alex Certify ಪೊಲೀಸರಿಂದ ಮಾಲೀಕನನ್ನು ಬಿಡಿಸಿಕೊಳ್ತು ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರಿಂದ ಮಾಲೀಕನನ್ನು ಬಿಡಿಸಿಕೊಳ್ತು ಶ್ವಾನ…!

ನಾಯಿಗಳ ನಿಯತ್ತು, ಅವುಗಳ ಸ್ವಾಮಿನಿಷ್ಟೆಗೆ ಬೇರೆ ಸರಿಸಾಟಿ ಅನ್ನೋದೇ ಇಲ್ಲ. ಎಷ್ಟೋ ಬಾರಿ ಈ ಮುಗ್ದ ಪ್ರಾಣಿಗಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಾಲೀಕನ ಜೀವ ಕಾಪಾಡಿದ್ದೂ ಉಂಟು.

ಕೆರಿಬಿಯನ್​ ರಾಷ್ಟ್ರಗಳಲ್ಲೊಂದಾದ ಡೊಮಿನಿಕನ್​ ರಿಪಬ್ಲಿಕ್​ನಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ್ದರಿಂದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿತ್ತು.

ವ್ಯಕ್ತಿಯ ಕೈಗೆ ಕೋಳ ತೊಡಿಸಿದ ಪೊಲೀಸರು ಆತನನ್ನ ಕರೆದುಕೊಂಡು ಹೋಗಲು ರೆಡಿಯಾಗ್ತಿದ್ದಂತೆ ನಾಯಿ ತನ್ನ ಮಾಲೀಕನ ಶರ್ಟ್​ನ್ನು ಎಳೆದಿದೆ. ಮಾಲೀಕ ಹಾಗೂ ನಾಯಿಯ ಬಾಂಧವ್ಯ ಕಂಡ ಪೊಲೀಸರು ಆ ವ್ಯಕ್ತಿಯನ್ನ ಬಿಡುಗಡೆ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...