alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆ ಬೆಡಗಿಯ ಮತ್ತೊಂದು ಕ್ಯೂಟ್ ಫೋಟೋ ವೈರಲ್

ಕಣ್ಸನ್ನೆಯಿಂದಲೇ ರಾತ್ರೋರಾತ್ರಿ ಫೇಮಸ್ ಆಗಿದ್ದಾಕೆ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನ ‘ಒರು ಆದಾರ್ ಲವ್’ ಚಿತ್ರದಲ್ಲಿ ಮುಖದ ಎಕ್ಸ್ ಪ್ರೆಶನ್ ನಿಂದಲೇ ಎಲ್ಲರ ಮನ ಗೆದ್ದ Read more…

ವಿಶ್ವ ಸುಂದರಿಯ ಅಪರೂಪದ ಫೋಟೋಗಳು….

17 ವರ್ಷಗಳ ನಂತರ ಹರಿಯಾಣದ ಚೆಲುವೆ ಮಾನುಷಿ ಚಿಲ್ಲರ್ ಭಾರತಕ್ಕೆ ವಿಶ್ವ ಸುಂದರಿ ಕಿರೀಟ ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮಾನುಷಿ ಫೆಮಿನಾ ಮಿಸ್ ಇಂಡಿಯಾ – 2017 ಪ್ರಶಸ್ತಿಯನ್ನು Read more…

ವಿದೇಶದಲ್ಲಿ ದೇಸಿ ಗರ್ಲ್ ಸುತ್ತಾಟ….

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಈಗ ವಿದೇಶೀ ಬೆಡಗಿಯಾಗಿದ್ದಾಳೆ. ನ್ಯೂಯಾರ್ಕ್ ನಲ್ಲೇ ಸೆಟಲ್ ಆಗಿರೋ ಪಿಗ್ಗಿ ಅಪರೂಪಕ್ಕೊಮ್ಮೆ ಮುಂಬೈಗೆ ಬಂದು ಹೋಗ್ತಾಳೆ. ಶೂಟಿಂಗ್ ನಿಂದ ಬಿಡುವು ಸಿಕ್ಕಾಗಲೆಲ್ಲ ಫಾರಿನ್ Read more…

ಸಹೋದರಿಯರ ಫೋಟೋಶೂಟ್ ನೋಡಿದ ಫ್ಯಾನ್ಸ್ ಗೆ ಡಬಲ್ ಟ್ರಬಲ್

ಮಲೈಕಾ ಅರೋರಾ ಹಾಗೂ ಅಮೃತಾ ಅರೋರಾ ಇಬ್ರೂ ಜೊತೆಯಾಗಿ ಹೊರಟ್ರೆ ಎಲ್ಲರ ಕಣ್ಣು ಈ ಸಹೋದರಿಯರ ಮೇಲೆ. ಫ್ಯಾಷನ್ ಮತ್ತು ಬ್ಯೂಟಿಯಲ್ಲಿ ಯಾರೂ ಕಮ್ಮಿಯೇನಿಲ್ಲ. ಬಿ ಟೌನ್ ಪಾರ್ಟಿಗಳಲ್ಲಂತೂ Read more…

ಬರಾಕ್ ಒಬಾಮಾ ಹೊಸ ಮನೆ ಹೇಗಿದೆ ಗೊತ್ತಾ?

ಒಂದ್ಕಡೆ ಡೊನಾಲ್ಡ್ ಟ್ರಂಪ್ ಆಗಮನದ ಖುಷಿಯಿದ್ದರೆ ಇನ್ನೊಂದು ಕಡೆ ಬರಾಕ್ ಒಮಾಬಾ ನಿರ್ಗಮನದ ದುಃಖ ಅಮೆರಿಕಾದಲ್ಲಿ ಮನೆ ಮಾಡಿದೆ. ಈಗಾಗಲೇ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಪ್ರವೇಶ ಮಾಡಿದ್ದಾರೆ. Read more…

ಹನಿಮೂನ್ ಮೂಡ್ ನಲ್ಲಿ ಯುವಿ-ಹ್ಯಾಝೆಲ್

ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕ್ರಿಕೆಟರ್ ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಟಿ ಹ್ಯಾಝೆಲ್ ಹನಿಮೂನ್ ಮೂಡ್ ನಲ್ಲಿದ್ದಾರೆ. ಹನಿಮೂನ್ ಗೆ ಹೋಗಿರುವ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ Read more…

ಹೆಜೆಲ್ ಕೀಚ್ ಜೊತೆ ಯುವಿ ಹೊಸ ಇನ್ನಿಂಗ್ಸ್ ಶುರು

ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಹೆಜೆಲ್ ಕೀಚ್ ಮದುವೆ ಸಡಗರದಲ್ಲಿದ್ದಾರೆ. ಹೊಸ ಬಾಳಿಗೆ ಅಡಿಯಿಡ್ತಾ ಇರೋ ಈ ಜೋಡಿ ಅದ್ಧೂರಿಯಾಗಿ ಮೆಹಂದಿ ಸೆರಮನಿ ಆಚರಿಸಿಕೊಂಡ್ರು. ಯುವಿ ಹೆಸರಲ್ಲಿ ಕೈಗಳಿಗೆ Read more…

ಪ್ರಚೋದನಕಾರಿ ಫೋಟೋ ಹಾಕಿದ ಸೋಫಿಯಾ

ಮಾಡೆಲ್ ಹಾಗೂ ನಟಿ ಸೋಫಿಯಾ ಹಯಾತ್ ಸನ್ಯಾಸಿನಿ ಹೆಸರಲ್ಲಿ ಜನರಿಗೆ ಮೋಸ ಮಾಡ್ತಿದ್ದಾಳೆ. ಕೆಲ ದಿನಗಳ ಹಿಂದೆ ಸನ್ಯಾಸಿಯಾಗಿದ್ದೇನೆಂದು ತಾನೇ ಹೇಳಿಕೊಂಡು ತಿರುಗಿದ್ಲು. ನಂತ್ರ ಒಂದು ಹಾಟ್ ಫೋಟೋ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...