alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಪದವಿ ಕುರಿತು ಮತ್ತಷ್ಟು ಪ್ರಶ್ನೆ ಎತ್ತಿದ ಆಪ್

ಪ್ರಧಾನಿ ನರೇಂದ್ರ ಮೋದಿಯವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪತ್ರಿಕಾಗೋಷ್ಟಿ ನಡೆಸಿ ಪದವಿ ಸರ್ಟಿಫಿಕೇಟ್ ಗಳನ್ನು Read more…

ಇಲ್ಲಿದೆ ನೋಡಿ ಮೋದಿಯವರ ಡಿಗ್ರಿ ಸರ್ಟಿಫಿಕೇಟ್

ಪ್ರಧಾನಿ ನರೇಂದ್ರ ಮೋದಿಯವರ ಪದವಿ ಕುರಿತಂತೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಭಾರತೀಯ ಜನತಾ ಪಕ್ಷ, ಅವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ Read more…

ಮೋದಿಯವರ ಡಿಗ್ರಿ ಸರ್ಟಿಫಿಕೇಟ್ ಪ್ರದರ್ಶಿಸಿದ ಅಮಿತ್ ಶಾ

ಕಳೆದ ಕೆಲ ದಿನಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ಕುರಿತಂತೆ ಪದೇ ಪದೇ ಹೇಳಿಕೆ ನೀಡುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಉತ್ತರ ನೀಡಲೆಂಬಂತೆ Read more…

ಬಾಕಿ ಕೇಸುಗಳ ಇತ್ಯರ್ಥಕ್ಕೆ ಬೇಕಾಗಿದ್ದಾರೆ 70 ಸಾವಿರ ನ್ಯಾಯಾಧೀಶರು

ಭಾರತದ ನ್ಯಾಯಾಲಯಗಳಲ್ಲಿ ಈಗಾಗಲೇ ಕೋಟ್ಯಾಂತರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಇದಕ್ಕೆ ನ್ಯಾಯಾಧೀಶರುಗಳ ಕೊರತೆಯೇ ಕಾರಣ ಎಂದು ಇತ್ತೀಚೆಗಷ್ಟೇ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ಹೇಳಿದ್ದರು. Read more…

ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಸಂಪುಟ ಸಹೋದ್ಯೋಗಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ಕುರಿತಂತೆ ವಿಚಾರಿಸಿದ್ದಾರೆ. ಬುಧವಾರ ರಾತ್ರಿ Read more…

‘ಮನ್ ಕೀ ಬಾತ್’ ನಲ್ಲಿ ನೀರಿಂಗಿಸಲು ಕರೆ ಕೊಟ್ಟ ಮೋದಿ

19 ನೇ ಬಾರಿ ‘ಮನ್ ಕೀ ಬಾತ್’ ಆಕಾಶವಾಣಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿನ ನೀರಿನ ಸಮಸ್ಯೆ ನಿವಾರಿಸಲು ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಲು ಮನವಿ Read more…

ಧೂಳು ಹಿಡಿಯುತ್ತಿವೆ ಹೊಚ್ಚ ಹೊಸ ಇ ರಿಕ್ಷಾಗಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಂಗವಾಗಿ ಏಪ್ರಿಲ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾಂಕೇತಿಕವಾಗಿ ವಿತರಿಸಿದ್ದ ಇ- ರಿಕ್ಷಾಗಳನ್ನು ಪಡೆಯಲು ಫಲಾನುಭವಿಗಳು ಮುಂದೆ ಬಾರದ ಕಾರಣ Read more…

10 ವರ್ಷದ ಬಾಲಕಿಗೆ ಥ್ಯಾಂಕ್ಸ್ ಹೇಳಿದ ಮೋದಿ, ಕಾರಣ ಗೊತ್ತಾ?

ಕಾನ್ಪುರ: ಹಿಂದೆ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಾಗ ತಕ್ಷಣಕ್ಕೆ ಸ್ಪಂದಿಸಿ, ಆಕೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು. ಅಲ್ಲದೇ, Read more…

ಮೋದಿ ಕೇರಳ ಭೇಟಿ ಬೇಡವೆಂದಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

ಕೇರಳದ ಕೊಲ್ಲಂ ಜಿಲ್ಲೆಯ ಪುಟ್ಟಂಗಳ್ ದೇವಾಲಯದಲ್ಲಿ ಸಿಡಿಮದ್ದು ಪ್ರದರ್ಶನದ ಸಂದರ್ಭದಲ್ಲಿ ಉಂಟಾದ ಅವಘಡದಲ್ಲಿ 100ಕ್ಕೂ ಅಧಿಕ ಮಂದಿ ಸಾವು ಕಂಡಿದ್ದು, 400ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ Read more…

ಮೋದಿ ಪರ ಬ್ಯಾಟಿಂಗ್ ಮಾಡಿದ ಶಾರುಕ್ ಖಾನ್

‘ಅಸಹಿಷ್ಣುತೆ’ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದ ಬಾಲಿವುಡ್ ನಟ ಶಾರುಕ್ ಖಾನ್ ಇದೀಗ ಪ್ರಧಾನಿ ಮೋದಿ ಅವರ ಪರ ವಹಿಸಿ ಮಾತನಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ಇಂಡಿಯಾ Read more…

ಮೋದಿ ಪದವಿಯ ಮಾಹಿತಿ ನೀಡದ ದೆಹಲಿ ವಿವಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೆಹಲಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರಿಗೆ ಮಾಹಿತಿ ನೀಡಲು ವಿವಿ ನಿರಾಕರಿಸಿದೆ. Read more…

ಪ್ರಧಾನಿ ಮೋದಿಯವರ ಗುಣಗಾನ ಮಾಡಿದ ಕೇಜ್ರಿವಾಲ್

ಪ್ರಧಾನಿ ಮೋದಿಯವರ ವಿರುದ್ದ ಸದಾ ಹರಿ ಹಾಯುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಮೋದಿ ಅವರ ಕಾರ್ಯ ವೈಖರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೌದು. ಬರಗಾಲದಿಂದ ತೀವ್ರ ಸಂಕಷ್ಟಕ್ಕೆ Read more…

ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ ಅಂತಿದ್ದಾರೆ ಅನ್ಸಾರಿ

ಆ ಕಹಿ ಘಟನೆ ನಡೆದು ಈಗಾಗಲೇ 14 ವರ್ಷಗಳಾಗಿವೆ. ಅದನ್ನು ಮರೆಯಬೇಕೆಂದು ಆತ ಯತ್ನಿಸುತ್ತಿದ್ದರೂ ರಾಜಕಾರಣಿಗಳು ಮಾತ್ರ ಅದಕ್ಕೆ ತಯಾರಿಲ್ಲ. ಆತನ ಹಿಂದಿನ ಫೋಟೋವನ್ನು ಚುನಾವಣೆ ಬಂದಾಗಲೆಲ್ಲಾ ತಮ್ಮ Read more…

ಕೇರಳ ಅಗ್ನಿ ದುರಂತಕ್ಕೆ ಸಂತಾಪ ಸೂಚಿಸಿದ ಮೋದಿ

ಕೇರಳದ ಕೊಲ್ಲ ಜಿಲ್ಲೆಯ ಮೂಕಾಂಬಿಕಾ ದೇವಾಲಯದಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಎಲ್ಲಾ Read more…

ಮೋದಿ ‘ಸಮಯ’ಕ್ಕೆಷ್ಟು ಮಹತ್ವ ಕೊಡ್ತಾರೆ ಗೊತ್ತಾ..?

ಸದಾ ವಿದೇಶ ಪ್ರವಾಸಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ತಮ್ಮನ್ನು ಟೀಕಿಸುವವರಿಗೆ ಪ್ರಧಾನಿ ನರೇಂದ್ರ ಮೋದಿ, ಸಮಯದ ಸದುಪಯೋಗ ಮಾಡಿಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ. ಹೌದು. ಮೋದಿ ಅವರ ಕ್ರಿಯಾಶೀಲತೆಯ Read more…

ನರೇಂದ್ರ ಮೋದಿಯವರಿಗೆ ಎದುರಾಯ್ತಾ ಸಂಕಷ್ಟ..?

ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಧ್ವಜಕ್ಕೆ ಅವಮಾನವೆಸಗಿದ್ದಾರೆ ಎಂದು ಆರೋಪಿಸಿ ದೆಹಲಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಮೋದಿ ಅವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ. ಹೌದು. ದೆಹಲಿಯ ಇಂಡಿಯಾ ಗೇಟ್‌ ನಲ್ಲಿ Read more…

ರಿಕ್ಷಾ ಏರಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸಿದ್ದಾರೆ. ಆ ಮೂಲಕ ದೇಶದಲ್ಲಿ ಇ- ರಿಕ್ಷಾ ಸೇವೆ ನೀಡಲು ಮುಂದಾಗಿರುವ ಓಲಾ ಕಂಪನಿಯ ಆಪ್ ಗೆ ಚಾಲನೆ ನೀಡಿದ್ದಾರೆ. Read more…

ಮೋದಿ ಅವರ ಫೋಟೋವನ್ನೇ ತಿರುಚಿದ ಪತ್ರಕರ್ತ !

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದ ಯಶಸ್ವಿ ಪ್ರವಾಸ ಮುಗಿಸಿ ಮರಳಿದ್ದು ಈ ನಡುವೆ ಪತ್ರಕರ್ತರೊಬ್ಬರು ಮೋದಿ ಅವರು ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರ ಪಾದ Read more…

ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೋದಿ

ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಆ ಮೂಲಕ ಪ್ರಧಾನಿ ಮೋದಿ ಈ ಪ್ರಶಸ್ತಿ ಸ್ವೀಕರಿಸಿರುವ ವಿಶ್ವದ ಅತಿ Read more…

ಭಾರತೀಯ ಮೂಲದವರ ಜೊತೆ ಉಪಹಾರ ಸೇವಿಸಿದ ಮೋದಿ

ಸೌದಿ ಅರೇಬಿಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಕೆಲಸಗಾರರನ್ನು ಭೇಟಿ ಮಾಡಿ ಅವರ ಜೊತೆ ಉಪಹಾರ ಸೇವಿಸಿದ್ದಾರೆ. ರಿಯಾದ್ ನಲ್ಲಿ 2 Read more…

ವಿವಾದಕ್ಕೆ ಕಾರಣವಾದ ‘ಐ ಲವ್ ಮೋದಿ’ ಪೆನ್

‘ಟುಡೇಸ್’ ಪೆನ್ ತಯಾರಿಕಾ ಸಂಸ್ಥೆ 10 ಹಾಗೂ 12 ನೇ ತರಗತಿ ಪರೀಕ್ಷೆ ಬರೆಯುವ ಗುಜರಾತಿನ ಅಹ್ಮದಾಬಾದ್ ವಿದ್ಯಾರ್ಥಿಗಳಿಗೆ ‘ಐ ಲವ್ ಮೋದಿ’ ಹೆಸರಿನ ಪೆನ್ ಗಳನ್ನು ಉಡುಗೊರೆಯಾಗಿ Read more…

ಭಾರತದ ರಾಷ್ಟ್ರಪತಿಯಾಗಲಿದ್ದಾರಾ ಅಮಿತಾಬ್..?

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಭಾರತದ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ ಅಂದ್ರೆ ನೀವು ನಂಬ್ತೀರಾ..? ಸುದ್ದಿಗಾಗಿ ಏನೇನೋ ಬರೀತಾರೆ ಇವ್ರು ಅನ್ಸತ್ತಲ್ವಾ. ಹಾಗಿದ್ರೆ ಈ ಸ್ಟೋರಿ ಓದಿ.! Read more…

ತ್ರಿರಾಷ್ಟ್ರ ಪ್ರವಾಸಕ್ಕೆ ತೆರಳಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳ ಪ್ರವಾಸಕ್ಕೆ ನಿನ್ನೆ ರಾತ್ರಿ ತೆರಳಿದ್ದು, ಬೆಲ್ಜಿಯಂನ ಬ್ರಸೆಲ್ ಗೆ ಭೇಟಿ ನೀಡಿ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ Read more…

ಮುಸ್ಲಿಮರ ಪ್ರಾರ್ಥನೆಗಾಗಿ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದ ವೇಳೆ ಸಮೀಪದ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಕರೆ ನೀಡುವ ‘ಅಜಾನ್’ ಆರಂಭವಾದ ಕಾರಣ ಹಲವು ನಿಮಿಷಗಳ ಕಾಲ ತಮ್ಮ Read more…

ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಮೋದಿ ಸಲಹೆ

ಎಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದು. ಹಾಗಾಗಿ, ಸಾಧ್ಯವಾದಷ್ಟು, ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ Read more…

ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕಾಗಿ ಮಾಡಿದ ಖರ್ಚೆಷ್ಟು ಗೊತ್ತಾ..?

ಪ್ರಧಾನಿಯಾದ ಬಳಿಕ ವಿದೇಶ ಪ್ರವಾಸದಲ್ಲಿಯೇ ಪ್ರಧಾನಿ ಮೋದಿ ಅವರು ಕಾಲಹರಣ ಮಾಡುತ್ತಿದ್ದಾರೆ ಎಂಬ ಟೀಕೆ ಕೇಳಿ ಬರುತ್ತಿರುವ ನಡುವೆಯೇ ಒಂದೇ ವರ್ಷದಲ್ಲಿ ನರೇಂದ್ರ ಮೋದಿ ಮತ್ತು ಅವರ ಸಚಿವ Read more…

‘ಲಂಡನ್ ನಲ್ಲಿರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ’

ರಾಜಕೀಯ ವಿರೋಧಿಗಳು ಪ್ರಧಾನಿ ಮೋದಿ ಅವರ ವಿರುದ್ದ ಎಷ್ಟೇ ಕಿಡಿ ಕಾರಿದರೂ ಸಹ ಮೋದಿ ಅವರ ವರ್ಚಸ್ಸು ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಲಂಡನ್ ನ ಮೇಡಂ ತುಸಾಡ್ Read more…

ಬೆಳಕಿಗೆ ಬಂತು ಪಾರ್ಲಿಮೆಂಟ್ ಭವನದ ಭದ್ರತಾ ಲೋಪ

ನವದೆಹಲಿ: ಅಧಿಕೃತ ಪಾಸ್ ಇಲ್ಲದಿದ್ದರೂ ವ್ಯಕ್ತಿಯೊಬ್ಬ ಸಲೀಸಾಗಿ ಪಾರ್ಲಿಮೆಂಟ್ ಭವನವನ್ನು ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಭಾರೀ ಭದ್ರತಾ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಅನಧಿಕೃತವಾಗಿ ಪಾರ್ಲಿಮೆಂಟ್ ಭವನ ಪ್ರವೇಶಿಸಿದ್ದವನನ್ನು ಪೊಲೀಸರು Read more…

ಮೋದಿಯವರನ್ನು ಹಾಡಿ ಹೊಗಳಿದ ಇಮ್ರಾನ್; ವೈರಲ್ ಆಗಿದೆ ವಿಡಿಯೋ

ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಹೊಗಳಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ತಮ್ಮ ಪಕ್ಷದ Read more…

ಭಾರತ ‘ಸಹಿಷ್ಣು ರಾಷ್ಟ್ರ’ ಅಂತಿದ್ದಾರೆ ಅಮೀರ್ ಖಾನ್

ಇತ್ತೀಚೆಗಷ್ಟೇ ಭಾರತ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡುವುದರ ಮೂಲಕ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಅಮೀರ್ ಖಾನ್, ಇದೀಗ ಭಾರತ ಸಹಿಷ್ಣು ರಾಷ್ಟ್ರ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...