alex Certify Corona Virus News | Kannada Dunia | Kannada News | Karnataka News | India News - Part 225
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸಂಕಷ್ಟದ ನಡುವೆಯೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ..!

ಎಸ್​ & ಪಿ ಗ್ಲೋಬಲ್​ ರೇಟಿಂಗ್ಸ್ ಮಂಗಳವಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ಪ್ರಮಾಣವನ್ನ -9 ಶೇಕಡಾದಿಂದ -7.7 ಶೇಕಡಾಗೆ ಏರಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ಈ Read more…

BIG NEWS: ರಾಜ್ಯದಲ್ಲಿ ಹೊಸದಾಗಿ 1185 ಜನರಿಗೆ ಸೋಂಕು – 15,645 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1185 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,03,425 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

BIG NEWS: 24 ಗಂಟೆಯಲ್ಲಿ ಕೊರೊನಾ ಸೋಂಕು ಪತ್ತೆಯಾದವರಿಗಿಂತ ಡಿಸ್ಚಾರ್ಜ್ ಆದವರೇ ಅಧಿಕ; ಗಣನೀಯವಾಗಿ ಕಡಿಮೆಯಾಗುತ್ತಿದೆ ಸೋಂಕಿತರ ಪತ್ತೆ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 22,065 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಗಮನಿಸಿ..! ಕೊರೋನಾ ಲಸಿಕೆಗೆ ಡಿಎಲ್, ಆಧಾರ್ ಸೇರಿ 12 ದಾಖಲೆ ನೀಡಿ ಆನ್ಲೈನ್ ನಲ್ಲಿ ನೋಂದಾಯಿಸಬೇಕು

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಕುರಿತಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಲಸಿಕೆ ಪಡೆಯುವವರು ‘ಕೋ ವಿನ್’ ವೆಬ್ ಸೈಟ್ ಅಥವಾ ಆಪ್ ನಲ್ಲಿ ನೋಂದಣಿ Read more…

BIG NEWS: 10, 12ನೇ ತರಗತಿ ಶೀಘ್ರವೇ ಆರಂಭ..?

ಬೆಂಗಳೂರು: ಎಸ್.ಎಸ್.ಎಲ್.ಸಿ. ಮತ್ತು 12 ನೇ ತರಗತಿಗಳನ್ನು ಶೀಘ್ರವೇ ಆರಂಭಿಸಲಾಗುವುದು. ಮುಖ್ಯಮಂತ್ರಿ ಮತ್ತು ಇಲಾಖೆಗಳ ಜೊತೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ Read more…

ಕೊರೊನಾ ನಡುವೆಯೂ ಅತಿಥಿಗಳಿಗೆ ವಿಶಿಷ್ಟ ರೀತಿಯಲ್ಲಿ ಮಗನ ಮದುವೆ ಊಟ ಹಾಕಿಸಿದ ತಂದೆ…!

ಮದುವೆ ಅಂದರೆ ಸಾಕು ಸಂಭ್ರಮಗಳ ಜೊತೆಗೆ ನೆನಪಾಗೋದೇ ಅದ್ಧೂರಿ ಭೋಜನ. ಆದರೆ ಕೊರೊನಾದಿಂದಾಗಿ ಭರ್ಜರಿ ವಿವಾಹ ಸಮಾರಂಭಕ್ಕೆ ಬ್ರೇಕ್​ ಬಿದ್ದಿದೆ. ದೂರದಿಂದಲೇ ನವಜೋಡಿಗೆ ಶುಭ ಹಾರೈಸಬೇಕಾದ ಈ ಅನಿವಾರ್ಯ Read more…

ಸಾಂತಾ ವೇಷದಲ್ಲಿ ವೃದ್ದಾಶ್ರಮಕ್ಕೆ ಎಂಟ್ರಿ ಕೊಟ್ಟವನಿಂದ 75 ಮಂದಿಗೆ ಕೊರೊನಾ

ಕ್ರಿಸ್​ಮಸ್​ ಹಬ್ಬದ ಸಂಭ್ರಮವನ್ನ ಹೆಚ್ಚಿಸಲು ಸಾಂತಾ ಕ್ಲಾಸ್​ ಆಗಿ ವೇಷ ತೊಟ್ಟಿದ್ದ ಬೆಲ್ಜಿಯಂನ ವ್ಯಕ್ತಿಯೊಬ್ಬರು ವೃದ್ದಾಶ್ರಮದಲ್ಲಿ ಬರೋಬ್ಬರಿ 75 ಮಂದಿಗೆ ಕೊರೊನಾ ಸೋಂಕು ಹಬ್ಬಿಸುವ ಮೂಲಕ ಸೂಪರ್​ ಸ್ಪ್ರೆಡರ್​ Read more…

2020ರಲ್ಲಿ ಅತಿ ಹೆಚ್ಚು ವೈರಲ್​ ಆದ ವಿಡಿಯೋಗಳು ಯಾವುವು ಗೊತ್ತಾ…?

ಕಳೆದ ಅನೇಕ ವರ್ಷಗಳಿಗೆ ಹೋಲಿಸಿದ್ರೆ 2020ನೇ ಇಸ್ವಿ ಸಂತಸದ ಸುದ್ದಿಯನ್ನ ನೀಡಿದ್ದಕ್ಕಿಂತ ಜಾಸ್ತಿ ಕಹಿ ಸುದ್ದಿಯನ್ನೇ ನೀಡಿದೆ. ಕೊರೊನಾದಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಕುಟುಂಬಸ್ಥರಿಂದ Read more…

BIG NEWS: ಕೋವಿಡ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿ

ಮಾರಣಾಂತಿಕ ಕೊರೊನಾ ವೈರಸ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿಯಾದ ಆಂಟಿ ವೈರಲ್​ ಲಸಿಕೆ ಎಂದು ಅಧ್ಯಯನವೊಂದು ಹೇಳಿದೆ. ಕೋವಿಡ್​ 19ನಿಂದ ಅಸ್ವಸ್ಥನಾದ ರೋಗಿಗೆ ಈ ರೆಮಿಡಿಸಿವರ್ ಲಸಿಕೆ ನೀಡಿದ Read more…

BIG BREAKING: ಕೊರೋನಾ ಲಸಿಕೆ ಪಡೆಯಲು ಆಧಾರ್ ಸೇರಿ 12 ದಾಖಲೆಗಳಲ್ಲಿ ಒಂದು ಕಡ್ಡಾಯ

ನವದೆಹಲಿ: ಕೊರೋನಾ ಲಸಿಕೆ ಹಂಚಿಕೆ ಕುರಿತಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೊರೋನಾ ವಾರಿಯರ್ಸ್ ಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡಲಿದ್ದು, ನಂತರ ಫ್ರಂಟ್ಲೈನ್ ವರ್ಕರ್ಸ್ ಗೆ Read more…

BIG BREAKING: ಕೊರೋನಾ ಲಸಿಕೆ ಹಂಚಿಕೆಗೆ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಕೊರೋನಾ ವ್ಯಾಕ್ಸಿನ್ ಹಂಚಿಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜನರಿಗೆ ಲಸಿಕೆ ನೀಡಬೇಕಿದೆ. ಕೊರೋನಾ ವಾರಿಯರ್ಸ್ ಗೆ ಮೊದಲ ಆದ್ಯತೆ Read more…

BIG BREAKING: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖ, ಸೋಮವಾರ 830 ಜನರಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗತೊಡಗಿದೆ. ಇವತ್ತು 830 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,02,240 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 10 ಜನ Read more…

ಕೊರೊನಾ ನಿಯಂತ್ರಣಕ್ಕಾಗಿ ಚೀನಾದಲ್ಲಿ ‘ಡೈಪರ್​’ ನಿಯಮ..!

ಕೊರೊನಾ ವೈರಸ್​ ಹರಡುವ ಭಯದ ನಡುವೆಯೂ ವಿಮಾನಯಾನ ಕೈಗೊಳ್ಳಲಿಚ್ಚಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಅನೇಕ ಏರ್​ ಲೈನ್ಸ್ ಕಂಪನಿಗಳು ಸೋಂಕು ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿವೆ. ಸಾಮಾಜಿಕ ಅಂತರ Read more…

BIG NEWS: ಅಮೆರಿಕಾದಲ್ಲಿ ಇಂದಿನಿಂದ ಕೊರೊನಾ ಲಸಿಕೆ ಬಳಕೆಗೆ ಲಭ್ಯ

ಫೈಜರ್​ ಕೋವಿಡ್​ ಲಸಿಕೆಯನ್ನು ಜರ್ಮನ್​ ಕಂಪನಿ ಬಯೋಟೆಕ್​ ಸಹಭಾಗಿತ್ವದಲ್ಲಿ ಬಳಕೆ ಮಾಡುವ ಪ್ರಮುಖ ಸಿಡಿಸಿ ಸಲಹಾ ಗುಂಪಿನ ಶಿಫಾರಸ್ಸಿಗೆ ಸಹಿ ಹಾಕಿದ್ದೇವೆ ಎಂದು ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ Read more…

BIG NEWS: ದೇಶದಲ್ಲಿದೆ 3,52,586 ಕೋವಿಡ್ ಸಕ್ರಿಯ ಪ್ರಕರಣ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತೇ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 27,071 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98,84,100ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಲಸಿಕೆ ನಿರೀಕ್ಷೆಯಲ್ಲಿದ್ದ ದೇಶದ ಜನತೆಗೆ ಸಿಹಿ ಸುದ್ದಿ, ಜನವರಿಯಿಂದ ವ್ಯಾಕ್ಸಿನ್ ವಿತರಣೆ

ನವದೆಹಲಿ: ಜನವರಿಯಿಂದ ಕೊರೋನಾ ಲಸಿಕೆ ವಿತರಣೆ ಆರಂಭವಾಗಲಿದೆ. ಅಕ್ಟೋಬರ್ ವೇಳೆಗೆ ದೇಶ ಸಹಜತೆಗೆ ಮರಳಲಿದೆ ಎನ್ನುವ ವಿಶ್ವಾಸ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಓ ಆದಾರ್ ಪೂನಾವಾಲಾ Read more…

BIG NEWS: ರಾಜ್ಯದಲ್ಲಿಂದು 1196 ಜನರಿಗೆ ಸೋಂಕು, 5 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1196 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,01,410 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 5 ಮಂದಿ ಸೋಂಕಿತರು Read more…

BIG BREAKING: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾಗೆ ಕೊರೋನಾ ಪಾಸಿಟಿವ್

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸಿದ ವೇಳೆ Read more…

ಗುಡ್ ನ್ಯೂಸ್: ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದ ಕೇರಳ ಸಿಎಂ

ತಿರುವನಂತಪುರಂ: ಕೇರಳದ ಎಲ್ಲ ಜನರಿಗೆ ಉಚಿತವಾಗಿ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಲಸಿಕೆ ನೀಡಲು ಯಾರಿಗೂ ಶುಲ್ಕ Read more…

BIG NEWS: 24 ಗಂಟೆಯಲ್ಲಿ 30 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಪತ್ತೆ; 391 ಜನ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 30,254 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98,57,029ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೋವಿಡ್ ಆಸ್ಪತ್ರೆಯಲ್ಲಿ 1 ಗಂಟೆ ವಿದ್ಯುತ್ ಸ್ಥಗಿತವಾಗಿ ಮೂವರು ರೋಗಿಗಳು ಸಾವು

ಭೋಪಾಲ್: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಭೋಪಾಲ್ ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದು ಗಂಟೆ ವಿದ್ಯುತ್ ಕಡಿತ ಆದ ನಂತರ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು Read more…

GOOD NEWS: ಕೋವಿಡ್ ಲಸಿಕೆ ತುರ್ತು ಬಳಕೆ ಇಂದಿನಿಂದ ಆರಂಭ

ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ಸೋಂಕಿಗೆ ಲಸಿಕೆ ಪ್ರಯೋಗಗಳು ಮುಂದುವರೆದಿದ್ದು, ಫೈಝರ್ ಲಸಿಕೆ ತುರ್ತು ಪ್ರಯೋಗ ಆರಂಭವಾಗಿದೆ. ಫೈಝರ್-ಬಯೋನ್ ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ ವ್ಯಾಕ್ಸಿನ್ ತುರ್ತು Read more…

ಫೈಜರ್​ ಪ್ರಯೋಗ ಹಂತದಲ್ಲಿ ಅಲರ್ಜಿ ಪ್ರಕರಣ ದಾಖಲಾಗಿಲ್ಲ – ಲಸಿಕೆ ತಯಾರಿಕಾ ಸಂಸ್ಥೆಯಿಂದ ಮಾಹಿತಿ

ಕ್ಲಿನಿಕಲ್​ ಪ್ರಯೋಗಗಳ ಸಂದರ್ಭದಲ್ಲಿ ಫೈಜರ್​ ಲಸಿಕೆಯಿಂದ ಯಾವುದೇ ಸೋಂಕಿತ ರೋಗಿಗೆ ಅಲರ್ಜಿಯಂತಹ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ಫೈಜರ್​ ಕಾರ್ಯನಿರ್ವಾಹಕ ಮಾಹಿತಿ ನೀಡಿದ್ದಾರೆ. ಸಂಭಾವ್ಯ ಲಸಿಕೆಯ ಕೊನೆ ಹಂತದಲ್ಲಿ Read more…

BIG NEWS: ಫೈಜರ್ ಲಸಿಕೆ ತುರ್ತು​ ಬಳಕೆಗೆ ಹಸಿರು ನಿಶಾನೆ ತೋರಿದ ಅಮೆರಿಕ

ಪೈಜರ್- ಬಯೋಟೆಕ್​ ತಯಾರಿಸಿರುವ ಕೋವಿಡ್​ 19 ಲಸಿಕೆ ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ತಡರಾತ್ರಿ ಹಸಿರು ನಿಶಾನ ತೋರಿದೆ. ಈ ಮೂಲಕ ಕೊರೊನಾ ಹೊಡೆತಕ್ಕೆ ಸಿಲುಕಿದ ವಿಶ್ವದ ದೊಡ್ಡಣ್ಣನಿಗೆ Read more…

BIG BREAKING: 98 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 30,005 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98,26,775ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BREAKING: ರಾಜ್ಯದಲ್ಲಿಂದು ಹೊಸದಾಗಿ 1210 ಜನರಿಗೆ ಸೋಂಕು – 18,593 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1210 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,99,011 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

GOOD NEWS: ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ; ಕೋವಿಡ್ ಪತ್ತೆ ಸಂಖ್ಯೆಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 29,398 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97,96,770ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೊನಾ ಸೋಂಕಿಗೆ ಒಳಗಾಗಿದ್ದನ್ನ ದೃಢಪಡಿಸಿದ ನೀತು ಕಪೂರ್​

ಬಾಲಿವುಡ್​ ಹಿರಿಯ ನಟಿ ನೀತು ಕಪೂರ್​ ತಮ್ಮ ಇನ್ಸ್​ಟಾಗ್ರಾಂ ಪೋಸ್ಟ್​ ಮೂಲಕ ತಮಗೆ ಕೊರೊನಾ ಸೋಂಕು ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. 62 ವರ್ಷದ ಈ ನಟಿ ಈ ವಾರದ Read more…

ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ: ಚಿಕಿತ್ಸೆಗೆ ಯೋಗ್ಯವಾದ ಡ್ರಗ್​ ಕಾಕ್​ಟೇಲ್​ ಕಂಡುಹಿಡಿದ ಭಾರತೀಯ ವಿಜ್ಞಾನಿಗಳು

ಕೊರೊನಾ ವೈರಸ್​ನ್ನು ನಾಶ ಮಾಡಬಲ್ಲ ಡ್ರಗ್​ ಹಾಗೂ ಡ್ರಗ್​​ಗಳ ಮಿಶ್ರಣವನ್ನ ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಡ್ರಗ್​ಗಳ ಮಿಶ್ರಣವು ದೇಹದಲ್ಲಿನ ಪ್ರಮುಖ ಪ್ರೋಟಿನ್​ಗಳನ್ನ ಗುರಿಯಾಗಿಸೋದು ಮಾತ್ರವಲ್ಲದೇ ಕೊರೊನಾ Read more…

BIG NEWS: ಕೊರೊನಾ ಲಸಿಕೆ ಪಡೆದ ಬಳಿಕ ಮಾಡೋ ಹಾಗಿಲ್ಲ ಮದ್ಯಪಾನ

ಕೊರೊನಾ ವೈರಸ್​ ವಿರುದ್ಧ ರಷ್ಯಾ ಸಿದ್ಧಪಡಿಸುತ್ತಿರುವ ಸ್ಪುಟ್ನಿಕ್​ ವಿ ಲಸಿಕೆ ಪಡೆದ ಬಳಿಕ 2 ತಿಂಗಳುಗಳ ಕಾಲ ಮದ್ಯಪಾನ ಮಾಡುವಂತಿಲ್ಲ ಎಂದು ಅಧಿಕಾರಿಗಳು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಸ್ಪುಟ್ನಿಕ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...