alex Certify Corona Virus News | Kannada Dunia | Kannada News | Karnataka News | India News - Part 105
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಮಕ್ಕಳ ಜೊತೆ ಕುಟುಂಬಸ್ಥರಿಗೂ ಲಸಿಕೆ ಕಡ್ಡಾಯಗೊಳಿಸಿದೆ ಈ ರಾಷ್ಟ್ರ….!

ಸೀಮಿತ ಕ್ಷೇತ್ರಗಳಲ್ಲಿ ಕೊರೊನಾ ಲಸಿಕೆಯನ್ನ ಕಡ್ಡಾಯ ಮಾಡಿರುವ ಫ್ರಾನ್ಸ್​ ಹಾಗೂ ಗ್ರೀಸ್​ನಂತೆಯೇ ಚೀನಾ ಕೂಡ ಶಾಲಾ ಮಕ್ಕಳಿಗೆ ಕೊರೊನಾ ಲಸಿಕೆಯನ್ನ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳು ಹಾಗೂ ಅವರ ಸಂಪೂರ್ಣ ಕುಟುಂಬ Read more…

ಡೆಲ್ಟಾ ರೂಪಾಂತರಿ ಕುರಿತು ICMR ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸೋಂಕು ತಗುಲುವ ಮುನ್ನ ಕನಿಷ್ಟ ಒಂದು ಡೋಸ್​​ ಲಸಿಕೆಯನ್ನ ಪಡೆದವರೂ ಸಹ ಕೇವಲ ಡೆಲ್ಟಾ ರೂಪಾಂತರಿಯ ದಾಳಿಗೆ ಮಾತ್ರ ತುತ್ತಾಗಿದ್ದಾರೆ ಎಂದು ಐಸಿಎಂಆರ್​ನ ಹೊಸ ಅಧ್ಯಯನವು ಹೇಳಿದೆ. Read more…

ಮೂರನೇ ಅಲೆ ಆತಂಕದ ಹೊತ್ತಲ್ಲೇ ಮಹತ್ವದ ಮಾಹಿತಿ: ಮುಂದಿನ 100 ದಿನ ನಿರ್ಣಾಯಕ

ನವದೆಹಲಿ: ದೇಶಕ್ಕೆ ಮುಂದಿನ 100 ದಿನಗಳು ನಿರ್ಣಾಯಕವಾಗಿವೆ ಎಂದು ಸರ್ಕಾರ ಹೇಳಿದೆ. ದೇಶದಲ್ಲಿ ಕೋರೋನಾ ಸೋಂಕಿನ ಪ್ರಕರಣಗಳು ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದ್ದು, ಮೂರನೆಯ ಸೂಚನೆಯಾಗಿರಬಹುದು ಎಂದು ಹೇಳಲಾಗಿದೆ. ಕೊರೋನಾ ವಿರುದ್ಧದ Read more…

ಕೋವಿಡ್ 3ನೇ ಅಲೆ: ಮುಂದಿನ 100-125 ದಿನಗಳು ನಿರ್ಣಾಯಕವೆಂದ ಆರೋಗ್ಯ ಇಲಾಖೆ

ಕೋವಿಡ್ ಎರಡನೇ ಅಲೆಯ ಆಘಾತದಿಂದ ದೇಶದ ಜನತೆ ಇನ್ನೂ ಸುಧಾರಿಸಿಕೊಳ್ಳುತ್ತಿರುವಾಗಲೇ ಸೋಂಕಿನ ಮೂರನೇ ಅಲೆ ಕುರಿತಂತೆ ಭಾರೀ ಭಯ ಸೃಷ್ಟಿಯಾಗಿದೆ. ಮುಂದಿನ 100-125 ದಿನಗಳು ಬಹಳ ಮುಖ್ಯವಾಗಿದ್ದು, ಕೋವಿಡ್ Read more…

ಕೊರೊನಾ ಮೂರನೇ ಅಲೆ ಗಂಭೀರತೆ ಬಗ್ಗೆ ಎಚ್ಚರಿಕೆ ನೀಡಿದ ಏಮ್ಸ್​ ನಿರ್ದೇಶಕ

ಕ್ಷೀಣಿಸುತ್ತಿರುವ ರೋಗ ನಿರೋಧಕ ಶಕ್ತಿ, ಲಾಕ್​​ಡೌನ್​ ಸಡಿಲಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೊರೊನಾ ಮೂರನೆ ಅಲೆಯು ಗಂಭೀರ ಪರಿಣಾಮವನ್ನ ಉಂಟು ಮಾಡಬಲ್ಲದು ಎಂದು ಏಮ್ಸ್ ನಿರ್ದೇಶಕ ರಂದೀಪ್​ ಗುಲೇರಿಯಾ Read more…

BIG NEWS: 9 ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ, ಶಿವಮೊಗ್ಗ ಸೇರಿ ಹಲವೆಡೆ ಏರಿಕೆ –ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1806 ಜನರಿಗೆ ಸೋಂಕು ತಗಲಿದ್ದು, 42 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 2748 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 31,399 ಸಕ್ರಿಯ ಪ್ರಕರಣಗಳು ಇವೆ. Read more…

ಮಕ್ಕಳಿಗೆ ಕೊರೊನಾ ಲಸಿಕೆ ಕುರಿತಂತೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ಸಲ್ಲಿಸಿದ ಕೇಂದ್ರ ಸರ್ಕಾರ

12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರದಲ್ಲೇ ಜೈಡಸ್​ ಕ್ಯಾಡಲ್ಲಾ ಕಂಪನಿಯ ಜೈಕೋವ್​ ಡಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ಗೆ ಇಂದು ಮಾಹಿತಿ Read more…

ಲಸಿಕೆ ಸ್ವೀಕರಿಸಲು ಬೇಜವಾಬ್ದಾರಿತನ ತೋರಿ ನರಕಯಾತನೆ ಅನುಭವಿಸಿದ ಯುವಕ….!

ಕೊರೊನಾ ಸೋಂಕಿಗೆ ಒಳಗಾಗಿದ್ದ 24 ವರ್ಷದ ಕೋವಿಡ್​ ಲಸಿಕೆ ಪಡೆಯದ ಯುವಕ ಎರಡು ಶ್ವಾಸಕೋಶದ ಕಸಿಗೆ ಒಳಗಾಗಿದ್ದಾರೆ. ಅಲ್ಲದೇ ಕೊರೊನಾ ಲಸಿಕೆ ಪಡೆಯದಕ್ಕೆ ಪಶ್ಚಾತಾಪ ಅನುಭವಿಸಿದ್ದಾರೆ. ಹೀಗಾಗಿ ತಾವು Read more…

ಕೋವಿಡ್-19 ವ್ಯಾಕ್ಸಿನ್ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂತು ಡೈನೋಸರ್..!

ಕುಚಿಂಗ್: ಪ್ರಪಂಚಾದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕಾ ಅಭಿಯಾನ ನಡೆಯುತ್ತಿದೆ. ಕೆಲವರು ಭಯದಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲೊಬ್ಬಾತ ವಿಭಿನ್ನವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ Read more…

ಭಯಾನಕವಾಗಿರಬಹುದು ಕೊರೊನಾ 3ನೇ ಅಲೆ..! ಮಾಡಲೇಬೇಡಿ ಈ ತಪ್ಪು

ಕೊರೊನಾ ವೈರಸ್ ವಿಶ್ವವನ್ನು ಬಿಟ್ಟು ಹೋಗಿಲ್ಲ. ವಿಶ್ವದಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೊರೊನಾ ಮೂರನೇ ಅಲೆ ಜುಲೈ 4ರಿಂದಲೇ ಶುರುವಾಗಿದೆ ಎಂಬ ವರದಿ ಬಂದಿದೆ. ಕೊರೊನಾ Read more…

ಕೋವಿಡ್‌ ನಿಂದಾಗಿ ಆಸ್ಪತ್ರೆಗೆ ದಾಖಲಾದವರಲ್ಲಿ ಕಂಡು ಬಂದಿದೆ ಈ ಸಮಸ್ಯೆ

ಕೋವಿಡ್ ಸೋಂಕು ವಾಸಿಯಾಗಲಿ ಎಂದು ಆಸ್ಪತ್ರೆಗೆ ದಾಖಲಾಗುವ ಪ್ರತಿ ಇಬ್ಬರು ಮಂದಿಯಲ್ಲಿ ಒಬ್ಬರಿಗೆ ಬೇರೊಂದು ರೀತಿಯ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತವೆ ಎಂದು ಬ್ರಿಟನ್‌ನ ಸಂಶೋಧಕರ ತಂಡವೊಂದರ ಅಧ್ಯಯನ Read more…

ಕೋವಿಡ್‌ನಿಂದ ಅನುಭವಿಸಿದ ಸಂಕಷ್ಟವನ್ನು ಬಿಚ್ಚಿಟ್ಟ ಅಮೆರಿಕದ ಸರ್ಜನ್ ಜನರಲ್

ತಮ್ಮ ಕುಟುಂಬದ ಹತ್ತು ಮಂದಿಯನ್ನು ಕೋವಿಡ್ ಸೋಂಕಿನಿಂದಾಗಿ ಕಳೆದುಕೊಂಡಿದ್ದಾಗಿ ಅಮೆರಿಕದ ಸರ್ಜನ್ ಜನರಲ್ ಆಗಿರುವ ಭಾರತೀಯ ಮೂಲದ ಡಾ. ವಿವೇಕ್ ಮೂರ್ತಿ ತಿಳಿಸಿದ್ದಾರೆ. “ಕೋವಿಡ್‌-19ನಿಂದ ಅನುಭವಿಸುತ್ತಿರುವ ಪ್ರತಿ ಸಾವನ್ನು Read more…

ಲಸಿಕೆ ನೀಡುವಿಕೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಹರಿಯಾಣದ ಈ 2 ಗ್ರಾಮ

ಗುರುಗ್ರಾಮದ 2 ಗ್ರಾಮಗಳಾದ ಹಮೀರ್​ಪುರ ಹಾಗೂ ಖೇತವಾಸ್​ ಎಂಬಲ್ಲಿ ಸಂಪೂರ್ಣ ಜನತೆಗೆ ಮೊದಲ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ 100 ಪ್ರತಿಶತ ಲಸಿಕೆ ದಾಖಲೆ ಮಾಡಿದ Read more…

ಮಕ್ಕಳಿಗೆ ಲಸಿಕೆ ಯಾವಾಗ ಬರುತ್ತೆ…? ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ನೀಡಿದೆ ಈ ಉತ್ತರ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ ಜನರಿಗೆ ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆ ಹಾಕಲಾಗ್ತಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಯಾವಾಗ Read more…

ವಿದ್ಯಾರ್ಥಿಗಳ ಪ್ರಸಕ್ತ ಪರಿಸ್ಥಿತಿ ಬಿಂಬಿಸುತ್ತೆ ಈ ಫೋಟೋ

ಕೋವಿಡ್ ಸಾಂಕ್ರಮಿಕ ವ್ಯಾಪಕವಾದಾಗಿನಿಂದಲೂ ಜಗತ್ತಿನೆಲ್ಲೆಡೆ ಶೈಕ್ಷಣಿಕ ಕಾರ್ಯಕ್ರಮಗಳೆಲ್ಲಾ ಆನ್ಲೈನ್‌ನಲ್ಲೇ ಆಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತೇ ಇರುವ ವಿಷಯ. ಶಾಲೆ ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಮೋಡ್‌ ಒಂದೇ ಏಕೈಕ ಸಂಪರ್ಕ Read more…

ಈ ರಾಜ್ಯದಲ್ಲಿ ಇಂದಿನಿಂದ 9-12ನೇ ತರಗತಿ ಶುರು

ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಕಳೆದೊಂದು ವರ್ಷದಿಂದ ಆನ್ಲೈನ್ ಕ್ಲಾಸ್‌ಗಳಲ್ಲೇ ತರಗತಿಗಳಿಗೆ ಅಟೆಂಡ್ ಆಗುತ್ತಿರುವ ಶಾಲಾ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ದೇಶದೆಲ್ಲೆಡೆ ಆಡಳಿತಗಳು ಉತ್ತರ Read more…

ಲಸಿಕೆ ಪಡೆದ ಬಳಿಕವೂ ಕೆಲವರಿಗೆ ಕೊರೊನಾ…! ಐಸಿಎಂಆರ್‌ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ಮಂದಿಯಲ್ಲಿ ಸೋಂಕು ಮತ್ತೊಮ್ಮೆ ಕಂಡುಬಂದಿದ್ದಲ್ಲಿ ಅದು ಡೆಲ್ಟಾ ವೇರಿಯೆಂಟ್ ವೈರಾಣು ಎಂದು ಭಾರತೀಯ ಮದ್ದು ಸಂಶೋಧನಾ ಪ್ರಾಧಿಕಾರ (ಐಸಿಎಂಆರ್‌) ತಿಳಿಸಿದೆ. Read more…

BIG NEWS: 2ನೇ ಅಭ್ಯಾಸ ಪಂದ್ಯಕ್ಕೆ ಪಂತ್ ಲಭ್ಯ..? ಟೀಂ ಇಂಡಿಯಾ ಉಳಿದ ಆಟಗಾರರ ವರದಿ ನೆಗೆಟಿವ್

ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಗೆ ಮೊದಲು ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಇದ್ರ ಮಧ್ಯೆ ಕೊರೊನಾ ತಲೆನೋವಿಗೆ ಕಾರಣವಾಗಿದೆ. ಬ್ಯಾಟ್ಸ್ಮೆನ್ ಹಾಗೂ ವಿಕೆಟ್ ಕೀಪರ್ ರಿಷಬ್ Read more…

BIG NEWS: ಕೋವಿಡ್ ನಿಯಂತ್ರಣಕ್ಕೆ 4 T ಸೂತ್ರ; ಮಕ್ಕಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲು ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಕೋವಿಡ್ ನಿಯಂತ್ರಣ, ಮೂರನೇ ಅಲೆ ತಡೆಗೆ ಸಿದ್ಧತೆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸೇರಿದಂತೆ 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ್ದು, Read more…

ಶಾಲಾ ದಾಖಲಾತಿ: ಪೋಷಕರಿಗೆ ರಿಲೀಫ್​ ನೀಡಿದ ದೆಹಲಿ ಸರ್ಕಾರ

ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಇಲ್ಲದಿದ್ದರೂ ಕೂಡ ಸರ್ಕಾರಿ ಶಾಲೆಗೆ ದಾಖಲಾಗಬಹುದು ಎಂದು ದೆಹಲಿ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ Read more…

ಸಚಿವ ʼಮಾಸ್ಕ್‌ʼ ಹಾಕಿಕೊಂಡಿದ್ದೆಲ್ಲಿಗೆ ಅಂತ ತಿಳಿದ್ರೆ ಶಾಕ್‌ ಆಗ್ತೀರಾ….!

ಉತ್ತರಾಖಂಡ್​ ಸಚಿವ ಸ್ವಾಮಿ ಯತೀಶ್ವರಾನಂದ ತಮ್ಮ ಕಾಲಿನ ಹೆಬ್ಬೆರಳಿಗೆ ಮಾಸ್ಕ್​ ಸಿಕ್ಕಿಸಿಕೊಂಡಿರುವ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಫೋಟೋದಲ್ಲಿ ಉತ್ತರಾಖಂಡ್​ ಬಿಜೆಪಿ ಸರ್ಕಾರದ Read more…

BIG NEWS: 10 ದಿನಗಳ ಕಾಲ ಕಂಪ್ಲೀಟ್ ಲಾಕ್‌ ಆಗಲಿದೆ ಈ ರಾಜ್ಯ

ಕೋವಿಡ್-19ನ ಡೆಲ್ಟಾ ಅವತರಣಿಕೆಯ ವೈರಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಂತೆ ಎಲ್ಲೆಡೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 18ರಿಂದ ರಾಜ್ಯಾದ್ಯಂತ ಹತ್ತು ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಲು ಮಣಿಪುರ Read more…

ದೀರ್ಘಕಾಲ ಕೋವಿಡ್ ಸೋಂಕಿಗೊಳಗಾದವರ ಖಾಸಗಿ ಅಂಗದಲ್ಲಾಗ್ತಿದೆ ಈ ಬದಲಾವಣೆ

ಕೊರೊನಾ ವೈರಸ್ ಹೊಸ ರೂಪಾಂತರ ವಿವಿಧ ರೀತಿಯ ಸಮಸ್ಯೆಯೊಡ್ಡಿದೆ. ಕೊರೊನಾ ಮೂರನೇ ಅಲೆ ವಿಶ್ವಾದ್ಯಂತದ ಪ್ರಾರಂಭವಾಗಿದೆ ಎಂದು ಡಬ್ಲ್ಯು ಎಚ್ ಒ ಎಚ್ಚರಿಸಿದೆ. ಈ ಮಧ್ಯೆ ದೀರ್ಘಕಾಲ ಕೋವಿಡ್ Read more…

ಕೋವಿಡ್​ ಸೋಂಕಿನಿಂದಾಗಿ ಟೋಕಿಯೋ ಒಲಿಂಪಿಕ್​ನಿಂದ ಹೊರನಡೆದ ಖ್ಯಾತ ಟೆನ್ನಿಸ್​ ಆಟಗಾರ..!

ಆಸ್ಟ್ರೇಲಿಯಾದ ಟೆನ್ನಿಸ್​ ಆಟಗಾರ ಅಲೆಕ್ಸ್​​ ಡಿ ಮಿನೌರ್​​ಗೆ ಕೊರೊನಾ ಸೋಂಕು ತಗುಲಿದ್ದು ಟೋಕಿಯೋ ಒಲಿಂಪಿಕ್ಸ್​ನಿಂದ ಹೊರನಡೆದಿದ್ದಾರೆ. ಆಸ್ಟ್ರೇಲಿಯಾದ ಒಲಿಂಪಿಕ್​ ತಂಡದ ಮುಖ್ಯಸ್ಥ ಇಯಾನ್​ ಚೆಸ್ಟರ್ಮನ್ ಈ ಬಗ್ಗೆ ಅಧಿಕೃತ Read more…

ಭಾರತಕ್ಕೆ 3 ನೇ ಅಲೆ ಯಾವಾಗ ಬರುತ್ತೆ…? ಪರಿಣಾಮ ಹೇಗಿರುತ್ತೆ…? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಭಾರತ ಮೂರನೇ ಅಲೆಯ ಆತಂಕದಲ್ಲಿದೆ. ಈ ನಡುವೆ ಎಚ್ಚರಿಕೆ ಸಂದೇಶವೊಂದು ಬಂದಿದೆ. ಆಗಸ್ಟ್ ಅಂತ್ಯದ ವೇಳೆಗೆ ಭಾರತವನ್ನು ಅಪ್ಪಳಿಸುವ ಮೂರನೇ ಅಲೆ ಗಂಭೀರವಾಗಿರಲ್ಲ, Read more…

ಈ ಸ್ಥಳಕ್ಕೆ ಭೇಟಿ ನೀಡಿ ಸೋಂಕು ತಗುಲಿಸಿಕೊಂಡ್ರಾ ರಿಷಬ್​ ಪಂತ್​..?

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿದ್ದ ಟೀಂ ಇಂಡಿಯಾ ಆಟಗಾರರ ಪೈಕಿ ರಿಷಬ್​ ಪಂತ್​ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 20 ದಿನಗಳ ವಿರಾಮದ ಬಳಿಕ ನಡೆಸಲಾದ Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,949 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,10,26,829ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BIG NEWS: ಡಿಸಿಜಿಐ ಸೂಚನೆ ಬಳಿಕವೂ ತುರ್ತು ಅನುಮೋದನೆಗೆ ಅರ್ಜಿ ಸಲ್ಲಿಸದ ಫೈಜರ್

ಕೊರೊನಾ ಲಸಿಕೆಯ ತುರ್ತು ಬಳಕೆಗೆ ಪರವಾನಗಿ ಕೇಳಿ ಅರ್ಜಿ ಸಲ್ಲಿಸುವಂತೆ ಡ್ರಗ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಫೈಜರ್​, ಜಾನ್ಸನ್​ & ಜಾನ್ಸನ್​ ಕಂಪನಿಗಳಿಗೆ ಸೂಚನೆ ನೀಡಿದೆ. ಈ Read more…

BIG BREAKING: ರಾಜ್ಯದಲ್ಲಿಂದು ಇಳಿಮುಖವಾದ ಕೋವಿಡ್​ ಪ್ರಕರಣ – 24 ಗಂಟೆಯಲ್ಲಿ 48 ಮಂದಿ ಸಾವು

ರಾಜ್ಯದಲ್ಲಿ ಇಂದೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು ಕಳೆದ 24 ಗಂಟೆಗಳಲ್ಲಿ 2000ಕ್ಕಿಂತ ಕಡಿಮೆ ಕೇಸ್​ಗಳು ದಾಖಲಾಗಿದೆ. ರಾಜ್ಯದಲ್ಲಿ 1977 ಹೊಸ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ Read more…

ಆದಾಯದ ಮೂಲ ಇಲ್ಲದೇ ಅಂಗಾಂಗ ದಾನಕ್ಕೆ ಮುಂದಾದ ಬಡಪಾಯಿ….!

ಕೊರೊನಾದಿಂದಾಗಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿವೆ. ಅನೇಕರು ತಮ್ಮ ನೌಕರಿಯನ್ನ ಕಳೆದುಕೊಂಡಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಅನೇಕರು ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡಿದ್ದಾರೆ. ಒಟ್ನಲ್ಲಿ ಕೊರೊನಾದಿಂದಾಗಿ ಜನರ ಜೀವನವೇ ಸಂಪೂರ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...