alex Certify Corona Virus News | Kannada Dunia | Kannada News | Karnataka News | India News - Part 227
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಒಂದೇ ದಿನದಲ್ಲಿ 36 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಪತ್ತೆ; ದೇಶದಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವರೆಷ್ಟು…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,011 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96,44,222ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

“ಹೀಗಿದೆ 2020”: ವೈರಲ್ ವಿಡಿಯೋ ಶೇ‌ರ್‌ ಮಾಡಿದ ಉದ್ಯಮಿ ಗೋಯೆಂಕಾ

ಭಾರೀ ಅನಿಶ್ಚಿತತೆಗಳ ವರ್ಷವಾಗಿರುವ 2020ರಲ್ಲಿ ಜಾಗತಿಕ ಸಂಕಟದಿಂದ ಮನುಕುಲದ ಲೆಕ್ಕಾಚಾರಗಳೆಲ್ಲಾ ತಲೆಬುಡವಾಗಿಬಿಟ್ಟಿವೆ. ವರ್ಷದ ಕೊನೆಯ ತಿಂಗಳು ಚಾಲ್ತಿಯಲ್ಲಿ ಇರುವಂತೆ, ಈ ವರ್ಷದಲ್ಲಿ ಏನೇನೆಲ್ಲಾ ಅಹಿತಕರ ಘಟನೆಗಳು ಸಂಭವಿಸಿವೆ ಎಂದು Read more…

ಮಸೂದೆಗೆ ಸಹಿ ಹಾಕಿ ಪತ್ರವನ್ನು ಸ್ಯಾನಿಟೈಸ್ ಮಾಡಿದ ರಾಜ್ಯಪಾಲ

ಕೋವಿಡ್-19 ವೈರಸ್ಸನ್ನು ಬಹಳ ಸೀರಿಯಸ್ಸಾಗಿ ತೆಗೆದುಕೊಂಡಿರುವ ಅಮೆರಿಕದ ರಾಜ್ಯವೊಂದರ ಗವರ್ನರ್‌ ಒಬ್ಬರು ಮಸೂದೆಯೊಂದಕ್ಕೆ ಸಹಿ ಹಾಕಿದ ಬಳಿಕ ಆ ಪತ್ರವನ್ನೂ ಒಮ್ಮೆ ಸ್ಯಾನಿಟೈಸ್ ಮಾಡಿ ಸುದ್ದಿಯಲ್ಲಿದ್ದಾರೆ. ಕೊಲರಡೋ ರಾಜ್ಯದ Read more…

ರಾಜ್ಯದಲ್ಲಿಂದು 1325 ಜನರಿಗೆ ಕೊರೋನಾ ಪಾಸಿಟಿವ್, 12 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1325 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸಂಖ್ಯೆ 8,91,685 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 12 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ಸಾಮಾಜಿಕ ಅಂತರ ಕಾಪಾಡಲು ಹೋಗಿ ಪೇಚಿಗೆ ಸಿಲುಕಿದ ನವ ವಿವಾಹಿತ..!

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಸಾಮಾಜಿಕ ಅಂತರ ಕಾಪಾಡೋದು ಅನಿವಾರ್ಯ ಅಂತಾ ಸರ್ಕಾರ ಜನತೆಗೆ ಎಚ್ಚರಿಕೆ ನೀಡುತ್ತಲೇ ಬರ್ತಿದೆ. ಆದರೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್​​ನ ವ್ಯಕ್ತಿಯೊಬ್ಬ ಸಾಮಾಜಿಕ ಅಂತರ ಕಾಪಾಡಲು Read more…

ಕೊರೊನಾ ಸೋಂಕಿನ ನಡುವೆಯೂ ವಿಶಿಷ್ಟವಾಗಿ ವಿವಾಹವಾದ ನವಜೋಡಿ

ಕೊರೊನಾ ಸಂಕಷ್ಟದಿಂದಾಗಿ ಮದುವೆಯಾಗೋದೇ ಕಷ್ಟ ಎಂಬಂತಾಗಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಫೋಟೋದಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದ ವಧುವಿನ ಮದುವೆ ಫೋಟೊ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. Read more…

BIG NEWS: ಸ್ವಯಂ ಸೇವಕರಾಗಿ ಲಸಿಕೆ ಪಡೆದಿದ್ದ ಹರಿಯಾಣ ಸಚಿವರಿಗೆ ಕೊರೊನಾ..!

ಕೊರೋನಾ ವೈರಸ್‌ಗೆ ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಟ್ರಯಲ್‌ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ಪ್ರಾರಂಭವಾಗಿದ್ದು ಗೊತ್ತೇ ಇದೆ. ಅಷ್ಟೆ ಯಾಕೆ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ Read more…

ಮಾಸ್ಕ್‌ ಮಹತ್ವ ವಿವರಿಸಿದ ಬಾಲಿವುಡ್‌ ನಟ

ಕೊರೊನಾ ವೈರಸ್​ ದೇಶದಲ್ಲಿ ತನ್ನ ಅಟ್ಟಹಾಸ ತೋರಿಸುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ಕಾರ್ತಿಕ್​ ಆರ್ಯನ್​​ ತಮ್ಮ ಇನ್ಸ್​​ಟಾಗ್ರಾಂ ಫೋಸ್ಟ್ ಮೂಲಕ ಅಭಿಮಾನಿಗಳಿಗೆ ಮಾಸ್ಕ್​ನ ಮಹತ್ವವನ್ನ ತಿಳಿ ಹೇಳಿದ್ದಾರೆ. ಬ್ಲಾಕ್​ Read more…

BIG NEWS: 96 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; ಒಂದೇ ದಿನದಲ್ಲಿ 512 ಜನ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,652 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96,08,211ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೊನಾದಿಂದಾಗಿ ಈ ಯಂತ್ರಕ್ಕೆ ಹೆಚ್ಚಾಯ್ತು ಬೇಡಿಕೆ..!

ಕೊರೊನಾದಿಂದಾಗಿ ಕಾರ್ಮಿಕರ ಸಂಖ್ಯೆಯನ್ನ ಕಡಿಮೆ ಮಾಡಲು ರೈತರು ಮುಂದಾಗಿರುವ ಬೆನ್ನಲ್ಲೇ ಬ್ರೆಜಿಲ್​ ಹಂದಿ ಆಹಾರ ವಿತರಣಾ ರೊಬೋಟ್​ಗೆ ಬೇಡಿಕೆ ಹೆಚ್ಚಾಗಿದೆ. ಈ ರೋಬೋಟ್​ ಹಂದಿಗಳಿಗೆ ಆಹಾರ ವಿತರಣೆ ಮಾಡುವ Read more…

ಕೊರೊನಾ ಕಾಲದಲ್ಲಿ ಗೊಂಬೆಗೂ ಮಾಸ್ಕ್​ ಅಳವಡಿಕೆ…!

ಯುರೋಪ್​ನ ಜೆಕ್​​ ಗಣರಾಜ್ಯದಲ್ಲಿ ಕೊರೊನಾ ಭಯದ ನಡುವೆಯೂ ಕ್ರಿಸ್​ಮಸ್​ ಹಬ್ಬಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕ್ರಿಸ್​ಮಸ್​ ಇವ್​​ನಂದು ಉಪವಾಸ ಆಚರಿಸಿದ ಮಕ್ಕಳಿಗೆ ನೀಡಲಾಗುವ ಸಾಂಪ್ರದಾಯಿಕ ಹಂದಿ ಆಕೃತಿಯ ಗೊಂಬೆಗೆ Read more…

BIG NEWS: ರಾಜ್ಯದಲ್ಲಿ 25046 ಸಕ್ರಿಯ ಪ್ರಕರಣ, ಇಂದು 1247 ಜನರಿಗೆ ಸೋಂಕು ದೃಢ – 13 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1247 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 8,90,360 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 13 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ಭಾರತದಲ್ಲಿ ಕೊರೊನಾ ಲಸಿಕೆ ಯಾರ್ಯಾರಿಗೆ ಮೊದಲು ಸಿಗಲಿದೆ ಗೊತ್ತಾ….?

ಭಾರತದಲ್ಲಿ ಮೊದಲ 1 ಕೋಟಿ ಕೊರೊನಾ ಲಸಿಕೆಯನ್ನ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತೆ. ನಂತರದಲ್ಲಿ 2 ಕೋಟಿ ಲಸಿಕೆಯನ್ನ ಅಗತ್ಯ ಸೇವೆಯಲ್ಲಿ Read more…

BREAKING NEWS: ಕೋವಿಡ್ ಎರಡನೇ ಅಲೆ; ಮುಂದಿನ 45 ದಿನಗಳು ನಿರ್ಣಾಯಕ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 45 ದಿನಗಳು ನಿರ್ಣಾಯಕವಾಗಿದ್ದು, ಕೊರೊನಾ ಎರಡನೇ ಅಲೆ ಆರಂಭವಾಗುವ ಸಾಧ್ಯತೆಯಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ Read more…

ದೇಶದಲ್ಲಿದೆ 4,16,082 ಕೋವಿಡ್ ಸಕ್ರಿಯ ಪ್ರಕರಣ; 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,594 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 95,71,559ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ದೇಶದ ಎಲ್ಲಾ ಜನತೆಗೆ ಉಚಿತವಾಗಿ ಕೊರೋನಾ ಲಸಿಕೆ ನೀಡುವ ಘೋಷಣೆ: ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಸಿಹಿ ಸುದ್ದಿ

ವಾಷಿಂಗ್ಟನ್ ಡಿಸಿ: ಅಮೆರಿಕದ ಎಲ್ಲಾ ನಾಗರಿಕರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭರವಸೆ ನೀಡಿದ್ದಾರೆ. ಕೊರೋನಾ ಲಸಿಕೆ ಸಿದ್ಧವಾದ ನಂತರ ಮತ್ತು Read more…

ಕೊರೊನಾ ಲಸಿಕೆ ಬಳಕೆಗೆ ಬ್ರಿಟನ್ ಅನುಮತಿ ನೀಡಿದ ಬೆನ್ನಲ್ಲೇ ಭಾರತದಲ್ಲಿ ನಡೆದಿದೆ ಈ ಬೆಳವಣಿಗೆ…!

ಬ್ರಿಟನ್​ ಸರ್ಕಾರ ಕೋವಿಡ್​ ವಿರುದ್ಧದ ಲಸಿಕೆ ಫೈಜರ್​ ಬಳಕೆ ಅನುಮೋದನೇ ನೀಡಿದ ಬೆನ್ನಲ್ಲೇ ಯುಕೆ ಪ್ರವಾಸ ಕೈಗೊಳ್ಳಲು ವಿಚಾರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಿಂದ ಬ್ರಿಟನ್​ಗೆ ಪ್ರಯಾಣ ಬೆಳೆಸಿಲಿಚ್ಚಿಸುತ್ತಿರುವ ಅನೇಕರು Read more…

BIG NEWS: ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಬಗ್ಗೆ ಇಂದು ನಿರ್ಧಾರ

ಬೆಂಗಳೂರು: ಕೊರೊನಾ ಎರಡನೇ ಅಲೆ ಆತಂಕ ಇರುವ ಹಿನ್ನೆಲೆಯಲ್ಲಿ ಡಿಸೆಂಬರ್ 26 ರಿಂದ ಜನವರಿ 1 ರ ವರೆಗೆ ರಾಜ್ಯದಲ್ಲಿ ವಿಧಿಸಬೇಕು ಮತ್ತು ಹೊಸ ವರ್ಷಾಚರಣೆಗೆ ಹೆಚ್ಚಿನ ಜನ Read more…

BIG NEWS: ಡಿಸೆಂಬರ್​​ 5ರಿಂದ ರಷ್ಯಾದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಬಳಕೆ

ಕೊರೊನಾ ವೈರಸ್​ ವಿರುದ್ಧ ಸ್ಪುಟ್ನಿಕ್​ ಲಸಿಕೆ ಬಳಕೆಗೆ ರಷ್ಯಾ ಅಧ್ಯಕ್ಷ ಪುಟಿನ್​ ಕರೆ ನೀಡಿದ ಒಂದು ದಿನದ ಬಳಿಕ ಮಾಸ್ಕೋದ ಮೇಯರ್​​ ಡಿಸೆಂಬರ್​ 5ರಿಂದ ಲಸಿಕೆ ಬಳಕೆ ಪ್ರಾರಂಭವಾಗಲಿದೆ Read more…

ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಲಸಿಕೆ ಬೇಕಾ ಎಂದು ಪ್ರಶ್ನಿಸಿದ ಹರ್ಭಜನ್​ ಸಿಂಗ್​..!

ಕೊರೊನಾ ವಿರುದ್ಧ ಹೋರಾಡಲು ನಮಗೆ ನಿಜವಾಗಿಯೂ ಲಸಿಕೆ ಬೇಕಾ..? ಇಂತಹದ್ದೊಂದು ಪ್ರಶ್ನೆಯನ್ನ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಟ್ವಿಟರ್​ನಲ್ಲಿ ಕೇಳಿದ್ದಾರೆ. ಅಲ್ಲದೇ ಭಾರತೀಯರಿಗೆ ಕೊರೊನಾದಿಂದ ಪಾರಾಗಲು Read more…

ಭಾರತದಲ್ಲಿ ಲಭ್ಯವಾಗುತ್ತಾ ಫೈಜರ್​ ಲಸಿಕೆ…? ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ವಿರುದ್ಧ ಫೈಜರ್​ ಲಸಿಕೆ ವಿಚಾರದಲ್ಲಿ ಭಾರತ ಸರ್ಕಾರದೊಂದಿಗಿನ ಒಪ್ಪಂದಕ್ಕೆ ನಾವು ಬದ್ಧವಾಗಿದ್ದೇವೆ ಅಂತಾ ಅಮೆರಿಕದ ಫಾರ್ಮಾ ಕಂಪನಿ ಹೇಳಿದೆ. ಬ್ರಿಟನ್​ನಲ್ಲಿ ಫೈಜರ್​ ಲಸಿಕೆಗೆ ಅನುಮೋದನೆ ದೊರಕಿದ್ದು ಮುಂದಿನ Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಮಾಹಿತಿ

ಕೊರೊನಾ ಸೋಂಕನ್ನ ತಡೆಗಟ್ಟಲು ಬೇಕಾದ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಲು ಇನ್ನೂ ಆರು ತಿಂಗಳ ಸಮಯ ಬೇಕಾಗಿರೋದ್ರಿಂದ ಸಾಮಾಜಿಕ ದೂರ, ಮಾಸ್ಕ್​ ಸೇರಿದಂತೆ ಕೊರೊನಾ ಮಾರ್ಗಸೂಚಿಗಳೇ ಸೋಂಕು ಹರಡೋದನ್ನ Read more…

BIG NEWS: ರಾಜ್ಯದಲ್ಲಿಂದು 1446 ಜನರಿಗೆ ಸೋಂಕು ದೃಢ – 24,689 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿಂದು 1446 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,89,113 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 13 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

BIG NEWS: ಮಾರ್ಕೇಟ್ ನಲ್ಲೇ ಸಿಗುತ್ತೆ ಕೊರೋನಾ ಲಸಿಕೆ, ಆದ್ರೆ ಇನ್ನೂ ಒಪ್ಪಂದ ಮಾಡಿಕೊಳ್ಳದ ಕೇಂದ್ರ

ನವದೆಹಲಿ: ಸೀರಂ ಇನ್ ಸ್ಟಿಟ್ಯೂಟ್ ನಿಂದ ಮಾರ್ಚ್, ಏಪ್ರಿಲ್ ನಲ್ಲಿ ಖಾಸಗಿಯಾಗಿಯೂ ಕೊರೋನಾ ಲಸಿಕೆ ನೀಡಲಾಗುವುದು. ಕೆಲವು ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಸಿಬ್ಬಂದಿಗಾಗಿ ಲಸಿಕೆ ಆರ್ಡರ್ ಮಾಡಿವೆ. Read more…

ಬೇಕು ಬೇಕಂತಲೇ ಕೊರೊನಾ ಸೋಂಕಿಗೆ ಒಳಗಾದ ರಷ್ಯಾ ವೈದ್ಯ..!

ರಷ್ಯಾದ ಪ್ರಸಿದ್ಧ ವೈದ್ಯನೊಬ್ಬ ಉದ್ದೇಶಪೂರ್ವಕವಾಗಿ ಕೊರೊನಾ ಸೋಂಕನ್ನ ಅಂಟಿಸಿಕೊಂಡಿದ್ದಾರೆ ಎಂದು ಗ್ರಾಹಕ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಕಲ್ಯಾಣ ಮೇಲ್ವಿಚಾರಣೆ ಫೆಡರಲ್​ ಸೇವೆಯ ಮುಖ್ಯಸ್ಥ ಡಾ. ಅನ್ನಾ ಪೊಪೊವಾ Read more…

ಹೃದಯಸ್ಪರ್ಶಿಯಾಗಿದೆ ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡಿದ್ದ ಪುಟ್ಟ ಪೋರನ ಕಥೆ

ಕೊರೋನಾ ವೈರಸ್‌ ಸಾಕಷ್ಟು ಕುಟುಂಬಗಳ ಪಥವನ್ನೇ ಬದಲಿಸಿಬಿಟ್ಟಿದೆ. ಕೆಲವರಿಗಂತೂ ಅತ್ಯಂತ ಕೆಟ್ಟ ಮಟ್ಟದಲ್ಲಿ ಈ ವೈರಸ್ ಕಾಡಿಬಿಟ್ಟಿದೆ. ರೇಡನ್ ಗೊನ್ಝಾಲೆಝ್ ಹೆಸರಿನ ಈ 5 ವರ್ಷದ ಬಾಲಕನ ತಂದೆ Read more…

ಸನ್ನಿ ಡಿಯೋಲ್ ಗೆ ಕೋವಿಡ್ ದೃಢ: ಬೇಗ ಗುಣಮುಖರಾಗಿ ಎಂದು ಹಾರೈಸಿದ ಅಭಿಮಾನಿಗಳು

ಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ಪಂಜಾಬ್ ಗುರುದಾಸಪುರದ ಬಿಜೆಪಿ ಎಂಪಿ ಸನ್ನಿ ಡಿಯೋಲ್ ಕೊರೊನಾಕ್ಕೆ ಒಳಗಾಗಿದ್ದಾರೆ. ಸನ್ನಿ ಖ್ಯಾತ ನಟ ಧರ್ಮೇಂದ್ರ‌ ಅವರ ಪುತ್ರ. “ನಾನು ಕೋವಿಡ್ Read more…

ಕೊರೊನಾ ಮಹಾಮಾರಿಗೆ ಬಂದೇ ಬಿಡ್ತು ಲಸಿಕೆ. ಇನ್ನೊಂದೇ ವಾರದಲ್ಲಿ ಲಸಿಕೆ ಹಂಚಿಕೆ…!

ಕೊರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕಳೆದ 9 ತಿಂಗಳಿಂದಲೂ ಬಿಟ್ಟೂ ಬಿಡದೆ ಕಾಡುತ್ತಿರುವ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಲೇ ಇವೆ. ಡಿಸೆಂಬರ್ ಕೊನೆಯ ವಾರ Read more…

BREAKING NEWS: 95 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ – ಒಂದೇ ದಿನದಲ್ಲಿ 526 ಜನರು ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 35,551 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 95,34,965ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೊನಾ ಸುರಕ್ಷತೆ: ಶಾಲೆ ಊಟ ತಯಾರಿಸಲು ಬಂತು ರೋಬೋಟ್

ಶಾಂಘೈ: ಕೊರೊನಾ ಸುರಕ್ಷತೆಗಾಗಿ ಚೀನಾದ ಶಾಂಘೈನ ಶಾಲೆಯೊಂದರಲ್ಲಿ ಊಟ ತಯಾರಿಕೆ ಹಾಗೂ ಬಡಿಸಲು ರೋಬೋಟ್ ಬಳಸಲಾಗುತ್ತಿದೆ.‌ ಮಿಚಿಗನ್ ಎಕ್ಸ್ ಪೆರಿಮೆಂಟಲ್ ಸ್ಕೂಲ್ ನಲ್ಲಿ 11 ರಿಂದ 13 ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...