alex Certify Business | Kannada Dunia | Kannada News | Karnataka News | India News - Part 107
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೀರೋ ಬಿಡುಗಡೆ ಮಾಡಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ, ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಹೀರೋ ಎಲೆಕ್ಟ್ರಿಕ್ ಭಾರತದಲ್ಲಿ ಹೀರೋ ಎಡ್ಡಿ ಬಿಡುಗಡೆ Read more…

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ 9 ರೂ. ಏರಿಕೆ ಸಾಧ್ಯತೆ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕೊನೆಯ ಸುತ್ತಿನ ಮತದಾನ ಮಾರ್ಚ್ 7 ರಂದು ಕೊನೆಗೊಳ್ಳಲಿದೆ. ಇದಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲು ತೈಲ ಕಂಪನಿಗಳಿಗೆ Read more…

ʼಗ್ಯಾಲಕ್ಸಿ ‌ನೋಟ್‌ʼ ಪ್ರಿಯರಿಗೆ ಶಾಕಿಂಗ್‌ ಸುದ್ದಿ; ಇನ್ಮುಂದೆ ಲಭ್ಯವಾಗೋಲ್ಲ ಈ‌ ಜನಪ್ರಿಯ ಮೊಬೈಲ್

ಸ್ಯಾಮ್ಸಂಗ್‌ ಕಂಪನಿ Galaxy S22 ಸರಣಿಯ Galaxy S22 Ultra ಮೊಬೈಲ್‌ ಅನ್ನು ಈ ವರ್ಷದ ಆರಂಭದಲ್ಲೇ ಪರಿಚಯಿಸಿತ್ತು. ಹಾಗಾಗಿ ಸ್ಯಾಮ್ಸಂಗ್‌ ನೋಟ್‌ ಸರಣಿಯ ಮೊಬೈಲ್‌ ಗಳು ಇನ್ನಿಲ್ಲ Read more…

ಫ್ಯೂಚರ್​ ರಿಟೇಲ್​ ಸಿಬ್ಬಂದಿಗೆ ಬಿಗ್​ ರಿಲೀಫ್​​….! 30 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ ರಿಲಯನ್ಸ್​

ಫ್ಯೂಚರ್​​ ಗ್ರೂಪ್​ ಜೊತೆಯಲ್ಲಿ ರಿಲಯನ್ಸ್​ ವಿಲೀನ ಪ್ರಕ್ರಿಯೆ ಆರಂಭಿಸಿದ್ದು ಇದರಿಂದ ದೇಶದ ಪ್ರಮುಖ ರಿಟೇಲ್​ ವಹಿವಾಟು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಡರ್​ಗಳು, ಪೂರೈಕೆದಾರರು ಹಾಗೂ ಉದ್ಯೋಗಿಗಳಿಗೆ ಭಾರೀ ನಿರಾಳವಾಗಿದೆ. Read more…

BIG BREAKING: ರಷ್ಯಾದಲ್ಲಿ ತನ್ನ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಿದ ಆಪಲ್..​..!

ಟೆಕ್​ ದೈತ್ಯ ಆ್ಯಪಲ್​ ಕಂಪನಿಯು ರಷ್ಯಾದಲ್ಲಿ ತನ್ನ ಎಲ್ಲಾ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಉಕ್ರೇನ್​ನ ಮೇಲೆ ರಷ್ಯಾದ ದಾಳಿಯ ಬಳಿಕ ಮಾಸ್ಕೋಗೆ ಉಂಟಾದ ಬಹುದೊಡ್ಡ ನಷ್ಟಗಳಲ್ಲಿ Read more…

‘ಷೇರು’ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಪ್ರಮುಖ ಸುದ್ದಿಯೊಂದಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಮತ್ತು ನೀವು ಡಿಮ್ಯಾಟ್ ಖಾತೆ ಅಥವಾ ಟ್ರೇಡಿಂಗ್ ಖಾತೆಯನ್ನು ಹೊಂದಿದ್ದರೆ ಕೆವೈಸಿ ಮಾಡುವುದು ಅನಿವಾರ್ಯವಾಗಿದೆ. Read more…

ಫೆಬ್ರವರಿಯಲ್ಲಿ 8.27 ಟ್ರಿಲಿಯನ್‌ ರೂ.ಗೆ ಇಳಿದ ಯುಪಿಐ ವಹಿವಾಟು ಮೌಲ್ಯ: ಎನ್‌ಪಿಸಿಐ ವರದಿಯಲ್ಲಿ ಬಹಿರಂಗ

ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿನ ಭಾರತದ ನಗದು ರಹಿತ ಚಿಲ್ಲರೆ ವಹಿವಾಟು ಫೆಬ್ರವರಿಯಲ್ಲಿ 8.27 ಲಕ್ಷ ಕೋಟಿ ರೂ.ಗಳಾಗಿದ್ದು, ಹಿಂದಿನ ತಿಂಗಳಿನಲ್ಲಿ ದಾಖಲಾದ ಮೊತ್ತಕ್ಕಿಂತ ಇಳಿಕೆಯಾಗಿದೆ. ಈ ಸಂಬಂಧ ನ್ಯಾಷನಲ್ ಪೇಮೆಂಟ್ಸ್ Read more…

ಮಾರ್ಚ್ 1ರಿಂದ ತಟ್ಟಿದೆ ಬೆಲೆ ಏರಿಕೆ ಬಿಸಿ: ಹೆಚ್ಚಾಯ್ತು ಇನ್ನೊಂದು ಕಂಪನಿ ಹಾಲಿನ ಬೆಲೆ

ತಿಂಗಳ ಮೊದಲ ದಿನದಿಂದಲೇ ದುಬಾರಿ ಜೀವನ ಶುರುವಾಗಿದೆ. ಒಂದು ಕಡೆ ಅಡುಗೆ ಅನಿಲದ ಬೆಲೆಯಾದ್ರೆ ಇನ್ನೊಂದು ಕಡೆ ಅಮುಲ್ ಹಾಲಿನ ಬೆಲೆ ಏರಿಕೆಯಾಗಿದೆ. ಅಮುಲ್ ನಂತ್ರ ಮತ್ತೊಂದು ಡೈರಿ Read more…

BIG NEWS: ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ‘ಸುಪ್ರೀಂ’ ಮಹತ್ವದ ಆದೇಶ

ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಮಹತ್ವವಾದ ಆದೇಶವೊಂದನ್ನು ನೀಡಿದೆ. ಅಕೌಂಟ್‌ ಫ್ರೋಜನ್ ಎಂಬ ಕಾರಣ ಕೊಟ್ಟು ಚೆಕ್‌ ಹಿಂದಿರುಗಿಸಿದ್ರೂ, ಗ್ರಾಹಕರ ಖಾತೆಯ ಅಸ್ತಿತ್ವವನ್ನು ಬ್ಯಾಂಕ್‌ ತಿರಸ್ಕರಿಸುವಂತಿಲ್ಲ ಅಂತಾ Read more…

ಭಾರತ್​ ಪೇ ಎಂಡಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಶ್ನೀರ್ ಗ್ರೋವರ್

ಭಾರತದ ಫಿನ್ ಟೆಕ್ ಸಂಸ್ಥೆ ಭಾರತ್​ಪೇ, ವ್ಯವಸ್ಥಾಪಕ ನಿರ್ದೇಶಕ ‌ಹಾಗೂ ಡೈರೆಕ್ಟರ್ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ ಸಲ್ಲಿಸಿದ್ದಾರೆ. ಭಾರತ್‌ಪೇ ಕಂಪನಿಯ ಸಹ ಸಂಸ್ಥಾಪಕ ಗ್ರೋವರ್‌ ವಿರುದ್ಧ, ಸಂಸ್ಥೆಯ Read more…

ಭಾರತಕ್ಕೂ ಬರ್ತಿರೋ ʼಗೂಗಲ್‌ ಪ್ಲೇ ಪಾಸ್‌ʼ ನಲ್ಲಿದೆ ಇಷ್ಟೆಲ್ಲಾ ವಿಶೇಷತೆ

ಈಗಾಗ್ಲೇ ಹಲವಾರು ದೇಶಗಳಲ್ಲಿ ಲಭ್ಯವಿರೋ ಗೂಗಲ್‌ ಪ್ಲೇ ಪಾಸ್‌ ಭಾರತಕ್ಕೂ ಬರ್ತಿದೆ. ವಿಶೇಷವಾದ ಅಪ್ಲಿಕೇಶನ್‌ಗಳು, ಜಾಹೀರಾತು ಮುಕ್ತ ಗೇಮ್ಸ್‌, ಇನ್‌ ಆಪ್‌ ಪರ್ಚೇಸ್‌, ಮುಂಗಡ ಪಾವತಿಗೆ ಗೂಗಲ್‌ ಪ್ಲೇ Read more…

BIG BREAKING: LPG ದರ ಏರಿಕೆ ಶಾಕ್; ವಾಣಿಜ್ಯ ಸಿಲಿಂಡರ್ ಬೆಲೆ 105 ರೂ. ಹೆಚ್ಚಳ, 2 ಸಾವಿರ ಗಡಿ ದಾಟಿದ ದರ

ನವದೆಹಲಿ: ಮಾರ್ಚ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌.ಪಿ.ಜಿ. ಸಿಲಿಂಡರ್‌ ಗಳ ಬೆಲೆಯನ್ನು 105 ರೂ. ಹೆಚ್ಚಿಸಲಾಗಿದೆ. ಈ ದರ ಏರಿಕೆಯೊಂದಿಗೆ ಮಂಗಳವಾರದಿಂದ ದೆಹಲಿಯಲ್ಲಿ 19 Read more…

ಹಾಲು ಉತ್ಪಾದಕ ರೈತರಿಗೆ ಶಿವರಾತ್ರಿಗೆ ವಿಶೇಷ ಕೊಡುಗೆ: ಹಾಲಿನ ದರ 2.50 ರೂ. ಹೆಚ್ಚಳ

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟ(ಶಿಮುಲ್) ಮಹಾಶಿವರಾತ್ರಿ ಕೊಡುಗೆಯಾಗಿ ಮಾರ್ಚ್ 1 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ Read more…

ಸೆಬಿ ಹೊಸ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ಆಯ್ಕೆ; ಮೊದಲ ಮಹಿಳಾ ಅಧ್ಯಕ್ಷೆ ಬಗ್ಗೆ ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ಭಾರತದ ಮಾರುಕಟ್ಟೆ ನಿಯಂತ್ರಕ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಅಥವಾ ಸೆಬಿಯ ಹೊಸ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ಅವರನ್ನು ಸೋಮವಾರ ಸರ್ಕಾರ ನೇಮಿಸಿದೆ. ಕ್ಯಾಬಿನೆಟ್ ನೇಮಕಾತಿ ಸಮಿತಿಯು Read more…

ಮತ್ತೆ ಬೆಲೆ ಏರಿಕೆ ಬಿಸಿ: ನಾಳೆಯಿಂದಲೇ ದುಬಾರಿ ದುನಿಯಾ; ಹಾಲಿನ ದರ ಹೆಚ್ಚಳ, ಅಮುಲ್ ಹಾಲು ಲೀಟರ್ ಗೆ 2 ರೂ. ಏರಿಕೆ

ನವದೆಹಲಿ: ಅಮುಲ್ ಹಾಲು ನಾಳೆಯಿಂದ ಭಾರತದಾದ್ಯಂತ ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ದುಬಾರಿಯಾಗಲಿದೆ. ಅಮುಲ್ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವುದಾಗಿ ಸೋಮವಾರ ಪ್ರಕಟಿಸಿದೆ. ಗೋಲ್ಡ್, ತಾಝಾ, Read more…

ಕ್ರೀಡಾ ಕೋಟಾದಡಿ ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ….!

ಆಗ್ನೇಯ ಕೇಂದ್ರ ರೈಲ್ವೇ(South East Center Railway) ಕ್ರೀಡಾ ಕೋಟಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ,‌ ಸಂಸ್ಥೆಯಲ್ಲಿ 21 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ವ್ಯಕ್ತಿಗಳಿಂದ ಅರ್ಜಿಗಳನ್ನು Read more…

ರಷ್ಯಾ-ಉಕ್ರೇನ್ ಯುದ್ಧದಿಂದ ಮದ್ಯ ಪ್ರಿಯರಿಗೆ ಶಾಕ್; ಬಿಯರ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ…!

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಯುದ್ಧದಿಂದ ಆಲ್ಕೋಹಾಲ್ ಪಾನೀಯಗಳ ಪ್ರಮುಖ ಘಟಕಾಂಶವಾದ “ಬಾರ್ಲಿಯ”(Barley) ದರ ಮತ್ತು ಪೂರೈಕೆ ಮೇಲೆ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಖಾತೆಗೆ ಸಿಲಿಂಡರ್ ಮೇಲಿನ ಸಬ್ಸಿಡಿ ಜಮಾ, ಪರಿಶೀಲಿಸಲು ಇಲ್ಲಿದೆ ಮಾಹಿತಿ

ನವದೆಹಲಿ: ಎಲ್.ಪಿ.ಜಿ. ಗ್ರಾಹಕರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. LPG ಸಿಲಿಂಡರ್ ಮೇಲಿನ ಸಬ್ಸಿಡಿ ಮತ್ತೆ ಆರಂಭವಾಗಿದ್ದು, ಖಾತೆಗೆ ಹಣ ಬರಲಾರಂಭಿಸಿದೆ. ಏರುತ್ತಿರುವ ಹಣದುಬ್ಬರದ ಮಧ್ಯೆ ಈಗ ಗ್ರಾಹಕರ ಖಾತೆಗೆ Read more…

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್ ದರ 10 ರೂಪಾಯಿ ಹೆಚ್ಚಳ ಸಾಧ್ಯತೆ

ನವದೆಹಲಿ: ರಷ್ಯಾ –ಉಕ್ರೇನ್ ಸಂಘರ್ಷದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಕಚ್ಚಾತೈಲದ ದರ ಏರಿಕೆಯಾಗಿ ರಷ್ಯಾ –ಉಕ್ರೇನ್ ಸಂಘರ್ಷ ನಡೆಯುತ್ತಿರುವುದರಿಂದ ಬೆಲೆ ಏರಿಕೆ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಶಾಕ್: ರಷ್ಯಾ –ಉಕ್ರೇನ್ ವಾರ್ ಎಫೆಕ್ಟ್, ಅಡುಗೆ ಎಣ್ಣೆ ದರ ಏರಿಕೆ ಸಾಧ್ಯತೆ

ನವದೆಹಲಿ: ರಷ್ಯಾ –ಉಕ್ರೇನ್ ಯುದ್ಧದ ಪರಿಣಾಮ ದೇಶದಲ್ಲಿ ಅಡುಗೆ ಎಣ್ಣೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಶೇಕಡ 90 ರಷ್ಟು ಸೂರ್ಯಕಾಂತಿ ಎಣ್ಣೆ ಈ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. Read more…

ರೈತರಿಗೆ ಕೃಷಿ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್: ಮನೆ ಬಾಗಿಲಿಗೆ ಫಸಲ್ ಬಿಮಾ ಪಾಲಿಸಿ

ಬೆಂಗಳೂರು: ಕೃಷಿ ಇಲಾಖೆಯಿಂದ ರೈತರ ಮನೆ ಬಾಗಿಲಿಗೆ ತಲುಪಿಸಲು ‘ನನ್ನ ಪಾಲಿಸಿ ನನ್ನ ಕೈಲಿ’ ಅಭಿಯಾನ ಆರಂಭಿಸಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ್ ಚಾಲನೆ ನೀಡಿದ್ದಾರೆ. ಪ್ರಕೃತಿ ವಿಕೋಪದಿಂದ Read more…

ರಷ್ಯಾದಲ್ಲಿ ಆಪಲ್‌ ಸೇವೆ ನಿರ್ಬಂಧಿಸುವಂತೆ ಟಿಮ್‌ ಕುಕ್‌ ಗೆ ಮನವಿ

ರಷ್ಯಾ ದಾಳಿಯಿಂದ ನಲುಗಿ ಹೋಗಿರುವ ಪುಟ್ಟ ರಾಷ್ಟ್ರ ಉಕ್ರೇನ್‌ ಜಗತ್ತಿನ ಮೂಲೆ ಮೂಲೆಯಿಂದ್ಲೂ ನೆರವು ಕೇಳ್ತಾ ಇದೆ. ಉಕ್ರೇನ್‌ ನ ಉಪ ಪ್ರಧಾನಿ ಮೈಖೈಲೋ ಫೆಡರೋವ್‌, ಆಪಲ್‌ ಕಂಪನಿಯ Read more…

ದೇಶದ ಅತಿದೊಡ್ಡ ಬ್ಯಾಂಕ್ SBI ಗ್ರಾಹಕರೇ ಗಮನಿಸಿ: 7 ಗಂಟೆಗಳ ಕಾಲ ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗಾಗಿ ಪ್ರಮುಖ ಮಾಹಿತಿ ಇದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಕಾಲಕಾಲಕ್ಕೆ ತನ್ನ Read more…

ಪಿಎಂ ಕಿಸಾನ್ 11ನೇ ಕಂತು ಶೀಘ್ರ ಜಮಾ; ಇ-ಕೆವೈಸಿ ಇಲ್ಲದೆ ಕ್ರೆಡಿಟ್ ಆಗಲ್ಲ ಹಣ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಹನ್ನೊಂದನೇ ಕಂತಿನ ಹಣವನ್ನು ನೇರ ಖಾತೆಗೆ ಶೀಘ್ರವೇ ಜಮಾ ಮಾಡಲಾಗುತ್ತಿದೆ. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಪ್ರಕಾರ Read more…

ಬೆಳ್ಳಿ, ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಒಂದೇ ದಿನ ಭಾರಿ ಇಳಿಕೆ ಕಂಡ ಚಿನ್ನದ ದರ

ಬೆಂಗಳೂರು: ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿದ ಪರಿಣಾಮ ಚಿನ್ನದ ದರ 1660 ರೂಪಾಯಿಯಷ್ಟು ಇಳಿಕೆಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿದ್ದು, ಯುರೋಪಿಯನ್ ಒಕ್ಕೂಟದಿಂದ ಕಠಿಣ Read more…

BIG NEWS: ಸೋಮವಾರದಿಂದ ಗೋಲ್ಡ್ ಬಾಂಡ್ ವಿತರಣೆ, ಚಿನ್ನದ ದರ ಪ್ರತಿ ಗ್ರಾಂಗೆ 5,109 ರೂ. ನಿಗದಿ

ನವದೆಹಲಿ: ಸೋಮವಾರದಿಂದ 5 ದಿನಗಳವರೆಗೆ 2021-22 ರ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್‌ನ ಮುಂದಿನ ಕಂತಿನ ವಿತರಣೆ ಮಾಡಲಿದ್ದು, ಬೆಲೆಯನ್ನು ಪ್ರತಿ ಗ್ರಾಂ ಚಿನ್ನಕ್ಕೆ 5,109 ರೂ. ನಿಗದಿಪಡಿಸಲಾಗಿದೆ Read more…

5 ಜಿ ಸೇವೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ‌ʼಗುಡ್‌ ನ್ಯೂಸ್ʼ

ಬಹು ನಿರೀಕ್ಷಿತ 5ಜಿ ಬಳಕೆ ಯಾವಾಗ ಎಂಬ ದೇಶವಾಸಿಗಳ ಪ್ರಶ್ನೆಗೆ ಸಣ್ಣ ಸುಳಿವು ಸಿಕ್ಕಿದೆ. ದೂರಸಂಪರ್ಕ ಇಲಾಖೆಯು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಪತ್ರ ಬರೆದು, 5ಜಿ Read more…

ಬೆಳ್ಳಂಬೆಳಗ್ಗೆ ಹೂಡಿಕೆದಾರರಿಗೆ ಬಂಪರ್: ಕುಸಿತ ಕಂಡಿದ್ದ ಷೇರುಪೇಟೆ ಭರ್ಜರಿ ವಾಪಸಾತಿ, ಮತ್ತೆ 55 ಸಾವಿರ ದಾಟಿದ ಸೆನ್ಸೆಕ್ಸ್

ನವದೆಹಲಿ: ಸ್ಟಾಕ್ ಮಾರುಕಟ್ಟೆಯು ಶುಕ್ರವಾರದಂದು ಭರ್ಜರಿ ಪುನರಾಗಮನ ಮಾಡಿದೆ, ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಭರ್ಜರಿ ಏರಿಕೆ ಕಂಡಿದೆ. ಇತಿಹಾಸದಲ್ಲಿ ಐದನೇ ಮಹಾ ಕುಸಿತದಿಂದ ಚೇತರಿಸಿಕೊಂಡ ಮಾರುಕಟ್ಟೆ ಆರಂಭವಾದ Read more…

NSE ಅಕ್ರಮ: ಆನಂದ್ ಸುಬ್ರಮಣಿಯನ್ ಅರೆಸ್ಟ್

ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿನ(NSE) ಅಕ್ರಮಗಳಿಗೆ ಸಂಬಂಧಿಸಿದಂತೆ ಎನ್‌ಎಸ್‌ಇ ಮಾಜಿ ಮುಖ್ಯ ಕಾರ್ಯತಂತ್ರ ಸಲಹೆಗಾರ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಬಂಧಿಸಿದೆ. ಎನ್‌ಎಸ್‌ಇಯಲ್ಲಿನ ವಂಚನೆ ಪ್ರಕರಣದ ತನಿಖೆ Read more…

GOOD NEWS: ಇನ್ಮುಂದೆ ಸಿಲಿಂಡರ್ ಜೊತೆ ಮನೆಗೆ ಬರಲಿದೆ ಅಗತ್ಯ ವಸ್ತು

ಇಂಡಿಯನ್ ಆಯಿಲ್‌ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಸಂತೋಷದ ಸುದ್ದಿಯೊಂದಿದೆ. ಸಿಲಿಂಡರ್ ಜೊತೆ ಇನ್ಮುಂದೆ ನೀವು ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಮಾರುಕಟ್ಟೆಗೆ ಹೋಗಿ ನೀವು ವಸ್ತುಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...