alex Certify NSE ಟ್ವೀಟರ್ ನಲ್ಲಿ ತಪ್ಪಾಗಿ ಪೋಸ್ಟ್ ಆಯ್ತು ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NSE ಟ್ವೀಟರ್ ನಲ್ಲಿ ತಪ್ಪಾಗಿ ಪೋಸ್ಟ್ ಆಯ್ತು ಈ ಫೋಟೋ

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್  ಶನಿವಾರ ನಟಿ ಮೌನಿ ರಾಯ್ ಹಾಟ್ ಫೋಟೋಗಳನ್ನು ಆಕಸ್ಮಿಕವಾಗಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ತಪ್ಪನ್ನು ಅರಿತುಕೊಂಡ ನಂತರ ಎನ್ಎಸ್ಇ ತಕ್ಷಣವೇ ಟ್ವೀಟ್ ಡಿಲೀಟ್ ಮಾಡಿರುವುದಾಗಿ ಸ್ಪಷ್ಟಪಡಿಸಿದೆ. ಆದರೆ ಅಷ್ಟರಲ್ಲೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟಿ ಮೌನಿ ರಾಯ್ ಫೋಟೋಗಳನ್ನು ನೆಟ್ಟಿಗರು ವೈರಲ್ ಮಾಡಿ ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಮೌನಿ ರಾಯ್ ಕಪ್ಪು ಡ್ರೆಸ್ ನಲ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾಳೆ.

ಮಧ್ಯಾಹ್ನ 12.25 ಕ್ಕೆ ತಪ್ಪಾಗಿ, ಎನ್ಎಸ್ಇ ಟ್ವೀಟರ್ ನಲ್ಲಿ ತಪ್ಪು ಫೋಟೋ ಪೋಸ್ಟ್ ಮಾಡಲಾಗಿದೆ. ಇದು ಎನ್‌ಎಸ್‌ಇ ಖಾತೆಯನ್ನು ನಿರ್ವಹಿಸುವ ಸಂಸ್ಥೆ ಮಾಡಿದ ತಪ್ಪು. ಹ್ಯಾಕ್ ಆಗಿಲ್ಲ. ಅನಾನುಕೂಲತೆಗಾಗಿ ಕ್ಷಮೆ ಕೇಳುತ್ತೇವೆಂದು ಎನ್ಎಸ್ಇ ಟ್ವೀಟ್ ಮಾಡಿದೆ. ಎನ್ಎಸ್ಇ ಕ್ಷಮೆ ಕೇಳಿದ್ರೂ ನೆಟ್ಟಿಗರು ಕಾಲೆಳೆಯುವ ಕೆಲಸ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...