alex Certify ‘ಐಷಾರಾಮಿ’ ಕಾರು ಹೊಂದುವ ಕನಸು ಕಂಡವರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಐಷಾರಾಮಿ’ ಕಾರು ಹೊಂದುವ ಕನಸು ಕಂಡವರಿಗೆ ಇಲ್ಲಿದೆ ಗುಡ್ ನ್ಯೂಸ್

ಕಾರು ಖರೀದಿಸಬೇಕೆಂಬ ಬಯಕೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸು ಕೈಗೂಡುವುದು ಕೆಲವರಿಗೆ ಮಾತ್ರ. ಒಂದೊಮ್ಮೆ ಕಾರು ಖರೀದಿಸಿದರೂ ಅಂತವರು ಆದಷ್ಟು ಐಷಾರಾಮಿ ವಾಹನಗಳತ್ತ ಒಲವು ಹೊಂದಿರುತ್ತಾರೆ.

ಆದರೆ ಬೆಲೆಗಳ ಕಾರಣಕ್ಕೆ ಐಷಾರಾಮಿ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಅಂತವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಐಷಾರಾಮಿ ಕಾರುಗಳ ಉತ್ಪಾದಕ ಕಂಪನಿ ಜರ್ಮನಿಯ ಪೋರ್ಷೆ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ತಿಳಿಸಿದೆ.

‘ಪೋರ್ಷೆ ಅಪ್ರೂಡ್’ ಹೆಸರಿನಲ್ಲಿ ಬಳಸಿದ ಕಾರುಗಳ ಮಾರಾಟ ನಡೆಯಲಿದ್ದು, ಇದಕ್ಕೆ 12 ತಿಂಗಳುಗಳ ಕಾಂಪ್ರಹೆನ್ಸಿವ್ ವಾರಂಟಿ ಜೊತೆಗೆ 24ಗಂಟೆಗಳ ರೋಡ್ ಸೈಡ್ ಅಸಿಸ್ಟೆನ್ಸ್ ಇರಲಿದೆ ಎಂದು ಕಂಪನಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...