alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತ ವೈಫೈ ನೀಡುತ್ತಿದ್ದಾರೆ ಈ ಆಟೋ ಚಾಲಕ

ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರ, ಉಚಿತ ವೈಫೈ ಸೌಲಭ್ಯ ನೀಡುತ್ತಿರುವುದನ್ನು ಕೇಳಿರುತ್ತೀರಿ. ಇದೀಗ ದೂರ ಪ್ರಯಾಣದ ರೈಲುಗಳಲ್ಲೂ ಉಚಿತ ವೈಫೈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಮಧ್ಯೆ ಆಟೋ ಚಾಲಕರೊಬ್ಬರು Read more…

ದಂಡ ಕಟ್ಟುವ ಬದಲು ಜೈಲು ಶಿಕ್ಷೆಗೆ ಜೈ ಎಂದ ಮಹಿಳೆ

ಟಿಕೇಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿ ರೈಲ್ವೇ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿದ್ದ ಮುಂಬೈನ ಶ್ರೀಮಂತ ಮಹಿಳೆ ಪ್ರೇಮಲತಾ, ತಮಗೆ ವಿಧಿಸಿದ್ದ 260 ರೂ. ದಂಡ ಕಟ್ಟಲು ನಿರಾಕರಿಸಿದ್ದಲ್ಲದೇ ಮೊದಲು Read more…

ಸೆಮಿ ಹೈ ಸ್ಪೀಡ್ ರೈಲಿಗೆ ಬಲಿಯಾದ ಮಕ್ಕಳು

ಭಾರತದ ಪ್ರಥಮ ಸೆಮಿ ಹೈ ಸ್ಪೀಡ್ ರೈಲು ತನ್ನ ಪ್ರಾಯೋಗಿಕ ಓಡಾಡ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಅದಕ್ಕೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಂಗಳವಾರದಂದು ಗತಿಮಾನ್ Read more…

ಮಲ್ಯರಿಂದ ಸಾಲ ವಸೂಲಿ ಮಾಡೋವರ್ಗೂ ದಂಡ ಕಟ್ಟಲ್ವಂತೆ ಈ ಮಹಿಳೆ

ದೇಶದ ವಿವಿಧ ಬ್ಯಾಂಕುಗಳಿಂದ ಬರೋಬ್ಬರಿ 9 ಸಾವಿರ ಕೋಟಿ ರೂ. ಸಾಲ ಎತ್ತಿ ಈಗ ಉಂಡೆನಾಮ ತಿಕ್ಕಿ ವಿದೇಶಕ್ಕೆ ತೆರಳಿರುವ ವಿಜಯ್ ಮಲ್ಯ ಅವರ ಕುರಿತು ಸಾಮಾಜಿಕ ಜಾಲ Read more…

ಲೋಕಲ್ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಗರ್ಭಿಣಿ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದೇ ರೈಲಿನಲ್ಲಿದ್ದ ವೈದ್ಯೆಯೊಬ್ಬರ ಸಹಾಯದಿಂದ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ Read more…

ರೈಲು ಪ್ರಯಾಣಿಕರಿಗೊಂದು ಸಿಹಿ ಸುದ್ದಿ

ರಾತ್ರಿ ಪ್ರಯಾಣಕ್ಕಾಗಿ ರೈಲಿನಲ್ಲಿ ಪ್ರಥಮ ದರ್ಜೆ ಹಾಗೂ ಎಸಿ ಟಿಕೇಟ್ ಮಾಡಿಸುತ್ತಿದ್ದವರಿಗೆ ಇತ್ತೀಚೆಗೆ ತಿಳಿದುಬಂದ ಮಾಹಿತಿಯಿಂದ ಆಘಾತವಾಗಿತ್ತು. ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಬ್ಲಾಂಕೆಟ್ ಗಳನ್ನು ತಿಂಗಳಿಗೊಮ್ಮೆ ವಾಷ್ ಮಾಡಲಾಗುತ್ತಿತ್ತೆಂಬ ಮಾಹಿತಿ Read more…

ರೈಲು ತಳ್ಳಿದ ಪ್ರಯಾಣಿಕರು

ಕೆಟ್ಟು ನಿಂತ ಸಂದರ್ಭಗಳಲ್ಲಿ ಕಾರು, ಬಸ್ ಸೇರಿದಂತೆ ರಸ್ತೆ ಮೇಲೆ ವಾಹನಗಳನ್ನು ತಳ್ಳುವುದನ್ನು ಕಂಡಿದ್ದೀರಿ. ಆದರೆ ರೈಲನ್ನು ತಳ್ಳುವುದೆಂದರೆ ಸುಮ್ಮನೆ ಮಾತಾ. ಆದರೆ ಅಂತದೊಂದು ಘಟನೆ ನಡೆದಿದೆ. ಬಾರ್ಮಾರ್- Read more…

ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವ ಮುನ್ನ ಇದನ್ನು ಓದಿ

ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಹೊಸ  ನಿಯಮವೊಂದನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಟಿಕೆಟ್ ಬುಕ್ ಮಾಡುವ ವೇಳೆ ಪ್ರಯಾಣಿಕರು ತಮ್ಮ ಪೌರತ್ವವನ್ನು ನಮೂದಿಸಬೇಕಾಗುತ್ತದೆ. Read more…

ರೈಲಿನ ಈ ವಿಚಾರ ಕೇಳಿದ್ರೆ ಮೂಗು ಸಿಂಡರಿಸಿಕೊಳ್ತೀರಿ

ರಾತ್ರಿ ವೇಳೆ ಎಸಿ ಬೋಗಿಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ದಿಂಬು, ಬ್ಲಾಂಕೆಟ್ ಗಳನ್ನು ನೀಡುತ್ತದೆ. ಆದರೆ ಬ್ಲಾಂಕೆಟ್ ಗಳನ್ನು ಎಷ್ಟು ದಿನಕ್ಕೊಮ್ಮೆ ವಾಷ್ ಮಾಡಲಾಗುತ್ತದೆ ಎಂಬುದನ್ನು Read more…

ಪಾಂಡವಪುರ ರೈಲು ನಿಲ್ದಾಣದಲ್ಲೊಂದು ದುರಂತ ಸಾವು

ಚಲಿಸುತ್ತಿದ್ದ ರೈಲಿನಿಂದ ಇಳಿಯುವ ವೇಳೆ ಮುಂಬೈನಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಅಂತಹುದೇ ಘಟನೆ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ Read more…

ಗಗನಸಖಿಯರಂತೆ ಇನ್ಮುಂದೆ ರೈಲಿನಲ್ಲೂ ಸಖಿಯರು !

ವಿಮಾನದಲ್ಲಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಗಗನಸಖಿಯರು ರೈಲಿನಲ್ಲಿಯೂ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಕೆಲವರಿಗೆ ಒಮ್ಮೊಮ್ಮೆ ಅನಿಸಿರುತ್ತದೆ. ನಿಮ್ಮ ಅನಿಸಿಕೆ ನಿಜವಾಗುವ ಸಮಯ ಹತ್ತಿರ ಬಂದಿದೆ. ರೈಲಿನಲ್ಲಿಯೂ ಸಖಿಯರು Read more…

ಶಾರೂಖ್ ಸಿನಿಮಾ ಪ್ರೇರಣೆಯಾಗಿತ್ತು ಅಪಹರಣಕಾರನಿಗೆ..!

ಸ್ನಾಪ್ ಡೀಲ್ ಉದ್ಯೋಗಿ ದೀಪ್ತಿ ಸರ್ನಾ ಅಪಹರಣ ಪ್ರಕರಣವನ್ನು ಬೇಧಿಸಿರುವ ಪೊಲೀಸರಿಗೆ ವಿಚಾರಣೆ ವೇಳೆ ಮಹತ್ವದ ಮಾಹಿತಿಗಳು ತಿಳಿದುಬಂದಿದ್ದು, ದೀಪ್ತಿ ಸರ್ನಾಳನ್ನು ಏಕಮುಖ ಪ್ರೀತಿ ಮಾಡುತ್ತಿದ್ದ ದೇವೇಂದರ್, ಆಕೆಯ Read more…

ಈ ರೆಸ್ಟೋರೆಂಟಿನಲ್ಲಿ ರೈಲಿನ ಮೇಲೆ ಬರುತ್ತೆ ಪಿಜ್ಜಾ

ಗ್ರಾಹಕರನ್ನು ಸೆಳೆಯಲು ಮಾಲೀಕರು ಥರಹೇವಾರಿಯಾಗಿ ತಮ್ಮ ರೆಸ್ಟೋರೆಂಟ್ ಆಲಂಕರಿಸುವುದನ್ನು ನೋಡಿದ್ದೇವೆ. ಆದರೆ ಈ ರೆಸ್ಟೋರೆಂಟಿನ ಮಾಲೀಕರು ಮಾತ್ರ ಇದಕ್ಕಾಗಿ ವಿಭಿನ್ನವಾದ ತಂತ್ರ ರೂಪಿಸಿದ್ದಾರೆ. ಗುಜರಾತಿನ ವಡೋದರಾದಲ್ಲಿರುವ ‘ಲಾ ಪಿಜ್ಜಾ Read more…

ಮುಖಾಮುಖಿಯಾದ ರೈಲುಗಳು: ಹತ್ತಕ್ಕೂ ಹೆಚ್ಚು ಸಾವು

ಭಾರತದಲ್ಲಿ ರೈಲು ಅವಘಡಗಳು ಸಾಮಾನ್ಯ. ಆದರೆ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವ ಜರ್ಮನಿಯಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ಹೌದು. ಇಲ್ಲಿನ Read more…

ಮತ್ತು ಬರಿಸುವ ಟೀ ನೀಡಿ ದಂಪತಿಗಳ ಚಿನ್ನಾಭರಣ ದರೋಡೆ

ಮಧುರೈ: ಮುಂಬೈ- ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈನಿಂದ ತಮಿಳುನಾಡಿನ ಮಧುರೈಗೆ ಬರುತ್ತಿದ್ದ ದಂಪತಿಗಳಿಗೆ ಮತ್ತು ಬರಿಸುವ ಟೀ ನೀಡಿ ಅವರುಗಳು ಪ್ರಜ್ಞೆ ತಪ್ಪಿದ ಬಳಿಕ ಬೆಲೆ ಬಾಳುವ Read more…

ಮುಂಬೈ ರೈಲು ನಿಲ್ದಾಣದಲ್ಲಿ ನಡೆಯಿತು ಮತ್ತೊಂದು ಘೋರ ದುರಂತ

ಅವಸರವೇ ಅಪಘಾತಕ್ಕೆ ಕಾರಣ ಎಂಬುದು ಗೊತ್ತಿದ್ದರೂ ಕೆಲವರು ಆ ಕುರಿತು ಯೋಚಿಸದೆ ಅನಾಹುತ ಮಾಡಿಕೊಳ್ಳುತ್ತಾರೆ. ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಮಹಿಳೆಯೊಬ್ಬರು ದುರಂತ ಸಾವಿಗೀಡಾದ ಘಟನೆಯನ್ನು ‘ಕನ್ನಡ ದುನಿಯಾ’ Read more…

ಬಾಲಕನ ಸಾವಿಗೆ ಕಾರಣವಾಯ್ತು ರೈಲಿನ ಜೊತೆಗಿನ ಸೆಲ್ಫಿ

ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿನಲ್ಲಿ ಆಪಾಯಕಾರಿ ಸಾಹಸಕ್ಕೆ ಮುಂದಾಗಿ ದುರಂತ ಸಾವು ಕಾಣುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತಹುದೇ ಮತ್ತೊಂದು ಪ್ರಕರಣ ಚೆನ್ನೈನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು Read more…

ಪ್ರೇಮಿಗಳ ಫೋಟೋ ತೆಗೆಯಲು ಹೋಗಿ ಪ್ರಾಣ ಕೊಟ್ಟ ಯುವಕ

ಪ್ರೇಮಿಗಳ ಫೋಟೋ ತೆಗೆಯಲು ಹೋದ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಬಲಿಕೊಟ್ಟ ಘಟನೆ ನಡೆದಿದೆ. ಮುಂಬೈ ರೈಲ್ವೆ ನಿಲ್ದಾಣದಲ್ಲಿ ಪ್ರೇಮಿಗಳ ಫೋಟೋ ತೆಗೆಯಲು ಹೋದ ವ್ಯಕ್ತಿಯನ್ನು ಹೊಡೆದು ಸಾಯಿಸಲಾಗಿದೆ. ಘಟನೆ Read more…

ಇವನೇ ನೋಡಿ ಕೋಟ್ಯಾಧಿಪತಿ ಭಿಕ್ಷುಕ !

ಈತ ಭಿಕ್ಷೆ ಬೇಡುತ್ತಾನೆಂಬ ಕಾರಣಕ್ಕೆ ಕಡೆಗಣಿಸದಿರಿ. ಇವನು ಕೋಟ್ಯಾಧಿಪತಿ ಭಿಕ್ಷುಕ. ಭಿಕ್ಷೆಯಿಂದ ಗಳಿಸಿದ ಹಣದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಬಡ್ಡಿಗೆ ಬಿಟ್ಟಿದ್ದಾನೆ. ಹೌದು. ಬಿಹಾರದ ಪಾಟ್ನಾ ನಿವಾಸಿ ಪಪ್ಪು ಕುಮಾರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...