alex Certify ವೈರಸ್ ಸಾಯಿಸುತ್ತಂತೆ ಈ ಫೇಸ್​ ಮಾಸ್ಕ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಸ್ ಸಾಯಿಸುತ್ತಂತೆ ಈ ಫೇಸ್​ ಮಾಸ್ಕ್​….!

ಯುಎಸ್​ ಬೋಸ್ಟನ್​ ಎಂಐಟಿಯ ವಿಜ್ಞಾನಿಗಳು ಕೊರೊನಾ ಫೇಸ್​ ಮಾಸ್ಕ್​ ತಡೆಗೆ ಹೊಸ ಮಾದರಿಯ ಮಾಸ್ಕ್ ವಿನ್ಯಾಸಗೊಳಿಸಿದ್ದಾರೆ. ಈ ಮಾಸ್ಕ್​ ಕೊರೊನಾ ವೈರಸ್​ ದೇಹದೊಳಕ್ಕೆ ಪ್ರವೇಶಿಸೋದನ್ನ ತಡೆಯೋದರ ಜೊತೆಗೆ ವೈರಸ್​ಗಳನ್ನ ತನ್ನ ಶಾಖದಿಂದ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನೂ ಹೊಂದಿದೆ.

ಹೊಸ ವಿನ್ಯಾಸದ ಈ ಮಾಸ್ಕ್​ನಲ್ಲಿ ತಾಮ್ರದ ಜಾಲರಿಯನ್ನ ಅಳವಡಿಸಲಾಗಿದೆ. ಈ ಮಾಸ್ಕ್​ನ್ನ ಮರುಬಳಕೆ ಮಾಡಬಹುದಾಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಫೇಸ್​ಮಾಸ್ಕ್​ ಧರಿಸಿದ ವ್ಯಕ್ತಿ ಉಸಿರಾಡುತ್ತಿದ್ದಂತೆಯೇ ವೈರಲ್​ ಕಣಗಳು ಜಾಲರಿ ಮೂಲಕ ಹರಿದಾಡುತ್ತದೆ. ಈ ವೇಳೆ ಮಾಸ್ಕ್​​ನಲ್ಲಿ ತಾಪಮಾನ ಹೆಚ್ಚೋದ್ರಿಂದ ವೈರಸ್​ಗಳು ನಿಷ್ಕ್ರಿಯಗೊಳ್ಳುತ್ತದೆ ಅಂತಾ ಸಂಶೋಧಕರು ತಿಳಿಸಿದ್ದಾರೆ.

ಆದರೆ ಈ ಮಾಸ್ಕ್​ ಸದ್ಯ ಪ್ರಯೋಗ ಹಂತದಲ್ಲಿದ್ದು, ಇವುಗಳ ಪರೀಕ್ಷೆ ಯಶಸ್ವಿ ಬಳಿಕೆ ಮಾರುಕಟ್ಟೆಗಳಲ್ಲಿ ಸಿಗಲಿದೆ ಅಂತಾ ಸಂಶೋಧಕರು ಹೇಳಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...