alex Certify ಸತತ 14 ನೇ ದಿನವೂ ವಾಹನ ಸವಾರರಿಗೆ ಶಾಕ್: ಪೈಸೆಗಳ ಲೆಕ್ಕದಲ್ಲಿ ಏರಿದ ಪೆಟ್ರೋಲ್ 5.88 ರೂ., ಡೀಸೆಲ್ 6.50 ರೂ. ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 14 ನೇ ದಿನವೂ ವಾಹನ ಸವಾರರಿಗೆ ಶಾಕ್: ಪೈಸೆಗಳ ಲೆಕ್ಕದಲ್ಲಿ ಏರಿದ ಪೆಟ್ರೋಲ್ 5.88 ರೂ., ಡೀಸೆಲ್ 6.50 ರೂ. ಹೆಚ್ಚಳ

ನವದೆಹಲಿ: ಸತತ 14ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ 51 ಪೈಸೆ ಹಾಗೂ ಡೀಸೆಲ್ 61 ಪೈಸೆ ಹೆಚ್ಚಳವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 78.88 ರೂ., ಡೀಸೆಲ್ ದರ 77.67 ರೂ ಆಗಿದೆ. ಜೂನ್ 9 ರಿಂದ ದೈನಂದಿನ ದರ ಪರಿಷ್ಕರಣೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 5.88 ರೂ.ಹಾಗೂ ಡೀಸೆಲ್ ಬೆಲೆ 6.50 ರೂಪಾಯಿ ಹೆಚ್ಚಳವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...