alex Certify Corona Virus News | Kannada Dunia | Kannada News | Karnataka News | India News - Part 296
ಕನ್ನಡ ದುನಿಯಾ
    Dailyhunt JioNews

Kannada Duniya

10,100 ಹಾಸಿಗೆ ಸಾಮರ್ಥ್ಯದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭಕ್ಕೆ ಸಿದ್ಧತೆ, ಸಿಎಂ ಯಡಿಯೂರಪ್ಪ ಪರಿಶೀಲನೆ

ಬೆಂಗಳೂರು ಹೊರವಲಯದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಕೇಂದ್ರಕ್ಕೆ ‌ ಸಿಎಂ‌ ಯಡಿಯೂರಪ್ಪ ಇಂದು ಸಚಿವರು, ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ, Read more…

ಗಮನ ಸೆಳೆಯುತ್ತಿದೆ ಚಿತ್ರಮಂದಿರ ಆರಂಭಿಸಲು ಅನುಸರಿಸಿರುವ ತಂತ್ರ

ಕೊರೋನಾ ಸಾಂಕ್ರಾಮಿಕ ರೋಗ ಹರಡಿದ ಬಳಿಕ ವ್ಯಾವಹಾರಿಕವಾಗಿ ಹೊಸ ಹೊಸ ಚಿಂತನಾ ಕ್ರಮಗಳು ಅನುಷ್ಠಾನವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುವ ಹಿನ್ನೆಲೆ ಬಹುತೇಕ ರಾಷ್ಟ್ರಗಳಲ್ಲಿ ಈವರೆಗೂ ಚಿತ್ರಮಂದಿರ Read more…

ಮದುವೆ ಉಡುಗೆಯಲ್ಲೇ ವಧು ಪ್ರತಿಭಟನೆ…!

ರೋಮ್, ಇಟಲಿ: ಕೊರೋನಾ ಸೋಂಕು ಜೀವವನ್ನಷ್ಟೇ ಕಿತ್ತುಕೊಳ್ಳದೆ, ಬಹುತೇಕರ ಸಂತೋಷವನ್ನೇ ಕಿತ್ತುಕೊಂಡಿದೆ. ಮದುವೆಯಾಗಿ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಬೇಕು ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದವರಿಗೆ ಇಟಲಿಯಲ್ಲಿ ಕೊರೋನಾ ಶಾಕ್ ಕೊಟ್ಟಿದ್ದರಿಂದ Read more…

ಅಂತರ ಕಾಯ್ದುಕೊಳ್ಳಲು ನೆರವಾಗುತ್ತೆ ಈ ಕೋವಿಡ್ ಛತ್ರಿ

ಕೊರೋನ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅನೇಕ ರಕ್ಷಣಾ ಸಾಧನೆಗಳು ವಿಶ್ವದ ವಿವಿಧ ಕಡೆ ಆವಿಷ್ಕರಿಸಲ್ಪಟ್ಟಿತು. ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಳಸಬಹುದಾದ ಸಾಧನಗಳು ಗಮನ ಸೆಳೆದವು. ಇದೀಗ Read more…

ಕೊರೊನಾ ಹಿನ್ನಲೆಯಲ್ಲಿ ಸಿಎಂ ನಿವಾಸಕ್ಕೆ 6 ವೈದ್ಯರ ನೇಮಕಕ್ಕೆ ಮುಂದಾದ ಬಿಹಾರ ಸರ್ಕಾರ

ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಜನ ಸಾಮಾನ್ಯರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರಿತಪಿಸುತ್ತಿದ್ದಾರೆ. ಇದರ ಮಧ್ಯೆ ಬಿಹಾರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವೊಂದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಹಾರ Read more…

ಮೆಮೆ ಮೂಲಕ ‌ʼಮಾಸ್ಕ್ʼ‌ ಮಹತ್ವ ತಿಳಿಸಿದ ಮುಂಬೈ ಪೊಲೀಸ್

ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಮೂಡಿಸಲು ಸದಾ ಕ್ರಿಯಾಶೀಲ ಮೆಮೆಗಳನ್ನು ಬಳಸುತ್ತಾ ಬಂದಿರುವ ಮುಂಬೈ ಪೊಲೀಸರು, ಇದೀಗ ಜನಪ್ರಿಯ ಸಿಟ್‌ಕಾಮ್ ಬ್ರೂಕ್ಲಿನ್‌ ನೈನ್-ನೈನ್‌ನಿಂದ ಸ್ಪೂರ್ತಿ ಪಡೆದು ಮೆಮೆಗಳನ್ನು ಬಳಸುತ್ತಿದ್ದಾರೆ. ಅಮೆರಿಕದ Read more…

ʼಕೊರೊನಾʼದ ಹೊಸ ಔಷಧಿ ಭಾರತೀಯ ಮಾರುಕಟ್ಟೆಗೆ

ಅನ್ಲಾಕ್ ಶುರುವಾದ್ಮೇಲೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಭಯ ಹುಟ್ಟಿಸುತ್ತಿದೆ. ಈ ಮಧ್ಯೆ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. Read more…

ಮಹತ್ವದ ಯೋಜನೆಗಳನ್ನು ಮುಂದುವರೆಸಿದ ಮೋದಿ ಸರ್ಕಾರ

ಕೊರೊನಾ ವೈರಸ್ ದೇಶದ ಜನತೆಯನ್ನು ನಲುಗಿಸಿದೆ. ಎಲ್ಲಾ ವಲಯಗಳಿಗೂ ಕೊರೊನಾ ಎಫೆಕ್ಟ್ ತಟ್ಟಿದೆ. ಅನೇಕ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ ಪರ ನಿಂತಿದ್ದು, ಅನೇಕ Read more…

ಮಂಗನಿಗೂ ಗೊತ್ತಾಗಿದೆ ‘ಮಾಸ್ಕ್’ ಮಹತ್ವ….!

ಈಗ ಎಲ್ಲೆಲ್ಲೂ ಕೊರೊನಾ ಭಯ ಕಾಡುತ್ತಿದೆ. ಅಲ್ಲದೆ, ಸಾಮಾಜಿಕ ಅಂತರದ ಜೊತೆಗೆ ಫೇಸ್ ಮಾಸ್ಕ್ ಅನ್ನು ಸಹ ಬಳಸಬೇಕೆಂದು ಹೇಳಲಾಗುತ್ತಿದೆ. ಆದರೆ, ಈ ಮಂಗಕ್ಕೆ ಇದು ಮೊದಲೇ ಗೊತ್ತಿತ್ತೇ..? Read more…

ಹುಷಾರಿಲ್ಲದಿದ್ದರೆ ವೈದ್ಯಕೀಯ ಸೇವೆ ಪಡೆಯಲು ಇಲ್ಲಿದೆ ಮಾಹಿತಿ

ಬೆಂಗಳೂರು: ಅನಾರೋಗ್ಯ ಪೀಡಿತರಾಗಿದ್ದರೆ ಕೋವಿಡ್ ಸೋಂಕಿನ ಲಕ್ಷಣಗಳಿದ್ದರೆ ಏನು ಮಾಡಬೇಕು ಹಾಗೂ ವೈದ್ಯಕೀಯ ಸೇವೆ ಲಭ್ಯವಾಗುವ ವಿವಿಧ ಹಂತಗಳ ಕುರಿತಾದ ಮಾಹಿತಿ ಇಲ್ಲಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ Read more…

ಮಾರುಕಟ್ಟೆಗೆ ಬಂತು ಪರೋಟ ಮಾಸ್ಕ್….!

ಕೊರೊನಾದಿಂದ ದೂರ ಉಳಿಯಲು ಮಾಸ್ಕ್ ಧಾರಣೆ ಅನಿವಾರ್ಯವಾಗಿದ್ದು, ಮಾರುಕಟ್ಟೆಗೆ ವಿಭಿನ್ನ ಮಾಸ್ಕ್ ಗಳು ಲಗ್ಗೆ ಇಡುತ್ತಲೇ ಇವೆ. ಮನುಷ್ಯರ ಚರ್ಮದ ಬಣ್ಣ, ವ್ಯಕ್ತಿಯ ಮುಖವನ್ನೇ ಹೋಲುವ ಮಾಸ್ಕ್, ಮಕ್ಕಳನ್ನು Read more…

ʼಕೊರೊನಾʼಗಿಂತ ಹೆಚ್ಚು ಸುದ್ದಿಯಲ್ಲಿದ್ದಾರೆ ಕರಣ್ ಜೋಹರ್‌

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿಗೆ ಮದ್ದು ಕಂಡುಹಿಡಿಯಲು ವೈಜ್ಞಾನಿಕ ಲೋಕ ಹರಸಾಹಸ ಪಡುತ್ತಿದ್ದರೆ ಇತ್ತ, ಭಾರತದಲ್ಲಿ ಸೋಂಕುಪೀಡಿತರ ಸಂಖ್ಯೆ ಅತಿ ವೇಗವಾಗಿ ಏರಿಕೆ ಕಂಡಿದ್ದು, ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿ ನಿಂತಿದೆ. Read more…

ಸಿಗದ ಪ್ರೋತ್ಸಾಹ ಧನ: ಹಾಲು ಉತ್ಪಾದಕರಿಗೆ ಮತ್ತೆ ಶಾಕ್

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ಸರ್ಕಾರ ಪ್ರೋತ್ಸಾಹ ಧನ ನೀಡದ ಕಾರಣ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಸಂದರ್ಭದಲ್ಲಿ ಹಾಲಿನ ಖರೀದಿ ದರವನ್ನು ಒಕ್ಕೂಟಗಳು ಕಡಿಮೆ ಮಾಡುತ್ತಿರುವುದರಿಂದ Read more…

ಬೆಚ್ಚಿಬೀಳಿಸುವಂತಿದೆ ‘ಕೊರೊನಾ’ ಕುರಿತ ICMR ಮುನ್ಸೂಚನೆ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದ್ದು, ಅದರಲ್ಲೂ ಕಳೆದ ಕೆಲದಿನಗಳಿಂದ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) Read more…

ಪಿಯು ಉಪನ್ಯಾಸಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕೊರೊನಾ ಕಾರಣಕ್ಕಾಗಿ ಶಾಲಾ ಕಾಲೇಜುಗಳು ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿವೆ. ಇದರ ಮಧ್ಯೆ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು Read more…

ಗುತ್ತಿಗೆ ವೈದ್ಯರಿಗೆ ಭರ್ಜರಿ ಗುಡ್ ನ್ಯೂಸ್: ಇಂದು ಈಡೇರುತ್ತಿದೆ ಬಹುದಿನಗಳ ಬೇಡಿಕೆ

ಗುತ್ತಿಗೆ ವೈದ್ಯರ ಬಹುದಿನದ ಬೇಡಿಕೆಯೊಂದು ಕೊನೆಗೂ ಈಡೇರುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಸೇವೆಯನ್ನು ಕಾಯಂಗೊಳಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ನಡೆಯಲಿರುವ Read more…

ಕಡಿಮೆ ದರದಲ್ಲಿ ಬಾಡಿಗೆ ಮನೆ: ಬಡವರು, ವಲಸಿಗರಿಗೆ ‘ಸಿಹಿ ಸುದ್ದಿ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಡವರು, ವಲಸಿಗರಿಗೆ ಕಡಿಮೆ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಅನುಮೋದನೆ ನೀಡಲಾಗಿದೆ. ನಗರದ ಬಡವರು Read more…

BIG SHOCKING NEWS: ಸದ್ಯಕ್ಕೆ ಕೊರೋನಾ ವಾಸಿಯಾದ್ರೂ ನರಕೋಶ, ಜೀವತಂತು ನಾಶ, ಮಿದುಳು ನಿಷ್ಕ್ರಿಯ ಸಾಧ್ಯತೆ

ಲಂಡನ್: ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೂ ಕಾಟ ತಪ್ಪುವುದಿಲ್ಲ. ಕೊರೋನಾ ಸೋಂಕು ಮಿದುಳಿನ ಜೀವತಂತು, ನರಕೋಶ ನಾಶಪಡಿಸುತ್ತದೆ. ಕೊರೋನಾ ಸೋಂಕಿನಿಂದ ಸದ್ಯಕ್ಕೆ ಗುಣಮುಖರಾದರೂ, ದೀರ್ಘಕಾಲದ ನಂತರ ನರ ಸಂಬಂಧಿ ಸಮಸ್ಯೆ Read more…

ಬೆಂಗಳೂರಲ್ಲಿ ಕೊರೋನಾ ತಡೆಗೆ ಸರ್ಕಾರದಿಂದ ಮತ್ತಷ್ಟು ಮಹತ್ವದ ಕ್ರಮ

ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆ ಫಲಪ್ರದವಾಗಿದ್ದು ಕೊರೋನ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ Read more…

ಕೊರೊನಾ ನಿಯಂತ್ರಣಕ್ಕೆ’ಲಾಕ್ ಡೌನ್’ ಹೊರತುಪಡಿಸಿ ಪರ್ಯಾಯ ಮಾರ್ಗಗಳತ್ತ ಸರ್ಕಾರದ ಚಿಂತನೆ

ರಾಜ್ಯದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಮಹಾಮಾರಿ ಅಬ್ಬರಿಸುತ್ತಿದೆ. ಬೆಂಗಳೂರಿನ ಬಹುತೇಕ ವಾರ್ಡ್ ಗಳಿಗೆ ಕೊರೊನಾ ವ್ಯಾಪಿಸಿದ್ದು, ಹೀಗಾಗಿ ಇದರ Read more…

‘ಕೊರೊನಾ’ ಬಗ್ಗೆ ಬೇಡ ಭಯ…!

ದೇಶದಲ್ಲಿ ಆರ್ಭಟ ನಡೆಸುತ್ತಿರುವ ಕೊರೊನಾ ಮಹಾಮಾರಿ ರಾಜ್ಯದಲ್ಲೂ ಅಬ್ಬರಿಸುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಯನ್ನು ಕೊರೊನಾ ಕಂಗೆಡಿಸಿದ್ದು, ಸೋಂಕಿತರ ಸಂಖ್ಯೆ ಕಳೆದ ಕೆಲ ದಿನಗಳಿಂದ ವಿಪರೀತವಾಗಿ ಹೆಚ್ಚಳವಾಗುತ್ತಿದೆ. Read more…

ಮಗಳ ಚೇಷ್ಟೆ ನಡುವೆಯೇ ಧ್ಯಾನ ಮುಂದುವರೆಸಲು ತಾಯಿಯ ಹರಸಾಹಸ

ಕೋವಿಡ್-19 ಲಾಕ್‌ ಡೌನ್ ಕಾರಣದಿಂದ ಜನರು ತಂತಮ್ಮ ಮನೆಗಳಲ್ಲೇ ಉಳಿದುಕೊಂಡು ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ವೇಳೆ, ದೈಹಿಕ ವ್ಯಾಯಾಮಗಳನ್ನೂ ಸಹ ಮನೆ ಅಂಗಳದಲ್ಲೇ ಮಾಡಿಕೊಳ್ಳಬೇಕಾದ Read more…

ಉಡುಗೆ ವಿನ್ಯಾಸದಲ್ಲೂ ಕೊರೊನಾ ಹವಾ…!

ಕಾಲೇಜು ವಾರ್ಷಿಕೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ವಿಶೇಷ ವಿನ್ಯಾಸದ ಉಡುಗೆಯು ಟ್ವಿಟ್ಟರ್ ನಲ್ಲಿ ದರ್ಶನ ಕೊಟ್ಟು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕಾದ ಪೇಟಾನ್ ಮ್ಯಾಂಕರ್ ಎಂಬಾಕೆ ನಾಲ್ಕು ತಿಂಗಳ ಹಿಂದೆ ಕಾಲೇಜಿನಲ್ಲಿ Read more…

SHOCKING: 2 ಜಿಲ್ಲೆ ಹೊರತುಪಡಿಸಿ ಉಳಿದ ಕಡೆ ಕೊರೊನಾ ದಾಳಿ

ಬೆಂಗಳೂರು: ಚಾಮರಾಜನಗರ ಮತ್ತು ಕೊಡಗು ಜಿಲ್ಲೆ ಹೊರತುಪಡಿಸಿ 28 ಜಿಲ್ಲೆಗಳ ಮೇಲೆ ಕೊರೋನಾ ದಾಳಿ ನಡೆಸಿದೆ. ಬೆಂಗಳೂರು ನಗರ 1148, ದಕ್ಷಿಣ ಕನ್ನಡ 183, ಧಾರವಾಡ 89 ಹಾಗೂ Read more…

ಬೆಂಗಳೂರಿಗೆ ಇವತ್ತೂ ಕೊರೊನಾ ಬಿಗ್ ಶಾಕ್: 1148 ಜನರಿಗೆ ಸೋಂಕು, ಹೆಚ್ಚಾಯ್ತು ಆತಂಕ

 ಬೆಂಗಳೂರು: ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ 1148 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 12,509 ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲಿ ಇಂದು 418 Read more…

BIG SHOCKING: ರಾಜ್ಯದಲ್ಲಿಂದು ದಾಖಲೆಯ 2062 ಜನರಿಗೆ ಕೊರೋನಾ, 54 ಮಂದಿ ಸಾವು, 452 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 2062 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 28,877 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

ಬಿಗ್ ನ್ಯೂಸ್: ಭಾನುವಾರದ ಜೊತೆಗೆ ಶನಿವಾರವೂ ಲಾಕ್ಡೌನ್ ಜಾರಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ…?

ಬೆಂಗಳೂರು: ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು, ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ರಾಜ್ಯದಲ್ಲಿ Read more…

BIG NEWS: ಇದುವರೆಗಿನ ದಾಖಲೆ ಹಿಂದಿಕ್ಕಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ ಇಂದಿನ ಸೋಂಕಿತರು, ಸಾವಿನ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 2062 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗಿನ ದಾಖಲೆ ಹಿಂದಿಕ್ಕಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 2062 Read more…

ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ ಕೊರೊನಾ ಪರಿಣಾಮದ ವರದಿ: ಗುಣಮುಖರಾದ್ರೂ ನರ, ಬ್ರೈನ್ ಡ್ಯಾಮೇಜ್ ಸೇರಿ ಹಲವು ಸಮಸ್ಯೆ

ಲಂಡನ್: ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಟ ತಪ್ಪುವುದಿಲ್ಲ. ಕೊರೊನಾ ಸೋಂಕು ಮಿದುಳಿನ ಜೀವತಂತು, ನರಕೋಶ ನಾಶಪಡಿಸುತ್ತದೆ. ಕೊರೊನಾ ಸೋಂಕಿನಿಂದ ಸದ್ಯಕ್ಕೆ ಗುಣಮುಖರಾದರೂ, ದೀರ್ಘಕಾಲದ ನಂತರ ನರ ಸಂಬಂಧಿ ಸಮಸ್ಯೆ Read more…

ಬೆಡ್ ನೀಡದ ಖಾಸಗಿ ಆಸ್ಪತ್ರೆಗಳಿಗೆ ವಿದ್ಯುತ್ ಕಡಿತ, ನೀರು ಬಂದ್

ಬೆಂಗಳೂರು: ಸರ್ಕಾರ ಕೇಳಿದಷ್ಟು ಬೆಡ್ ಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದೊಂದಿಗಿನ ಒಪ್ಪಂದದಂತೆ ಶೇಕಡ 50 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...