alex Certify ಮತ್ತೊಂದು ಆಕರ್ಷಣೀಯ ಟ್ವೀಟ್​ ಮೂಲಕ ನೆಟ್ಟಿಗರನ್ನು ಆಕರ್ಷಿಸಿದ ಆಸ್ಸಾಂ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಆಕರ್ಷಣೀಯ ಟ್ವೀಟ್​ ಮೂಲಕ ನೆಟ್ಟಿಗರನ್ನು ಆಕರ್ಷಿಸಿದ ಆಸ್ಸಾಂ ಪೊಲೀಸ್

ಪೊಲೀಸ್​ ಇಲಾಖೆ ಈಗೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗ್ತಿದೆ. ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಮಾಡುವ ಟ್ವೀಟ್​ಗಳು ಟ್ವೀಟಿಗರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗ್ತಿದೆ.‌

ಇದೇ ಟ್ರೆಂಡ್​ನ್ನು ಮುಂದುವರಿಸಿರುವ ಆಸ್ಸಾಂ ಪೊಲೀಸರು ಲಿಕ್ಕರ್​ ಮಾಫಿಯಾ ಭೇದಿಸಿದ ಬಳಿಕ ಟ್ವೀಟ್​ ಮಾಡಿದ ಶೈಲಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದೆ.

ಭಾರೀ ಪ್ರಮಾಣದ ಮದ್ಯವನ್ನ ವಶಕ್ಕೆ ಪಡೆದ ಸಿಲ್ಚಾರ್​​ದ ಕಚರ್​ ಪೊಲೀಸರು ಟ್ವಿಟರ್​ನಲ್ಲಿ ಈ ಮಾಹಿತಿಯನ್ನ ಶೇರ್​ ಮಾಡಿದ್ದರು. ಈ ಫೋಟೋಗಳಿಗೆ ಪೊಲೀಸರು ‘ಯೇ ರಮ್​ ಹೈ, ಯೇ ಹಮ್​ ಹೈ, ಔರ್​ ಯೇ ಹಮ್​ ಪಾರ್ಟಿ ಸ್ಪಾಯಿಲ್​ ಕರ್​ ರಹೇ ಹೈ (ಇದು ರಮ್​, ಇದು ನಾವು, ಹಾಗೂ ನಾವು ಪಾರ್ಟಿಯನ್ನ ಹಾಳು ಮಾಡಿದ್ದೇವೆ) ಎಂದು ʼಯೇ ಹಮಾರಿ ಪಾರ್ವಿ ಹೋ ರಹಿ ಹೈʼ ಶೈಲಿಯಲ್ಲಿ ಟ್ವೀಟಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...