alex Certify Video | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ, ಎಲಾನ್​ ಮಸ್ಕ್​ ನಾಟುನಾಟು ಹಾಡಿಗೆ ಸ್ಟೆಪ್ಸ್​…! ಎಡಿಟ್‌ ಮಾಡಿದ ವಿಡಿಯೋ ಫುಲ್‌ ವೈರಲ್

ಇಂದು ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರೋದು ಏನು ಗೊತ್ತಾ? ಆರ್‌ಆರ್‌ಆರ್‌ನ ನಾಟು ನಾಟು ಹಾಡು. ಇದರಲ್ಲೇನು ವಿಶೇಷ ಅಂತೀರಾ? ಇದು ಎಲಾನ್​ ಮಸ್ಕ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ Read more…

ಕಿಕ್ಕಿರಿದ ರೈಲಿನಲ್ಲಿ ಶೌಚಾಲಯ ತಲುಪಲು ಹರಸಾಹಸ: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ಜನರ ಮೇಲಿನಿಂದ ಅತ್ತಕಡೆಯಿಂದ ಈ ಕಡೆ ಚಲಿಸಲು ಹರಸಾಹಸ ಮಾಡುವ ವಿಡಿಯೋ ಒಂದು ಸಕತ್​ ವೈರಲ್​ ಆಗಿದೆ. ಕಿಕ್ಕಿರಿದ ಕೋಚ್‌ನಲ್ಲಿ Read more…

ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ವೈರಲ್: ಸಂಘಟನೆ ಮುಖಂಡ ಅರೆಸ್ಟ್

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಕಾಮದಾಟ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆಯ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿಯ ಕಾಲೇಜಿನಲ್ಲಿ Read more…

ಮತ್ತೊಂದು ಅಮಾನವೀಯ ಘಟನೆ ಬಹಿರಂಗ: ಅಂಬುಲೆನ್ಸ್ ಸಿಗದ್ದಕ್ಕೆ ಸೈಕಲ್ ಮೇಲೆ ವೃದ್ದೆ ಶವ ಸಾಗಣೆ

ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದ ಕಾರಣಕ್ಕೆ ತನ್ನ ನವಜಾತ ಮಗುವಿನ ಶವವನ್ನು ಬ್ಯಾಗಿನಲ್ಲಿ ಸಾಗಿಸಿದ ಘಟನೆ ನಡೆದಿದ್ದರ ಬೆನ್ನಲ್ಲೇ ಈಗ ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. Read more…

ಯೂಟ್ಯೂಬ್‌ನಲ್ಲಿ ದುಡ್ಡು ಮಾಡುವುದು ಈಗ ಇನ್ನಷ್ಟು ಸರಳ….!

ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಹಾಗೂ ವಿಡಿಯೋಗಳ ಅಪ್ಲೋಡ್ ಮಾಡುವುದು ಇಂದಿನ ದಿನಗಳಲ್ಲಿ ಭಾರೀ ದುಡ್ಡು ಮಾಡುವ ಹಾದಿಯಾಗಿದೆ. ಭಾರತದಲ್ಲಿ ಬಹುತೇಕರಿಗೆ ಇನ್‌ಸ್ಟಾಗ್ರಾಂ ಹಾಗೂ ಫೇಸ್ಬುಕ್‌ನಲ್ಲಿ ವಿಡಿಯೋ ಫೀಡ್‌ಗಳನ್ನು ಸ್ಕ್ರೋಲಿಂಗ್ Read more…

Watch Video | ಈಜಿಪ್ಟ್ ನಲ್ಲಿ ನರಭಕ್ಷಕ ಶಾರ್ಕ್ ದಾಳಿ, ವ್ಯಕ್ತಿಯನ್ನು ಜೀವಂತವಾಗಿ ನುಂಗಿದ ಮೀನು; ಕ್ಯಾಮರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ….!

ಈಜಿಪ್ಟ್ ನಲ್ಲಿ ಭಯಾನಕ ಶಾರ್ಕ್‌ ಮೀನು ರಷ್ಯಾ ಮೂಲದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರ ಎದುರಲ್ಲೇ ಬಲಿ ಪಡೆದಿದೆ. ಹುರ್ಗಾಡಾ ನಗರದ ಬಳಿ ಕೆಂಪು ಸಮುದ್ರದಲ್ಲಿ ನಡೆದಿರೋ ಆಘಾತಕಾರಿ ಘಟನೆ ಇದಾಗಿದೆ. Read more…

Watch Video | ಮೊಸಳೆಯಿಂದ ಜಿಂಕೆ ಬೇಟೆ; ಮೈ ಝುಂ ಎನ್ನುವ ಕುತೂಹಲದ ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ಸದಾ ಪ್ರೇರಣಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರ ಪೋಸ್ಟ್‌ಗಳು ಜೀವನ-ಪಾಠಗಳನ್ನು ಒಳಗೊಂಡಿರುತ್ತವೆ, ಅದು ಸಾಕಷ್ಟು ಸ್ಫೂರ್ತಿದಾಯಕವೂ ಆಗಿರುತ್ತದೆ. ಇದೀಗ ಆನಂದ್ ಮಹೀಂದ್ರಾ ಅವರು ಮೊಸಳೆ Read more…

Viral Video | ದರೋಡೆ ಸಂದರ್ಭದಲ್ಲಿ ಗಾಯಗೊಂಡಿದ್ದ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಡಿಸ್ಚಾರ್ಜ್‌ ವೇಳೆ ಹೃದಯಸ್ಪರ್ಶಿ ಬೀಳ್ಕೊಡುಗೆ

ದರೋಡೆಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯ ಸುದ್ದಿ ಈಗ ಬಹಳ ವೈರಲ್ ಆಗಿದೆ. ದರೋಡೆಕೋರರನ್ನು ತಡೆಯುವ ಸಂದರ್ಭದಲ್ಲಿ ಅವರ ಗುಂಡೇಟಿಗೆ ನಾಯಿ ಗಾಯಗೊಂಡಿತ್ತು. ನಂತರ 54 ದಿನಗಳ ಕಾಲ Read more…

ವಿಡಿಯೋ: ಐಕಾನಿಕ್‌ ಹಾಡಿನ ರಿಕ್ರಿಯೇಟ್ ಮಾಡಿದ ಸಾರಾ ಅಲಿ ಖಾನ್ & ಶರ್ಮಿಳಾ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ಆಕೆಯ ಅಜ್ಜಿ ಶರ್ಮಿಳಾ ಠಾಗೋರ್‌‌ ಜೊತೆಗೆಯಾಗಿ ತೆಗೆಸಿಕೊಂಡಿರುವ ಹೊಸ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಜ್ಜಿ ಮೊಮ್ಮೊಗಳ ನಡುವಿನ ಕೆಮಿಸ್ಟ್ರಿ ನೆಟ್ಟಿಗರಿಗೆ Read more…

ಬೀದಿ ಬದಿ ವ್ಯಾಪಾರಿ ಮೊಗದಲ್ಲಿ ಸಂತಸ ತಂದ ಚಿತ್ರ ಕಲಾವಿದ​

ಬೆಂಗಳೂರು: ಕೆಲವರಿಗೆ ಇತರರ ಮೊಗದಲ್ಲಿ ನಗು ತರಿಸುವುದು ಎಂದರೆ ತುಂಬಾ ಖುಷಿಯ ವಿಷಯ. ಕಷ್ಟಪಟ್ಟು ದುಡಿಯುವ ಬೀದಿ ವ್ಯಾಪಾರಿಗಳ ಮೊಗದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ನಗು ತರಿಸಿದ ವಿಡಿಯೋ ಒಂದು Read more…

ಐಷಾರಾಮಿ ‘ಆಡಿ’ ಕಾರಿನಲ್ಲಿ ಚಹಾ ಮಾರಾಟ….! ಇಲ್ಲಿದೆ ಸ್ಟೋರಿ

ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ ಅವರು ತೆರೆದಿರುವ ಎಂಬಿಎ ಚಾಯ್ ವಾಲಾ ಯಶಸ್ಸಿನ ಬಗ್ಗೆ ನೀವು ಕೇಳಿರಬಹುದು ಮತ್ತು ಈಗ ಭಾರತದಾದ್ಯಂತ ಮಳಿಗೆಗಳನ್ನು ಇದು ಹೊಂದಿದೆ. ಬಿಹಾರದ ವರ್ತಿಕಾ Read more…

Video | ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಬಲ್ಬ್‌ ಬದಲಾಯಿಸಲು ಈತ ಮಾಡುವ ಕೆಲಸ

1,500 ಅಡಿ ಎತ್ತರದ ಗೋಪುರವನ್ನು ಹತ್ತುವುದನ್ನು ನೀವು ಊಹಿಸಬಲ್ಲಿರಾ? ಕೆಲವರಿಗೆ ಇದೊಂದು ಸಾಹಸದ ಕೆಲಸ ಆಗಿರಬಹುದು. ಯಾವಾಗಲಾದರೂ ಒಮ್ಮೆ ಈ ಸಾಹಸವನ್ನು ಕೈಗೊಳ್ಳಬಹುದು. ಆದರೆ ನಾವು ಹೇಳಹೊರಟಿರುವುದು ಇಂಥ Read more…

ಗೌಪ್ಯವಾಗಿ ಮಹಿಳೆಯ ಅಶ್ಲೀಲ ಫೋಟೋ ತೆಗೆದು ಕರೆ ಮಾಡಿ ಕರೆದ ಕಿಡಿಗೇಡಿ

ಶಿವಮೊಗ್ಗ: ಮಹಿಳೆಯ ಖಾಸಗಿ ಫೋಟೋ, ವಿಡಿಯೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡೂರು ಮೂಲದ ವ್ಯಕ್ತಿ ವಿರುದ್ಧ ಪ್ರಕರಣ Read more…

ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಭಾರತದ ಕುವರನ ಶ್ಲಾಘಿಸಿದ ಆನಂದ್‌ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮದ ಅಪ್‌ಡೇಟ್‌ಗಳ ಮೂಲಕ ಹಲವಾರು ವಿಷಯಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ 10.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ತಮ್ಮ Read more…

ಅಂಬೇಡ್ಕರ್ ನಿಂದಿಸಿ ವಿಡಿಯೋ ಹರಿಬಿಟ್ಟ ಯುವತಿ ಅರೆಸ್ಟ್

ತುಮಕೂರು: ಸಂವಿಧಾನ ಶೆಲ್ಫಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ನಿಂದನೆಯ ವಿಡಿಯೋ ಬಂಧಿಸಿದ್ದಾರೆ. ತುಮಕೂರು ತಾಲೂಕಿನ ಕಲ್ಲಹಳ್ಳಿ ನಿವಾಸಿಯಾಗಿರುವ 22 ವರ್ಷದ ವೇದಾವತಿ ಬಂಧಿತ ಯುವತಿ. ಗ್ರಾಮದ Read more…

ತಿರುಪತಿ ಗರ್ಭಗುಡಿಯಲ್ಲಿ ವಿಡಿಯೋ ಚಿತ್ರೀಕರಣ ನಡೆಸಿದ ವ್ಯಕ್ತಿ ಅರೆಸ್ಟ್

ತಿರುಪತಿ: ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಹುಲ್ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ. ದೃಶ್ಯಾವಳಿ ಆಧರಿಸಿ ರಾಹುಲ್ ರೆಡ್ಡಿಯನ್ನು ಪತ್ತೆ ಹಚ್ಚಿ Read more…

ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ಮುಂಬೈ: ಇಲ್ಲಿದೆ ಕುತೂಹಲಕಾರಿ ‘ಶೂನ್ಯ ನೆರಳು’ ವಿಡಿಯೋ

ಸೋಮವಾರ, ಮೇ 15 ರಂದು ಅಪರೂಪದ ಆಕಾಶ ವಿದ್ಯಮಾನವಾದ ಶೂನ್ಯ ನೆರಳು ದಿನವನ್ನು ಮುಂಬೈ ನಗರವು ಕಂಡಿದ್ದರಿಂದ ಮುಂಬೈ ಜನ ಅಚ್ಚರಿಗೊಂಡಿದ್ದಾರೆ. ಬಿಸಿಲಿನ ನೆರಳು ಇಲ್ಲದ ಅನುಭವವನ್ನು ಹಂಚಿಕೊಳ್ಳುತ್ತಾ Read more…

ವಿದ್ಯಾರ್ಥಿನಿಯಿಂದ ಆಘಾತಕಾರಿ ಕೃತ್ಯ: ಕ್ಲಾಸ್ ರೂಂನಲ್ಲಿ ಮೊಬೈಲ್ ತೆಗೆದುಕೊಂಡ ಶಿಕ್ಷಕನಿಗೆ ಪೆಪ್ಟರ್ ಸ್ಪ್ರೇ

ಅಮೆರಿಕದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲಿ ತನ್ನ ಫೋನ್ ತೆಗೆದುಕೊಂಡು ಹೋದ ನಂತರ ಶಿಕ್ಷಕನಿಗೆ ಎರಡು ಬಾರಿ ಪೆಪ್ಪರ್ ಸ್ಪ್ರೇ ಮಾಡಿದ ಘಟನೆ ನಡೆದಿದೆ. ಕಳೆದ ವಾರ ನಡೆದ ಘಟನೆಯ Read more…

ಚಿನ್ನದ ಕುಲ್ಫಿ ತಿಂದಿರುವಿರಾ ? ಇಲ್ಲಿದೆ ವೈರಲ್​ ವಿಡಿಯೋ

ಬೇಸಿಗೆಯಲ್ಲಿ ಕುಲ್ಫಿ ನಮ್ಮ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಸಾದಾ ಕುಲ್ಫಿ ಮತ್ತು ಪಿಸ್ತಾ ಕುಲ್ಫಿಯಿಂದ ಮಾವು ಮತ್ತು ಬಾದಾಮ್ ಕುಲ್ಫಿಯವರೆಗೆ ಮಾರುಕಟ್ಟೆಯಲ್ಲಿ ಹಲವು ವಿಧದ ಕುಲ್ಫಿಗಳಿವೆ. ಆದರೆ ನೀವು Read more…

ಸಾಲದ ಹೊರೆ ತಾಳಲಾರದೆ ಸಾವಿಗೆ ಶರಣಾದ ನೃತ್ಯ ಸಂಯೋಜಕ

ಸಾಲದ ಹೊರೆ ತಾಳಲಾರದೆ ತೆಲುಗು ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಚೈತನ್ಯ ಆತ್ಮಹತ್ಯೆಗೆ ಶರಣಾದವರಾಗಿದ್ದು, ಇದಕ್ಕೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿರುವ ಅವರು Read more…

ಆಟೋರಿಕ್ಷಾದ ಮೀಟರ್​ನಲ್ಲಿ ತನಗಾದ ಮೋಸವನ್ನು ಸಾಕ್ಷಿ ಸಹಿತ ಶೇರ್​ ಮಾಡಿದ ಪ್ರಯಾಣಿಕ…..!

ಮುಂಬೈ: ನೀವು ಆಟೋರಿಕ್ಷಾದಲ್ಲಿ ಆಗಾಗ್ಗೆ ಪ್ರಯಾಣಿಸುವವರಾಗಿದ್ದೀರಾ? ಹಾಗಿದ್ದಲ್ಲಿ, ಕೆಲವರು ಮಾಡುವ ಮೋಸದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದ್ದರೂ ಅದಕ್ಕೆ ಸಾಕ್ಷಿ ಸಿಗದೇ ಜಗಳವಾಡಿರಬಹುದು ಅಲ್ಲವೆ? ಕೆಲ ಆಟೋ ಚಾಲಕರು Read more…

ರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು……!

ಉತ್ತರಾಖಂಡ: ಸಿಟ್ಟಿಗೆದ್ದ ಹುಲಿಯೊಂದು ಸಫಾರಿ ಜೀಪಿನ ಮೇಲೆ ಸವಾರಿ ಮಾಡುತ್ತಿದ್ದ ಪ್ರವಾಸಿಗರನ್ನು ದೂಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಸಫಾರಿ ವಾಹನದಲ್ಲಿ ಬಂದಿದ್ದ ಪ್ರವಾಸಿಗರೊಬ್ಬರು Read more…

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್​

ಮುಂಬೈ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಬ್ರೇಕ್ ಫೇಲ್ ಆದ ನಂತರ ಟ್ರಕ್ ವಾಹನಕ್ಕೆ ಡಿಕ್ಕಿ Read more…

ವಿಡಿಯೋ ಸಮೇತ ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ಬಿಜೆಪಿ ನಿಯೋಗದಿಂದ ಚುನಾವಣಾ ಆಯೋಗಕ್ಕೆ ವಿಡಿಯೋ ಸಾಕ್ಷಿ Read more…

ಹುಲ್ಲುಹಾಸನ್ನು ಕತ್ತರಿಸಲು ವೃದ್ಧನಿಗೆ ಸಹಾಯ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ಟೆಕ್ಸಾಸ್‌: ಅಮೆರಿಕದ ಟೆಕ್ಸಾಸ್‌ನಲ್ಲಿ 95 ವರ್ಷದ ವ್ಯಕ್ತಿಯೊಬ್ಬ ತನ್ನ ಹುಲ್ಲುಹಾಸನ್ನು ಕತ್ತರಿಸಲು ಅಗ್ನಿಶಾಮಕ ಸಿಬ್ಬಂದಿಗಳ ಗುಂಪು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊ ವೈರಲ್ ಆಗುತ್ತಿದೆ. ಆಸ್ಟಿನ್ ಅಗ್ನಿಶಾಮಕ ಸಿಬ್ಬಂದಿಯ Read more…

ಕಂಗನಾ ರಣಾವತ್​ ತುಮಕ್ಡಾಗೆ ಲಂಡನ್​ನಲ್ಲಿ ಯುವತಿ ಸ್ಟೆಪ್​: ವಿಡಿಯೋ ವೈರಲ್

ಕಂಗನಾ ರಣಾವತ್​ ಅವರ ತುಮಕ್ಡಾಗೆ ಯುವತಿಯೊಬ್ಬಳು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊ ಲಂಡನ್‌ನ ಬಿಗ್ ಬೆನ್ ಮುಂದೆ ಚಿತ್ರಿಸಲಾಗಿದೆ. ಇದೀಗ ವೈರಲ್ ಆಗಿರುವ Read more…

ನಾಯಿಯ ಬಿಪಿ ಚೆಕ್​ ಮಾಡಿದ ಬಾಲಕ: ಕ್ಯೂಟ್‌ ವಿಡಿಯೋ ವೈರಲ್

ಮಕ್ಕಳು ಸ್ಟೆಥಸ್ಕೋಪ್​ ತೆಗೆದುಕೊಂಡೋ ಇಲ್ಲವೇ ಆಟಿಕೆಯಿಂದ ಮನುಷ್ಯರ ಬಿಪಿ ಚೆಕ್​ ಮಾಡುವುದು, ಹೃದಯದ ಬಡಿತ ನೋಡುವುದು ಎಲ್ಲವೂ ಮಾಮೂಲು. ಆದರೆ ಆಟವಾಡಲು ಯಾರೂ ಇಲ್ಲದಿದ್ದರೆ ಹಲವು ಮಕ್ಕಳಿಗೆ ಪ್ರಾಣಿಗಳೇ Read more…

ಪಿಯಾನೋದಲ್ಲಿ ಕನ್ನಡ ಹಾಡು ನುಡಿಸಿದ ಬಾಲಕಿ; ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

ಪುಟ್ಟ ಬಾಲಕಿಯೊಬ್ಬಳು ಪಿಯಾನೋದಲ್ಲಿ ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ‘ಪಲ್ಲವಗಳ ಪಲ್ಲವಿಯಲ್ಲಿ…….’ ನುಡಿಸಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.‌ ಶಾಲ್ಮಲಿ ಎಂಬ ಬಾಲಕಿ Read more…

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಈ ಪೊಲೀಸ್‌ ಅಧಿಕಾರಿ ಮಾಡಿದ ಕೆಲಸ

ಚೆನ್ನೈ: ತಿರುವಳ್ಳೂರು ಪೊಲೀಸ್ ಅಧಿಕಾರಿಯೊಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಹಳ್ಳಿಯೊಂದರಲ್ಲಿ ಮಕ್ಕಳ ಪೋಷಕರನ್ನು ಒತ್ತಾಯಿಸಿದ ವೈರಲ್ ವಿಡಿಯೋ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ. “ಒಳ್ಳೆಯ Read more…

ಚಯ್ಯಾ ಚಯ್ಯ ಹಾಡಿಗೆ ಮತ್ತೊಮ್ಮೆ ಸ್ಟೆಪ್​ ಹಾಕಿದ SRK: ಹುಚ್ಚೆದ್ದು ಕುಣಿದ ಅಭಿಮಾನಿಗಳು

ಚೈಯ್ಯಾ ಚಯ್ಯ 90 ರ ದಶಕದ ಅತ್ಯಂತ ಸಾಂಪ್ರದಾಯಿಕ ಹಾಡುಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಇದರ ಬೀಟ್​ ಕೇಳುತ್ತಿದ್ದರೆ, ಈಗಲೂ ಯಾರಾದರೂ ಎದ್ದು ನೃತ್ಯ ಮಾಡಬಲ್ಲರು. ಶಾರುಖ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...