alex Certify Car News | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್‌ ವಾಹನ ಹೊಂದಿರುವ ರಾಜ್ಯದ ಜನತೆಗೆ ಗುಡ್‌ ನ್ಯೂಸ್

ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಮುಗಿಲು ಮುಟ್ಟಿರುವ ಹಿನ್ನಲೆಯಲ್ಲಿ ಜನ ಸಾಮಾನ್ಯರು ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಗಳೂ ಸಹ ಎಲೆಕ್ಟ್ರಿಕ್‌ ವಾಹನ ಖರೀದಿಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ…? ಹಾಗಾದ್ರೆ ಈ ವಿಷಯದ ಬಗ್ಗೆ ಇರಲಿ ಗಮನ

ಭಾರತದ ಪ್ರಮುಖ ಕಾರು ತಯಾರಕರಾದ ಮಾರುತಿ, ಕಿಯಾ, ಟಾಟಾ ಮೋಟಾರ್ಸ್, ಎಂಜಿ ಮೋಟಾರ್, ಹ್ಯುಂಡೈ ಮತ್ತು ಟೊಯೊಟಾ ಈ ವರ್ಷ ಈಗಾಗಲೇ ಎರಡು ಬಾರಿ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. Read more…

ಒಂದು ಟೊಯೊಟಾ ಫಾರ್ಚೂನರ್‌ ಮಾರಾಟವಾದರೆ ಸರ್ಕಾರಕ್ಕೆ 18 ಲಕ್ಷ ರೂ., ಕಂಪನಿಗೆ 40,000 ರೂ. ಮಾತ್ರ….!

ಸರ್ಕಾರ ಹಾಕುವ ತೆರಿಗೆ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ತೆರಿಗೆ ಪ್ರಮಾಣದ ಬಗ್ಗೆ ಆಕ್ಷೇಪಗಳಿವೆ. ಈ ನಡುವೆ ಗ್ರಾಹಕರು ಒಂದು ಟೊಯೊಟಾ ಫಾರ್ಚೂನರ್‌ ಖರೀದಿ ಮಾಡಿದರೆ ಸರ್ಕಾರದ Read more…

ಕುಡಿದ ಅಮಲಿನಲ್ಲಿದ್ದವನಿಂದಾಗಿ ವಿದ್ಯುತ್ ಕಂಬ ಏರಿ‌ನಿಂತ ಫೋರ್ಡ್ ಮಾಸ್ಟಾಂಗ್…!

  ಚಾಲಕನ‌ ಕುಡಿತದ ಅಮಲಿನ ಕಾರಣಕ್ಕೆ ಫೋರ್ಡ್ ಮಸ್ಟಾಂಗ್ ಕಾರು ವಿದ್ಯುತ್ ಕಂಬ ಏರಿ ನಿಂತ ಪ್ರಸಂಗ ನಡೆದಿದೆ. ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಿಲುಕಿಕೊಂಡರೂ ಯಾರಿಗೂ Read more…

ದೆಹಲಿ: 3 ದಿನದಲ್ಲಿ ಇ-ಬಸ್ ಏರಿದ 1 ಲಕ್ಷ ಪ್ರಯಾಣಿಕರು…..!

ಡೀಸೆಲ್, ಪೆಟ್ರೋಲ್ ವಾಹನಗಳ ದಟ್ಟಣೆಯಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯದಿಂದ ಹೊರ ಬರಲು ದೆಹಲಿ ಸರ್ಕಾರ ದೇಶದ ರಾಜಧಾನಿಯಲ್ಲಿ ಪರಿಚಯಿಸಿರುವ ಎಲೆಕ್ಟ್ರಿಕ್ ಬಸ್ ಗಳ ಸಂಚಾರಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ Read more…

ಬೆಂಗಳೂರಿನಲ್ಲಿ ಮಾರಾಟಕ್ಕಿವೆಯಂತೆ ಕಾರುಗಳ ಮೂರು, ನಾಲ್ಕು ಮತ್ತು ಐದನೇ ಗೇರ್….!

ಬೆಂಗಳೂರು: ಸಂಚಾರ ದಟ್ಟಣೆ, ಕೆಟ್ಟು ಹೋಗಿರುವ ರಸ್ತೆಗಳ ಕಾರಣ ಬೇಸತ್ತ ಬೆಂಗಳೂರಿಗರು ತಮ್ಮ ಕಾರುಗಳ ಮೂರು, ನಾಲ್ಕು ಮತ್ತು ಐದನೇ ಗೇರ್‌ಗಳನ್ನೇ ಮಾರಾಟ ಮಾಡಲು ಮುಂದಾಗಿದ್ದಾರಂತೆ.! ಹೌದು, ಬೆಂಗಳೂರಿನ Read more…

ಥಾರ್‌ಗೆ ಸೆಡ್ಡು ಹೊಡೆಯಲು ಬರ್ತಿದೆ ಮಾರುತಿ ಸುಜುಕಿಯ 5 ಡೋರ್‌ ಜಿಮ್ನಿ

ನವದೆಹಲಿ: ಥಾರ್‌ ಎಸ್‌ಯುವಿಗೆ ಸಿಕ್ಕ ಬ್ಲಾಕ್‌ಬಸ್ಟರ್‌ ಯಶಸ್ಸು ಮಹಿಂದ್ರಾ & ಮಹಿಂದ್ರಾಗೆ ಹೆಚ್ಚಿನ ಬಲವನ್ನು ಒದಗಿಸಿತ್ತು. ಈ ಯಶಸ್ಸನ್ನು ಗಮನಿಸಿದ ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ Read more…

ಕಿಯಾ ಎಲೆಕ್ಟ್ರಿಕ್ ಕಾರಿಗೆ ಭಾರತದಲ್ಲಿ ಬುಕಿಂಗ್ ಆರಂಭ; ಇಲ್ಲಿದೆ ಡಿಟೇಲ್ಸ್

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿರುವ ಕಿಯಾ ಇಂಡಿಯಾ, ಹೊಸ ಇವಿ6 ಎಲೆಕ್ಟ್ರಿಕ್ ಕ್ರಾಸ್ ಓವರ್ ಕಾರಿನ ಬುಕಿಂಗ್ ಅನ್ನು ಆರಂಭಿಸಿದೆ. ಗ್ರಾಹಕರು Read more…

ಬೈಕ್‌, ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಕೇಂದ್ರದಿಂದ ಬಿಗ್ ಶಾಕ್‌….! ಜೂನ್‌ 1‌ ರಿಂದ ವಾಹನಗಳು ಮತ್ತಷ್ಟು ದುಬಾರಿ

ನೀವೇನಾದ್ರೂ ಹೊಸ ಕಾರು ಅಥವಾ ಬೈಕ್‌ ಖರೀದಿ ಮಾಡುವ ಯೋಚನೆಯಲ್ಲಿದ್ರೆ ಜೂನ್‌ 1ರಿಂದ ಇವೆಲ್ಲವೂ ಮತ್ತಷ್ಟು ದುಬಾರಿಯಾಗಲಿವೆ. ಯಾಕಂದ್ರೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಮೂರನೇ ವ್ಯಕ್ತಿಯ Read more…

ಕೇಜ್ರಿವಾಲರಿಂದ ಹಸಿರು ನಿಶಾನೆ ಪಡೆದ ಅರ್ಧಗಂಟೆಗೇ ಕೆಟ್ಟು ನಿಂತ ಇಲೆಕ್ಟ್ರಿಕ್‌ ಬಸ್‌….!

ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಇಲೆಕ್ಟ್ರಿಕ್‌ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದ ಅರ್ಧ ಗಂಟೆಗೇ ಒಂದು ಇಲೆಕ್ಟ್ರಿಕ್‌ ಬಸ್‌ ಕೆಟ್ಟು ನಿಂತು ದೇಶದ ಗಮನಸೆಳೆದಿದೆ. ರೋಹಿಣಿ Read more…

600 ಉದ್ಯೋಗಿಗಳನ್ನು ಒಮ್ಮೆಲೇ ವಜಾ ಮಾಡಿದೆ ಈ ಕಂಪನಿ

ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಾರ್ಸ್ 24, 600 ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ವಿಸ್ತರಿಸಲು ಯೋಜನೆ ಹಾಕಿಕೊಂಡಿರೋ ಈ Read more…

ಕೊರೊನಾ ಎಫೆಕ್ಟ್: ಕಳೆದ ತಿಂಗಳು ಶಾಂಘೈನಲ್ಲಿ‌ ಮಾರಾಟವಾಗಿಲ್ಲ ಒಂದೇ ಒಂದು ಕಾರು…..!

ಕೋವಿಡ್‌ ಪುನಃ ದಾಂಗುಡಿ ಇಟ್ಟ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು. ಆ ನಗರದಲ್ಲಿ‌ ಕಳೆದ ತಿಂಗಳು Read more…

ಹುಂಡೈ ಸ್ಯಾಂಟ್ರೋ ಕಾರು ಪ್ರಿಯರಿಗೊಂದು ಬ್ಯಾಡ್‌ ನ್ಯೂಸ್

ಗ್ರಾಹಕರಿಂದ ನಿರೀಕ್ಷಿತ ಬೇಡಿಕೆ ಕಂಡು ಬರದೇ ಇರುವುದು ಮತ್ತು ಉತ್ಪಾದನೆ ಮಾಡಿದ ಕಾರುಗಳ ಮಾರಾಟದಲ್ಲಿ ಕುಂಠಿತವಾದ ಹಿನ್ನೆಲೆಯಲ್ಲಿ ಹುಂಡೈ ತನ್ನ ಜನಪ್ರಿಯ ಸ್ಯಾಂಟ್ರೋ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಒಂದು Read more…

ಟೆಸ್ಟ್ ಡ್ರೈವ್ ನೆಪದಲ್ಲಿ ಶೋರೂಂನಿಂದ ಕಾರು ಸಮೇತ‌ ಖದೀಮ ಪರಾರಿ

ತಾನೊಬ್ಬ ಕಾರು ಖರೀದಿದಾರ ಎಂದು ಫೋಸ್ ಕೊಟ್ಟ ಖದೀಮನೊಬ್ಬ ಶೋ ರೂಂ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಟೆಸ್ಟ್ ಡ್ರೈವ್‌ಗೆ ಪಡೆದ ಹೊಸ ಕಾರನ್ನೇ ಎಗರಿಸಿಕೊಂಡು ಹೋದ ಆಘಾತಕಾರಿ ಘಟನೆ Read more…

ನ್ಯಾನೋ ಕಾರು ಬಿಡುಗಡೆ ಹಿಂದಿನ ಕಾರಣ ಬಿಚ್ಚಿಟ್ಟ ರತನ್ ಟಾಟಾ: ಇವರೇ ನಿಜವಾದ ʼಭಾರತ ರತ್ನʼ ಅಂದ್ರು ನೆಟ್ಟಿಗರು

2008ನೇ ಇಸವಿಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋವನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಮನೆಗಳಿಗೆ ಕಾರುಗಳನ್ನು ಕೈಗೆಟುಕುವಂತೆ ಮಾಡಿತು. ಕೈಗೆಟುಕುವ ಕಾರುಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ನ್ಯಾನೋ, 1 ಲಕ್ಷ ರೂ. Read more…

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂದೇ ಬಿಡ್ತು ಟಾಟಾ ಮೋಟಾರ್ಸ್ ನ ಹೊಸ ವೆಹಿಕಲ್

ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆಗಿರೋ ಸ್ಥಾನಗಳಿಸಿರೋ ಮೋಟಾರ್ಸಂಸ್ಥೆ. ಇದೇ ಕಂಪನಿ ಈಗ ಮಾರುಕಟ್ಟೆಗೆ ಸಣ್ಣ ಗಾತ್ರದ ಏಸ್ ಎಲೆಕ್ಟ್ರಿಕಲ್ ವಾಹನ ಬಿಡುಗಡೆ ಮಾಡಿದೆ. ಇದು ಈಗಾಗಲೇ Read more…

Big News: 2025 ರ ವೇಳೆಗೆ 25 ಲಕ್ಷ ಜನರಿಗೆ ವಾಹನ ಚಾಲನಾ ತರಬೇತಿ ನೀಡಲಿದೆ ಮಾರುತಿ

ಅನೇಕ ಜನರು ವೃತ್ತಿಪರ ಡ್ರೈವಿಂಗ್ ಕಲಿಯದೆ ವಾಹನ ಚಲಾಯಿಸಲು ಪ್ರಾರಂಭಿಸುತ್ತಾರೆ. ಇದು ಅಪಘಾತ ಮತ್ತು ಜೀವಹಾನಿ ಸಂಭವಿಸಲು ಕಾರಣವಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತಗಳಿಂದ Read more…

ನಿಮ್ಮ ಬಳಿ ಕಾರ್‌ ಅಥವಾ ಬೈಕ್‌ ಇದೆಯಾ…..? ಇಲ್ಲಿದೆ ನಿಮಗೆ ಮಹತ್ವದ ಮಾಹಿತಿ

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ಭಾರೀ ವಿವಾದವೇ ನಡೆಯುತ್ತಿದೆ. ಇದೀಗ ಸುಪ್ರೀಂ ಕೋರ್ಟ್‌ ಆದೇಶದಂತೆ ವಾಹನಗಳ ಹಾರ್ನ್‌ ಶಬ್ಧ ಕೂಡ ಮಿತಿಮೀರದಂತೆ ಪೊಲೀಸರು ಕಟ್ಟಪ್ಪಣೆ ಮಾಡ್ತಿದ್ದಾರೆ. ಮುಂಬೈ Read more…

OMG: ಬಣ್ಣ ಬದಲಾಯಿಸುತ್ತೆ ಈ ಕಾರು….!

ಲಾಸ್ ವೇಗಾಸ್: ಬಣ್ಣ ಬದಲಿಸುವ ಗೋಸುಂಬೆ ಬಗ್ಗೆ ಕೇಳಿರ್ತೀರಾ…… ಆದರೆ, ಬಣ್ಣ ಬದಲಿಸುವ ಕಾರಿನ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಖಂಡಿತಾ ಇಲ್ಲ ಅಲ್ವಾ..? ಇದೀಗ, ಜರ್ಮನ್ ಐಷಾರಾಮಿ ಕಾರು Read more…

ಮಾರುಕಟ್ಟೆಗೆ ಬರಲಿದೆ ಹೊಸ ಟಾಟಾ ನೆಕ್ಸಾನ್ ಇವಿ; ಬ್ಯಾಟರಿ ರೇಂಜ್ ಎಷ್ಟು ಹೊತ್ತಾ….?

ಎಲೆಕ್ಟ್ರಿಕ್ ವಾಹ‌ನ‌ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿದೆ, ಇದರ. ಪರಿಣಾಮ ಹೊಸ ವಾಹನಗಳು ಒಂದಾದರ ಮೇಲೊಂದು ಬಿಡುಗಡೆಯಾಗುತ್ತಿದೆ. ಟಾಟಾ ಮೋಟಾರ್ಸ್ ಹೊಸ ರೇಂಜ್‌ನಲ್ಲಿ ನೆಕ್ಸಾನ್ Read more…

ಮಾರುತಿ ಕಾರುಗಳಿಗೆ ಗ್ರಾಮೀಣ ಪ್ರದೇಶದ ಜನತೆಯಿಂದಲೇ ಹೆಚ್ಚು ಬೇಡಿಕೆ…!

ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯು ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಕಳೆದ ವರ್ಷದ ಮಾರಾಟದಲ್ಲಿ ಇದು ಬಿಂಬಿತವಾಗಿದೆ. 2021-22ರಲ್ಲಿ Read more…

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ ಹ್ಯಾಕ್: ಅಶ್ಲೀಲ ಫೋಟೋ ಬಿತ್ತರಿಸಿದ ಕಿಡಿಗೇಡಿಗಳು..!

ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ಗಳು ಹ್ಯಾಕ್ ಮಾಡಿದ್ದಲ್ಲದೆ, ಅದರಲ್ಲಿ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಕಂಡ ಇವಿ ಮಾಲೀಕರು ಆಘಾತಗೊಂಡ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಇಲ್ಲಿನ ಐಲ್ ಆಫ್ ವೈಟ್‌ನಲ್ಲಿರುವ ಕೌನ್ಸಿಲ್ Read more…

ಇದೊಂದು ಬಲು ದುಬಾರಿ ಅಪಘಾತ….!

ಇದೊಂದು ದುಬಾರಿ ಅಪಘಾತವೆನ್ನಬಹುದು. ಟೆಸ್ಲಾ ಕಾರು $ 3.5 ಮಿಲಿಯನ್ ಖಾಸಗಿ ಜೆಟ್‌ಗೆ ಅಪ್ಪಳಿಸಿದೆ. ಕಾರಿನ ಮಾಲೀಕರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಸ್ವಯಂಚಾಲಿತ ಪಾರ್ಕಿಂಗ್ ಅಥವಾ ‘ಸ್ಮಾರ್ಟ್ ಸಮ್ಮನ್’ ಮೋಡ್ Read more…

ತಲೆ ತಿರುಗಿಸುವಂತಿದೆ ಈ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಬೆಲೆ….!

ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ. ಹೀಗಾಗಿಯೇ Read more…

ಹೊಸ ಜೀಪ್ ಖರೀದಿಸಿದ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್

ಬಿಗ್ ಬಾಸ್‌ನಲ್ಲಿ‌ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ‌ ಇನ್‌ಫ್ಲುಯೆನ್ಸರ್ ಎನಿಸಿಕೊಂಡಿರುವ ಉರ್ಫಿ ಜಾವೇದ್ ಅವರ ಪ್ರತಿ ಹೆಜ್ಜೆಯ ಬಗ್ಗೆಯೂ ಒಂದು ವರ್ಗಕ್ಕೆ ಕುತೂಹಲ. ಬಿಗ್ ಬಾಸ್ ಜೊತೆಗೆ ಪಂಚ್ ಬೀಟ್ Read more…

ಆರು ಏರ್‌ಬ್ಯಾಗ್‌ ಕಡ್ಡಾಯ ಪ್ರಸ್ತಾಪ; ಮಾರುತಿ ಸುಜುಕಿ ಕಂಪನಿ ತಕರಾರು

ದೇಶದಲ್ಲಿ ಇನ್ನು ಮುಂದೆ ಪ್ರಯಾಣಿಕ ಕಾರುಗಳಲ್ಲಿ ಆರು ಏರ್ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್ 1 ರಿಂದ ಉತ್ಪಾದನೆಯಾಗುವ ಕಾರುಗಳಿಗೆ ಹೊಸ Read more…

ಮೇ 1ರಿಂದ ಆಟೋ, ಬಸ್‌ ಪ್ರಯಾಣ ಮತ್ತಷ್ಟು ದುಬಾರಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ರಾಜ್ಯ ಸರ್ಕಾರಗಳು ಕೂಡ ಶಾಕ್‌ ಮೇಲೆ ಶಾಕ್‌ ಕೊಡ್ತಾ ಇವೆ. ಮೇ 1ರಿಂದ ಕೇರಳದಲ್ಲಿ ಬಸ್, ಆಟೋ, ಟ್ಯಾಕ್ಸಿ ಪ್ರಯಾಣ Read more…

100 ಉದ್ಯೋಗಿಗಳಿಗೆ ಕಾರು ಉಡುಗೊರೆಯಾಗಿ ನೀಡಿದ ಐಟಿ ಕಂಪನಿ

ಚೆನ್ನೈ ಮೂಲದ ಐಟಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನೂರು ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕೆಲಸಗಾರರ ಬೆಂಬಲ ಮತ್ತು ಸರಿಸಾಟಿ ಇಲ್ಲದ ಪರಿಶ್ರಮಕ್ಕಾಗಿ ತಾನು ಈ ಕೊಡುಗೆಯನ್ನು Read more…

ಟಾಟಾ ನೆಕ್ಸಾನ್, ಟಿಯಾಗೋ ಮೇಲೆ ಭರ್ಜರಿ ಆಫರ್

ದೇಶಿಯ ವಾಹನ ತಯಾರಕ ದಿಗ್ಗಜ ಕಂಪನಿ ಎನಿಸಿಕೊಂಡ ಟಾಟಾ ಮೋಟಾರ್ಸ್ ತನ್ನ ವಿವಿಧ ಶ್ರೇಣಿಯ ಕಾರುಗಳ ಮಾರಾಟದ ಮೇಲೆ ಭರ್ಜರಿ ರಿಯಾಯಿತಿ ಪ್ರಕಟಿಸಿದೆ. ಹ್ಯಾರಿಯರ್, ಟಿಗೋರ್, ಟಿಯಾಗೋ, ನೆಕ್ಸಾನ್, Read more…

ರೆನಾಲ್ಟ್ ಕ್ವಿಡ್, ಡಸ್ಟರ್ ಮೇಲೆ ರೂ.1.1 ಲಕ್ಷದವರೆಗೆ ರಿಯಾಯಿತಿ

ಕಾರು ಕಂಪನಿಗಳ ನಡುವೆ ಪೈಪೋಟಿ ಶುರುವಾಗಿದ್ದು, ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ರಿಯಾಯಿತಿ ಘೋಷಿಸಿತ್ತು. ಇದೀಗ ರಿಯಾಯಿತಿ ಘೋಷಿಸುವ ಸರದಿ ರೆನಾಲ್ಟ್ ನದ್ದಾಗಿದೆ. ಪ್ರತಿಸ್ಪರ್ಧಿಗಳ ಕಠಿಣ ಸ್ಪರ್ಧೆಯನ್ನು ನೀಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...