alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಷದ ಸಾರಥ್ಯ ವಹಿಸಿಕೊಳ್ಳಲು ಶಶಿಕಲಾಗೆ ಮನವಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಮತ್ತು ಎ.ಐ.ಎ.ಡಿ.ಎಂ.ಕೆ. ಅಧಿನಾಯಕಿಯಾಗಿ ಕಾರ್ಯನಿರ್ವಹಿಸಿದ್ದ ಜಯಲಲಿತಾ ನಿಧನದ  ನಂತರ, ಇಂದು ಪಕ್ಷದ ಪದಾಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ, ಪಕ್ಷದ ಸಾರಥ್ಯವನ್ನು ಜಯಾ Read more…

ಕ್ರಿಕೆಟಿಗರೊಂದಿಗೆ ಕಾಣಿಸಿಕೊಳ್ಳೋ ಈ ‘ಮಿಸ್ಟರಿ ಗರ್ಲ್’ ಯಾರು ಗೊತ್ತಾ..?

ನೋಡಲು ಸುಂದರವಾಗಿದ್ದಾಳೆ, ಹೆಸರು ಸೃಷ್ಟಿ ಚಮೋಲಾ. ಉದ್ಯಮಿಯೊಬ್ಬರ ಪುತ್ರಿ, ಕ್ರಿಕೆಟಿಗ ಮುನಾಫ್ ಪಟೇಲ್ ಅವರ ಜೊತೆ ಸೃಷ್ಟಿಯ ತಂದೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದರಂತೆ. ಸೃಷ್ಟಿ ಟೀಂ ಇಂಡಿಯಾ ಜೊತೆ Read more…

ಅಧಿಕಾರ ಸ್ವೀಕಾರಕ್ಕೂ ಮುನ್ನ ಜಯಾ ಸಮಾಧಿಗೆ ನಮನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಮತ್ತು ಅವರ ಸಂಪುಟದ ಸಚಿವರು, ನಾಳೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧಿಕಾರ ಸ್ವೀಕರಿಸುವ ಮೊದಲು ಪನ್ನೀರ್ ಸೆಲ್ವಂ, ಜಯಲಲಿತಾ ಅವರ ಸಮಾಧಿಗೆ Read more…

ವಿರಾಟ್-ಅನುಷ್ಕಾ ಜೊತೆಯಲಿ ಜೊತೆ ಜೊತೆಯಲಿ…

ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ತಮ್ಮ 50 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 50ನೇ ಬರ್ತಡೇ ಆಗಿರೋದ್ರಿಂದ ಪಾರ್ಟಿ ಕೂಡ ಜೋರಾಗಿತ್ತು. ಈವೆಂಟ್ ಜವಾಬ್ಧಾರಿಯನ್ನೆಲ್ಲ ಕರಣ್ ಜೋಹರ್ ಹೊತ್ತುಕೊಂಡಿದ್ರು, ವಿಶೇಷ Read more…

ಗುತ್ತಿಗೆದಾರನ ಪತ್ನಿಯೊಂದಿಗೆ ಪರಾರಿಯಾದ ಕೌನ್ಸಿಲರ್

ಬಾಗಲಕೋಟೆ: ಚುನಾಯಿತ ಪ್ರತಿನಿಧಿಯೊಬ್ಬನ ಅಕ್ರಮ ಸಂಬಂಧದ ವಿಚಾರ, ಬಾಗಲಕೋಟೆಯಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ನಗರಸಭೆ ಸದಸ್ಯರೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಗುತ್ತಿಗೆದಾರ Read more…

ಸಂಸತ್ ಅಧಿವೇಶನದಲ್ಲಿ ಸರ್ಕಾರಕ್ಕೆ ವಿಪಕ್ಷಗಳ ಚಾಟಿ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು ಏಕಾಏಕಿ ರದ್ದುಪಡಿಸಿರುವುದರಿಂದ, ಜನಸಾಮಾನ್ಯರಿಗೆ ಆಗಿರುವ ತೊಂದರೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರವನ್ನು Read more…

‘ಟ್ರಂಪ್’ಕಾರ್ಡ್ ಹಾಕಿದ ರಿಯಲ್ ಎಸ್ಟೇಟ್ ಉದ್ಯಮಿ

ಆಗರ್ಭ ಶ್ರೀಮಂತ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುತ್ತಲೇ ಅಮೆರಿಕದಲ್ಲಿ ಹೊಸದೊಂದು ಸಂಚಲನ ಸೃಷ್ಠಿಯಾಗಿತ್ತು. ರಾಜಕಾರಣಿಯಲ್ಲದ ಟ್ರಂಪ್ ಪಕ್ಷ ರಾಜಕಾರಣದ ಮೂಲಕ ತಮ್ಮ ವಿವಾದಿತ ವ್ಯಕ್ತಿತ್ವವನ್ನೂ ಪರಿಚಯಿಸಿದ್ದರು. ಡೆಮಾಕ್ರಟಿಕ್ Read more…

ಅನಾಹುತಕ್ಕೆ ಕಾರಣವಾಯ್ತು ಯುವತಿಯ ಲಿಪ್ ಲಾಕ್

ಮೆಕ್ಸಿಕೋ: ಮದ್ಯ ಹಾಗೂ ಮುತ್ತಿನ ಮತ್ತಿನಲ್ಲಿ ಮೈಮರೆತ ಯುವತಿಯೊಬ್ಬಳು ತನ್ನ ಮದುವೆ ಮುರಿದು ಬೀಳಲು ಕಾರಣವಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ವಿಪರೀತ ಮದ್ಯ ಸೇವಿಸಿದ್ದ ಯುವತಿ, ಅಮಲಿನಲ್ಲಿ ಅಪರಿಚಿತ Read more…

ನವಜೋತ್ ಸಿಂಗ್ ಸಿಧು ಯು ಟರ್ನ್

‘ಆವಾಜ್ ಇ ಪಂಜಾಬ್’ ಪಕ್ಷ ಸ್ಥಾಪಿಸುವ ಮೂಲಕ, ಪಂಜಾಬ್ ರಾಜಕೀಯ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಕಾಗುವಂತೆ ಮಾಡಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಯು ಟರ್ನ್ ತೆಗೆದುಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ Read more…

ಪತಿಗೆ ನಟಿ ಶಿಲ್ಪಾ ಶೆಟ್ಟಿಯಿಂದ ಅಮೂಲ್ಯ ಉಡುಗೊರೆ

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ 40ನೇ ಹುಟ್ಟುಹಬ್ಬದ ಸಂಭ್ರಮ. ಕುಂದ್ರಾಗೆ ಈ ಬಾರಿ ಶಿಲ್ಪಾ ಶೆಟ್ಟಿ ಎಂತಹ ಗಿಫ್ಟ್ ಕೊಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. Read more…

ಸಿಕ್ಸರ್ ಸಿಧು ಹೊಸ ಪಕ್ಷ ಸ್ಥಾಪನೆ

ಚಂಡೀಗಢ: ಮಾಜಿ ಸಂಸದ ನವಜೋತ್ ಸಿಂಗ್ ಸಿಧು, ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯಸಭೆ ಸದಸ್ಯತ್ವ ಮತ್ತು ಬಿ.ಜೆ.ಪಿ.ಗೆ ರಾಜೀನಾಮೆ ನೀಡಿದ್ದ ಅವರು, ಬೇರೆ ಪಕ್ಷ Read more…

ಮಗಳ ಮೇಲೆ ಕೆಂಗಣ್ಣಾದ ಒಬಾಮಾ

ಕೆಲ ದಿನಗಳ ಹಿಂದಷ್ಟೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರ ಪುತ್ರಿ ಸಶಾ ರೆಸ್ಟೋರೆಂಟ್ ಒಂದ್ರಲ್ಲಿ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ಲು. ಮತ್ತೊಬ್ಬ ಮಗಳು ಮಲಿಯಾ ಧಂ ಹೊಡೆಯುವಾಗ ಸಿಕ್ಕಿಬಿದ್ದಿದ್ಲು. Read more…

ಡೊನಾಲ್ಡ್ ಟ್ರಂಪ್ ಅಜ್ಞಾನಿ ಎಂದ ಸ್ವಪಕ್ಷೀಯರು

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪಪಕ್ಷದವರೇ ಅಸಮಾಧಾನಗೊಂದಿದ್ದಾರೆ. ಟ್ರಂಪ್ ಅಜ್ಞಾನಿಯಾಗಿದ್ದು, ಅವರಿಗೆ ಮತ ನೀಡುವುದಿಲ್ಲ ಎಂದು ರಿಪಬ್ಲಿಕನ್ ಪಕ್ಷದವರೇ Read more…

ಪಾರ್ಟಿಗೆ ಬಂದ ಪೊಲೀಸರನ್ನು ಮಹಿಳೆಯರು….

ಜರ್ಮನಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಪಾರ್ಟಿಯೊಂದರಿಂದ ಸುತ್ತಮುತ್ತಲಿನವರಿಗೆ ತೊಂದರೆಯಾಗ್ತಿದೆ ಎಂಬ ವರದಿಯೊಂದು ಪೊಲೀಸರಿಗೆ ಬಂದಿತ್ತು. ಹಾಗಾಗಿ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಇಬ್ಬರು ಪೊಲೀಸ್ ಅಧಿಕಾಗಳು ಬಂದ್ರು. ಆದ್ರೆ Read more…

ತಾವು ಬಿ.ಜೆ.ಪಿ. ತೊರೆದಿಲ್ಲವೆಂದ ನವಜೋತ್ ಸಿಂಗ್ ಸಿದ್ದು ಪತ್ನಿ

ಬಿ.ಜೆ.ಪಿ. ರಾಜ್ಯ ಸಭಾ ಸದಸ್ಯ ನವಜೋತ್ ಸಿಂಗ್ ಸಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರ ಪತ್ನಿ ಹಾಗೂ ಬಿ.ಜೆ.ಪಿ. ಶಾಸಕಿ ನವಜೋತ್ ಕೌರ್, Read more…

ಬಂಡಾಯದ ಬೇಗುದಿಯಲ್ಲೇ ವಿಧಾನಮಂಡಲ ಅಧಿವೇಶನ

ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ  ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳಲ್ಲಿ ಬಂಡಾಯದ ಬೇಗುದಿ ಇದೆ. ಸಂಪುಟ ಪುನಾರಚನೆ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. Read more…

ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಅಸಮಾಧಾನ

ರಾಯಚೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟ ಪುನಾರಚನೆ ಮಾಡಿದ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಏರತೊಡಗಿರುವಂತೆಯೇ, ಬಿ.ಜೆ.ಪಿ.ಯಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಅಸಮಾಧಾನದ ಹೊಗೆ Read more…

ರಜೆ ಕಳೆಯಲು ರಹಸ್ಯ ಸ್ಥಳಕ್ಕೆ ತೆರಳಿದ ಬಾಲಿವುಡ್ ಜೋಡಿ

ಬಾಲಿವುಡ್ ನಲ್ಲಿ ಲವ್ ಆಗೋದು, ಅಷ್ಟೇ ವೇಗವಾಗಿ ಬ್ರೇಕ್ ಅಪ್ ಆಗೋದು ಹೊಸ ವಿಷಯವೇನಲ್ಲ. ಹಾಗೆಂದು ಈ ಜೋಡಿಯದ್ದು ಬ್ರೇಕ್ ಅಪ್ ಆಗಿರಲಿಲ್ಲ. ಇಬ್ಬರೂ ತಮ್ಮ ತಮ್ಮ ಚಿತ್ರಗಳಲ್ಲಿ Read more…

ಪಾರ್ಟಿ ಮಾಡಿದ ವಿದ್ಯಾರ್ಥಿಗಳಿಗೆ ಛಡಿ ಏಟು

ಪದವಿ ಪಡೆದ ಸಂತಸದಲ್ಲಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾರ್ಟಿ ಮಾಡಿದ್ದು, ಈಗ ಅದೇ ಅವರುಗಳಿಗೆ ಮುಳುವಾಗಿ ಪರಿಣಮಿಸಿದೆ. ಇವರೆಲ್ಲರಿಗೂ ಈಗ 99 ಛಡಿ ಏಟಿನ ಶಿಕ್ಷೆ ನೀಡಲಾಗಿದೆ. ಇರಾನ್ Read more…

ಕಲಾಂ ಸಂಬಂಧಿಯಿಂದ ಹೊಸ ಪಕ್ಷ ಉದಯ

ತಮಿಳುನಾಡಿನಲ್ಲಿ ಚುನಾವಣೆ ಕಾವು ಏರತೊಡಗಿದೆ. ಈಗಾಗಲೇ, ಮುಖ್ಯಮಂತ್ರಿ ಜಯಲಲಿತಾ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಸೇರಿದಂತೆ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದು, ಪ್ರಚಾರ ಭರಾಟೆ ಭರ್ಜರಿಯಾಗಿ ನಡೆದಿದೆ. ಮಾಜಿ ರಾಷ್ಟ್ರಪತಿ Read more…

ನೆರೆಯವರ ಪಾಲಿಗೆ ಕಿರಿಕಿರಿಯಾಗಿರುವ ಬಾಲಿವುಡ್ ದಂಪತಿ

ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ವರ್ಷಗಳ ಕಾಲ ಜೈಲಿನಲ್ಲಿ ಕಳೆದು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೊಂಡ ಬಳಿಕ ಅವರ ಮನೆಯಲ್ಲಿ Read more…

ಪಾರ್ಟಿಯಿಂದ ಹೊರ ಬರುವಾಗ ಕಣ್ಣೀರಿಟ್ಟ ಕತ್ರಿನಾ..!

ಬಾಲಿವುಡ್ ನಲ್ಲಿ ಲವ್ ಆಗೋದು, ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ ಆಗೋದು ಕಾಮನ್. ಅದೇ ರೀತಿ ರಣ್ ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಲವ್ ಮಾಡಿದ್ದರಾದರೂ, ಬಳಿಕ ಇಬ್ಬರ Read more…

ಖ್ಯಾತ ಕ್ರಿಕೆಟರ್ ಜೊತೆ ಪಾರ್ಟಿ ಮಾಡಿದ ಬಿಗ್ ಬಿ

ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮುಂಬೈನಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಹಿಂದೆಯೇ ಇವರಿಬ್ಬರ ನಡುವೆ ಆತ್ಮೀಯತೆ ಇತ್ತಾದರೂ, Read more…

ಅರೆನಗ್ನರಾಗಿ ಪಾರ್ಟಿ ನಡೆಸುತ್ತಿದ್ದ ಟೆಕ್ಕಿಗಳು ‘ಮಾವ’ನ ಮನೆಗೆ !

ಪಾರ್ಟಿ ಹೆಸರಿನಲ್ಲಿ ಅರೆನಗ್ನವಾಗಿ ಕುಡಿದು ಕುಪ್ಪಳಿಸುತ್ತಿದ್ದ ಟೆಕ್ಕಿಗಳನ್ನು ವಶಕ್ಕೆ ಪಡೆದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಆರ್.ಜಿ. ರೆಸಾರ್ಟ್‍ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಇಲ್ಲಿನ ಆರ್.ಜಿ. ರೆಸಾರ್ಟ್‍ ನಲ್ಲಿ Read more…

ಕ್ರಿಸ್ ಗೇಲ್ ಜೊತೆ ಪಾರ್ಟಿ ಮಾಡಿದ ನಟಿ

ಟಿ-20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ವಿಶ್ವಕಪ್ ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಇಂತಹ ಸ್ಪೋಟಕ ಬ್ಯಾಟ್ಸ್ ಮನ್ ಒಡಗೂಡಿ ಭರ್ಜರಿ Read more…

‘ಕುತ್ತಿಗೆಗೆ ಕತ್ತಿ ಹಿಡಿದರೂ ಭಾರತ್ ಮಾತಾ ಕೀ ಜೈ ಎನ್ನಲ್ಲ’

ಮುಂಬೈ: ಆರ್.ಎಸ್.ಎಸ್. ಪ್ರಮುಖ ಮೋಹನ್ ಭಾಗವತ್ ಅವರು, ಯುವಕರಿಗೆ ಭಾರತ ಮಾತೆಯ ಕುರಿತಂತೆ ತಿಳಿಹೇಳಬೇಕು. ಈಗಿನ ಯುವಕರಿಗೆ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಹೇಳಿಕೊಡುವ ಅಗತ್ಯವಿದೆ Read more…

ಮಂಟಪದಲ್ಲೇ ಅದಕ್ಕಾಗಿ ದುಂಬಾಲು ಬಿದ್ದ ವರ

ಮದುವೆ ಮನೆ ಎಂದ ಮೇಲೆ ಸಡಗರ ಸಂಭ್ರಮ ಜಾಸ್ತಿ. ಮೋಜು, ಮಸ್ತಿಯೂ ಜೋರಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅಬ್ಬರದ ಹಾಡುಗಳಿಗೆ ನೃತ್ಯ ಮಾಡುವುದು ಈಗಿನ ಟ್ರೆಂಡ್ ಆಗಿಬಿಟ್ಟಿದೆ. ಅದೇ ರೀತಿ Read more…

ಆತುರಗೆಟ್ಟ ಮಧುಮಗ ಮಂಟಪದಲ್ಲೇ ಶುರುಮಾಡಿದ…!

ಆತುರಗೆಟ್ಟವನಿಗೆ ಬುದ್ಧಿಕಡಿಮೆ ಎಂಬ ಮಾತಿದೆ. ಹೀಗೆ ಆತುರಗೆಟ್ಟ ಯುವಕನೊಬ್ಬ ಮದುವೆ ಮಂಟಪದಲ್ಲೇ ಅವಾಂತರ ಸೃಷ್ಠಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮಧುಬನಿಯಲ್ಲಿ ತನ್ನ ಮದುವೆ ಎಂಬುದನ್ನು ಮರೆತೂ ಮಧುಮಗ Read more…

ಸಂಜಯ್ ದತ್ ಗೆ ಸರ್ ಪ್ರೈಜ್ ಕೊಡ್ತಾರಂತೆ ಸಲ್ಮಾನ್

ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಪುಣೆಯ ಯರವಾಡ ಜೈಲಿನಲ್ಲಿ 42 ತಿಂಗಳು ಶಿಕ್ಷೆ ಅನುಭವಿಸಿ ಹೊರಬಂದಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಬಾಲಿವುಡ್ ಸ್ಟಾರ್ Read more…

ಸ್ನೇಹಿತರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾರ್ಟಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ನೆಚ್ಚಿನ ನಟನ ಬರ್ತಡೇಯನ್ನು ಇತ್ತೀಚೆಗಷ್ಟೇ ಅದ್ದೂರಿಯಾಗಿ ಆಚರಿಸಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಈ ವರ್ಷ ಹಬ್ಬವಿದ್ದಂತೆ. ಅವರ ಅಭಿನಯದ ‘ವಿರಾಟ್’ ಯಶಸ್ವಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...