alex Certify ವಿಮಾ ಪಾಲಿಸಿದಾರರಿಗೆ ಇಲ್ಲಿದೆ ಖುಷಿ ಸುದ್ದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾ ಪಾಲಿಸಿದಾರರಿಗೆ ಇಲ್ಲಿದೆ ಖುಷಿ ಸುದ್ದಿ..!

ಖಾಸಗಿ ವಲಯದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ ಐಸಿಐಸಿಐ ಪ್ರೊಡೆನ್ಶಿಯಲ್ ಕೂಡ ಒಂದು. ಈ ಕಂಪನಿ ತನ್ನ ವಿಮಾದಾರರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಪಾಲಿಸಿದಾರರ ಕಷ್ಟಕ್ಕೆ ನೆರವಾಗುತ್ತಿದೆ. ಇದೀಗ ಮತ್ತೊಮ್ಮೆ ಆರ್ಥಿಕ ಸಹಾಯ ಮಾಡುತ್ತಿದೆ.

ಹೌದು, ಐಸಿಐಸಿಐ ಪ್ರೊಡೆನ್ಶಿಯಲ್ ತನ್ನ ಪಾಲಿಸಿದಾರರಿಗೆ ಆರ್ಥಿಕ ವರ್ಷ 2019-20 ರಲ್ಲಿ 788 ಕೋಟಿ ರೂಪಾಯಿ ಜೊತೆಗೆ ಶೇ.18 ರಷ್ಟು ಹೆಚ್ಚುವರಿ ಬೋನಸ್ ನೀಡುವುದಾಗಿ ಘೋಷಣೆ ಮಾಡುವ ಮೂಲಕ 9 ಲಕ್ಷ ಪಾಲಿಸಿದಾರರಿಗೆ ಸಂತಸದ ಸುದ್ದಿ ನೀಡಿದೆ.

ಈ ಜೀವ ವಿಮಾ ಕಂಪನಿಯ ಸತತ 14ನೇ ವರ್ಷ ತನ್ನ ಪಾಲಿಸಿದಾರರಿಗೆ ಬೋನಸ್ ನೀಡಲು ಮುಂದಾಗಿದೆ. ವಿಮಾ ಕಂಪನಿಗಳ ವತಿಯಿಂದ ನೀಡಲಾಗುವ ಈ ಆರ್ಥಿಕ ಸಹಾಯ ವಿಮಾದಾರರ ಫಂಡ್ ನಿಂದ ಬಂದ ಲಾಭದ ಹಿನ್ನೆಲೆಯಲ್ಲಿ ಈ ಕೆಲಸ ಮಾಡಲು ಹೊರಟಿದೆ ಕಂಪನಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...