alex Certify ಮಗಳ ಚೇಷ್ಟೆ ನಡುವೆಯೇ ಧ್ಯಾನ ಮುಂದುವರೆಸಲು ತಾಯಿಯ ಹರಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಚೇಷ್ಟೆ ನಡುವೆಯೇ ಧ್ಯಾನ ಮುಂದುವರೆಸಲು ತಾಯಿಯ ಹರಸಾಹಸ

ಕೋವಿಡ್-19 ಲಾಕ್‌ ಡೌನ್ ಕಾರಣದಿಂದ ಜನರು ತಂತಮ್ಮ ಮನೆಗಳಲ್ಲೇ ಉಳಿದುಕೊಂಡು ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ವೇಳೆ, ದೈಹಿಕ ವ್ಯಾಯಾಮಗಳನ್ನೂ ಸಹ ಮನೆ ಅಂಗಳದಲ್ಲೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಜನರ ಮುಂದೆ ಇದೆ.

ಯೋಗ ಮಾಡುತ್ತಾ, ಧ್ಯಾನ ಮಾಡಬೇಕಾದಲ್ಲಿ ಅದೆಷ್ಟರ ಮಟ್ಟಿಗೆ ತದೇಕಚಿತ್ತತೆ ಇರಬೇಕೆಂದು ನಮ್ಮೆಲರಿಗೂ ತಿಳಿದಿದೆ. ರಾಶೆಲ್ ಬ್ರಾತೆನ್ ಹೆಸರಿನ ಯೋಗ ಶಿಕ್ಷಕಿಯೊಬ್ಬರು ತಮ್ಮ ಮನೆಯಲ್ಲೇ ಧ್ಯಾನ ಮಾಡುವಾಗ ಎದುರಿಸಬೇಕಾದ ಸವಾಲೊಂದರ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಮುದ್ದಿನ ಮಗಳು, ಧ್ಯಾನ ಮಾಡುವಾಗ ಮಾಡುತ್ತಿದ್ದ ಚೇಷ್ಟೆಗಳನ್ನು ತಾಳಿಕೊಂಡು ಗಮನ ಕೇಂದ್ರೀಕರಿಸುವುದು ಅದೆಷ್ಟು ಕಷ್ಟ ಎಂದು ತೋರುವ ಈ ವಿಡಿಯೋವನ್ನು ರಾಶೆಲ್ ತಮ್ಮ ಇಸ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...