌ ರೋಲ್‌ಗಾಗಿ ಕಮಲ್‌ ಹಾಸನ್‌ಗೆ 150 ಕೋಟಿ ರೂಪಾಯಿ ಆಫರ್‌….! ಇಲ್ಲಿದೆ ಅದರ ಸತ್ಯಾಸತ್ಯತೆ

ನಟ ಕಮಲ್ ಹಾಸನ್ ಸದ್ಯ ಶಂಕರ್ ಅವರ ‘ಇಂಡಿಯನ್ 2’ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪ್ರಭಾಸ್ ಹೀರೋ ಆಗಿ ಅಭಿನಯಿಸುತ್ತಿರುವ ಚಿತ್ರವೊಂದರಲ್ಲಿ ವಿಲನ್‌ ರೋಲ್‌ಗಾಗಿ ಕಮನ್‌ ಹಾಸನ್‌ಗೆ ಆಫರ್‌ Read more…

CSK ಐಪಿಎಲ್ ಟ್ರೋಫಿ ಗೆದ್ದ ನಂತರ ಧೋನಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡ ಮುಂಬೈ ಪೊಲೀಸ್

ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸಿಎಸ್‌ಕೆ ತಂಡವು 2023 ರ ಟ್ರೋಫಿಯನ್ನು ಎತ್ತಿಹಿಡಿದಿದೆ. ಸಿಎಸ್‌ಕೆ ಮತ್ತು ಎಂಎಸ್ ಧೋನಿ ಅಭಿಮಾನಿಗಳಿಗೆ ಇದು ಭಾವನಾತ್ಮಕ ಐಪಿಎಲ್ Read more…

ಸಖತ್ ಟೇಸ್ಟಿ ಹಲಸಿನ ಹಣ್ಣಿನ ʼಚಾಕೊಲೆಟ್ʼ

ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ Read more…

ಸ್ಟ್ರಾಬೆರಿ ಜಾಮ್ ಮಾಡುವ ವಿಧಾನ

ಜಾಮ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಾರುಕಟ್ಟೆಯಲ್ಲಿರುವ ಜಾಮ್ ತಂದು ಕೊಡುವುದಕ್ಕಿಂತ ಮನೆಯಲ್ಲಿ ಮಕ್ಕಳಿಗೆ ಸುಲಭವಾಗಿ ಸ್ಟ್ರಾಬೆರಿ ಜಾಮ್ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

25 ವರ್ಷಗಳ ಬಳಿಕ ಸಂಜಯ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮತ್ತೆ ಕಾಡೆಮ್ಮೆ…..!

ಮಧ್ಯಪ್ರದೇಶ: 25 ವರ್ಷಗಳ ನಂತರ, ಸಂಜಯ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರತೀಯ ಕಾಡೆಮ್ಮೆಗಳನ್ನು ಮತ್ತೆ ಪರಿಚಯಿಸಲಾಗುವುದು ಎಂದು ತಿಳಿದುಬಂದಿದೆ. ಪುನರ್ವಸತಿ ಉದ್ದೇಶಕ್ಕಾಗಿ ಸುಮಾರು 50 ಭಾರತೀಯ ಕಾಡೆಮ್ಮೆಗಳನ್ನು ಸತ್ಪುರ Read more…

‘ಆಧಾರ್’ ನಲ್ಲಿ ಫೋಟೋ ನವೀಕರಿಸುವುದು ಸುಲಭ; ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ…!

ಆಧಾರ್ ಕಾರ್ಡ್ ಭಾರತದ ನಾಗರಿಕರಿಗೆ ಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬಹುತೇಕ ಎಲ್ಲಾ ಸರ್ಕಾರಿ ಕೆಲಸಗಳಿಗೂ ಈ ಡಾಕ್ಯುಮೆಂಟ್ ಬೇಕೇ ಬೇಕು. ಕೆಲವೊಮ್ಮೆ ಆಧಾರ್‌ ಕಾರ್ಡ್‌ ಮಾಡುವ ಸಂದರ್ಭದಲ್ಲಿ Read more…

ಮನೆಯ ಈ ದಿಕ್ಕಿಗೆ ಯಾವುದೇ ಕಾರಣಕ್ಕೂ ಹಳದಿ ಬಣ್ಣ ಬಳಕೆ ಮಾಡಬೇಡಿ……!

ಮನೆಯಲ್ಲಿ ಎಲ್ಲವೂ ಸರಿಯಾಗಿ ಇರಬೇಕು ಅಂದರೆ ವಾಸ್ತುಶಾಸ್ತ್ರವು ಸರಿಯಾಗಿ ಇರಬೇಕು. ನಿಮ್ಮ ಮನೆಯ ಬಣ್ಣವನ್ನೂ ವಾಸ್ತು ನಿರ್ಧರಿಸುತ್ತದೆ ಎಂದು ಹೇಳಿದರೆ ನೀವು ನಂಬಲೇಬೇಕು.‌ ಹಿಂದೂ ಧರ್ಮದಲ್ಲಿ ಹಳದಿ ಬಣ್ಣಕ್ಕೆ Read more…

ಮಹಾರಾಷ್ಟ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್: ವಾರ್ಷಿಕ 6,000 ರೂ. ಆರ್ಥಿಕ ನೆರವು

ಮುಂಬೈ: ಲಕ್ಷಾಂತರ ರೈತರಿಗೆ ಮಹಾರಾಷ್ಟ್ರ ಸರ್ಕಾರ ಶುಭ ಸುದ್ದಿಯೊಂದನ್ನು ಪ್ರಕಟಿಸಿದೆ. ಮಂಗಳವಾರ ಹೊಸ ಹಣಕಾಸು ಯೋಜನೆಯನ್ನು ಪ್ರಕಟಿಸಿದ್ದು, ರಾಜ್ಯದ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ವರ್ಷ 6,000 Read more…

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು ಮೇಕಪ್ ಡಬ್ಬಿಯಲ್ಲಿ ಕಾಂಡೋಮ್: ಮಧ್ಯ ಪ್ರದೇಶ ಸರ್ಕಾರಕ್ಕೆ ವಿಪಕ್ಷಗಳಿಂದ ಛೀಮಾರಿ

ಮಧ್ಯ ಪ್ರದೇಶದ ಜಾಬುವಾ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹದ ವೇಳೆ ಮದುವೆ ಹೆಣ್ಣುಗಳಿಗೆ ಕೊಡಲಾದ ಮೇಕಪ್ ಡಬ್ಬಗಳಲ್ಲಿ ಕಾಂಡೋಂಗಳು ಹಾಗೂ ಗರ್ಭನಿರೋಧಕ ಮಾತ್ರೆಗಳಿದ್ದ ವಿಚಾರವೀಗ ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾಗಿದೆ. Read more…

ಮೂರು ಕೋಟಿ ಮೌಲ್ಯದ ಮರ್ಸಿಡಿಸ್‌ನಲ್ಲಿ ಮಿಂಚುತ್ತಿದ್ದಾರೆ ಕಿಯಾರಾ

ತಮ್ಮ ವೃತ್ತಿ ಜೀವನದ ಅತ್ಯುತ್ತಮ ಘಳಿಗೆಗಳನ್ನು ಜೀವಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ವಿಪರೀತ ಪ್ರಾಜೆಕ್ಟ್‌ಗಳನ್ನು ಕೈಯಲ್ಲಿ ಹೊಂದಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲ್ಹೋತ್ರಾರನ್ನು ಮದುವೆಯಾದ ಕಿಯಾರಾ Read more…

ಸ್ವೀಡನ್ ಕರವಾಳಿಯಲ್ಲಿ ಕಾಣಿಸಿಕೊಂಡ ರಷ್ಯನ್ ’ಬೇಹುಗಾರ’ ತಿಮಿಂಗಿಲ

ರಷ್ಯನ್ ನೌಕಾಪಡೆಯಿಂದ ಬೇಹುಗಾರಿಕಾ ತರಬೇತಿ ಪಡೆದಿದೆ ಎಂದು ಶಂಕಿಸಲಾದ ಬೆಲುಗಾ ತಿಮಿಂಗಿಲವೊಂದು ಸ್ವೀಡಿಶ್ ಕರಾವಳಿಯತ್ತ ಕಂಡು ಬಂದಿದೆ. 2019ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ತಿಮಿಂಗಿಲ ಆಗ ನಾರ್ವೇ Read more…

Watch Video | ಎಲಿವೇಟರ್‌ ನಲ್ಲಿ ಸಿಲುಕಿ ಮುಹೂರ್ತ ಮಿಸ್ ಮಾಡಿಕೊಳ್ಳುತ್ತಿದ್ಲು ಮದುಮಗಳು….!

ಬೃಹನ್ಮುಂಬಯಿಯ ಮೀರಾ ಭಯಂದರ್‌ ಪ್ರದೇಶದ ವಾಲ್ಚಂದ್ ನಗರ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಎಲಿವೇಟರ್‌ ನಲ್ಲಿ ಮದುಮಗಳೊಬ್ಬರು ಸಿಲುಕಿಕೊಂಡಿದ್ದು, ಆಕೆಯನ್ನು 20 ನಿಮಿಷಗಳ ಬಳಿಕ ರಕ್ಷಿಸಲಾಗಿದೆ. ಭಯಂದರ್‌ ಪ್ರದೇಶದ ವಿನಾಯಕ Read more…

ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತ…..!

ಶಿವಮೊಗ್ಗ: 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಕೂಡ ಶಾಲೆಗಳು ಪುನರಾರಂಭಗೊಂಡವು. ಇಂದು ಬೆಳಿಗ್ಗೆ Read more…

BIG NEWS: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದನಿಗೆ ಅಯೋಧ್ಯೆ ಸ್ವಾಮೀಜಿಗಳ ಬೆಂಬಲ….!

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರ ಈಗ ಅಯೋಧ್ಯೆ Read more…

Watch Video | ನುಸ್ರತ್‌ರ ದನಿಯೇ ಮೈವೆತ್ತಂತೆ ಭಾಸವಾದ ಪುತ್ರನ ಕಂಠಸಿರಿ

ತಮ್ಮ ಮಧುರ ಕಂಠದಿಂದ ತಲೆಮಾರುಗಳ ಕಾಲ ಜನಮಾನಸವನ್ನು ಸಮ್ಮೋಹಿತಗೊಳಿಸಿರುವ ರಾಹತ್‌ ಫತೇ ಅಲಿ ಖಾನ್ ಯಾವ ಸಂಗೀತ ಪ್ರಿಯನಿಗೆ ತಾನೇ ಗೊತ್ತಿಲ್ಲ? ರಾಹತ್‌ರ ಪುತ್ರ ಶಾಜ಼ಮಾನ್ ಫತೇ ಅಲಿ Read more…

BIG NEWS: ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ ದೇಶದ 150 ವೈದ್ಯಕೀಯ ಕಾಲೇಜುಗಳು

ದೇಶದ ಸುಮಾರು 150 ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅಧ್ಯಾಪಕರ ಕೊರತೆ ಮತ್ತು Read more…

BIG NEWS: ಅಮೆರಿಕದಲ್ಲಿ ರಾಹುಲ್ ಗಾಂಧಿಯಿಂದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ವೇಳೆ ಕೆಲವರು Read more…

ಭಾರೀ ಮಳೆಯಿಂದ ದ್ವಿಚಕ್ರ ಸವಾರರ ಮೇಲೆ ಬಿದ್ದ ಮರ; ಬೆಚ್ಚಿ ಬೀಳಿಸುವ ವಿಡಿಯೋ

ರಾಜಸ್ಥಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದ್ದು, ದಿಢೀರ್‌ ಭಾರೀ ಮಳೆ ಹಾಗೂ ಬಿರುಗಾಳಿ ಬೀಸಿದ ಪರಿಣಾಮ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಈ Read more…

2,000 ವರ್ಷಗಳಾದರೂ ಅದ್ಭುತವಾಗಿ ಸಂರಕ್ಷಿಸಲ್ಪಟ್ಟಿದೆ ಈ `ಮಮ್ಮಿ` ಅಂಗಾಂಗ

ಸಾವಿರಾರು ವರ್ಷಗಳ ಮಟ್ಟಿಗೆ ಸಂರಕ್ಷಿಸಿಕೊಂಡು ಬಂದಿರುವ ಮಮ್ಮಿಗಳ ಅನೇಕ ವಿಡಿಯೋಗಳನ್ನು ನಾವು ಅದಾಗಲೇ ನೋಡಿದ್ದೇವೆ. 100 ವರ್ಷಗಳ ಹಿಂದೆ ಮೃತಪಟ್ಟ ಎರಡು ವರ್ಷಗಳ ಬಾಲೆಯೊಬ್ಬಳ ದೇಹವೊಂದು ’ಜಗತ್ತಿನ ಅತಿ Read more…

ಪ್ಲೂಟೋ ಮೇಲ್ಮೈನಲ್ಲಿರುವ ಹೃದಯಾಕೃತಿಯ ಹಿಮಗಲ್ಲಿನ ಚಿತ್ರ ಬಿಡುಗಡೆ ಮಾಡಿದ ನಾಸಾ

ನಮ್ಮ ಸೌರ ಮಂಡಲದಲ್ಲಿ ಜರುಗುವ ವಿಶಿಷ್ಟ ಘಟನಾವಳಿಗಳ ಚಿತ್ರಗಳನ್ನು ನಿಯಮಿತವಾಗಿ ಶೇರ್‌ ಮಾಡುವ ನಾಸಾ ಖಗೋಳ ಪ್ರೇಮಿಗಳಿಗೆ ಸದಾ ಒಂದಿಲ್ಲೊಂದು ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿರುತ್ತದೆ. ನಾಸಾದ ನ್ಯೂ ಹಾರಿಜ಼ಾನ್ಸ್ Read more…

ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದ ಘಟನೆ; ಹೊಸ ರೂಲ್ಸ್ ಮಾಡಿದ ಏಷಿಯಾನಾ ಏರ್‌ಲೈನ್ಸ್

ಹಾರಾಟದ ವೇಳೆ ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆಗೆದ ಕಾರಣ ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನ್ಸ್ ಹೊಸ ರೂಲ್ಸ್ ಜಾರಿ ಮಾಡಿದೆ. ತುರ್ತು ನಿರ್ಗಮನ ಸಾಲಿನ ಕೆಲವು ಆಸನಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...