alex Certify Automobile News | Kannada Dunia | Kannada News | Karnataka News | India News - Part 51
ಕನ್ನಡ ದುನಿಯಾ
    Dailyhunt JioNews

Kannada Duniya

ಹೀರೋ ಎಕ್ಸ್‌ಪಲ್ಸ್‌ 200 4ವಿ: ಎರಡನೇ ಲಾಟ್‌ ಬೈಕ್‌ಗಳಿಗೆ ಬುಕಿಂಗ್ ಶುರು

ತನ್ನ ಡಿಜಿಟಲ್ ಅಭಿಯಾನಗಳು ಹಾಗೂ ಕಾಂಟಾಕ್ಟ್‌ಲೆಸ್ ಗ್ರಾಹಕ ಅನುಭವಕ್ಕೆ ಇನ್ನಷ್ಟು ಬಲ ನೀಡಲು ಮುಂದಾಗಿರುವ ಹೀರೋ ಮೋಟೋಕಾರ್ಪ್‌ನ ಎಕ್ಸ್‌ಪಲ್ಸ್‌ 200 4 ವಿ ಬೈಕಿಗೆ ಬುಕಿಂಗ್ ಗವಾಕ್ಷಿಗೆ ಚಾಲನೆ Read more…

200 ಅಡಿ ಪ್ರಪಾತಕ್ಕೆ ಕಾರು ಉರುಳಿದರೂ ಸುರಕ್ಷಿತವಾಗಿ ಹೊರಬಂದ ಪ್ರಯಾಣಿಕರು….!

ಭಾರತದ ಅತ್ಯಂತ ಸುರಕ್ಷಿತ ಕಾರುಗಳ ಉತ್ಪಾದನೆ ಮಾಡುವ ವಿಚಾರವಾಗಿ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್‌ನ ಟಾಟಾ ಹ್ಯಾರಿಯರ್‌‌ ಮತ್ತು ಟಾಟಾ ಪಂಚ್‌‌ಗಳಂಥ ಕಾರುಗಳ ಮೂಲಕ ಈ ವಿಚಾರವಾಗಿ ತನ್ನ Read more…

ರಾಯಲ್‌ ಎನ್ಫೀಲ್ಡ್ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್‌ ಎನ್ಫೀಲ್ಡ್ ಕಂಪನಿಯು ತನ್ನ ಹೊಸ ಮಾಡೆಲ್ ಗಳನ್ನ ಅಭಿವೃದ್ಧಿಪಡಿಸುತ್ತಿದೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಈಗಾಗ್ಲೇ ಹೊಸ ಬೈಕ್ ಗಳು ಭಾರತೀಯ ರಸ್ತೆಗಳಲ್ಲಿ ಟೆಸ್ಟ್ ರೈಡ್ ನಡೆಸಿರುವುದು ಬಹಿರಂಗವಾಗಿದೆ. Read more…

ಫೆಬ್ರವರಿಯಲ್ಲಿ ಭಾರತದ ರಸ್ತೆಗಿಳಿಯಲಿದೆ ಬಜಿಂಗಾ ಇ-ಸೈಕಲ್

ಸ್ವದೇಶಿ ಇ-ಮೊಬಿಲಿಟಿ ಬ್ರ್ಯಾಂಡ್ Nexzu, ಭಾರತೀಯ ಮಾರುಕಟ್ಟೆಗೆ ತನ್ನ ಇ-ಸೈಕಲ್‌ಗಳ ಪೋರ್ಟ್‌ಫೋಲಿಯೊವನ್ನು ಪ್ರಕಟಿಸಿದೆ. ಕಂಪನಿಯು ಬಜಿಂಗಾ(Bazinga) ಎಂಬ ಹೊಸ ಲಾಂಗ್ ರೇಂಜ್ ನ ಇ-ಸೈಕಲ್ ಅನ್ನು ಪರಿಚಯಿಸಿದೆ. ಹೊಸ Read more…

ಕಿಯಾ ಕ್ಯಾರೆನ್ಸ್ ಗೆ ಠಕ್ಕರ್ ನೀಡಲು 7 ಸೀಟರ್ MPV ಲಾಂಚ್ ಮಾಡಲಿರುವ ಟೊಯೋಟ..!

  ಜಪಾನಿನ ವಾಹನ ತಯಾರಕ, ಟೊಯೊಟಾ ವೇಗವಾಗಿ ಬೆಳೆಯುತ್ತಿರುವ ಭಾರತೀಯ ವಾಹನ ಮಾರುಕಟ್ಟೆಗಾಗಿ ಎರಡು ಹೊಸ ಆಸಕ್ತಿದಾಯಕ ಹಾಗೂ‌ ಉಪಯುಕ್ತ ವಾಹನಗಳನ್ನು ಸಿದ್ಧಪಡಿಸುತ್ತಿದೆ. ಕಂಪನಿಯು ಮುಖ್ಯವಾಹಿನಿಯ SUV (D22) Read more…

ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ ಟೊಯೋಟಾ ಪಿಕಪ್ ಟ್ರಕ್ ʼಹಿಲಕ್ಸ್ʼ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಬಹು ನಿರೀಕ್ಷಿತ ಹಿಲಕ್ಸ್(Hilux) ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಹಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್‌ನಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಹಿಲಕ್ಸ್ Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ Read more…

ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್

ಎಲೆಕ್ಟ್ರಿಕ್ ವಾಹನ ತಯಾರಕ ಕೊಮಾಕಿ ಈ ವಾರ ಮಾರುಕಟ್ಟೆಯಲ್ಲಿ ತನ್ನ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ ಅನ್ನು ಕೆಲವು ದಿನಗಳ ಹಿಂದೆ ಅಧಿಕೃತವಾಗಿ Read more…

ಬೆಂಗಳೂರು ಟೆಸ್ಲಾದ ಮೊದಲ ಆಯ್ಕೆ, ಎಲಾನ್ ಮಸ್ಕ್ ಗೆ ಬಹಿರಂಗ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

ಭಾರತದಲ್ಲಿ ಟೆಸ್ಲಾ ಕಾರುಗಳ ಆಗಮನಕ್ಕೆ ಹಲವಾರು ಮಂದಿ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಅಪ್ಡೇಟ್ ಮಾಡಿರುವ ಎಲಾನ್ ಮಸ್ಕ್, ಭಾರತ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. ಭಾರತದಲ್ಲಿ ಹಲವು Read more…

ಓಲಾ ಎಸ್‌1 ಗ್ರಾಹಕರಿಗೆ ಬಂಪರ್: ಉಚಿತವಾಗಿ ಎಸ್‌1 ಪ್ರೋ ಅಪ್‌ಗ್ರೇಡ್ ಮಾಡಲು ಮುಂದಾದ ಕಂಪನಿ

ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಾ ಸಾಗಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಓಲಾದ ಎಂಟ್ರಿ ಲೆವೆಲ್ ಎಸ್‌1 ಸ್ಕೂಟರ್‌ ಮೇಲೆ ದುಡ್ಡು ಹಾಕಿ ಇನ್ನೂ ಡೆಲಿವರಿ Read more…

ಇದೇ ನೋಡಿ 1 ಕೋಟಿ ಮೈಲಿಗಲ್ಲು ಮುಟ್ಟಿದ 125 ಸಿಸಿಯ ಮೊದಲ ಬೈಕ್

ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್‌ ಇಂಡಿಯಾ ಪ್ರೈ ಲೀ, ತನ್ನ ಹೋಂಡಾ ಶೈನ್ ಮಾಡೆಲ್‌ನ ಒಂದು ಕೋಟಿ ಘಟಕಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ. ಎಂದಿಗೂ ಬೇಡಿಕೆಯಲ್ಲೇ ಇರುವ Read more…

ಹರಾಜಿನಲ್ಲಿ ಲ್ಯಾಂಡ್‌ ರೋವರ್‌ ನ ವಿಂಟೇಜ್ ಕಾರು ಗೆದ್ದ ಧೋನಿ

ಟೀಂ ಇಂಡಿಯಾದ ಕ್ರಿಕೆಟ್ ತಂಡದ ಫಾರೆವರ್‌ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಮ್ಮ ಆಟದಿಂದ ಎಷ್ಟು ಸುದ್ದಿ ಮಾಡುತ್ತಾರೂ ಹಾಗೇ ತಮ್ಮ ಬೈಕ್ ಮತ್ತು ಕಾರುಗಳ ಕಲೆಕ್ಷನ್ Read more…

ಪ್ರತಿಸ್ಪರ್ಧಿಗಳ ಹಾದಿಯಲ್ಲೇ ನಡೆದ ಟಾಟಾ ಮೋಟಾರ್ಸ್, ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ, ಹುಂಡೈ ಮತ್ತು ಮಹೀಂದ್ರಾ & ಮಹೀಂದ್ರಾ ಕಳೆದೆರಡು ವಾರಗಳ ಹಿಂದೆ ತಮ್ಮ ವಾಹನಗಳ ಬೆಲೆ ಹೆಚ್ಚಳ ಮಾಡಿವೆ. ಇಂದು ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕ Read more…

ನಾಳೆ ಬಿಡುಗಡೆಯಾಗಲಿದೆ ಟಾಟಾ ಟಿಯಾಗೊ – ಟಿಗೊರ್ CNG ವೇರಿಯಂಟ್

ಟಾಟಾ ಟಿಯಾಗೊ CNG ಮತ್ತು ಟಿಗೊರ್ CNG ಬೆಲೆಗಳನ್ನು ಅಂತಿಮವಾಗಿ ನಾಳೆ ಪ್ರಕಟಿಸಲಾಗುವುದು. ನಿಮಗೆ ತಿಳಿದಿರುವಂತೆ, ಟಾಟಾ ಮೋಟಾರ್ಸ್ ದೇಶದಲ್ಲಿ ತನ್ನ ಹೊಸ CNG ಕಾರುಗಳನ್ನು ಬಿಡುಗಡೆ ಮಾಡಲು Read more…

ಮಾರುತಿ ಸುಜುಕಿಯಿಂದ ಸೆಲೆರಿಯೊ CNG ವೇರಿಯಂಟ್ ಬಿಡುಗಡೆ

ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ Read more…

ಇಸುಜು ಪಿಕಪ್‌ ವಾಹನಗಳ ಬೆಲೆ 2 ಲಕ್ಷ ರೂ.ವರೆಗೆ ಏರಿಕೆ, ಖರೀದಿದಾರರ ಜೇಬಿಗೆ ಭಾರಿ ಕತ್ತರಿ

ಭಾರತದಲ್ಲಿಯೇ ಉತ್ಪಾದನೆ ಮಾಡಿ ಮಾರಾಟ ಮಾಡುವ ಜಪಾನ್‌ನ ಇಸುಜು ಪಿಕಪ್‌ ವಾಹನ ತಯಾರಿಕಾ ಕಂಪನಿಯು ಪಿಕಪ್‌ ವಾಹನಗಳ ಬೆಲೆಯನ್ನು ಎರಡು ಲಕ್ಷ ರೂ.ವರೆಗೆ ಏರಿಕೆ ಮಾಡಿದೆ. ಇದರಿಂದ ಇಸುಜು Read more…

ಟಿವಿಎಸ್‌ ಮೋಟರ್‌ – ಸ್ವಿಗ್ಗಿ ನಡುವೆ ಒಪ್ಪಂದ, ಫುಡ್‌ ಡೆಲಿವರಿಗೆ ಎಲೆಕ್ಟ್ರಿಕ್‌ ವಾಹನ ಬಳಕೆ

ದೇಶದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಖ್ಯಾತಿ ಗಳಿಸಿರುವ ಟಿವಿಎಸ್‌ ಮೋಟರ್‌ ಕಂಪನಿಯು ಆಹಾರ ಸರಬರಾಜು ಸಂಸ್ಥೆ ’’ಸ್ವಿಗ್ಗಿ’’ ಜತೆ ಕೈಜೋಡಿಸಿದ್ದು, ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ Read more…

ದ್ವಿಚಕ್ರ ವಾಹನಗಳ ಮಾರಾಟ ಕಳೆದ 10 ವರ್ಷಗಳಲ್ಲೇ ಕನಿಷ್ಠ

ದೇಶದಲ್ಲಿ ಕೊರೊನಾ ರೂಪಾಂತರಿಗಳ ಹಾವಳಿ, ಆರ್ಥಿಕ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದಾಗಿ ಮೋಟರ್‌ ಸೈಕಲ್‌ಗಳು, ಸ್ಕೂಟರ್‌ಗಳು ಸೇರಿ ಎಲ್ಲ ಬಗೆಯ ದ್ವಿಚಕ್ರ ವಾಹನಗಳ ಮಾರಾಟವು ಕಳೆದ 10 ವರ್ಷದಲ್ಲಿಯೇ Read more…

ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಉತ್ತೇಜನಕ್ಕೆ ಸರ್ಕಾರದಿಂದ ಮಹತ್ವದ ಕ್ರಮ: ಲೈಸೆನ್ಸ್ ಇಲ್ಲದೆ ಚಾರ್ಜಿಂಗ್ ಕೇಂದ್ರ ತೆರೆಯಬಹುದು

ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದ್ದು, ಯಾರು ಬೇಕಾದರೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಬಹುದು. ಇದಕ್ಕೆ ಲೈಸೆನ್ಸ್ ಅಗತ್ಯವಿಲ್ಲ. ಖಾಸಗಿ ಸಂಸ್ಥೆ, ವ್ಯಕ್ತಿಗಳು Read more…

ಅಥೆರ್‌ ಎನರ್ಜಿಯಲ್ಲಿ 420 ಕೋಟಿ ರೂ. ಹೂಡಿಕೆ ಮಾಡಿದ ಹೀರೋ

ಅಥೆರ್‌ ಎನರ್ಜಿಯಲ್ಲಿ 420 ಕೋಟಿ ರೂ.ಗಳ ಹೂಡಿಕೆ ಮಾಡಲು ಹೀರೋ ಮೋಟೋಕಾರ್ಪ್‌ನ ಹಿರಿಯ ನಾಯಕತ್ವ ಮಂಡಳಿ ಒಪ್ಪಿಕೊಂಡಿದೆ. ಭವಿಷ್ಯದ ಮೊಬಿಲಿಟಿಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಹೀರೋ ಬಂದಿದೆ. ಎಲೆಕ್ಟ್ರಿಕ್ Read more…

ಟೆಸ್ಲಾ ಕಂಪನಿಯ 2 ಡಜನ್​ಗೂ ಅಧಿಕ ಕಾರು ಹ್ಯಾಕ್​ ಮಾಡಿದ 19ರ ಯುವಕ..!

19 ವರ್ಷ ಪ್ರಾಯದ ಯುವಕನೊಬ್ಬ ತಾನು ಟೆಸ್ಲಾ ಕೋಡ್​ಗಳಲ್ಲಿನ ದುರ್ಬಲತೆಯನ್ನು ಕಂಡು ಹಿಡಿದಿದ್ದಾಗಿ ಹೇಳಿಕೊಂಡಿದ್ದು ಈತ ಈಗಾಗಲೇ ಅನೇಕ ಟೆಸ್ಲಾ ಕಾರುಗಳ ಮೇಲೆ ನಿಯಂತ್ರಣ ಸಾಧಿಸಿದ್ದಾನೆ. ಜರ್ಮನಿಯ ಯುವ Read more…

ಟೆಸ್ಲಾ ಕಾರುಗಳು ಭಾರತಕ್ಕೆ ಪ್ರವೇಶಿಸಲು ಇರುವ ಅಡ್ಡಿ ಬಹಿರಂಗಪಡಿಸಿದ ಎಲಾನ್‌ ಮಸ್ಕ್‌

ಜಗತ್ತಿನಾದ್ಯಂತ ದೊಡ್ಡ ಬ್ರ್ಯಾಂಡ್‌ ಆಗಿರುವ ಟೆಸ್ಲಾ ಮೋಟಾರ್ಸ್‌ನ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ ಕಾರುಗಳು, ಎಲೆಕ್ಟ್ರಿಕ್‌ ವಾಹನಗಳು ಭಾರತಕ್ಕೆ ಯಾಕೆ ಪ್ರವೇಶಿಸುತ್ತಿಲ್ಲ ಎಂಬ ಕಾರಣವನ್ನು ಸ್ವತಃ ಟೆಸ್ಲಾ ಮಾಲೀಕ ಎಲಾನ್‌ Read more…

GOOD NEWS: ಯಮಹಾದ ಮೊದಲ ಎಲೆಕ್ಟ್ರಿಕ್‌ ಸ್ಕೂಟರ್‌ ಶೀಘ್ರವೇ ಮಾರುಕಟ್ಟೆಗೆ ಲಗ್ಗೆ

ಜಪಾನ್‌ ಮೂಲದ ದ್ವಿಚಕ್ರ ವಾಹನಗಳ ತಯಾರಿಕಾ ಸಂಸ್ಥೆ ಯಮಹಾ, ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಭಾರತದ ಮಾರುಕಟ್ಟೆಗೆ ಶೀಘ್ರವೇ ಪರಿಚಯಿಸಲಿದೆ. ಈಗಾಗಲೇ ಈ ಸ್ಕೂಟರ್‌ ಅನ್ನು 2019ರ ಟೋಕಿಯೊ Read more…

26 ವರ್ಷಗಳ ನಂತರ ಕಂಬ್ಯಾಕ್ ಮಾಡಿದ ಭಾರತದ ಕ್ಲಾಸಿಕ್ ಲೆಜೆಂಡ್ ʼಯೆಜ್ಡಿʼ, ಇಲ್ಲಿದೆ ಹೊಸ ಬೈಕ್‌ ಗಳ ವಿವರ

ಇಂಡಿಯನ್ ಮೇಡ್ ಮೋಟಾರ್ ಸೈಕಲ್ ಅಂದ್ರೆ ಮೊದಲು ನೆನಪಾಗೋದು ಐಕಾನಿಕ್ ಯೆಜ್ಡಿ ಬೈಕ್ ಗಳು‌. ಆದ್ರೆ ಇಪ್ಪತ್ತಾರು ವರ್ಷಗಳ ಹಿಂದೆಯೆ ಮಾರ್ಕೆಟ್ ನಿಂದ ಕಣ್ಮರೆಯಾಗಿದ್ದ ಈ ಕ್ಲಾಸಿಕ್ ಲೆಜೆಂಡ್ Read more…

ಮಹೀಂದ್ರಾ XUV 700 ದರ ಏರಿಕೆ, ಇಲ್ಲಿದೆ ಹೊಸ ಬೆಲೆಗಳ ಸಂಪೂರ್ಣ ಪಟ್ಟಿ

ಮಹೀಂದ್ರಾ & ಮಹೀಂದ್ರಾ 2021 ರ ಅಕ್ಟೋಬರ್‌ನಲ್ಲಿ XUV700 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕೇವಲ ಎರಡು ದಿನಗಳಲ್ಲಿ 50,000 ಕ್ಕೂ ಹೆಚ್ಚು ಬುಕ್ಕಿಂಗ್‌ ಗಳೊಂದಿಗೆ, ಈ Read more…

ಕೊರೊನಾ ಮಧ್ಯೆಯೇ ಕಾರು ಮಾರಾಟದಲ್ಲಿ ದಾಖಲೆ ಬರೆದ ಕಂಪನಿ

ದಿಗ್ಗಜ ಕಾರು ಕಂಪನಿ ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಕಳೆದ ವರ್ಷ ದಾಖಲೆ ಬರೆದಿದೆ. ಕಳೆದ ವರ್ಷ ಎಷ್ಟು ಕಾರುಗಳು ಮಾರಾಟವಾಗಿದೆ ಎಂಬ ವರದಿಯನ್ನು ಕಂಪನಿ ಹೇಳಿದೆ. ಕಂಪನಿ Read more…

ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್ ಪಾರ್ಟಿ ಮೋಟರ್‌ ವಿಮೆ ಪ್ರೀಮಿಯಂ ಏರಿಕೆ ಸಾಧ್ಯತೆ

ಕೋವಿಡ್ ನೆವದಲ್ಲಿ ಎಲ್ಲಾ ಸರಕುಗಳು ಮತ್ತು ಸೇವೆಗಳ ಬೆಲೆಗಳಲ್ಲಿ ಏರಿಕೆಯಾಗುತ್ತಿರುವ ನಡುವೆ ವಿಮಾ ಕಂಪನಿಗಳು ಸಹ ಇದೇ ಭರದಲ್ಲಿ ಒಂದಷ್ಟು ಬೆಲೆ ಏರಿಕೆಯಗಳಿಗೆ ಮುಂದಾಗಿವೆ. ಮೂರನೇ ಪಾರ್ಟಿ ಮೋಟರ್‌ Read more…

ಇಲ್ಲಿದೆ 41.70 ಲಕ್ಷ ರೂ. ಟಯೋಟಾ ಕ್ಯಾಮ್ರಿ ಹೈಬ್ರಿಡ್ ಕಾರ್ ನ ಸಂಪೂರ್ಣ ಡಿಟೇಲ್ಸ್

ಟಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಕ್ಯಾಮ್ರಿ ಹೈಬ್ರಿಡ್‌ನ ಲೇಟೆಸ್ಟ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಕ್ಯಾಮ್ರಿ ವರ್ಷನ್ ಗೆ ಜಪಾನ್ ಮೂಲದ ಕಂಪನಿ 41.70 ಲಕ್ಷ Read more…

ವಿಡಿಯೋ: ಲಾಂಚ್‌ ಆಗಲು ಯೆಜ್ಡಿ ಸ್ಕ್ರಾಂಬ್ಲರ್‌ ರೆಡಿ

ಜಾವಾ ಬೈಕುಗಳ ಮರುಪರಿಚಯದ ಬೆನ್ನಿಗೆ ಕ್ಲಾಸಿಕ್ ಲೆಜೆಂಡ್ಸ್‌ ಮತ್ತೊಂದು ಸುಪ್ರಸಿದ್ಧ ಬ್ರಾಂಡ್ ’ಯೆಜ್ಡಿ’ ಸರಣಿಯನ್ನು ಭಾರತದಲ್ಲಿ ಇದೇ ಜನವರಿ 13, 2022ರಲ್ಲಿ ಲಾಂಚ್‌ ಮಾಡಲಿದೆ. ಯೆಜ್ಡಿಯನ್ನು ಎರಡು ಹೊಸ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...