alex Certify ಕೂದಲುದುರಲು ಪ್ರಮುಖ ಕಾರಣಗಳೇನು ಗೊತ್ತಾ..? ಇಲ್ಲಿದೆ ಡಾ. ರಾಜು ನೀಡಿರುವ ಸುಲಭ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲುದುರಲು ಪ್ರಮುಖ ಕಾರಣಗಳೇನು ಗೊತ್ತಾ..? ಇಲ್ಲಿದೆ ಡಾ. ರಾಜು ನೀಡಿರುವ ಸುಲಭ ಪರಿಹಾರ

ಕೋವಿಡ್ ನಂತರದ ದಿನಗಳಲ್ಲಿ ಅಥವಾ ವ್ಯಾಕ್ಸಿನೇಷನ್ ಬಳಿಕ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಹೇರ್ ಫಾಲ್ ಆಗಲು ಪ್ರಮುಖವಾಗಿ ಕಾರಣವೇನು ? ಇಂತಹ ಸಮಸ್ಯೆಗೆ ಪರಿಹಾರವೇನು ? ಎಂಬ ಬಗ್ಗೆ ಡಾ. ರಾಜು ಮಹತ್ವದ ಮಾಹಿತಿಯೊಂದನ್ನು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

BIG NEWS: ರಾಜ್ಯಾದ್ಯಂತ ಇನ್ನೂ 4 ದಿನ ಭಾರಿ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ಕೋವಿಡ್ ನಂತಹ ಸಂದರ್ಭದಲ್ಲಿ ಕೂದಲುದುರಲು ಕಾರಣ ಪ್ರಮುಖವಾಗಿ ವಿಟಮಿನ್ ಡಿ ಹಾಗೂ ಬಿ 7 ಕೊರತೆ, ಥೈರಾಯ್ಡ್ ಸಮಸ್ಯೆ, ಆಹಾರ ಪದ್ಧತಿಯಲ್ಲಿನ ಏರುಪೇರು ಹಾಗೂ ಅತಿಯಾದ ಮಾನಸಿಕ ಒತ್ತಡ ಅಥವಾ ಟೆನ್ಶನ್ ಕೂಡ ಕಾರಣವಾಗುರುತ್ತದೆ. ಹಾಗಾದರೆ ಇದಕ್ಕೆ ಸುಲಭ ಪರಿಹಾರಗಳೇನು ಎಂಬ ಬಗ್ಗೆ ಡಾ. ರಾಜು ಸಲಹೆ ನೀಡಿದ್ದಾರೆ. ಡಾ. ರಾಜು ಅವರ ಈ ವಿಡಿಯೋ ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...