alex Certify Corona Virus News | Kannada Dunia | Kannada News | Karnataka News | India News - Part 104
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಒಂದೇ ದಿನದಲ್ಲಿ 3,998 ಜನರು ಕೋವಿಡ್ ಗೆ ಬಲಿ; 24 ಗಂಟೆಯಲ್ಲಿ ದಿಢೀರ್ ಏರಿಕೆಯಾಯ್ತು ಸೋಂಕಿತರ ಸಂಖ್ಯೆ

ನವದೆಹಲಿ: ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. ಒಂದೇ ದಿನದಲ್ಲಿ 42,015 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ Read more…

ರಸ್ತೆಯಲ್ಲಿ ನೋಡಿದ ವಸ್ತುಗಳೆಲ್ಲಾ ʼಸ್ಯಾನಿಟೈಸರ್ʼ ಎಂದು ತಿಳಿದ ಮಗು: ವಿಡಿಯೋ ವೈರಲ್

ಕೊರೋನ ಜಗತ್ತನ್ನು ಆವರಿಸಿದ ನಂತರ ಜನರು ತಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಹಲವು ಮಂದಿ ಕಚೇರಿಗೆ, ರೆಸ್ಟೋರೆಂಟ್ ಅಥವಾ ಎಲ್ಲೇ ಹೋದರೂ ಸ್ಯಾನಿಟೈಜರ್ Read more…

ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್: ಶೇಕಡ 67.5 ರಷ್ಟು ಮಂದಿಯಲ್ಲಿ ಪ್ರತಿಕಾಯ –ಶಾಲೆ ತೆರೆಯಲು ಸಲಹೆ

ನವದೆಹಲಿ: ದೇಶದ ಆರು ವರ್ಷಕ್ಕಿಂತ ಮೇಲ್ಪಟ್ಟ ಮೂರನೇ ಎರಡರಷ್ಟು ಜನಸಂಖ್ಯೆ SARS-CoV-2 ಪ್ರತಿಕಾಯ ಹೊಂದಿದೆ ಎಂದು ಗೊತ್ತಾಗಿದೆ. ಇದೇ ವೇಳೆ 40 ಕೋಟಿ ಜನರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆಂದು Read more…

BIG BREAKING: ಬೆಂಗಳೂರಲ್ಲಿ 352 ಸೇರಿ ರಾಜ್ಯದಲ್ಲಿಂದು 1464 ಜನರಿಗೆ ಸೋಂಕು – ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1464 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 29 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 2706 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 26,256 ಸಕ್ರಿಯ ಪ್ರಕರಣಗಳು Read more…

ಕೊರೊನಾಕ್ಕೆ ಹೆದರಿ 15 ತಿಂಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು ಈ ಕುಟುಂಬ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಆಂಧ್ರಪ್ರದೇಶದ ಕುಟುಂಬವೊಂದು ನೆರೆ ಮನೆಯವರ ಕೊರೊನಾ ಸಾವಿಗೆ ಹೆದರಿ 15 ತಿಂಗಳಿಗಿಂತ ಹೆಚ್ಚು ಕಾಲ Read more…

ಕೋವಿಡ್ ಸೋಂಕಿತನಾಗಿದ್ದ 12ನೇ ತರಗತಿ ವಿದ್ಯಾರ್ಥಿಗೆ ಶೇ.96 ಅಂಕ

ಕೋವಿಡ್ ಸಾಂಕ್ರಾಮಿಕದ ನಡುವೆ ಶೈಕ್ಷಣಿಕ ವ್ಯವಸ್ಥೆ ಹಳ್ಳಹಿಡಿದಿದೆ. ಮಕ್ಕಳ ಭವಿಷ್ಯ ಹೇಗೋ ಏನೋ ಎಂಬ ಆತಂಕ ಪೋಷಕರಲ್ಲಿದೆ. ಈ ನಡುವೆಯೇ ತಮಿಳುನಾಡು ಸ್ಟೇಟ್ ಬೋರ್ಡ್ ಹನ್ನೆರಡನೇ ತರಗತಿ ಪರೀಕ್ಷೆ Read more…

ಭಾರತಕ್ಕೆ ಪ್ರಯಾಣಿಸುವ ಮುನ್ನ ಒಮ್ಮೆ ಯೋಚಿಸಿ ಎಂದ ಅಮೆರಿಕಾ

ಕೋವಿಡ್-19 ಬಳಿಕ ಪ್ರತಿಯೊಂದು ದೇಶವೂ ಅಂತರಾಷ್ಟ್ರೀಯ ಪ್ರಯಾಣ ಮಾಡುವವರಿಗೆ ಟ್ರಾವೆಲ್ ಅಡ್ವೈಸರಿಯನ್ನು ನೀಡುತ್ತಿದೆ. ಯಾವ ದೇಶಕ್ಕೆ ಭೇಟಿ ಕೊಡುವುದು ಸೂಕ್ತವಲ್ಲ ಎಂಬ ಎಚ್ಚರಿಕೆಯನ್ನೂ ಪ್ರಯಾಣಿಕರಿಗೆ ನೀಡುತ್ತಿವೆ. ತಮ್ಮ ದೇಶವನ್ನು Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ; ಸಾವಿನ ಸಂಖ್ಯೆಯಲ್ಲೂ ಭಾರಿ ಇಳಿಕೆ

ನವದೆಹಲಿ: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇದೀಗ ಗಣನೀಯವಾಗಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 30,093 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ Read more…

BIG NEWS: ಚೀನಾದಲ್ಲಿ ಶುರುವಾಯ್ತು ಮಂಕಿ ಬಿ ವೈರಸ್​ ಕಾಟ..! ಸೋಂಕಿನ ಲಕ್ಷಣ ಹಾಗೂ ಅಪಾಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಮಂಕಿ ಬಿ ವೈರಸ್​ನಿಂದ ಉಂಟಾದ ಮೊದಲ ಮನುಷ್ಯ ಸಾವನ್ನ ಚೀನಾವು ಶನಿವಾರ ವರದಿ ಮಾಡಿದೆ. ಮಾನವರನ್ನ ಹೊರತುಪಡಿಸಿದ ಉಳಿದ ಸಸ್ತನಿಗಳ ಮೇಲೆ ಅಧ್ಯಯನ ನಡೆಸುತ್ತಿದ್ದ 53 ವರ್ಷದ ಪಶುವೈದ್ಯಾಧಿಕಾರಿ Read more…

BIG BREAKING: ಕೊಪ್ಪಳದಲ್ಲಿ ಕೊರೋನಾ ಶೂನ್ಯ, ಬಹುತೇಕ ಜಿಲ್ಲೆಗಳಲ್ಲೂ ಭಾರಿ ಇಳಿಕೆ –ಇಲ್ಲಿದೆ ಕಂಪ್ಲೀಟ್ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1291 ಜನರಿಗೆ ಸೋಂಕು ತಗುಲಿದ್ದು, 40 ಮಂದಿ ಮೃತಪಟ್ಟಿದ್ದಾರೆ. 3015 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 27,527 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ Read more…

ಕೊರೊನಾ ಲಸಿಕೆ ತೆಗೆದುಕೊಂಡವರು ಆಗ್ತಾರೆ ‘ಬಾಹುಬಲಿ’: ಪ್ರಧಾನಿ ಮೋದಿ

ದೆಹಲಿ: ಯಾರೆಲ್ಲಾ ಕೊರೊನಾ ಲಸಿಕೆ ತೆಗೆದುಕೊಂಡಿದ್ದಾರೋ, ಅವರೆಲ್ಲಾ ಬಾಹುಬಲಿಯಾಗ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದಿನಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ, Read more…

ಕೊರೊನಾ ಎರಡೂ ಡೋಸ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ

ವಿಶ್ವದಾದ್ಯಂತ ಕೊರೊನಾ ಭಯ ಕಡಿಮೆಯಾಗಿಲ್ಲ. ಕೊರೊನಾ ಮೂರನೇ ಅಲೆ, ಡೆಲ್ಟಾ ಪ್ಲಸ್ ಜನರ ನಿದ್ರೆಗೆಡಿಸಿದೆ. ಕೊರೊನಾ ಯುದ್ಧದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಎಲ್ಲ ದೇಶಗಳಲ್ಲಿ ಕೊರೊನಾ ಲಸಿಕೆ ನೀಡಲಾಗ್ತಿದೆ. Read more…

ಮುಂದಿನ ತಿಂಗಳು ಬರುವ ಕೊರೊನಾ ಮೂರನೇ ಅಲೆಗೆ ಕಾರಣವಾಗಲಿದೆ ಈ ಸಂಗತಿ

ಕೊರೊನಾ ಮೂರನೇ ಅಲೆ ಈಗಾಗಲೇ ಶುರುವಾಗಿದೆ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಆದ್ರೆ ಕೊರೊನಾ ಮೂರನೇ ಅಲೆ ಇನ್ನೂ ಎರಡು – ಮೂರು ವಾರದಲ್ಲಿ ಶುರುವಾಗಲಿದೆ ಎಂದು ವೈದ್ಯಕೀಯ Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತವಾಗಿದ್ದು, 38,164 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,11,44,229ಕ್ಕೆ Read more…

SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಶುಭ ಹಾರೈಸಿದ ಸಿಎಂ, 23 ವಿದ್ಯಾರ್ಥಿಗಳಿಗೆ ಕೊರೋನಾ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಭ ಹಾರೈಸಿದ್ದಾರೆ. ಶಾಂತಚಿತ್ತರಾಗಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಹೇಳಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೆ Read more…

ಅಮೆರಿಕದಿಂದ 1.5 ಮಿಲಿಯನ್ ಡೋಸ್​ ಕೊರೊನಾ ಲಸಿಕೆ ದೇಣಿಗೆ ಪಡೆದ ಶ್ರೀಲಂಕಾ

ವಿಶ್ವಸಂಸ್ಥೆ ಬೆಂಬಲಿತ ಕೊವ್ಯಾಕ್ಸ್​ ಸೌಲಭ್ಯದ ಮೂಲಕ ಅಮೆರಿಕವು ಶ್ರೀಲಂಕಾಗೆ 1.5 ಮಿಲಿಯನ್​ ಡೋಸ್​ ಮಾಡೆರ್ನಾ ಲಸಿಕೆಗಳನ್ನ ದೇಣಿಗೆ ರೂಪದಲ್ಲಿ ಹಸ್ತಾಂತರಿಸಿದೆ. ಕೊವ್ಯಾಕ್ಸ್​​ ಸೌಲಭ್ಯದ ಮೂಲಕ ಶ್ರೀಲಂಕಾ ಎರಡನೆ ಬಾರಿಗೆ Read more…

ಕೂದಲುದುರಲು ಪ್ರಮುಖ ಕಾರಣಗಳೇನು ಗೊತ್ತಾ..? ಇಲ್ಲಿದೆ ಡಾ. ರಾಜು ನೀಡಿರುವ ಸುಲಭ ಪರಿಹಾರ

ಕೋವಿಡ್ ನಂತರದ ದಿನಗಳಲ್ಲಿ ಅಥವಾ ವ್ಯಾಕ್ಸಿನೇಷನ್ ಬಳಿಕ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಹೇರ್ ಫಾಲ್ ಆಗಲು ಪ್ರಮುಖವಾಗಿ ಕಾರಣವೇನು ? ಇಂತಹ ಸಮಸ್ಯೆಗೆ ಪರಿಹಾರವೇನು Read more…

BIG BREAKING: ಯಾದಗಿರಿಯಲ್ಲಿ 0, ಅನೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ – ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು 1708 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 36 ಮಂದಿ ಮೃತಪಟ್ಟಿದ್ದಾರೆ. ಇವತ್ತು ಒಂದೇ ದಿನ 2463 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,18,476 ಜನ Read more…

BIG NEWS; ನಾಳೆಯಿಂದ ಅನ್ ಲಾಕ್-4.0 ಜಾರಿ; ಇಲ್ಲಿದೆ ಹೊಸ ಮಾರ್ಗಸೂಚಿ

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಅನ್ ಲಾಕ್-4.0 ಜಾರಿಗೆ ಬರಲಿದ್ದು, ಲಾಕ್ ಡೌನ್ ನಿಯಮದಲ್ಲಿ ಇನ್ನಷ್ಟು ಸಡಿಲಿಕೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: ನಾಳೆಯಿಂದ ನೈಟ್ ಕರ್ಫ್ಯೂ ಸಮಯದಲ್ಲಿ ಬದಲಾವಣೆ

ಬೆಂಗಳೂರು: ನಾಳೆ ಬೆಳಿಗ್ಗೆ 5ಗಂಟೆಗೆ ಮೂರನೇ ಹಂತದ ಅನ್ ಲಾಕ್ ಅವಧಿ ಮುಕ್ತಾಯವಾಗಲಿದ್ದು, ಇನ್ನಷ್ಟು ಲಾಕ್ ಡೌನ್ ಸಡಿಲಿಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ನಾಳೆಯಿಂದ ರಾಜ್ಯಾದ್ಯಂತ Read more…

ಅನ್ ಲಾಕ್-3.0 ನಾಳೆ ಅಂತ್ಯ; ರಾಜ್ಯದಲ್ಲಿ ಜಾರಿಯಾಗುತ್ತಾ ಹೊಸ ರೂಲ್ಸ್….?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ಮೂರನೇ ಹಂತದ ಲಾಕ್ ಡೌನ್ ತೆರವುಗೊಳಿಸಲಾಗುತ್ತಿದ್ದು, ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಹೊಸ ನಿಯಮ ಜಾರಿಗೆ Read more…

BIG NEWS: ಮತ್ತೆ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ…!

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, 41,157 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 518 ಜನರು ಮಹಾಮಾರಿಗೆ Read more…

BREAKING: 1869 ಜನರಿಗೆ ಸೋಂಕು, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1869 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಸೋಂಕಿತರ ಸಂಖ್ಯೆ 28,82,239 ಕ್ಕೆ ಏರಿಕೆಯಾಗಿದೆ. ಇವತ್ತು 3144 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ Read more…

ಲಸಿಕೆ ಹಾಕಿಸಿಕೊಂಡವರನ್ನ ದೂರವಿಡ್ತಿದ್ದಾರೆ ಜನ….! ಜನರಲ್ಲಿ ಕಾಡ್ತಿದೆ ವೈರಸ್ ಶೆಡ್ಡಿಂಗ್ ಭಯ

ಕೊರೊನಾ ವೈರಸ್ ಲಸಿಕೆ ಪಡೆದ ನಂತ್ರ ವೈರಸ್ ಶೆಡ್ಡಿಂಗ್ ನಿಂದ ಬೇರೆಯವರಿಗೆ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಈಗ ಶುರುವಾಗಿದೆ. ಆದ್ರೆ ತಜ್ಞರು ಇದು ಸತ್ಯಕ್ಕೆ ದೂರವಾದ ಮಾತು Read more…

ಶಾಲೆಗಳ ಪುನರಾರಂಭ; ಸುಳಿವು ನೀಡಿದ ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಕಳೆದ ಒಂದುವರೆ ವರ್ಷದಿಂದ ಮನೆಯಲ್ಲಿಯೆ ಕಾಲ ಕಳೆದಿದ್ದ ಮಕ್ಕಳಿಗೆ ಶಾಲೆ, ಪಾಠ, ಪ್ರವಚನಗಳು ಮರೆತು ಹೋಗುವ ಸ್ಥಿತಿ ಬಂದಿದೆ. ಇದೀಗ ಶಿಕ್ಷಣ ಸಚಿವ ಸುರೇಶ್ Read more…

ಡೆಲ್ಟಾ ರೂಪಾಂತರಿಗಳಿಂದ ಉಂಟಾಗುವ ಸಾವು ತಡೆಗಟ್ಟುವಲ್ಲಿ ‘ಲಸಿಕೆ’ 95 % ಪರಿಣಾಮಕಾರಿ: ಐಸಿಎಂಆರ್​

ಕೋವಿಡ್​ 19 ಲಸಿಕೆಗಳಾದ ಕೋವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​​ಗಳು ಕೊರೊನಾ ಸಾವಿನ ಪ್ರಮಾಣವನ್ನ ತಡೆಗಟ್ಟುವಲ್ಲಿ 95 ಪ್ರತಿಶತ ಯಶಸ್ವಿಯಾಗಿದೆ ಎಂದು ಐಸಿಎಂಆರ್​​ ತನ್ನ ಅಧ್ಯಯನದ ಮೂಲಕ ಹೇಳಿದೆ. ಕೊರೊನಾ ಎರಡನೆ Read more…

ಕೊರೊನಾ ಬಗ್ಗುಬಡಿಯಲು ಮೂರನೇ ಡೋಸ್ ಅಗತ್ಯವಿದೆಯಾ….? ವಿಶ್ವದಾದ್ಯಂತ ಶುರುವಾಗಿದೆ ಚರ್ಚೆ

ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾದ ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಇದೇ ಕಾರಣಕ್ಕೆ ಅನೇಕ ತಜ್ಞರು ಲಸಿಕೆಯ ಮೂರನೇ ಡೋಸ್ Read more…

ಕೊಲೆಸ್ಟ್ರಾಲ್ ನಿಯಂತ್ರಣ ಔಷಧಿ ಸೇವಿಸುವವರಿಗಿಲ್ಲ ಕೊರೊನಾ ಅಪಾಯ..!

ಹೃದಯ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಕೊರೊನಾ ಸೋಂಕಿನಿಂದ ಮೃತಪಡುವ ಅಪಾಯದ ಸಾಧ್ಯತೆ ಕಡಿಮೆಯಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಹೃದಯ ಸಮಸ್ಯೆಯಿಂದ ಬಳಲುತ್ತಿರುವವರು ತೆಗೆದುಕೊಳ್ಳುವ Read more…

SHOCKING NEWS: ಆತ್ಮಹತ್ಯೆಗೆ ಯತ್ನಿಸಿದ SSLC ವಿದ್ಯಾರ್ಥಿನಿ; ಸಚಿವ ಸುರೇಶ್ ಕುಮಾರ್ ಭೇಟಿ

ಬೆಂಗಳೂರು: ಶುಲ್ಕ ಪಾವತಿ ಮಾಡಿಲ್ಲ ಎಂದು ಪರೀಕ್ಷೆ ಬರೆಯಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಮನನೊಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ Read more…

BREAKING NEWS: ಕೋವಿಡ್ ರಿಕವರಿ ರೇಟ್ ಶೇ. 97.31ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ರಿಕವರಿ ರೇಟ್ 97.31%ಗೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 38,079 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...