alex Certify Corona Virus News | Kannada Dunia | Kannada News | Karnataka News | India News - Part 238
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್…? ಕೇಂದ್ರ ಸಚಿವರು ಹೇಳಿದ್ದೇನು…?

ಹುಬ್ಬಳ್ಳಿ: ಕೊರೊನಾ ಮಹಾಮಾರಿ ಕೆಲ ರಾಷ್ಟ್ರಗಳಲ್ಲಿ ಮತ್ತೆ ಹೆಚ್ಚುತ್ತಿದ್ದು, 2ನೇ ಹಂತದ ಅಲೆ ಆರಂಭವಾಗಿದೆ. ಹೀಗಾಗಿ ವಿವಿಧ ದೇಶಗಳಲ್ಲಿ 2ನೇ ಹಂತದ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ Read more…

ಮಾಸ್ಕ್ ಧರಿಸದಿದ್ದರೆ ಇಲ್ಲಿ ಶಿಕ್ಷೆಯೇನು ಗೊತ್ತಾ…?

ಮುಂಬೈ: ಕೊರೊನಾ ಭೀತಿಯಿಂದಾಗಿ ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದಾಗ್ಯೂ ಹಲವರು ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೆ ತಂದಿದೆ. Read more…

ಬಿಗ್‌ ನ್ಯೂಸ್: ಕೇವಲ 2999 ರೂ.ಗೆ ಬುಕ್ ಮಾಡಬಹುದು ಇಡೀ ಥಿಯೇಟರ್

ಕೊರೊನಾ ಬಿಕ್ಕಟ್ಟಿನ ಮಧ್ಯೆ 7 ತಿಂಗಳ ನಂತ್ರ ಚಲನಚಿತ್ರ ಮಂದಿರಗಳ ಬಾಗಿಲು ತೆರೆದಿದೆ. ಕೊರೊನಾ ಮಾರ್ಗಸೂಚಿಯನ್ನು ಎಲ್ಲ ಥಿಯೇಟರ್ ನಲ್ಲಿ ಪಾಲನೆ ಮಾಡಲಾಗ್ತಿದೆ. ಸ್ವಚ್ಛತೆ, ಸ್ಯಾನಿಟೈಜರ್ ಸೇರಿದಂತೆ ಎಲ್ಲ Read more…

ಜೋಕರ್​ ಡ್ರೆಸ್​ ನಲ್ಲಿ ಮಹಿಳೆಯಿಂದ ಕೊರೊನಾ ಕುರಿತು ಮಾಹಿತಿ

ಅಮೆರಿಕದ ಒರೆಗಾನ್​ ರಾಜ್ಯದ ಸಾರ್ವಜನಿಕ ಆರೋಗ್ಯ ಪ್ರಾಧಿಕಾರ ಕೊರೊನಾ ಸಂಬಂಧಿ ಮಾಹಿತಿ ನೀಡುವ ವೇಳೆ ವಿಚಿತ್ರ ಉಡುಗೆಗಳನ್ನ ತೊಡುವ ಮೂಲಕ ವಿವಾದಕ್ಕೆ ಸಿಲುಕಿದೆ. ಕೋವಿಡ್​ ಸಂಬಂಧಿ ಪ್ರಮುಖ ಅಂಕಿಅಂಶಗಳನ್ನ Read more…

ಬಿಗ್ ನ್ಯೂಸ್: ಕೊರೊನಾ ಸೋಂಕಿನಿಂದ ಈವರೆಗೆ ಗುಣಮುಖರಾದವರೆಷ್ಟು…? ಇಲ್ಲಿದೆ ಡಿಟೇಲ್ಸ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 48,648 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80,88,851ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ವೈರಸ್ ಸಾಯಿಸುತ್ತಂತೆ ಈ ಫೇಸ್​ ಮಾಸ್ಕ್​….!

ಯುಎಸ್​ ಬೋಸ್ಟನ್​ ಎಂಐಟಿಯ ವಿಜ್ಞಾನಿಗಳು ಕೊರೊನಾ ಫೇಸ್​ ಮಾಸ್ಕ್​ ತಡೆಗೆ ಹೊಸ ಮಾದರಿಯ ಮಾಸ್ಕ್ ವಿನ್ಯಾಸಗೊಳಿಸಿದ್ದಾರೆ. ಈ ಮಾಸ್ಕ್​ ಕೊರೊನಾ ವೈರಸ್​ ದೇಹದೊಳಕ್ಕೆ ಪ್ರವೇಶಿಸೋದನ್ನ ತಡೆಯೋದರ ಜೊತೆಗೆ ವೈರಸ್​ಗಳನ್ನ Read more…

ಬಿಗ್‌ ನ್ಯೂಸ್: ರಷ್ಯಾದ ಕೊರೊನಾ ಲಸಿಕೆ ಪ್ರಯೋಗಕ್ಕೆ ಮತ್ತೊಂದು ವಿಘ್ನ

ವರ್ಷದ ಅಂತ್ಯದೊಳಗಾಗಿ ಕೊರೊನಾಗೆ ಕಡಿವಾಣ ಹಾಕಲು ಪಣ ತೊಟ್ಟಿದ್ದ ರಷ್ಯಾಗೆ ಕೊಂಚ ಹಿನ್ನಡೆಯಾಗಿದೆ. ಡೋಸೇಜ್​ಗಳ ಕೊರತೆಯಿಂದಾಗಿ ಕೊರೊನಾ ಲಸಿಕೆಯ ಪ್ರಯೋಗವನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈಗಾಗಲೇ ಕೊರೊನಾ ಲಸಿಕೆಗೆ ಭಾರೀ Read more…

ʼಕೊರೊನಾʼ ಸೋಂಕಿನ ಕುರಿತು ಮತ್ತೊಂದು ಮಹತ್ವದ ಅಂಶ ಬಹಿರಂಗ

ಕೊರೊನಾ ಸೋಂಕಿಗೆ ಒಳಗಾದ ರೋಗಿಗಳು ವಿಟಮಿನ್​ ಡಿ ಕೊರತೆ ಹೊಂದಿರುತ್ತಾರೆ ಅಂತಾ ಸ್ಪೇನ್​ನ ಅಧ್ಯಯನವೊಂದು ಹೇಳಿದೆ. ಸ್ಪೇನ್​ನ ಆಸ್ಪತ್ರೆಯಲ್ಲಿ ದಾಖಲಾದ 200 ರೋಗಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಶೇಕಡಾ Read more…

ಗುಡ್‌ ನ್ಯೂಸ್: ವೃದ್ಧರಿಗೂ ಸುರಕ್ಷಿತ ಆಕ್ಸ್​ಫರ್ಡ್​ ಕೊರೊನಾ ಲಸಿಕೆ

ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಿಂದ ತಯಾರಾಗುತ್ತಿರುವ ಕೊರೊನಾ ಲಸಿಕೆ ವೃದ್ಧರಿಗೂ ಸಹ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತಿದೆ ಅಂತಾ ಸೀರಮ್​ ಇನ್​​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದರ್​ ಪೂನವಾಲಾ Read more…

ಕೊರೊನಾ ಬಳಿಕದ ಜೀವನ ಅನುಭವ ಹೇಳಿಕೊಂಡ ನಟಿ ಲಾರಾ ದತ್ತಾ

ಕೊರೊನಾ ವೈರಸ್​ ಸಂಕಷ್ಟದ ಬಳಿಕ ಮನೆಯಲ್ಲೇ ಇರುವ ಬಾಲಿವುಡ್​ ನಟಿ ಲಾರಾ ದತ್ತಾ ತಮ್ಮ ಪತಿ ಮಹೇಶ್ ಭೂಪತಿ ಜೊತೆಗಿನ ಸೆಲ್ಫಿ ಫೋಟೊಗಳನ್ನ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡುವ ಮೂಲಕ Read more…

BIG NEWS: ರಾಜ್ಯದಲ್ಲಿಂದು 4025 ಜನರಿಗೆ ಸೋಂಕು ದೃಢ, 7661 ಜನ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 4025 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 8,16,809 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 7661 ಮಂದಿ ಸೋಂಕಿತರು ಗುಣಮುಖರಾಗಿ Read more…

ಕೊರೊನಾ: ರಾಜ್ಯದ ಜನತೆಗೆ ಸಚಿವ ಸುಧಾಕರ್ ʼಗುಡ್ ನ್ಯೂಸ್ʼ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದೆ. ಕಳೆದ 28 ದಿನಗಳಲ್ಲಿ ಸೋಂಕು ಇಳಿಕೆಯಾಗತೊಡಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. Read more…

ಮೈಮರೆತ ಜನ – ತೀವ್ರ ಏರಿದ ಕೊರೋನಾ: ಮತ್ತೆ ಕಠಿಣ ಲಾಕ್ ಡೌನ್ ಜಾರಿಗೆ ಯುರೋಪ್ ರಾಷ್ಟ್ರಗಳ ನಿರ್ಧಾರ

ಕೊರೋನಾ ನಿಯಂತ್ರಣಕ್ಕೆ ಬರುವ ಮೊದಲೇ ಮೈಮರೆತ ಕಾರಣ ಯುರೋಪ್ ದೇಶಗಳಲ್ಲಿ 2 ನೇ ಅಲೆ ಎದ್ದಿದೆ. ವಾತಾವರಣದಲ್ಲಿನ ಬದಲಾವಣೆ, ಜನರ ನಿರ್ಲಕ್ಷ್ಯದ ಕಾರಣ ಕೊರೋನಾ 2 ನೇ ಅಲೆಯಲ್ಲಿ Read more…

BIG BREAKING: ಮತ್ತೆ ಕಠಿಣ ಲಾಕ್ ಡೌನ್ ಜಾರಿ – ಮೈಮರೆತ ಜನ – ತೀವ್ರ ಏರಿದ ಕೊರೊನಾ 2 ನೇ ಅಲೆ ತಡೆಗೆ ಯುರೋಪ್ ರಾಷ್ಟ್ರಗಳ ಮಹತ್ವದ ನಿರ್ಧಾರ

ಕೊರೊನಾ ನಿಯಂತ್ರಣಕ್ಕೆ ಬರುವ ಮೊದಲೇ ಮೈಮರೆತ ಕಾರಣ ಯುರೋಪ್ ದೇಶಗಳಲ್ಲಿ 2 ನೇ ಅಲೆ ಎದ್ದಿದೆ. ವಾತಾವರಣದಲ್ಲಿನ ಬದಲಾವಣೆ, ಜನರ ನಿರ್ಲಕ್ಷ್ಯದ ಕಾರಣ ಕೊರೋನಾ 2 ನೇ ಅಲೆಯಲ್ಲಿ Read more…

ದೆಹಲಿಯಲ್ಲಿ ಮೂರನೇ ಹಂತಕ್ಕೆ ತಲುಪಿತಾ ಕೊರೊನಾ ಸೋಂಕು…?

ಸೆಪ್ಟೆಂಬರ್​ ತಿಂಗಳಿನಿಂದ ದೇಶದಲ್ಲಿ ಕೊರೊನಾ ವೈರಸ್​ ಒಂದು ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಕೊರೊನಾ ವೈರಸ್​ ಸೋಂಕು ಮೂರನೇ ಹಂತಕ್ಕೆ Read more…

ಅನಾರೋಗ್ಯ ಸುದ್ದಿ: ಸೂಪರ್ ಸ್ಟಾರ್ ನೀಡಿದ ಸ್ಪಷ್ಟನೆಯೇನು…?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದ ಬಗ್ಗೆ ಇತ್ತೀಚೆಗೆ ಪತ್ರವೊಂದು ಬಹಿರಂಗವಾಗಿ ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿತ್ತು. ಈ ಬಗ್ಗೆ ಸ್ವತ: ಸ್ಪಷ್ಟನೆ ನೀಡಿರುವ ರಜನಿಕಾಂತ್, ಪತ್ರದಲ್ಲಿ ಉಲ್ಲೇಖವಾಗಿದ್ದ ಮಾಹಿತಿ ನಿಜ Read more…

ಕೊರೊನಾ ಲಸಿಕೆ ತುರ್ತು ಪರವಾನಿಗೆಗೆ ಅರ್ಜಿ ಸಲ್ಲಿಸಿದ ರಷ್ಯಾ..!

ಕೊರೊನಾಗಾಗಿ ಸ್ಪುಟ್ನಿಕ್​ ಲಸಿಕೆ ಸಿದ್ಧ ಮಾಡ್ತಿರುವ ರಷ್ಯಾ ತನ್ನ ಲಸಿಕೆಯ ತ್ವರಿತ ನೋಂದಣಿಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ಸಾಮಾನ್ಯ ಲಸಿಕೆಗೆ ಪರವಾನಿಗೆ ಪಡೆಯುವುದಕ್ಕಿಂತ ಕಡಿಮೆ ಅವಧಿಯಲ್ಲಿ Read more…

ಎಲ್ಲರಿಗೂ ಸಿಗಲಿದೆ ಕೊರೊನಾ ಲಸಿಕೆ: ಮೋದಿ ಮಹತ್ವದ ಹೇಳಿಕೆ

ಕೊರೊನಾ ವಿರುದ್ಧ ಭಾರತದ ಹೋರಾಟವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ಬಗ್ಗೆ ಚರ್ಚೆಯಾಗ್ತಿದೆ. ಕೊರೊನಾ ಲಸಿಕೆ ಭಾರತದ ಪ್ರತಿಯೊಬ್ಬರಿಗೆ ಸಿಗಲಿದೆ ಎಂದು Read more…

80 ಲಕ್ಷ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ; ದೇಶದಲ್ಲಿರುವ ಸಕ್ರಿಯ ಪ್ರಕರಣಗಳು ಎಷ್ಟು ಗೊತ್ತೇ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 49,881 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80,40,203ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಶುಗರ್, ಬಿಪಿ ಪೇಷೆಂಟ್ ಗಳಿಗೆ ಶಾಕಿಂಗ್ ನ್ಯೂಸ್: ಕೊರೊನಾದಿಂದ ಪಾರ್ಶ್ವವಾಯು, ಕಣ್ಣು, ಮಿದುಳಿಗೂ ಹಾನಿ ಸಾಧ್ಯತೆ

ಬೆಂಗಳೂರು: ಕೊರೊನಾ ಸೋಂಕಿನಿಂದ ಶ್ವಾಸಕೋಶಕ್ಕೆ ಮಾತ್ರವಲ್ಲದೆ ಮಿದುಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೊರೊನಾ ಸೋಂಕು ತಗುಲಿದವರು ಬ್ರೈನ್ ಸ್ತ್ರೋಕ್ ಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೊರೋನಾ Read more…

ಡಿಸೆಂಬರ್​ ಆರಂಭದಲ್ಲಿ ಸಿಗಲಿದ್ಯಾ ಕೊರೊನಾ ಲಸಿಕೆ..? ಇಲ್ಲಿದೆ ಮುಖ್ಯ ಮಾಹಿತಿ

ಭಾರತದ ಸೀರಮ್​ ಇನ್ಸ್ಟಿಟ್ಯೂಟ್​ ತಯಾರು ಮಾಡ್ತಿರುವ ಆಕ್ಸ್​ಫರ್ಡ್​ ಕೊರೊನಾ ಲಸಿಕೆ ಡಿಸೆಂಬರ್​ ತಿಂಗಳ ಆರಂಭ ಅಥವಾ 2021ರ ಮೂರನೇ ತ್ರೈಮಾಸಿಕದ ವೇಳೆಗೆ 100 ಮಿಲಿಯನ್​ ಡೋಸ್​​ಗಳ ಮೊದಲ ಬ್ಯಾಚ್​ Read more…

RTI ಅರ್ಜಿಯಲ್ಲಿ ʼಆರೋಗ್ಯ ಸೇತುʼ ಆಪ್‌ ಕುರಿತ ಗೊಂದಲ ಬಹಿರಂಗ

ಕೊರೊನಾ ತಡೆಗಾಗಿ ಆರೋಗ್ಯ ಸೇತು ಆಪ್​ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರಕ್ಕೆ ಈ ಆಪ್​ ಬಗ್ಗೆ ಮಾಹಿತಿ ಗೊತ್ತಿಲ್ಲದ ಕಾರಣ ಕೇಂದ್ರ ಮಾಹಿತಿ ಆಯೋಗ ನೋಟಿಸ್​ ನೀಡಿದೆ. ಕೊರೊನಾ ವೈರಸ್​ Read more…

ಹಾಂ​ಕಾಂಗ್​ನಲ್ಲಿ ಏರ್​ ಇಂಡಿಯಾ ವಿಮಾನಕ್ಕೆ ನಿಷೇಧ

ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆ ಹಾಂಕಾಂಗ್​ ನವೆಂಬರ್​ 10ರವರೆಗೆ ಮುಂಬೈನಿಂದ ಏರ್​ ಇಂಡಿಯಾ ವಿಮಾನಗಳನ್ನ ಆಗಮನವನ್ನ ನಿಷೇಧಿಸಿದೆ. ಈ ರೀತಿ ಕೊರೊನಾ ಕಾರಣದಿಂದಾಗಿ ನಾಲ್ಕನೇ ಬಾರಿಗೆ ಭಾರತದಿಂದ Read more…

BREAKING: ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಅಮೇಥಿ ಲೋಕಸಭೆ ಕ್ಷೇತ್ರದ ಸಂಸದೆ, ಕೇಂದ್ರ ಜವಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಟ್ವಿಟರ್ Read more…

ಮೂಗಿನೊಳಗೆ ಹಾಕುವ ಮಾಸ್ಕ್ ನೋಡಿ ದಂಗಾದ ಜನ

ಕೊರೊನಾ ಸೋಂಕು ಬರದಂತೆ ತಡೆಯಲು ಮಾಸ್ಕ್ ಮದ್ದು. ಮಾಸ್ಕ್ ಈಗ ಅನಿವಾರ್ಯವಾಗಿದೆ. ವಿಶ್ವದಾದ್ಯಂತ ಅನೇಕ ಮಾಸ್ಕ್ ಗಳು ಬಂದಿವೆ. ಚಿತ್ರವಿಚಿತ್ರ ಮಾಸ್ಕ್ ಮಧ್ಯೆ ಇಲ್ಲೊಂದು ಮಾಸ್ಕ್ ಗಮನ ಸೆಳೆಯುತ್ತಿದೆ. Read more…

ಬಿಗ್ ನ್ಯೂಸ್: ಮಾಸ್ಕ್ ರೂಲ್ಸ್ ನಲ್ಲಿ‌ ಆಯ್ತು ಬದಲಾವಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಧರಿಸುವ ರೂಲ್ಸ್ ನಲ್ಲಿ ಬಿಬಿಎಂಪಿ ಬದಲಾವಣೆ ತಂದಿದ್ದು, ವಾಹನ ಸವಾರರಿಗೆ ಶಾಕ್ ನೀಡಿದೆ. ಆದರೆ 5 ವರ್ಷದವರೆಗಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವ Read more…

ಬ್ರೇಕಿಂಗ್: ಕಳೆದ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…?

ನವದೆಹಲಿ: ಕೊರೊನಾ ಮಹಾಮಾರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಲಸಿಕೆ ಲಭ್ಯವಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಇದೀಗ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. Read more…

ಕೊರೊನಾ ಲಸಿಕೆ ಕುರಿತಂತೆ ಸಚಿವ ಸುಧಾಕರ್ ಸಿಹಿ ಸುದ್ದಿ

ಬೆಂಗಳೂರು: ಮುಂದಿನ ವರ್ಷದ ಆರಂಭದಲ್ಲೇ ಕೋರೋಣ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ರಾಜ್ಯದ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ. ಹೀಗೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ Read more…

ಪೊಲೀಸರಿಂದ ಮಾಲೀಕನನ್ನು ಬಿಡಿಸಿಕೊಳ್ತು ಶ್ವಾನ…!

ನಾಯಿಗಳ ನಿಯತ್ತು, ಅವುಗಳ ಸ್ವಾಮಿನಿಷ್ಟೆಗೆ ಬೇರೆ ಸರಿಸಾಟಿ ಅನ್ನೋದೇ ಇಲ್ಲ. ಎಷ್ಟೋ ಬಾರಿ ಈ ಮುಗ್ದ ಪ್ರಾಣಿಗಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಾಲೀಕನ ಜೀವ ಕಾಪಾಡಿದ್ದೂ ಉಂಟು. ಕೆರಿಬಿಯನ್​ Read more…

BIG NEWS: ಅನುಮೋದನೆಗೂ ಮೊದಲೇ ಆರಂಭವಾಯ್ತು ಕೊರೊನಾ ಲಸಿಕೆ ಉತ್ಪಾದನೆ

ನವದೆಹಲಿ: ಕೊರೋನಾ ವಿರುದ್ಧದ ಲಸಿಕೆಯ ರಿಸ್ಕ್ ಉತ್ಪಾದನೆಯನ್ನು ಆರಂಭಿಸಲಾಗಿದೆ. ಭಾರತದ ಸ್ವದೇಶಿ  ಕೋವ್ಯಾಕ್ಸಿನ್ ಲಸಿಕೆಯ ರಿಸ್ಕ್ ಉತ್ಪಾದನೆ ಆರಂಭಿಸಲಾಗಿದೆ. ಉತ್ಪಾದನೆಗೆ ಅನುಮೋದನೆ ಪಡೆಯುವ ಮೊದಲೇ ಲಸಿಕೆ ಉತ್ಪಾದಿಸುವುದನ್ನು ರಿಸ್ಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...