alex Certify Business | Kannada Dunia | Kannada News | Karnataka News | India News - Part 112
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಿನ ಹಣ ಬೇಕೆಂದ್ರೆ ಹೀಗೆ ಮಾಡಿ

ಪಿಎಂ ಕಿಸಾನ್‌ ಸಮ್ಮಾನ್ ನಿಧಿಯ 10ನೇ ಕಂತು ಜನವರಿ ಒಂದರಂದು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಮುಂದಿನ ಕಂತಿಗಾಗಿ ಕಾಯುತ್ತಿರುವ 12 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಮಹತ್ವದ Read more…

ಮುಕೇಶ್​ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದ ಗೌತಮ್​ ಅದಾನಿ

59 ವರ್ಷದ ಉದ್ಯಮಿ ಗೌತಮ್​ ಅದಾನಿಯವರ ನಿವ್ವಳ ಮೌಲ್ಯವು 88.5 ಶತಕೋಟಿ ಡಾಲರ್​ ಮೀರಿದೆ ಎಂದು ಬ್ಲೂಮ್​ಬರ್ಗ್​ ಬಿಲಿಯೇನರ್ಸ್​ ವರದಿ ಮಾಡಿದೆ. ಇದು ಮುಕೇಶ್​ ಅಂಬಾನಿ ಅವರ ನಿವ್ವಳ Read more…

4 ಗಂಟೆ ಫುಲ್ ಚಾರ್ಜ್ ಮಾಡಿ, 120 ಕಿಲೋಮೀಟರ್ ಆರಾಮಾಗಿ ಚಲಿಸಿ

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡ್ತಿವೆ. ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಎಮೋ ಎಲೆಕ್ಟ್ರಿಕ್ ಬೈಕ್  ಹೊಸ ಎಲೆಕ್ಟ್ರಿಕ್ Read more…

ಎರಡು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಎನ್‌ಮ್ಯಾಕ್ಸ್‌ 155 ಮೋಟೋ ಬಿಡುಗಡೆ ಮಾಡಿದ ಯಮಹಾ

ಹೊಸದಾಗಿ ನವೀಕರಿಸಿದ 2022 Nmax 155 ಸ್ಕೂಟರ್ ಅನ್ನು ಯಮಹಾ ಕಂಪನಿ ತನ್ನ ಇಂಡೋನೇಷ್ಯಾದ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ. 30.7 ಮಿಲಿಯನ್ ರುಪಿಯಾ (Rs 1.59 ಲಕ್ಷ) ಆರಂಭಿಕ Read more…

ʼಏರ್‌ ಇಂಡಿಯಾʼ ಹೆಸರು ಹುಟ್ಟಿದ್ದು ಹೇಗೆ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ತಾನು ಹುಟ್ಟುಹಾಕಿದ ವಿಮಾನಯಾನ ಸಂಸ್ಥೆಗೆ ಏರ್‌ ಇಂಡಿಯಾ ಎಂಬ ಹೆಸರು ಬಂದಿದ್ದರ ಹಿಂದಿನ ಆಸಕ್ತಿಕರ ಕಥೆಯನ್ನು ಟಾಟಾ ಸಮೂಹ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 75 ವರ್ಷಗಳ ಹಿಂದೆ ಜನಿಸಿ, 69 Read more…

ಜನವರಿ 2022: ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ತೀವ್ರ ಕುಸಿತ

ಜನವರಿ 2022ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಇಳಿಮುಖ ಕಂಡಿದ್ದು, ಆಟೋಮೊಬೈಲ್ ಕಂಪನಿಗಳ ರೀಟೇಲ್ ಮಾರಾಟದಲ್ಲಿ, ಜನವರಿ 2021ಕ್ಕೆ ಹೋಲಿಸಿದಲ್ಲಿ, ಕಳೆದ ತಿಂಗಳು 10.7 ಪ್ರತಿಶತ ಇಳಿಕೆ ದಾಖಲಾಗಿದೆ ಎಂದು Read more…

ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದ BSNL

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ದೇಶದಲ್ಲಿ ಪ್ರಿಪೇಯ್ಡ್ ಬಳಕೆದಾರರಿಗೆ ಕೆಲವು ಪ್ರಯೋಜನಗಳು, ಕೊಡುಗೆಗಳನ್ನು ನೀಡಿದೆ. 197 ರೂ. ಮೌಲ್ಯದ ರೀಚಾರ್ಜ್ ಯೋಜನೆಯು ಅತ್ಯುತ್ತಮ ಕೊಡುಗೆಗಳಲ್ಲಿ Read more…

ಕೃಷಿಕರಿಗೆ ಇಲ್ಲಿದೆ ಸಿಹಿ ಸುದ್ದಿ: ರಿಯಾಯಿತಿ ದರದಲ್ಲಿ ಯಂತ್ರೋಪಕರಣ ವಿತರಣೆಗೆ ಅರ್ಜಿ

ದಾವಣಗೆರೆ: ಕೃಷಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣಾ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳು Read more…

Big News: ಭಾರತೀಯ ರೈಲ್ವೇಯ ಖಾಸಗೀಕರಣದ ಪ್ರಶ್ನೆಯೆ ಇಲ್ಲ ಎಂದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್..!

ಖಾಸಗೀಕರಣ ಎನ್ನುವ ಪದ ಇತ್ತೀಚಿಗೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಮೋದಿ ಸರ್ಕಾರ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂಬ ಮಾತು ಸಹ ಇದೆ. ಈ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಖಾಸಗೀಕರಣವಾಗಲಿದೆ Read more…

BIG NEWS: ಷೇರು ಮಾರುಕಟ್ಟೆಯಲ್ಲಿಂದು ನಿಂತ ಗೂಳಿ ಓಟ; ನಿಫ್ಟಿ, ಸೆನ್ಸೆಕ್ಸ್​​ನಲ್ಲಿ ಭಾರೀ ಕುಸಿತ

ಈ ದಿನವು ಷೇರು ಮಾರುಕಟ್ಟೆಯ ಪಾಲಿಗೆ ಬ್ಲ್ಯಾಕ್​ ಮಂಡೇ ಎಂದು ಸಾಬೀತಾಗಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್​ ಹಾಗೂ ನಿಫ್ಟಿ ಭಾರೀ ಕುಸಿತವನ್ನು ಕಂಡಿದೆ. ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​​ನ ಸೆನ್ಸೆಕ್ಸ್​​ Read more…

ಎಲ್‌ಐಸಿ ಶೇರು ಖರೀದಿಸಬೇಕೆಂದಿದ್ದರೆ ಮಾಡಬೇಕಿದೆ ಈ ಕೆಲಸ

ಮಾರ್ಚ್ 31, 2022ಕ್ಕು ಮುನ್ನ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇರುಗಳು ಮಾರುಕಟ್ಟೆಯಲ್ಲಿ ಐಪಿಓ ಅಡಿ ಖರೀದಿಗೆ ಲಭ್ಯವಿರುವುದಾಗಿ ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಸಚಿವ ಭಾಗ್ವತ್‌ Read more…

ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ SBI

ಮಾರ್ಚ್ 31, 2022 ರ ಮೊದಲು ತಮ್ಮ ಪಾನ್ ಕಾರ್ಡ್‌ ಅನ್ನು ತಮ್ಮ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ದೇಶಾದ್ಯಂತ ತನ್ನ ಕೋಟ್ಯಂತರ Read more…

ICICI ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಬಿಗ್‌ ಶಾಕ್…! ದುಬಾರಿಯಾಗಲಿದೆ ಈ ಶುಲ್ಕ

ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಧಿಸುವ ಶುಲ್ಕದಲ್ಲಿ ಮೇಲ್ಮುಖ ಪರಿಷ್ಕರಣೆ ಮಾಡಿರುವ ಐಸಿಐಸಿಐ ಬ್ಯಾಂಕ್‌ ಫೆಬ್ರವರಿ 10, 2022ರಿಂದ ಈ ಹೊಸ ಶುಲ್ಕಗಳನ್ನು ಅನುಷ್ಠಾನಕ್ಕೆ ತರಲಿದೆ. ಪಾವತಿಗಳ ಡೆಡ್ಲೈನ್ Read more…

ಗೂಗಲ್ ಕ್ರೋಮ್ ಬಳಸ್ತೀರಾ…? ಹಾಗಾದ್ತೆ ಮಿಸ್‌ ಮಾಡ್ದೆ ಈ ಸುದ್ದಿ ಓದಿ

ಗೂಗಲ್ ಕ್ರೋಮ್ ವಿಶ್ವದ ಅತ್ಯಂತ ಜನಪ್ರಿಯ ಇಂಟರ್ನೆಟ್ ಬ್ರೌಸರ್ ಆಗಿದ್ದು, ಇದನ್ನು ಲಕ್ಷಾಂತರ ಜನರು ಪ್ರತಿದಿನ ಬಳಸುತ್ತಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಭಾರತೀಯ ಕಂಪ್ಯೂಟರ್ ತುರ್ತು Read more…

ಇಎಂಐ ಪಾವತಿಸುತ್ತಿರುವ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಸುದ್ದಿ

ಗೃಹ ಮತ್ತು ವಾಹನ ಸಾಲ ಪಡೆದಿರುವ ಗ್ರಾಹಕರಿಗೆ ಸಂತಸದ ಸುದ್ದಿಯೊಂದಿದೆ. ಎರಡೂ ರೀತಿಯ ಸಾಲಗಳು ಏಪ್ರಿಲ್‌ವರೆಗೆ ದುಬಾರಿಯಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಆರ್‌ಬಿಐ. ವಾಸ್ತವವಾಗಿ, ಹೆಚ್ಚುತ್ತಿರುವ ಹಣದುಬ್ಬರದ ದೃಷ್ಟಿಯಿಂದ, Read more…

ದೇಶಾದ್ಯಂತ ಇವಿ ಬ್ಯಾಟರಿ ಸ್ವಾಪಿಂಗ್ ನಿಲ್ದಾಣಗಳ ಅಳವಡಿಕೆಗೆ ಕೇಂದ್ರದ ಉತ್ಸುಕತೆ

ಶುದ್ಧ ಸಾರಿಗೆ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದ ಬಜೆಟ್‌ನಲ್ಲಿ ಪೆಟ್ರೋಲ್/ಡೀಸೆಲ್ ವಾಹನಗಳಿಂದ ಬ್ಯಾಟರಿ ಚಾಲಿತ ವಾಹನಗಳತ್ತ ಬದಲಾವಣೆಗೆ ಪ್ರೋತ್ಸಾಹ ನೀಡಲು ಕೇಂದ್ರ Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಈ ಕೆಲಸ ಮಾಡದಿದ್ರೆ 40 ಕೋಟಿ ಜನರ ಬ್ಯಾಂಕಿಂಗ್ ಸೇವೆಗಳು ಶೀಘ್ರದಲ್ಲೇ ಸ್ಥಗಿತ

ನವದೆಹಲಿ: ಮಾರ್ಚ್ 31, 2022 ರ ಮೊದಲು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಲಕ್ಷಾಂತರ ಜನರಿಗೆ Read more…

ಟ್ವಿಟರ್ ನಲ್ಲಿ ಟ್ರೆಂಡ್ ಆಯ್ತು ಬಾಯ್‌ಕಾಟ್ ಹುಂಡೈ: ಪಾಕ್ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ನೆಟಿಜನ್ ಗಳ ಕೆಂಗಣ್ಣು

ಟ್ವಿಟರ್‌ ನಲ್ಲಿ ಬಾಯ್‌ಕಾಟ್‌ ಹುಂಡೈ ಟ್ರೆಂಡ್‌ ಆಗಿದೆ. ಹುಂಡೈ ಪಾಕಿಸ್ತಾನದ ಅಧಿಕೃತ(@PakistanHyundai) ಟ್ವೀಟ್ ನಲ್ಲಿ, ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ಸ್ಮರಿಸೋಣ ಮತ್ತು ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮುಂದುವರೆಸಿದಾಗ Read more…

ಗ್ರಾಹಕರಿಗೆ ಎಸ್.ಬಿ.ಐ. ಎಚ್ಚರಿಕೆ; ಈ ಕೆಲಸ ಮಾಡದಿದ್ರೆ ನಿಮ್ಮ ಬ್ಯಾಂಕಿಂಗ್ ಸೇವೆಗಳು ಶೀಘ್ರದಲ್ಲೇ ಸ್ಥಗಿತ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಲಕ್ಷಾಂತರ ಜನರಿಗೆ ಎಚ್ಚರಿಕೆ ಸಂದೇಶ  ನೀಡಿದೆ. ಮಾರ್ಚ್ 31, 2022 ರ ಮೊದಲು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ Read more…

ಪಿಪಿಎಫ್ ಹೂಡಿಕೆದಾರರಿಗೆ ಗುಡ್ ನ್ಯೂಸ್: ದ್ವಿಗುಣಗೊಳ್ಳಲಿದೆ ಹೂಡಿಕೆ ಮಿತಿ, ಉಳಿತಾಯವಾಗುತ್ತೆ ತೆರಿಗೆ; ಇಲ್ಲಿದೆ ಮಾಹಿತಿ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ(PPF) ಹೂಡಿಕೆಯ ಅತ್ಯಂತ ಹಳೆಯ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ, ಇದು ಉತ್ತಮ ಆದಾಯ ನೀಡುವುದಲ್ಲದೆ ತೆರಿಗೆ ಉಳಿಸುವಲ್ಲಿ ಸಹಾಯ ಮಾಡುತ್ತದೆ. ಹೂಡಿಕೆ, ಬಡ್ಡಿ ಮತ್ತು Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಕಡಿಮೆ ದರಕ್ಕೆ ಸಿಗುತ್ತೆ ಸಿಲಿಂಡರ್, ಬುಕಿಂಗ್ ಮೇಲೆ 75 ರೂ. ರಿಯಾಯಿತಿ ಲಭ್ಯ

ನವದೆಹಲಿ: ಒಂದೆಡೆ ಕೊರೊನಾದಿಂದಾಗಿ ಮತ್ತೊಂದೆಡೆ ಹಣದುಬ್ಬರ ಸಾಮಾನ್ಯ ಜನರಿಗೆ ಸಂಕಷ್ಟ ತಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಅಗ್ಗವಾಗಿ LPG ಸಿಲಿಂಡರ್ ಬುಕಿಂಗ್ ಅನ್ನು ಬುಕ್ ಮಾಡಲು ನೀವು ಬಯಸಿದ್ದರೆ, ಈ Read more…

EPF ಡಿಜಿಟಲ್ ಆಗಿ ವರ್ಗಾಯಿಸಲು ಇಲ್ಲಿದೆ ಟಿಪ್ಸ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಇಪಿಎಫ್ ಅನ್ನು ಡಿಜಿಟಲ್ ಆಗಿ ವರ್ಗಾಯಿಸಬಹುದು. ಸಾಮಾನ್ಯವಾಗಿ ಪ್ರಾವಿಡೆಂಟ್ ಫಂಡ್ (ಪಿಎಫ್) ಎಂದು ಕರೆಯಲ್ಪಡುವ Read more…

BIG NEWS: ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಿದ ರೈಲ್ವೇ ಇಲಾಖೆ..!

ಪ್ರಯಾಣಿಕರಿಗೆ ರೈಲ್ವೇ ಪ್ರಯಾಣವನ್ನು ಸುಲಭವಾಗಿಸಲು ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್‌ಗಳನ್ನು ಪಡೆಯುವ ಪ್ರಕ್ರಿಯೆಯನ್ನು ಭಾರತೀಯ ರೈಲ್ವೇ ಸರಳವಾಗಿಸಿದೆ. ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನು ಶುಕ್ರವಾರ ಪ್ರಕಟಿಸಿದೆ. ಶುಕ್ರವಾರ ರಾಜ್ಯಸಭೆಯಲ್ಲಿ Read more…

ಭಾರತೀಯ ರಸ್ತೆಯಲ್ಲಿ ಟೆಸ್ಲಾ ಟೆಸ್ಟ್ ಡ್ರೈವ್….! ಎಲೆಕ್ಟ್ರಿಕ್ ವಾಹನದ ಬಗ್ಗೆ ಸಂಪೂರ್ಣ ವಿವರ

ಅಮೆರಿಕದ ಎಲೆಕ್ಟ್ರಿಕ್ ವಾಹನ ಟೆಸ್ಲಾ ಪ್ರಸ್ತುತ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗುತ್ತಿದೆ. ಟೆಸ್ಲಾದ ಕೈಗೆಟುಕುವ ಮಾದರಿಗಳೆಂದು ಪ್ರಸ್ತುತಿ ಪಡೆದುಕೊಂಡಿರುವ, ಮಾಡೆಲ್ 3 ಅಥವಾ ಮಾಡೆಲ್ ವೈ ಮೂಲಕ ಭಾರತದಲ್ಲಿ Read more…

ಎಲ್ಐಸಿಯಿಂದ ಗ್ರಾಹಕರಿಗೆ ಗುಡ್ ನ್ಯೂಸ್: ರದ್ದಾದ ಪಾಲಿಸಿ ನವೀಕರಣ

ಬೆಂಗಳೂರು: ಎಲ್ಐಸಿ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ವಿಶೇಷ ನವೀಕರಣ ಅಭಿಯಾನವನ್ನು ಎಲ್ಐಸಿ ಆರಂಭಿಸಿದೆ. ಫೆಬ್ರವರಿ 7 ರಿಂದ ಮಾರ್ಚ್ 25 ರವರೆಗೆ Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ ವಾರ್ಷಿಕ 10 ಸಾವಿರ ರೂ.; ಕಿಸಾನ್ ಸಮ್ಮಾನ್ ಯೋಜನೆಯಡಿ 10 ಕಂತು ಜಮೆ

ಶಿವಮೊಗ್ಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,51,614 ರೈತರಿಗೆ 22,960.26 ಲಕ್ಷ ರೂ. ಕೇಂದ್ರದಿಂದ ಹಾಗೂ 1,42,770 ರೈತರಿಗೆ 8,239.32 ಲಕ್ಷ ರೂ.ರಾಜ್ಯ ಸರ್ಕಾರದಿಂದ Read more…

LPG ಗ್ರಾಹಕರ ಖಾತೆಗೆ ಸರ್ಕಾರದಿಂದ ಸಬ್ಸಿಡಿ, ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಎಲ್‌.ಪಿ.ಜಿ. ಸಬ್ಸಿಡಿ ಸಿಲಿಂಡರ್‌ ಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಈ ನಡುವೆ ಗೃಹಬಳಕೆಯ ಗ್ಯಾಸ್ ಬೆಲೆ 1000 ರೂ.ಗೆ ತಲುಪಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. Read more…

ಹುಬ್ಬೇರಿಸುತ್ತೆ 2021ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ..!

ದುಬೈನ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ 2021ರಲ್ಲಿ ದುಬೈ 7.28 ಮಿಲಿಯನ್​ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸ್ವಾಗತಿಸಿದೆ. ಇದರಲ್ಲಿ 9,10,000 ಮಂದಿ ಪ್ರವಾಸಿಗರು ಭಾರತೀಯರೇ ಆಗಿದ್ದಾರೆ. Read more…

ಉಳಿತಾಯ ಖಾತೆಗೆ ಈ ಬ್ಯಾಂಕ್ ನೀಡ್ತಿದೆ ಶೇ.7 ರ ಬಡ್ಡಿದರ..!

ಹಣ ಉಳಿತಾಯ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಉಳಿತಾಯ ಮಾಡಿದ ಹಣಕ್ಕೆ ಹೆಚ್ಚು ಬಡ್ಡಿ ಸಿಗಬೇಕೆಂಬುದು ಎಲ್ಲರ ಆಸೆ. ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವ ಪ್ಲಾನ್ ನಲ್ಲಿದ್ದರೆ ಹೆಚ್ಚು Read more…

ಕಾರ್ ಖರೀದಿ ಪ್ಲಾನ್ ನಲ್ಲಿದ್ರೆ ಈ ತಿಂಗಳೇ ಖರೀದಿ ಮಾಡಿ: ಮಾರುತಿ ನೀಡ್ತಿದೆ ಬಂಪರ್ ಆಫರ್

ಮಾರುತಿ ಸುಜುಕಿ ಭಾರತೀಯರ ಅಚ್ಚುಮೆಚ್ಚು. ಆದ್ರೆ ಡಿಸೆಂಬರ್ 2021 ಮತ್ತು ಜನವರಿ 2022 ರಲ್ಲಿ ಮಾರುತಿ ಸುಜುಕಿ ಮಾರಾಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಫೆಬ್ರವರಿ ತಿಂಗಳಿನಲ್ಲಿ ಮಾರಾಟ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...