alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೆಗ್ನೆನ್ಸಿ ತೂಕ ಇಳಿಸಲು ಕರೀನಾ ಕಸರತ್ತು

ಎರಡು ತಿಂಗಳ ಹಿಂದಷ್ಟೆ ಗಂಡು ಮಗುವಿಗೆ ಜನ್ಮ ನೀಡಿರುವ ನಟಿ ಕರೀನಾ ಕಪೂರ್ ತೂಕ ಇಳಿಸಲು ಕಾತರರಾಗಿದ್ದಾರೆ. ಗರ್ಭಿಣಿಯಾಗಿದ್ದಾಗ ಸಹಜವಾಗಿಯೇ ಕರೀನಾ ತೂಕ ಹೆಚ್ಚಾಗಿತ್ತು. ಎಪ್ರಿಲ್ ತಿಂಗಳಿನಿಂದ ಬೇಬೋ Read more…

ಅಮ್ಮನಾದ್ಮೇಲೆ ಲುಕ್ ಬದಲಾಯಿಸಿದ ಬೇಬೋ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಗರ್ಭಿಣಿಯಾಗಿದ್ದಾಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಳು. ತಿಂಗಳು ತುಂಬ್ತಾ ಇದ್ದಂತೆ ಕರೀನಾ ಲುಕ್ ಎಲ್ಲರ ಗಮನ ಸೆಳೆದಿತ್ತು. ಆದ್ರೀಗ ಹೊಸ ವೇಷದಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದಾಳೆ Read more…

ಶೀಘ್ರದಲ್ಲೇ ಅಮ್ಮನಾಗಲಿದ್ದಾಳೆ ಈ ಕಿರುತೆರೆ ನಟಿ

ಕಿರುತೆರೆಯ ಪ್ರಸಿದ್ಧ ನಟಿ ದೀಪಿಕಾ ಸದ್ಯದಲ್ಲಿಯೇ ಅಮ್ಮನಾಗ್ತಿದ್ದಾಳೆ. ಸಂದರ್ಶನವೊಂದರಲ್ಲಿ ದೀಪಿಕಾ ಈ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾಳೆ. ನಾನು ಹಾಗೂ ಪತಿ ನಿರ್ದೇಶಕ ರೋಹಿತ್ ರಾಜ್ ಸಿಂಗ್ ತುಂಬಾ ಖುಷಿಯಾಗಿದ್ದೇವೆಂದು Read more…

ಶೌಚಾಲಯದಲ್ಲೇ ಆಯ್ತು ಹೆರಿಗೆ

ಮಂಜೇರಿ: ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಸ್ಪಂದಿಸದ ಕಾರಣ, ಬಡ ಮಹಿಳೆಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಕೇರಳದ ಮಲಪ್ಪುರಂ ಮಂಜೇರಿಯ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯೊಬ್ಬರು ದಾಖಲಾಗಿದ್ದು, Read more…

ಕೆಟ್ಟು ನಿಂತ ಅಂಬುಲೆನ್ಸ್, ದಾರಿಯಲ್ಲೇ ಹೆರಿಗೆ

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಯರಗಡ್ಡಿ ಸಮೀಪ ಗರ್ಭಿಣಿಯೊಬ್ಬರು, ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಬೆಣಕಲ್ ನಿವಾಸಿಯಾಗಿರುವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. Read more…

ಅತಿಕ್ರಮಣ ತೆರವು ವೇಳೆ ಗರ್ಭಿಣಿ ಹೊಟ್ಟೆಗೆ ಪೆಟ್ಟು

ಚಿಕ್ಕಮಗಳೂರು: ಅತಿಕ್ರಮಣ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ, ಗರ್ಭಿಣಿಯೊಬ್ಬರ ಹೊಟ್ಟೆಗೆ ಪೆಟ್ಟು ಬಿದ್ದ ಘಟನೆ ಬಾಳೆಹೊನ್ನೂರು ಸಮೀಪ ನಡೆದಿದೆ. ಸೀರಗೋಡು ಸಮೀಪ ಏರೂರಿನ ಕಂದಾಯ ಇಲಾಖೆ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು Read more…

ಸಹಪಾಠಿಯಿಂದಲೇ ಗರ್ಭಿಣಿಯಾದ ಬಾಲಕಿ

ಮುಂಬೈ: ತನ್ನ ಸಹಪಾಠಿಯಿಂದಲೇ ನಿರಂತರ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿಯೊಬ್ಬಳು, ಗರ್ಭಿಣಿಯಾದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ಜುಹು ಪ್ರದೇಶದಲ್ಲಿನ ಶಾಲೆಯೊಂದರಲ್ಲಿ ಕಲಿಯುತ್ತಿರುವ ಬಾಲಕ ತನ್ನ Read more…

ಮತ್ತೆ ಕಿಮ್ ಗರ್ಭಿಣಿಯಾದ್ರೆ ಜೀವಕ್ಕೆ ಅಪಾಯ

ಅಮ್ಮನಾಗಬೇಕೆಂಬುದು ಪ್ರತಿಯೊಬ್ಬ ಮಹಿಳೆಯ ಬಯಕೆ. ಹಾಗೆ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಮತ್ತೊಮ್ಮೆ ಅಮ್ಮನಾಗುವ ಬಯಕೆ ವ್ಯಕ್ತಪಡಿಸಿದ್ದಾಳೆ. ಆದ್ರೆ ಕಿಮ್ ಮತ್ತೆ ಅಮ್ಮನಾಗುವ ಭಾಗ್ಯವಿಲ್ಲ. ಮಕ್ಕಳನ್ನು ಪಡೆಯಲು Read more…

ತಿಂಗಳು ತುಂಬಿದ್ರೂ ಫೋಟೋ ಶೂಟ್ ನಲ್ಲಿ ಈ ಬೆಡಗಿ ಬ್ಯುಸಿ

ಎರಡನೇ ಬಾರಿ ಅಮ್ಮನಾಗ್ತಿರುವ ಟಿವಿ ನಟಿ ಶ್ವೇತಾ ತಿವಾರಿ ಎರಡನೇ ಪ್ರೆಗ್ನೆನ್ಸಿಯನ್ನು ಎಂಜಾಯ್ ಮಾಡ್ತಿದ್ದಾಳೆ. ಹೆರಿಗೆ ಸಮಯ ಹತ್ತಿರವಾಗ್ತಿದ್ದರೂ ಪೋಟೋ ಶೂಟ್ ನಲ್ಲಿ ಬ್ಯುಸಿಯಾಗಿದ್ದಾಳೆ. ಸದ್ಯ ಮತ್ತಷ್ಟು ಫೋಟೋಗಳನ್ನು Read more…

ಜಾಹೀರಾತಿನಲ್ಲಿ ಗರ್ಭಿಣಿ ಕರೀನಾ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮನೆಗೆ ಡಿಸೆಂಬರ್ ನಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ. ಕರೀನಾ ಗರ್ಭಿಣಿಯಾದ್ರೂ ಕೆಲಸಕ್ಕೆ ವಿಶ್ರಾಂತಿ ನೀಡಿಲ್ಲ. ಸದ್ಯ ಸಿನಿಮಾದಿಂದ ದೂರವುಳಿದಿದ್ದಾಳೆ. ಆದ್ರೆ ಫ್ಯಾಷನ್ Read more…

‘ಮಹಿಳೆಗಿದೆ ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಹಕ್ಕು’

ಗರ್ಭಿಣಿಯರ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಸ್ವತಂತ್ರವಾಗಿ ಜೀವನ ನಡೆಸುವ ಅಧಿಕಾರವನ್ನು ಸಮರ್ಥನೆ ಮಾಡುತ್ತ ಯಾವುದೇ ಕಾರಣವಿರಲಿ, ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಹಕ್ಕು ಮಹಿಳೆಗಿದೆ Read more…

ಕರೀನಾ ಕೋಪಕ್ಕೆ ಕಾರಣವಾಗಿದೆ ದೀಪಿಕಾ ಹೇಳಿಕೆ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ  ಗರ್ಭಿಣಿ ಎಂಬ ಸುದ್ದಿ ಹರಡಿತ್ತು. ಇದಕ್ಕೆ ದೀಪಿ ಸ್ಪಷ್ಟವಾಗಿ ಉತ್ತರ ನೀಡಿದ್ದಳು. ಆಕೆ ನೀಡಿದ ಉತ್ತರ ಈಗ ಕರೀನಾ ಕಪೂರ್ ಕಣ್ಣು ಕೆಂಪು Read more…

ಬಹಿರಂಗವಾಯ್ತು ನಟಿ ಕರೀನಾ ಮುಚ್ಚಿಟ್ಟ ಗುಟ್ಟು

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಹಾಗೂ ಛೋಟಾ ನವಾಬ್ ಸೈಫ್ ಅಲಿ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಈ ಸಂತೋಷದ ಸುದ್ದಿಯನ್ನು ಕರೀನಾ ಮುಚ್ಚಿಡಲು ಸಾಧ್ಯವೇ ಇಲ್ಲ. ಯಾಕೆಂದ್ರೆ Read more…

ಈ ಮಹಿಳೆ ಹೊಟ್ಟೆಯಲ್ಲಿ ಬೆಳೆಯುತ್ತಿದ್ದಾನೆ ಪ್ರಭು ಯೇಸು

ವಿಶ್ವದಾದ್ಯಂತ ದಿನಕ್ಕೊಂದು ಚಿತ್ರವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಅಮೆರಿಕಾದಲ್ಲಿ ಎಲ್ಲರೂ ಆಶ್ಚರ್ಯಗೊಳ್ಳುವಂತ ಘಟನೆ ನಡೆದಿದೆ. ಇಂಡಿಯಾನಾದಲ್ಲಿ ಏಲೆಯ್ ಮೇಯರ್ ಎಂಬಾಕೆ ಪ್ರೆಗ್ನೆನ್ಸಿ ಟೆಸ್ಟ್ ಗಾಗಿ ಆಸ್ಪತ್ರೆಗೆ ಹೋಗಿದ್ದಾಳೆ. ಅಲ್ಲಿ Read more…

ಮಾಜಿ ಪ್ರೇಯಸಿಗೆ ಮೊದಲು ಗೊತ್ತಾಯ್ತು ನಟನ ಪತ್ನಿಯ ವಿಷಯ

ನವದೆಹಲಿ: ತಾರಾ ಜೋಡಿಗಳಾದ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಾಂಪತ್ಯ ಜೀವನಕ್ಕೆ ಸುಂದರ ತಿರುವು ಸಿಕ್ಕಿದೆ. ಕಳೆದ ವರ್ಷ ಶಾಹಿದ್ ಹಾಗೂ ಮೀರಾ ಮದುವೆಯಾಗಿದ್ದು, ಮೀರಾ ಈಗ Read more…

ಗರ್ಭಿಣಿಯರಾದ್ರೂ ಪರವಾಗಿಲ್ಲ, ಕಾಲೇಜ್ ಬಿಡಬೇಡಿ

ವಿದ್ಯಾರ್ಥಿನಿಯರು ಕೆಲವೊಮ್ಮೆ ಓದುವ ಸಂದರ್ಭದಲ್ಲೇ, ಮದುವೆಯಾಗಿ ಗರ್ಭಿಣಿಯರಾಗಿಬಿಟ್ಟರೆ, ಕಾಲೇಜ್ ನಿಂದ ದೂರವಾಗುತ್ತಾರೆ. ಕೆಲವರು ಕಾಲೇಜಿಗೆ ಹೋಗಲೇಬೇಕಾದ ಪರಿಸ್ಥಿತಿ ಎದುರಾದರೆ ಕಷ್ಟಪಟ್ಟು ಹೋಗುತ್ತಾರೆ. ಅಲ್ಲದೇ, ಕಾಲೇಜುಗಳಿಗೆ ಪ್ರವೇಶ ಪಡೆಯುವಾಗ ಹಲವು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...