alex Certify Business | Kannada Dunia | Kannada News | Karnataka News | India News - Part 311
ಕನ್ನಡ ದುನಿಯಾ
    Dailyhunt JioNews

Kannada Duniya

‘ರೋಗ’ ನಿರೋಧಕ ಶಕ್ತಿ ಹೆಚ್ಚಿಸುತ್ತಂತೆ ಈ ಸ್ವೀಟ್…!

ಈ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಜನರ ತಂತಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಾಕಷ್ಟು ಹೋರಾಡುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ವರ್ಧನೆಗೆ ನೆರವಾಗುವ ಆಹಾರ ಹಾಗೂ Read more…

ಏರಿಳಿತ ಕಾಣುತ್ತಿರುವ ‘ಶುಂಠಿ’ ದರ ಕುರಿತು ಬೆಳೆಗಾರರಿಗೆ ಇಲ್ಲಿದೆ ಮಾಹಿತಿ

ಈ ಹಿಂದೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಹೊರ ರಾಜ್ಯಗಳಿಗೆ ಶುಂಠಿ ಸಾಗಿಸಲಾಗದೆ ಬೆಲೆ ಪಾತಾಳಕ್ಕೆ ಕುಸಿದಿದ್ದು, ಇದರಿಂದಾಗಿ ಬೆಳೆಗಾರರು ಕಂಗೆಟ್ಟು ಹೋಗಿದ್ದರು. ಹೀಗಾಗಿ ಬಹಳಷ್ಟು ಬೆಳೆಗಾರರು Read more…

ದಂಗಾಗಿಸುತ್ತೆ ಸಾಕು ಪ್ರಾಣಿಗಳ ವಿಮಾನ ಟಿಕೆಟ್ ದರ…!

ಕೊರೋನಾ ಎಫೆಕ್ಟ್ ಜನರಿಗಷ್ಟೆ ಅಲ್ಲ‌ ಸಾಕು ಪ್ರಾಣಿಗಳ ಮೇಲೂ ಪರಿಣಾಮ‌ ಬೀರುತ್ತಿದೆ. ಖಾಸಗಿ ಜೆಟ್ ವಿಮಾನಗಳು ಸಾಕುಪ್ರಾಣಿಗಳನ್ನು ದೆಹಲಿಯಿಂದ ಮುಂಬೈಗೆ ಕರೆತರಲು ಪ್ರತಿ ಸೀಟಿನ ಟಿಕೆಟ್ ದರವನ್ನು 1.6 ಲಕ್ಷ Read more…

ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್ – ಡೀಸೆಲ್ ದರ ಹೆಚ್ಚಳ

ನವದೆಹಲಿ: ಕಳೆದ ತಿಂಗಳು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ., ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 13 ರೂ. ಏರಿಕೆ ಮಾಡಿದ್ದು, ಲಾಕ್ ಡೌನ್ Read more…

ಕೆನರಾ ಬ್ಯಾಂಕ್ ನಲ್ಲಿ ಸಾಲ, ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ. ಕೆನರಾ ಬ್ಯಾಂಕ್ ರೆಪೊ ದರಕ್ಕೆ ಸಂಬಂಧಿತ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇಕಡ Read more…

ನಕಲಿ ಇ – ವೇ ಬಿಲ್ ಬಳಕೆದಾರರಿಗೆ ಸಿಎಂ ಯಡಿಯೂರಪ್ಪ ‘ಬಿಗ್ ಶಾಕ್’

ಬೆಂಗಳೂರು: ನಕಲಿ ಇ –ವೇ ಬಿಲ್ ಬಳಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ, Read more…

LIC ಗ್ರಾಹಕರಿಗೆ ಇಲ್ಲಿದೆ ಒಂದು ಶುಭ ಸುದ್ದಿ

ಕೊರೊನಾದಿಂದಾಗಿ ಅನೇಕ ಉದ್ಯಮಗಳು ಹಾಗೂ ಕಂಪನಿಗಳು ತಮ್ಮ ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹಾಗೂ ಅರ್ಧದಷ್ಟು ನೌಕರರು ಮಾತ್ರ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿವೆ. ಇದರ ಜೊತೆಗೆ Read more…

ವಿಶ್ವ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಅಕ್ಷಯ್

ನಟ ಅಕ್ಷಯ್ ಕುಮಾರ್ ಸಿನಿಮಾಗಳೆಂದರೆ ಅಭಿಮಾನಿಗಳು ಸಕ್ಕತ್ ಖುಷಿ ಆಗ್ತಾರೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಈ ನಟ ವರ್ಷಕ್ಕೆ ನಾಲ್ಕರಿಂದ ಐದು ಸಿನಿಮಾ ಮಾಡುತ್ತಾರೆ. ಅಲ್ಲದೆ ಅವರದ್ದೇ Read more…

ಬಿಗ್ ನ್ಯೂಸ್: ಚೀನಾ ವಿರುದ್ಧದ ಪೋಸ್ಟ್ ಗಳಿಗೆ ಟಿಕ್ ಟಾಕ್ ನಿಂದ ಬ್ರೇಕ್…?

ಭಾರತದಲ್ಲಿ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿರುವ ಆಪ್ ಗಳಲ್ಲಿ ಟಿಕ್ ಟಾಕ್ ಮುಂಚೂಣಿಯಲ್ಲಿದೆ. ಚೀನಾ ಮೂಲದ ಈ ಆಪ್ ಅನ್ನು ರಿಮೂವ್ ಮಾಡುವ ಅಭಿಯಾನ ಕೂಡ ನಡೆಸಲಾಗಿತ್ತು. ಇದೀಗ ಟಿಕ್ Read more…

ಸಂಬಳದ ಜೊತೆಗೆ ಹೆಚ್ಚುವರಿ ಹಣ ಗಳಿಸಲು ಇಲ್ಲಿದೆ ‌ಉಪಾಯ

ಕೊರೊನಾ ಮಹಾಮಾರಿ ವಕ್ಕರಿಸಿರುವ ಕಾರಣ ಎಲ್ಲರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿಂಗಳ ಸಂಬಳದಲ್ಲಿ ಹೇಗೋ ಜೀವನ ನಡೆಯುತ್ತಿದೆ, ಆದ್ರೆ ನಯಾಪೈಸೆ ಉಳಿತಾಯ ಮಾಡಲು ಸಾಧ್ಯವಾಗೋಲ್ಲ ಅನ್ನೋದು ಹಲವರ ಅಳಲು. Read more…

ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತರಾಗಿ ಹೊರಹೊಮ್ಮಿರುವ ಅಂಬಾನಿ ಆಸ್ತಿ ಎಷ್ಟು ಗೊತ್ತಾ…?

ಕಳೆದ ಹಲವು ವರ್ಷಗಳಿಂದ ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಕೊರೊನಾ ಲಾಕ್ಡೌನ್ ನಿಂದಾಗಿ ರಿಲಯನ್ಸ್ ಷೇರುಗಳ ಮೌಲ್ಯ Read more…

ಮನೆಯಲ್ಲಿ ಕುಳಿತೇ ಕ್ರೀಡಾಪಟುಗಳಿಂದ ಕೋಟಿ ಕೋಟಿ ಗಳಿಕೆ…!

ಮಾರಣಾಂತಿಕ ಕೊರೊನಾ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿದ್ದ ಕಾರಣ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು. ಆ ಬಳಿಕ ಲಾಕ್ಡೌನ್ ಸಡಿಲಿಕೆಯಾದರೂ ಕ್ರೀಡಾ ಕ್ಷೇತ್ರ ಹಾಗೂ ಮನೋರಂಜನಾ Read more…

ಡಿಸಿಸಿ ಬ್ಯಾಂಕ್ ಗಳ ಚುನಾವಣೆ ಮುಂದೂಡಿದ ರಾಜ್ಯ ಸರ್ಕಾರ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಒಂದೇ ದಿನ 515 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿ Read more…

ಶಾಕಿಂಗ್ ನ್ಯೂಸ್: ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ, ಅನೇಕ ಯೋಜನೆಗಳು ರದ್ದು

ನವದೆಹಲಿ: ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳದಿರಲು ತೀರ್ಮಾನಿಸಿದೆ. ಅಲ್ಲದೇ ಬಜೆಟ್ನಲ್ಲಿ ಘೋಷಿಸಲಾಗಿದ್ದ ಕಾರ್ಯಕ್ರಮಗಳನ್ನು ಕೂಡ ರದ್ದು ಮಾಡಲು Read more…

ಮೀನುಗಾರರು, ಹಾಲು ಉತ್ಪಾದಕರು, ರೈತರಿಗೆ ಸಿಎಂ BSY ಸಿಹಿ ಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರರು ಮತ್ತು ಪಶುಪಾಲಕರಿಗೆ ವಿಸ್ತರಿಸಿದ್ದು, ಇದನ್ನು ಬಳಸಿಕೊಂಡು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಅನ್ವಯ ರಾಜ್ಯಕ್ಕೆ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರದ ವತಿಯಿಂದ ಮೂರು ತಿಂಗಳ ಬಾಕಿ 4314 ಕೋಟಿ ರೂಪಾಯಿ ಅನುದಾನ Read more…

ಮನೆಯಲ್ಲೇ ಕುಳಿತು ಕೈತುಂಬ ಹಣ ಗಳಿಸಲು ಇಲ್ಲಿದೆ ಟಿಪ್ಸ್

ಪದಗಳಿಂದ, ಮಾತಿನಿಂದ ಇಲ್ಲ ಮಿಮಿಕ್ರಿ, ಹಾಡಿನಿಂದ ಜನರನ್ನು ನೀವು ಮನರಂಜನೆ ಮಾಡಬಲ್ಲಿರಾ…? ನಿಮಗೆ ಕೆಲ ವಿಷ್ಯಗಳ ಬಗ್ಗೆ ಚೆನ್ನಾಗಿ ತಿಳಿದಿದ್ದು, ಅದನ್ನು ಸ್ಪಷ್ಟವಾಗಿ ಜನರ ಮುಂದಿಡುವ ಕೌಶಲ್ಯವಿದ್ದರೆ ಮನೆಯಲ್ಲಿಯೇ Read more…

ವಲಸೆ ಕಾರ್ಮಿಕರನ್ನು ವಿಮಾನದ ಮೂಲಕ ಕರೆಸಿಕೊಳ್ಳಲು ಮುಂದಾದ ಬಿಲ್ಡರ್ಸ್

ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಕಾರ್ಯಕ್ಷೇತ್ರ ಬಿಟ್ಟು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಮಹಾನಗರಗಳಲ್ಲಿ ವಿವಿಧ ಕ್ಷೇತ್ರಗಳ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ. ಹೀಗಾಗಿ ವಲಸೆ ಕಾರ್ಮಿಕರನ್ನು ವಾಪಸ್ Read more…

BSNL ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್‌ಎನ್‌ಎಲ್ 300 ಜಿಬಿ ಪ್ಲಾನ್ ಸಿಎಸ್ 337 ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ. ಯೋಜನೆಯಡಿಯಲ್ಲಿ ಗ್ರಾಹಕರು 40ಎಂಬಿಪಿಎಸ್  ವೇಗದಲ್ಲಿ 300ಜಿಬಿ ಡೇಟಾವನ್ನು ಪಡೆಯುತ್ತಾರೆ. ಕಂಪನಿಯು ತನ್ನ 499 ರೂಪಾಯಿ Read more…

ಬಿಗ್‌ ನ್ಯೂಸ್: ಬಟನ್ ಮುಟ್ಟದೆ ATM ನಿಂದ ಪಡೆಯಬಹುದು ಹಣ

ಕೊರೊನಾ ವೈರಸ್ ರೋಗದಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ ಬ್ಯಾಂಕ್ ಗಳು ಸಜ್ಜುಗೊಂಡಿದೆ. ಶೀಘ್ರದಲ್ಲೇ  ದೇಶದ ಅನೇಕ ದೊಡ್ಡ ಬ್ಯಾಂಕುಗಳು ವಿಶಿಷ್ಟ್ಯ ಎಟಿಎಂ ಯಂತ್ರವನ್ನು ಸ್ಥಾಪಿಸಲು ತಯಾರಿ ನಡೆಸುತ್ತಿವೆ. ಮಾಧ್ಯಮ Read more…

ಜಿಯೋದಲ್ಲಿ ಹೂಡಿಕೆ ಮಾಡಿದ ಮತ್ತೊಂದು ಕಂಪನಿ

ಮುಕೇಶ್ ಅಂಬಾನಿ ಒಡೆತನದ ಜಿಯೋ ಕಂಪನಿ ವಿದೇಶಿ ನೇರ ಹೂಡಿಕೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಕಳೆದ ಆರು ವಾರಗಳ ಅವಧಿಯಲ್ಲಿ ಜಿಯೋ ಮೇಲೆ ಆರು ಹೂಡಿಕೆಗಳು ಆಗಿವೆ. ಇದೀಗ ಅಬುಧಾಬಿ Read more…

ವಿಶ್ವ ಸೈಕಲ್ ದಿನದಂದೇ ಶಾಕಿಂಗ್ ಘೋಷಣೆ: ಖ್ಯಾತ ಅಟ್ಲಾಸ್ ಸೈಕಲ್ ಕಂಪನಿ ಬಂದ್

ನವದೆಹಲಿ: ವಿಶ್ವ ಸೈಕಲ್ ದಿನ ಜೂನ್ 3 ರಂದೇ ಪ್ರಸಿದ್ಧ ಅಟ್ಲಾಸ್ ಸೈಕಲ್ ಕಂಪನಿ ತನ್ನ ಕೈಗಾರಿಕೆಯನ್ನು ಮುಚ್ಚುವುದಾಗಿ ಘೋಷಿಸಿದೆ. ಭಾರತದ ಪ್ರಮುಖ ಬೈಸಿಕಲ್ ಉತ್ಪಾದನಾ ಕಂಪನಿಯಾಗಿರುವ ಅಟ್ಲಾಸ್ Read more…

DL ಗೆ ಆಧಾರ್ ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಪ್ರತಿಯೊಬ್ಬ ನಾಗರೀಕನಿಗೂ ಅತ್ಯಮೂಲ್ಯವಾದದ್ದು ಎಂಬುದು ಗೊತ್ತಿರುವ ವಿಚಾರವೇ. ಆಧಾರ್ ಕಾರ್ಡ್ ಇದ್ದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಈಗಾಗಲೇ ಅನೇಕ ಯೋಜನೆಗಳ ಲಾಭವನ್ನು ಆಧಾರ್ ಹೊಂದಿರುವವರು ಪಡೆದುಕೊಂಡಿದ್ದಾರೆ. Read more…

ಸರ್ಕಾರಿ ಬ್ಯಾಂಕ್‌ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ…?

ಬ್ಯಾಂಕ್ ವಿಲೀನಕರಣ ಸಂಬಂಧ ದೊಡ್ಡ ಮಟ್ಟದಲ್ಲಿ ವಿರೋಧದ ಕೂಗು ಕೇಳಿ ಬಂದಿತ್ತು. ಕೇಂದ್ರದ ನಡೆಗೆ ಬ್ಯಾಂಕ್ ವಲಯದ ಮಂದಿ ಪ್ರತಿಭಟನೆಗಳನ್ನು ಮಾಡಿದ್ದರು. ಅಷ್ಟೆ ಅಲ್ಲ ಇದರ ಕಾವು ಇನ್ನು Read more…

ರೈತರ ಖಾತೆಗೆ ಹೋಗಬೇಕಾದ ಹಣ ಏರ್ಟೆಲ್ ಗೆ ಜಮಾ…!

ಕೋವಿಡ್- 19 ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ಹೂವು ಬೆಳೆಗಾರರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಇತ್ತೀಚೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. 12735 ಹೆಕ್ಟೇರ್ ನಲ್ಲಿ ಹೂವು ಬೆಳೆದ ರೈತರಿಗೆ ಪರಿಹಾರವಾಗಿ Read more…

ಸರ್ಕಾರ ನೀಡಿದ 500 ರೂ. ಖಾತೆಗೆ ಬಂದಿದ್ಯಾ…? ಹೀಗೆ ಪತ್ತೆ ಮಾಡಿ

ಲಾಕ್‌ಡೌನ್ ಮಧ್ಯೆ ಬಡವರಿಗೆ ಪಡಿತರ ಮತ್ತು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ.  ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ  ಪಿಎಂಜೆಡಿವೈನ ಮಹಿಳಾ ಖಾತೆದಾರರಿಗೆ ಜೂನ್ ತಿಂಗಳಲ್ಲಿ Read more…

ಜೂನ್ 8 ರಿಂದ ತೆರೆಯಲಿರುವ ಮಾಲ್‌ ಪ್ರವೇಶಿಸಲು ಅನುಸರಿಸಬೇಕು ಈ ನಿಯಮ

ಅನ್ಲಾಕ್ ಒನ್ ನಿಯಮದಡಿ ಜೂನ್ 8ರಿಂದ ಮಾಲ್ ಗಳ ಬಾಗಿಲು ತೆರೆಯಲಿದೆ. ಆದ್ರೆ ಶಾಪಿಂಗ್ ಮಾಲ್ ನಲ್ಲಿ ಖರೀದಿ, ಸುತ್ತಾಟ ಮೊದಲಿನಂತೆ ಇರುವುದಿಲ್ಲ. ಹೊಸ ನಿಯಮ ಪ್ರತಿಯೊಬ್ಬ ಗ್ರಾಹಕ Read more…

ಬಿಗ್ ನ್ಯೂಸ್: ಬ್ಯಾಂಕುಗಳ ವಿಲೀನದ ಬಳಿಕ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ…?

ನವದೆಹಲಿ: ಸರ್ಕಾರಿ ಬ್ಯಾಂಕುಗಳನ್ನು ವಿಲೀನಗೊಳಿಸಿದ ಕೇಂದ್ರ ಸರ್ಕಾರ ಕೆಲವು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸಿದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ Read more…

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್…?

ನವದೆಹಲಿ: ರೈತರು ಬೆಳೆದ ಉತ್ಪನ್ನಗಳನ್ನು ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ರೈತರು ಎಪಿಎಂಸಿ ಹೊರತಾಗಿಯೂ ಬೇರೆ ಕಡೆ ಕೃಷಿ ಉತ್ಪನ್ನ ಮಾರಾಟ Read more…

ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವವರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಸ್ವಂತ ಸೂರು ಹೊಂದಬೇಕೆಂಬುದೇ ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲರೂ ಈ ಕನಸನ್ನು ಈಡೇರಿಸಿಕೊಳ್ಳುವುದು ಅಸಾಧ್ಯ. ಇದೀಗ ರಾಜ್ಯ ಸರ್ಕಾರ ಇದನ್ನು ಸಾಕಾರಗೊಳಿಸಲು ಮುಂದಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...