alex Certify Business | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿ ಮೃತಪಟ್ಟ ಬಳಿಕ ಇಪಿಎಫ್ ಹಣ ಪಡೆಯುವುದು ಹೇಗೆ…..? ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಮಾಹಿತಿ

ಉದ್ಯೋಗಿ ಭವಿಷ್ಯ ನಿಧಿ( ಇಪಿಎಫ್ ) ಭಾರತೀಯ ಸರ್ಕಾರದ ನಿಯಂತ್ರಣದಲ್ಲಿರುವ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಡೆಸುತ್ತಿರುವ ಪ್ರಸಿದ್ಧ ಉಳಿತಾಯ ಕಾರ್ಯಕ್ರಮವಾಗಿದೆ. ಈ ಯೋಜನೆಗೆ ಅನುಗುಣವಾಗಿ ಉದ್ಯೋಗಿ Read more…

ಸೈಬರ್ ದಾಳಿಯಿಂದ ಸುಜುಕಿ ಮೋಟಾರ್‌ಸೈಕಲ್ ಉತ್ಪಾದನೆ ಸ್ಥಗಿತ

ಸೈಬರ್ ದಾಳಿಯಿಂದಾಗಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಿದೆ. ಮಾಹಿತಿ ಪ್ರಕಾರ ಮೇ 10 ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಸಮಯದಲ್ಲಿ 20,000 ಕ್ಕೂ ಹೆಚ್ಚು Read more…

ಬ್ಯಾಂಕ್‌ನಲ್ಲಿ 2,000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ….? ಇಲ್ಲಿದೆ ಹಂತ-ಹಂತದ ಮಾರ್ಗದರ್ಶಿ…..!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಈಗಾಗಲೇ ಘೋಷಿಸಿದೆ. ಆದರೆ ಅವುಗಳು ಕಾನೂನುಬದ್ಧ ಟೆಂಡರ್ ಆಗಿಯೇ ಉಳಿಯುತ್ತವೆ ಎಂದು ಹೇಳಿದೆ. ಇದಲ್ಲದೆ, ತಕ್ಷಣವೇ Read more…

ನಾಳೆಯಿಂದ 2000 ರೂ. ನೋಟು ಬದಲಾವಣೆ: ಬೇಕಿದೆ ಐಡಿ ಕಾರ್ಡ್

ನಾಳೆಯಿಂದ 2000 ರೂ. ನೋಟು ಬದಲಾವಣೆಗೆ ಅವಕಾಶ ಕಲ್ಪಿಸಿದ್ದು, ಬದಲಾವಣೆಗೆ ಇಚ್ಛಿಸುವವರು ಬ್ಯಾಂಕಿಗೆ ಹೋಗಬೇಕಿದೆ. ಆರ್‌ಬಿಐ ನೋಟು ಬದಲಾವಣೆ ಮಾಡಿಕೊಳ್ಳಲು ರಿಕ್ವೆಸ್ಟ್ ಫಾರ್ಮ್ ಬಿಡುಗಡೆ ಮಾಡಿದೆ. ಅದನ್ನು ಭರ್ತಿ Read more…

‘ಕ್ಲೀನ್ ನೋಟ್ ಪಾಲಿಸಿ’ಯಡಿ ಚಲಾವಣೆಯಿಂದ 2000 ರೂ. ನೋಟು ಹಿಂಪಡೆಯಲು ಆರ್.ಬಿ.ಐ. ನಿರ್ಧಾರ

2,000 ಮುಖಬೆಲೆಯ ನೋಟು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್(RBI) ಶುಕ್ರವಾರ ಹೇಳಿದೆ. ಆದರೆ ಅದು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತದೆ. ಈ ಮುಖಬೆಲೆಯನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ. Read more…

ದೇಶಾದ್ಯಂತ 2000 ರೂ. ಚಲಾವಣೆ ಸ್ಥಗಿತ: ನಿಮ್ಮಲ್ಲಿ 2 ಸಾವಿರ ರೂ. ನೋಟುಗಳಿದ್ದರೆ ಹೀಗೆ ಬದಲಾವಣೆ ಮಾಡಿಕೊಳ್ಳಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿದೆ. ಮೇ 23 ರಿಂದ ನೋಟು ಬದಲಿಸಿಕೊಳ್ಳಲು ಆರ್‌ಬಿಐ ಅವಕಾಶ ಕಲ್ಪಿಸಿದೆ. ಈ ಕುರಿತಾಗಿ ಎಲ್ಲಾ ಬ್ಯಾಂಕುಗಳಿಗೆ Read more…

BIG BREAKING: 2 ಸಾವಿರ ರೂ. ನೋಟ್ ಬ್ಯಾನ್: ಚಲಾವಣೆ ಸ್ಥಗಿತಗೊಳಿಸಿದ RBI, ಸೆ. 30 ರವರೆಗೆ ಕರೆನ್ಸಿ ಬದಲಾವಣೆಗೆ ಅವಕಾಶ

RBI ಚಲಾವಣೆಯಿಂದ 2000 ರೂ. ಕರೆನ್ಸಿ ನೋಟನ್ನು ಹಿಂತೆಗೆದುಕೊಂಡಿದೆ. ಆದರೆ ಅದು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. 2000 ರೂ. ಮುಖಬೆಲೆಯ ನೋಟುಗಳನ್ನು ನೀಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ Read more…

ನಿಮ್ಮ ಸಂಪತ್ತಿನ ಮೌಲ್ಯ 1.44 ಕೋಟಿ ರೂ. ಇದ್ರೆ ನೀವು ಭಾರತದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು…..!

ನೀವು 1.44 ಕೋಟಿ ರೂ.($ 175,000) ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದರೆ ನೀವು ಭಾರತದ ಶೇಕಡ ಒಂದು ಶ್ರೀಮಂತ ವ್ಯಕ್ತಿಗಳಲ್ಲಿ ಅಗ್ರಗಣ್ಯರಾಗಿರುವಿರಿ. ಹೀಗೆಂದು ವರದಿಯೊಂದು ಹೇಳುತ್ತದೆ. ನೈಟ್ ಫ್ರಾಂಕ್ Read more…

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಕೆಟಿಎಂ 390 ಅಡ್ವೆಂಚರ್ ನ ಮತ್ತೊಂದು ಮಾಡೆಲ್ ಬಿಡುಗಡೆ

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರೀಮಿಯಂ ಯುರೋಪಿಯನ್ ಬ್ರಾಂಡ್ ಕೆಟಿಎಂ, ಈಗ ಮತ್ತೊಂದು ಮಾಡೆಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ Read more…

Gmail ಖಾತೆ ಹೊಂದಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ನೀವು ಜಿಮೇಲ್ ಖಾತೆಯನ್ನು ಹೊಂದಿದ್ದರೆ ಈ ಸುದ್ದಿಯನ್ನು ಓದಲೇಬೇಕು. ನೀವು ಹೊಂದಿರುವ ಜಿಮೇಲ್ ಮತ್ತು ಯೂಟ್ಯೂಬ್ ಖಾತೆಯನ್ನು ಎರಡು ವರ್ಷಗಳಿಂದ ಬಳಸದೇ ಇದ್ದಲ್ಲಿ ಅಂತಹ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಮತ್ತೆ ತಗ್ಗಿದ ಚಿನ್ನದ ದರ

ನವದೆಹಲಿ: ಚಿನ್ನದ ಬೆಲೆ ಮತ್ತೆ ಇಳಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ 480 ರೂ. ಕಡಿಮೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನ 60,070 ರೂ.ಗೆ ಆಗಿದೆ. ಬೆಳ್ಳಿ Read more…

ಈಗ ನಿಮ್ಮ ಹಳೆಯ ಚಿನ್ನಾಭರಣ ಮಾರಾಟ ಮಾಡಲು ಸಾಧ್ಯವಿಲ್ಲ: ಕಡ್ಡಾಯವಾಗಿ ಬೇಕಿದೆ ಹಾಲ್ ಮಾರ್ಕ್

ಚಿನ್ನಾಭರಣಗಳು ಮತ್ತು ಇತರ ಕಲಾಕೃತಿಗಳಂತಹ ಚಿನ್ನದ ವಸ್ತುಗಳ ಮಾರಾಟ ನಿಯಮಗಳಿಗೆ ಭಾರತ ಸರ್ಕಾರ  ಇತ್ತೀಚೆಗೆ ಬದಲಾವಣೆ ತಂದಿದೆ. ಹೊಸ ನಿಯಮಗಳು ಏಪ್ರಿಲ್ 1, 2023 ರಿಂದ ಎಲ್ಲಾ ಚಿನ್ನದ Read more…

ರೋಡಿಗಿಳಿದಿದೆ ಅದ್ಭುತ ಫೀಚರ್‌ಗಳುಳ್ಳ ಹೊಸ Hero Xpulse 200 4V ಬೈಕ್‌

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋ ಕಾರ್ಪ್‌, ನವೀಕರಿಸಿದ Xpulse 200 4V ಬೈಕ್‌ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 1.44 Read more…

ಭಾರತದಲ್ಲೇ ಅತ್ಯಂತ ಸುರಕ್ಷಿತವಾದ ಟಾಪ್ 5 ಕಾರುಗಳಿವು

ಕಾರು ಖರೀದಿಸಬೇಕು ಅನ್ನೋದು ಎಲ್ಲರ ಆಸೆ. ಹೊಸ ಕಾರು ಕೊಂಡುಕೊಳ್ಳುವಾಗ ಅದು ಎಷ್ಟು ಸುರಕ್ಷಿತ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಭಾರತದಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷಿತ 5 ಕಾರುಗಳ ಬಗ್ಗೆ Read more…

ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ

ನವದೆಹಲಿ: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ನವದೆಹಲಿಯ ಚಿನಿವಾರಪೇಟೆಯಲ್ಲಿ ಬುಧವಾರ ಚೆನ್ನ ಮತ್ತು ಬೆಳ್ಳಿಯ ದರ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 500 Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ರಸಗೊಬ್ಬರಕ್ಕೆ 1.08 ಲಕ್ಷ ಕೋಟಿ ರೂ. ಸಬ್ಸಿಡಿ; ಬೆಲೆ ಹೆಚ್ಚಳ ಇಲ್ಲ

ನವದೆಹಲಿ: ಈ ವರ್ಷ ಖಾರಿಫ್ ಹಂಗಾಮಿಗೆ ರಸಗೊಬ್ಬರ ಸಬ್ಸಿಡಿಗಾಗಿ ಸರ್ಕಾರದಿಂದ 1,08,000 ಕೋಟಿ ರೂ. ನೀಡಲಾಗುವುದು. ರಸಗೊಬ್ಬರ ಸಬ್ಸಿಡಿಗೆ 1.08 ಲಕ್ಷ ಕೋಟಿ ರೂ. ಖರ್ಚು ಮಾಡಲು ಸರ್ಕಾರ Read more…

BSNL ಗ್ರಾಹಕರಿಗೆ ಗುಡ್ ನ್ಯೂಸ್: ಸಿನಿಮಾಪ್ಲಸ್ OTT ಪ್ಲಾನ್ ಘೋಷಣೆ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ ಗ್ರಾಹಕರಿಗಾಗಿ ಸಿನಿಮಾಪ್ಲಸ್ ಎಂಬ ತನ್ನ ಹೊಸ ಓವರ್-ದಿ-ಟಾಪ್(OTT) ಸೇವೆಯನ್ನು ಘೋಷಿಸಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರರು ಹಲವಾರು ಹೊಸ OTT Read more…

ಇನ್ನು ಮೊಬೈಲ್ ಕಳೆದು ಹೋದ್ರೆ ಚಿಂತೆ ಬೇಡ: ದೇಶಾದ್ಯಂತ ಮೇ 17 ರಿಂದ ಹೊಸ ವ್ಯವಸ್ಥೆ ಜಾರಿ

ನವದೆಹಲಿ: ಕಳುವಾದ ಮೊಬೈಲ್ ಪತ್ತೆಗೆ ಮೇ 17 ರಿಂದ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುವುದು. ಫೋನ್ ಟ್ರಾಕಿಂಗ್ ತಂತ್ರಜ್ಞಾನ ಇದಾಗಿದ್ದು, ಕರ್ನಾಟಕದಲ್ಲಿ ಇದರ ಪ್ರಯೋಗ ಯಶಸ್ವಿಯಾಗಿದೆ. ಕಳುವಾದ ಮೊಬೈಲ್ Read more…

ʼಸಿರಿವಂತʼ ರಾಗಲು ಹಣ ಗಳಿಕೆಗೆ ಇಲ್ಲಿದೆ 10 ಮಾರ್ಗ

ನೀವು ಶ್ರೀಮಂತರಾಗಬೇಕಾ ? ಹಾಗಾದರೆ ನಿಮಗೆ ಹಣಕಾಸಿನ ಅರಿವು ತುಂಬಾ ಮುಖ್ಯ. ಹಣಕಾಸಿನ ಅರಿವು ಎಂಬುದು ವಿವಿಧ ಹಣಕಾಸಿನ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವಾಗಿದೆ. ಇದರಲ್ಲಿ Read more…

ರೈತರಿಗೆ ಬಿಗ್ ಶಾಕ್: ಕೃಷಿ ಪಂಪ್ಸೆಟ್ ಗೆ ಆಧಾರ್ ಜೋಡಣೆ ಕಡ್ಡಾಯ: ಇಲ್ಲದಿದ್ದರೆ ಸಬ್ಸಿಡಿ ಕಡಿತ

ಬೆಂಗಳೂರು: ರೈತರ ಕೃಷಿ ಪಂಪ್ಸೆಟ್ ಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದ್ದು, ಆರು ತಿಂಗಳ ಗಡುವು ವಿಧಿಸಲಾಗಿದೆ. ಆಧಾರ್ ಜೋಡಣೆ ಮಾಡದಿದ್ದರೆ ಸಬ್ಸಿಡಿ ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಕರ್ನಾಟಕ ವಿದ್ಯುತ್ Read more…

ಬ್ಯಾಟರಿ ತೆಗೆದು ಮನೆಯಲ್ಲೇ ಚಾರ್ಜ್‌ ಮಾಡಬಹುದಾದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಅದ್ಭುತವಾಗಿದೆ ಇವುಗಳ ಫೀಚರ್ಸ್‌……!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದೆ. ಆದರೆ ಅನೇಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸ್ಥಳಾವಕಾಶವಿಲ್ಲದಿರುವುದೇ ಸಮಸ್ಯೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ನಗರಗಳಲ್ಲಿ Read more…

ಮದುವೆ ಸೀಸನ್‌ನಲ್ಲಿ ಕೊಂಚ ಅಗ್ಗವಾಯ್ತು ಚಿನ್ನ ಮತ್ತು ಬೆಳ್ಳಿ, ಇಲ್ಲಿದೆ ಬೆಲೆಗಳ ಸಂಪೂರ್ಣ ವಿವರ

ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಕೊಂಚ ಇಳಿಮುಖವಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿಯೂ ಅಗ್ಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದೌರ್ಬಲ್ಯದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. ಗುರುವಾರ ದೆಹಲಿಯ ಬುಲಿಯನ್ Read more…

ಮಣ್ಣಿನ ಮಡಕೆ – ಫ್ರಿಡ್ಜ್ ಹೋಲಿಸಿದ ಆನಂದ್ ಮಹೀಂದ್ರಾ; ನೆಟ್ಟಿಗರಿಂದ ಪರ – ವಿರೋಧ ಪ್ರತಿಕ್ರಿಯೆ

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದು ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಸುರಾಹಿ (ಸಾಂಪ್ರದಾಯಿಕವಾಗಿ ತಂಪಾದ ನೀರನ್ನು ಸಂಗ್ರಹಿಸಲು ಬಳಸುವ Read more…

ಮುಂದುವರೆದ ಉದ್ಯೋಗಿಗಳ ವಜಾ: ಬೃಹತ್ ಪ್ರಮಾಣದ ಲೇ ಆಫ್ ಘೋಷಿಸಿದ ಮತ್ತೊಂದು ಬಯೋಟೆಕ್ ಕಂಪನಿ

ಮತ್ತೊಂದು ಬಯೋಟೆಕ್ ಕಂಪನಿಯು ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಮಾಡುವ ಬಗ್ಗೆ ಘೋಷಿಸಿದೆ. ಕಾರ್ಯಪಡೆಯನ್ನು ಕಡಿಮೆ ಮಾಡುವುದು ಕಠಿಣ ನಿರ್ಧಾರವಾಗಿದೆ Novavax ಸಿಇಒ ಹೇಳಿದ್ದಾರೆ. Novavax ತನ್ನ ನಾವೆಲ್ Read more…

EV ವಾಹನ ತಯಾರಕರಿಗೆ ಬಿಗ್‌ ರಿಲೀಫ್;‌ ಚಾರ್ಜರ್ ಹಣ ಮರುಪಾವತಿಗೆ ಒಪ್ಪಿದ ಬಳಿಕ ಸಬ್ಸಿಡಿ ಬಿಡುಗಡೆಗೆ ಕೇಂದ್ರದ ಗ್ರೀನ್‌ ಸಿಗ್ನಲ್

ಚಾರ್ಜರ್‌ ಸೇರಿದಂತೆ ಜಾರ್ಜಿಂಗ್ ಅಕ್ಸೆಸರೀಸ್ ಬೆಲೆಯನ್ನು ಗ್ರಾಹಕರಿಗೆ ಮರುಪಾವತಿಸಲು ಒಪ್ಪಿಕೊಂಡ ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಿಗೆ ಸುಮಾರು 500 ಕೋಟಿ ರೂಪಾಯಿಗಳನ್ನು ಸಬ್ಸಿಡಿಯಲ್ಲಿ ಬಿಡುಗಡೆ ಮಾಡಲು ಕೇಂದ್ರ Read more…

2027ಕ್ಕೆ ಡೀಸೆಲ್ ಚಾಲಿತ 4 ಚಕ್ರ ವಾಹನ ನಿಷೇಧ ಸಾಧ್ಯತೆ: ಪೆಟ್ರೋಲಿಯಂ ಸಚಿವಾಲಯಕ್ಕೆ ಉನ್ನತ ಮಟ್ಟದ ಶಿಫಾರಸು

ನವದೆಹಲಿ: 2027 ರ ವೇಳೆಗೆ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳನ್ನು ನಿಷೇಧಿಸಲು ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. 2027ಕ್ಕೆ ಡೀಸೆಲ್ ಕಾರ್, ಜೀಪ್ ನಿಷೇಧವಾಗುವ ಸಾಧ್ಯತೆ ಇದೆ. Read more…

ದೇಶದ ಜನತೆಗೆ ಗುಡ್ ನ್ಯೂಸ್: ಭಾರತದ ಬೇಡಿಕೆಯ ಶೇ. 80 ರಷ್ಟು ಪೂರೈಸಬಲ್ಲ ಬೃಹತ್ ಲಿಥಿಯಂ ನಿಕ್ಷೇಪ ಪತ್ತೆ

ಭಾರತದಲ್ಲಿ ಲಿಥಿಯಂ ಖನಿಜದ ಹೊಸ ನಿಕ್ಷೇಪ ಪತ್ತೆಯಾಗಿದೆ. ರಾಜಸ್ಥಾನದ ದೇಗಾನಾದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಬೃಹತ್ ಪ್ರಮಾಣದಲ್ಲಿ ಲಿಥಿಯಂ ಖನಿಜ ಇರುವುದು ಪತ್ತೆಯಾಗಿದ್ದು, ಇದು ಭಾರತದಲ್ಲಿ ಲಿಥಿಯಂ ಬೇಡಿಕೆಯ Read more…

ನಿಮ್ಮ ಬಳಿ ಇದೆಯಾ ಟಿವಿಎಸ್ ಐಕ್ಯೂಬ್ ? ಹಾಗಾದ್ರೆ ಈ ಗ್ರಾಹಕರಿಗೆ ಸಿಗಬಹುದು ಒಂದಷ್ಟು ಮರು ಪಾವತಿ

ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ FAME (ಭಾರತದಲ್ಲಿ ಹೈಬ್ರಿಡ್ ಮತ್ತು ಇ ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಉತ್ಪಾದನೆ) ನೀತಿ ದಾಖಲೆಗಳು ಮತ್ತು CMVR ಅಡಿಯಲ್ಲಿ ನಿಗದಿಪಡಿಸಿದ Read more…

ಸೈಬರ್‌ ಕ್ರೈಂ ಯುಗದಲ್ಲಿ ನಿಮ್ಮ ಪಾನ್‌ ಕಾರ್ಡ್‌ ಸುರಕ್ಷಿತವಾಗಿಡುವುದು ಹೇಗೆ ? ಇಲ್ಲಿದೆ ಮಹತ್ವದ ಸಲಹೆ

ಪಾನ್ ಕಾರ್ಡ್ ಭಾರತೀಯ ನಾಗರಿಕರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅದನ್ನು ಸುರಕ್ಷಿತವಾಗಿರಿಸುವುದು ಕಾರ್ಡ್ ಹೊಂದಿರುವವರ ಜವಾಬ್ದಾರಿ. ಡಿಜಿಟಲ್ ಜಗತ್ತಿನ ಈ ಯುಗದಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳು ಮುನ್ನೆಲೆಗೆ Read more…

ಮುಂದುವರೆದ ಉದ್ಯೋಗಿಗಳ ವಜಾ: ಇ-ಕಾಮರ್ಸ್ ಕಂಪನಿಗಳಲ್ಲಿ Rapid layoffs; 15% ಉದ್ಯೋಗಿಗಳ ವಜಾಗೊಳಿಸಿದ ಮೀಶೋ; Shopify ನಲ್ಲಿ 2000 ಮಂದಿಗೆ ಕೊಕ್

ಇ-ಕಾಮರ್ಸ್ ಕಂಪನಿಗಳಲ್ಲಿ ಉದ್ಯೋಗಿಗಳ ವಜಾ ಮುಂದುವರೆದಿದೆ. ಕುಸಿಯುತ್ತಿರುವ ಮಾರಾಟ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿವಾರಿಸಲು, ಅಮೆಜಾನ್‌ನಂತಹ ದೈತ್ಯರು ನಿರಂತರವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಸಣ್ಣ ಕಂಪನಿಗಳು ವೆಚ್ಚವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...