alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯನ್ನು ಕಟ್ಟಡದಿಂದ ನೂಕಿತಂತೆ ‘ದೆವ್ವ’…!

ನೋಯ್ಡಾ: ನೋಯ್ಡಾದಲ್ಲಿ 4 ಮಹಡಿ ಮೇಲಿಂದ ಗರ್ಭಿಣಿಯನ್ನು ‘ದೆವ್ವ’ ರೂಪಿ ಪತಿ ತಳ್ಳಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಫರಿ ಚೌಕಂಡಿ ನಿವಾಸಿ ಅಮರ್ ಸಿಂಗ್ ಎಂಬಾತ Read more…

ಟ್ರಾಫಿಕ್ ಜಾಮ್: ಆಂಬುಲೆನ್ಸ್ ನಲ್ಲೇ ಬಾಲಕ ಸಾವು

ನೋಯ್ಡಾ: ಸಾರ್ವಜನಿಕರ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಆಗಿ ಆಂಬುಲೆನ್ಸ್ ನಲ್ಲೇ ಬಾಲಕ ಕೊನೆಯುಸಿರೆಳೆದ ದಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾ – ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇನಲ್ಲಿ Read more…

ಚಿತ್ರ ನಿರ್ಮಾಪಕರಿಗೆ ಮಸಾಜ್ ಪಾರ್ಲರ್ ಒಡತಿ ಇಟ್ಲು ಇಂತ ಬೇಡಿಕೆ..!

ನೋಯ್ಡಾ ಮಸಾಜ್ ಪಾರ್ಲರ್ ಒಂದರ ಬಣ್ಣ ಬಯಲಾಗಿದೆ. ಸ್ಪಾನಲ್ಲಿ ದೇಹ ವ್ಯಾಪಾರ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಒಡತಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೂಕ್ತ ಮಾಹಿತಿ ಮೇರೆಗೆ ಪೊಲೀಸರು Read more…

ಸ್ನೇಹಿತರ ಜೊತೆ ಜಗಳವಾಡಿ ಈ ಹುಡುಗಿ ಹೇಳಿದ್ದೇನು?

ನೋಯ್ಡಾದಲ್ಲಿ ಕೀನ್ಯಾ ವಿದ್ಯಾರ್ಥಿನಿ ಮೇಲೆ ಯಾವುದೇ ಜನಾಂಗೀಯ ದಾಳಿ ನಡೆದಿಲ್ಲ ಎಂಬ ವಿಷಯ ತಿಳಿದುಬಂದಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಪೊಲೀಸರು ಹುಡುಗಿ ಹೇಳಿಕೆಯಲ್ಲಿ ಸತ್ಯವಿಲ್ಲ ಎಂದಿದ್ದಾರೆ. ಸ್ನೇಹಿತರ ಜೊತೆ Read more…

ವೈರಲ್ ಆಗಿದೆ ಟ್ವಿಟ್ಟರ್ ನಲ್ಲಿ ಹಾಕಿದ್ದ ಈ ಫೋಟೋ

ಟ್ವಿಟ್ಟರ್ ಬಳಕೆದಾರರೊಬ್ಬರು ಹಾಕಿದ್ದ ಫೋಟೋ ಒಂದು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಹಲವರು ತಮಾಷೆಯ ಕಮೆಂಟ್ ಗಳನ್ನು ಮಾಡಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೋಯ್ಡಾದ ಫುಟ್ Read more…

ಮೂರೇ ತಿಂಗಳಲ್ಲಿ 3700 ಕೋಟಿ ರೂ. ಗಳಿಕೆ…!

ಲಖ್ನೋ: ನೋಟ್ ಬ್ಯಾನ್ ಬಳಿಕ ಜನ ಹಣಕ್ಕಾಗಿ ಪರದಾಡುತ್ತಿರುವಾಗ, ವಂಚಕನೊಬ್ಬ ಕೇವಲ 3 ತಿಂಗಳ ಅವಧಿಯಲ್ಲಿ ಬರೋಬ್ಬರಿ 3700 ಕೋಟಿ ರೂ. ಗಳಿಸಿದ್ದಾನೆ. ನೋಯ್ಡಾದ ಅನುಭವ್ ಮಿತ್ತಲ್ 3 Read more…

ನೋಯ್ಡಾ ಕಾಲೇಜಿನಲ್ಲಿ ಅಕ್ಷಯ್ ಡಾನ್ಸ್

ಆಕ್ಷನ್ ಹೀರೋ ಅಕ್ಷಯ್ ಕುಮಾರ್ ‘ಜಾಲಿ ಎಲ್ ಎಲ್ ಬಿ-2’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ನೋಯ್ಡಾದಲ್ಲಿ ಅಕ್ಷಯ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಅಕ್ಷಯ್ ಜೊತೆ ನಟಿ ಹುಮಾ ಖುರೇಶಿ Read more…

ನೊಯ್ಡಾದಲ್ಲಿದ್ದಾರೆ ಪಿಜ್ಜಾ ಕದಿಯೋ ಕಳ್ಳರು

ನೊಯ್ಡಾದಲ್ಲಿ ಕಳ್ಳತನ, ದರೋಡೆ ಸರ್ವೇಸಾಮಾನ್ಯ. ಆದ್ರೆ ಕಳ್ಳರು ಮೊಬೈಲ್, ಹಣ, ಆಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮಾತ್ರ ಕದಿಯುತ್ತಾರೆ ಅಂದ್ಕೋಬೇಡಿ. ಪಿಜ್ಜಾ ಕೂಡ ಕಳ್ಳರ ಹಾಟ್ ಫೇವರಿಟ್. ನೊಯ್ಡಾದಲ್ಲಿ Read more…

20 ನಕಲಿ ಖಾತೆಗಳಲ್ಲಿತ್ತು 60 ಕೋಟಿ ರೂ.

ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇದರಿಂದ ಕಂಗೆಟ್ಟಿರುವ ಕಾಳ ಧನಿಕರು Read more…

ಇನ್ಮುಂದೆ ಮನೆ ಬಾಗಿಲಿಗೇ ಬರುತ್ತೆ ಕಾಂಡೋಮ್..!

ಭಾರತದಲ್ಲಿ ಸೆಕ್ಸ್ ಕುರಿತು ಮಡಿವಂತಿಕೆ ಜಾಸ್ತಿ. ಸೆಕ್ಸ್ ವಿಚಾರವನ್ನು ಬಹಿರಂಗವಾಗಿ ಮಾತನಾಡಿದರೆ ಅಂತವರನ್ನು ಪೋಲಿ- ಫಟಿಂಗರೆಂದು ಪರಿಗಣಿಸುವವರೇ ಹೆಚ್ಚು. ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಸಬೇಕೆಂಬ ಪರಿಜ್ಞಾನವಿದ್ದರೂ ಅದನ್ನು ಎಲ್ಲರ Read more…

ಬಾಲಕನನ್ನು ಜೈಲಿಗೆ ಕಳುಹಿಸಿದ ಯುಪಿ ಪೊಲೀಸರು

ಉತ್ತರ ಪ್ರದೇಶ ಪೊಲೀಸರ ಮತ್ತೊಂದು ಕ್ರೌರ್ಯ ಬಯಲಾಗಿದೆ. ನೊಯ್ಡಾ ಪೊಲೀಸರು ಬಾಲಾಪರಾಧಿಗಳ ಕಾಯ್ದೆ ಉಲ್ಲಂಘಿಸಿ ನೇಪಾಳದ 16 ವರ್ಷದ ಬಾಲಕನನ್ನು ಒಂದು ವರ್ಷ ಜೈಲಿನಲ್ಲಿಟ್ಟಿದ್ದಾರೆ. ಬಂಧಿತನಾದಾಗ ಆ ಬಾಲಕನ Read more…

ಭಯಗೊಂಡ ಪೊಲೀಸರು ಅಪಾರ್ಟ್ ಮೆಂಟ್ ನಿಂದ ಹೊರಗೋಡಿದ್ರು..!

ನೋಯ್ಡಾದಲ್ಲಿ ಎರಡು ಡಜನ್ ಗಿಂತಲೂ ಹೆಚ್ಚು ಪೊಲೀಸ್  ಕುಟುಂಬ ರಾತ್ರಿ ಮನೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣ ಉಳಿದ್ರೆ ಸಾಕು ಅಂತಾ ಪೊಲೀಸ್ ಹಾಗೂ ಅವರ ಕುಟುಂಬಸ್ಥರು ಮನೆ Read more…

ಗರ್ಭದಲ್ಲಿ ಅವಳಿ, ಜವಳಿ– ಹೊರಗೆ ಬಂದಿದ್ದು ಮಾತ್ರ ಒಂದೇ ಶಿಶು..!

ನೋಯ್ಡಾದ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳ ಸಂಬಂಧಿಕರು ದಾಂಧಲೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಜೂನ್ 20ರಂದು ಮಹಿಳೆಯೊಬ್ಬಳು ಹೆರಿಗೆಗಾಗಿ Read more…

OLX ನಲ್ಲಿ ಸಿಗ್ತು ಕಳ್ಳತನವಾದ ಕಾರ್..!

ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಗ್ರಾಹಕರು ಆನ್ಲೈನ್ ಮೊರೆ ಹೋಗ್ತಿದ್ದಾರೆ. OLX ನಂತ ವೆಬ್ ಸೈಟ್ ನಲ್ಲಿ ವಸ್ತುಗಳನ್ನು ಖರೀದಿ ಮಾಡ್ತಿದ್ದಾರೆ. ಇನ್ನು ಮುಂದೆ ವಸ್ತುಗಳನ್ನು Read more…

ಮಗಳ ಶವವನ್ನು 30 ದಿನಗಳಿಂದ ಸಂರಕ್ಷಿಸಿಟ್ಟಿದ್ದಾರೆ ಈ ತಂದೆ

ತಮ್ಮ ಮಗಳ ಸಾವು ಆತ್ಮಹತ್ಯೆಯಿಂದ ಸಂಭವಿಸಿಲ್ಲ. ಬದಲಾಗಿ ಆಕೆಯ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿರುವ ತಂದೆಯೊಬ್ಬ ಮರು ಮರಣೋತ್ತರ ಪರೀಕ್ಷೆ ನಡೆಯಬೇಕೆಂದು ಒತ್ತಾಯಿಸಿ ಕಳೆದ 30 ದಿನಗಳಿಂದಲೂ ಮಗಳ Read more…

ಒಂಟಿ ಹುಡುಗರ ಸ್ನೇಹ ಬೆಳೆಸುವ ಹುಡುಗಿ ನಂತ್ರ ಏನು ಮಾಡ್ತಾಳೆ ಗೊತ್ತಾ?

ನೋಯ್ಡಾದ ರೆಸ್ಟೋರೆಂಟ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರೇ ಕುಳಿತಿರುವ ಹುಡುಗರ ಬಳಿ ಬರ್ತಾಳೆ ಒಂದು ಹುಡುಗಿ. ಮೊದಲು ಅವರ ಸ್ನೇಹ ಬೆಳೆಸಿ ನಂತ್ರ ಅವರನ್ನು ಒಂದು ಸ್ಥಳಕ್ಕೆ ಕರೆದುಕೊಂಡು ಹೋಗ್ತಾಳೆ. Read more…

ಧೂಳು ಹಿಡಿಯುತ್ತಿವೆ ಹೊಚ್ಚ ಹೊಸ ಇ ರಿಕ್ಷಾಗಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಂಗವಾಗಿ ಏಪ್ರಿಲ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾಂಕೇತಿಕವಾಗಿ ವಿತರಿಸಿದ್ದ ಇ- ರಿಕ್ಷಾಗಳನ್ನು ಪಡೆಯಲು ಫಲಾನುಭವಿಗಳು ಮುಂದೆ ಬಾರದ ಕಾರಣ Read more…

17 ನೇ ಅಂತಸ್ತಿನಿಂದ ಹಾರಿ ಸಾವು ಕಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ

ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಬಂದ ಕಳ್ಳತನದ ಆರೋಪಕ್ಕೆ ಹೆದರಿ ತಾನು ವಾಸಿಸುತ್ತಿದ್ದ ಕಟ್ಟಡದ 17 ನೇ ಅಂತಸ್ತಿನ ಮೇಲಿನಿಂದ ಹಾರಿ ಸಾವು ಕಂಡ ಘಟನೆ ನೋಯ್ಡಾದಲ್ಲಿ ನಡೆದಿದೆ. Read more…

ಸಮಯ ನೀಡದ ಪತಿಯಿಂದ ಬೇಸತ್ತ ಪತ್ನಿ ಮಗನ ಕೋಚ್ ಜೊತೆ..

ಕೆಲಸದ ಒತ್ತಡದಲ್ಲಿ ನಮ್ಮವರಿಗೆ ಸಮಯ ನೀಡಲು ಸಾಧ್ಯವಾಗ್ತಾ ಇಲ್ಲ. ಇದು ಸಂಬಂಧಗಳನ್ನು ಹಾಳು ಮಾಡ್ತಾ ಇದೆ. ಇದಕ್ಕೆ ನೋಯ್ಡಾದಲ್ಲಿ ನಡೆದ ಒಂದು ಘಟನೆ ಉತ್ತಮ ನಿದರ್ಶನ. ನೋಯ್ಡಾದ ಸಾಫ್ಟ್ ವೇರ್ Read more…

ಧೋನಿಯ ಬೆನ್ನು ಬಿಡ್ತಿಲ್ಲ ಅಮ್ರಪಾಲಿ ನಿವಾಸಿಗಳು

ನೋಯ್ಡಾದ ಸೆಕ್ಟರ್ 45 ರ ‘ಅಮ್ರಪಾಲಿ ಸಫೈರ್’ ನಿವಾಸಿಗಳು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಬೆನ್ನು ಬಿದ್ದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ #AmrapaliMisuseDhoni ಯಲ್ಲಿ ಧೋನಿಗೆ Read more…

251 ರೂ. ಸ್ಮಾರ್ಟ್ ಫೋನ್: ಉತ್ತರ ಸಿಗದ ಪ್ರಶ್ನೆಗಳಿವು

ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ವಿಶ್ವದಲ್ಲೇ ಅತ್ಯಂತ ಕಡಿಮೆ ದರದ ಅಂದರೇ ಕೇವಲ 251 ರೂಪಾಯಿಯ ಸ್ಮಾರ್ಟ್ ಫೋನ್ ಲಾಂಚ್ ಮಾಡುತ್ತಿದ್ದಂತೆಯೇ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನವೇ ಸೃಷ್ಟಿಯಾಗಿದೆ. Read more…

251 ರೂಪಾಯಿಯ ಸ್ಮಾರ್ಟ್ ಫೋನ್ ಗೆ ಶುರುವಾಯ್ತು ಅಪಸ್ವರ

ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಕೇವಲ 251 ರೂಪಾಯಿಗಳಿಗೆ ಸ್ಮಾರ್ಟ್ ಫೋನ್ ಮಾರಾಟ ಮಾಡಲು ಮುಂದಾಗುತ್ತಿದ್ದಂತೆಯೇ ಖರೀದಿಸಲು ಗ್ರಾಹಕರು ಮುಗಿ ಬಿದ್ದಿದ್ದರೆ, ಇಂಡಿಯನ್ ಸೆಲ್ಯುಲಾರ್ ಅಸೋಸಿಯೇಷನ್ ಇದಕ್ಕೆ Read more…

251 ರೂಪಾಯಿ ಸ್ಮಾರ್ಟ್ ಫೋನ್ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ

ವಿಶ್ವದಲ್ಲೇ ಅತ್ಯಂತ ಕಡಿಮೆ ದರದ ಅಂದರೆ ಕೇವಲ 251 ರೂಪಾಯಿ ಬೆಲೆಯ ಸ್ಮಾರ್ಟ್ ಫೋನ್ ಅನ್ನು ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಬಿಡುಗಡೆಗೊಳಿಸಿದೆ. ಇಂದು ಬೆಳಿಗ್ಗೆಯಿಂದ freedom251.com Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...