alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯನ್ನೇ ಕುರ್ಚಿಗೆ ಕಟ್ಟಿ ಮಗನಿಂದ ಪೈಶಾಚಿಕ ಕೃತ್ಯ

ಚೆನ್ನೈ: ತಾಯಿಗಿಂತ ಬಂಧುವಿಲ್ಲ, ಅಮ್ಮನಂತಹ ಪ್ರೀತಿಯನ್ನು ಜಗತ್ತಿನಲ್ಲಿ ಯಾರೂ ತೋರಿಸಲ್ಲ ಎಂಬ ಮಾತಿದೆ. ಅಲ್ಲದೇ, ಅಮ್ಮನನ್ನು ದೇವರೆಂದು ಹೇಳುತ್ತಾರೆ. ಅಂತಹ ತಾಯಿಯನ್ನೇ ಮಗನೊಬ್ಬ ಬೆಂಕಿ ಹಚ್ಚಿ ಕೊಲೆ ಮಾಡಿದ Read more…

4000 ಮಂದಿಯನ್ನು ಹತ್ಯೆಗೈದಿರುವ ಐಸಿಸ್ ಉಗ್ರರು

ತಮ್ಮ ಪಾತಕ ಕೃತ್ಯಗಳ ಮೂಲಕ ವಿಶ್ವದಲ್ಲಿ ಆತಂಕ ಮೂಡಿಸಿರುವ ಐಸಿಸ್ ಉಗ್ರರು ಕಳೆದ 2 ವರ್ಷದಲ್ಲಿ ಬರೋಬ್ಬರಿ 4000 ಮಂದಿಯ ಹತ್ಯೆ ಮಾಡಿದ್ದಾರೆ. ವಿಶ್ವದ ಶ್ರೀಮಂತ ಭಯೋತ್ಪಾದಕ ಉಗ್ರಗಾಮಿ Read more…

ಭೀಕರವಾಗಿ ಟೈಲರ್ ಹತ್ಯೆ ಮಾಡಿದ್ದ 3 ಐಸಿಸ್ ಉಗ್ರರು ಅರೆಸ್ಟ್

ಢಾಕಾ: ಬಾಂಗ್ಲಾದಲ್ಲಿ ಹಿಂದೂ ಟೈಲರ್ ಒಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಮೂವರು ಐಸಿಸ್ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾದ ತಂಗೇಲ್ ಜಿಲ್ಲೆಯ ದುಬೇಲ್ ಗ್ರಾಮದ ನಿವಾಸಿಯಾಗಿದ್ದ ನಿಖಿಲ್ ಚಂದ್ರ Read more…

ಕಣ್ಣಿಗೆ ಕಾರದ ಪುಡಿ ಎರಚಿ ಕೊಲೆ

ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, 30 ವರ್ಷದ ಅಶ್ವಥ್ ಕೊಲೆಯಾದವರು. ಮನೆಗೆ ಬರುತ್ತಿದ್ದ Read more…

ಕೊನೆಗೂ ಬಯಲಾಯ್ತು ಅಡಿಕೆ ತೋಟದ ಅನೈತಿಕ ಸಂಬಂಧ

ಶಿವಮೊಗ್ಗ: ಅಕ್ರಮ ಸಂಬಂಧದಿಂದ ಎಷ್ಟೆಲ್ಲಾ ಅನಾಹುತಗಳಾಗಿವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅನೈತಿಕ ಸಂಬಂಧ ಹೊಂದಿದ ಮಹಿಳೆಯೊಬ್ಬಳು, ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದಾಳೆ. 2014ರ ಸೆಪ್ಟಂಬರ್ Read more…

ವಿವಾಹಿತೆಯನ್ನು ಕೊಂದು ತಾನೂ ಸಾವಿಗೆ ಶರಣಾದ ಪ್ರಿಯಕರ

ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹತ್ಯೆ ಮಾಡಿ ಬಳಿಕ ತಾನೂ ವಿಷ ಕುಡಿದು ಸಾವಿಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಧೋಲಪುರ್ ಜಿಲ್ಲೆಯ ಭವನಾಪುರ ಗ್ರಾಮದ Read more…

ಮೊಬೈಲ್ ಕಾರಣಕ್ಕಾಗಿ ನಡೆಯಿತು ವೃದ್ದೆ ಕೊಲೆ

ದುಬಾರಿ ಬೆಲೆಯ ಮೊಬೈಲ್ ಕಾರಣಕ್ಕಾಗಿ 90 ವರ್ಷದ ವೃದ್ದೆಯೊಬ್ಬರ ಕೊಲೆಯಾಗಿದೆ. ಶಾಕಿಂಗ್ ಸಂಗತಿಯೆಂದರೆ ವೃದ್ದೆಯ ಮೊಮ್ಮಗನೇ ಈ ಕೊಲೆ ಮಾಡಿದ್ದು, ಈಗ ತಲೆಮರೆಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ Read more…

ದಕ್ಷಿಣ ಅಫ್ರಿಕಾದಲ್ಲಿ ಕೇರಳ ಇಂಜಿನಿಯರ್ ಹತ್ಯೆ

ಕಾರ್ಯ ನಿಮಿತ್ತ ದಕ್ಷಿಣ ಅಫ್ರಿಕಾಕ್ಕೆ ತೆರಳಿದ್ದ ಕೇರಳದ ಇಂಜಿನಿಯರ್ ಒಬ್ಬರನ್ನು ದರೋಡೆಕೋರರ ಗುಂಪು ಶನಿವಾರದಂದು ಅವರು ವಾಸಿಸುತ್ತಿದ್ದ ಮನೆಯಲ್ಲಿಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುಖ್ಯ ಇಂಜಿನಿಯರ್ ಆಗಿ ಕಾರ್ಯ Read more…

ಪತ್ನಿ ಕಪ್ಪಗಿದ್ದಾಳೆಂದು ಕೊಲೆ ಮಾಡಲೆತ್ನಿಸಿದ ಪತಿ

ಮದುವೆಯಾಗಿ ಮೂರು ವರ್ಷಗಳಾಗಿದ್ದರೂ ತನ್ನ ಪತ್ನಿ ಕಪ್ಪಗಿದ್ದಾಳೆಂಬ ಅಸಮಾಧಾನ ಹೊಂದಿದ್ದ ಪತಿಯೊಬ್ಬ ತನ್ನ ಸಹೋದರನ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. Read more…

ರೇಪಿಸ್ಟ್ ಮರ್ಮಾಂಗ ಕಟ್ ಮಾಡಿದ ಅಮ್ಮ,ಮಗಳು

ಕಾಮುಕರ ಅಟ್ಟಹಾಸ ಇತ್ತೀಚೆಗೆ ಬಹುತೇಕ ಎಲ್ಲಾ ಕಡೆಗಳಲ್ಲಿ ಮಿತಿ ಮೀರಿದೆ. ನಿತ್ಯವೂ ಒಂದಲ್ಲ ಒಂದು ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಹೀಗೆ ಅತ್ಯಾಚಾರ ಎಸಗಲು ಬಂದ ಯುವಕನ ಮರ್ಮಾಂಗವನ್ನೇ ಕತ್ತರಿಸಿದ Read more…

5 ತಿಂಗಳ ಗರ್ಭಿಣಿಯ ಬರ್ಬರ ಹತ್ಯೆ

ಮಸ್ಕತ್ ನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೇರಳ ಮೂಲದ ಚಿಕ್ಕು ರಾಬರ್ಟ್ ಹತ್ಯೆಯಾದವರಾಗಿದ್ದು, ಇವರು 5 ತಿಂಗಳ ಗರ್ಭಿಣಿಯೆಂದು ಹೇಳಲಾಗಿದೆ. Read more…

ಬಾಲಕಿ ಮೇಲೆ ಹೇಯ ಕೃತ್ಯ ಎಸಗಿದ್ದ ಆರೋಪಿ ಅರೆಸ್ಟ್

ಬಳ್ಳಾರಿ: ಬಳ್ಳಾರಿಯ ರೈಲ್ವೇ ಸ್ಟೇಷನ್ ಸಮೀಪ 4 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಗಾಂಧಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವನಕುಂಟೆಯ 38 ವರ್ಷದ ಲಕ್ಷ್ಮಣ ಬಂಧಿತ Read more…

ಐಸಿಸ್ ನಿಂದ ಒತ್ತೆಯಾಳುಗಳ ರಕ್ತ, ಅಂಗಾಂಗ ಸೇಲ್

ಕೈರೋ: ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಎಂದೇ ಹೇಳಲಾಗುತ್ತಿದ್ದ, ಐಸಿಸ್ ಈಗ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಕಂಡಕಂಡದ್ದೆಕ್ಕೆಲ್ಲಾ ದಂಡ ವಿಧಿಸಲು ಮುಂದಾಗಿರುವ ಬಗ್ಗೆ ವರದಿಯಾಗಿತ್ತು. ಇದೀಗ ಮತ್ತೊಂದು Read more…

ಮದ್ಯದ ಅಮಲಲ್ಲಿ ನಡೀತು ಘೋರ ದುರಂತ

ಚೆನ್ನೈ: ಕಾಮುಕರಿಗೆ ಭಯ, ನಾಚಿಕೆ ಇರಲ್ಲ, ಅವರಿಗೆ ಆ ಕ್ಷಣಕ್ಕೆ ಆಸೆ ಪೂರೈಸಬೇಕಷ್ಟೇ. ಇಲ್ಲದಿದ್ದರೆ ಯಡವಟ್ಟು ಮಾಡುತ್ತಾರೆ. ಈ ಮಾತಿಗೆ ಪೂರಕವಾದ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಸೆಕ್ಸ್ ಮಾಡಲು Read more…

ಯುವತಿಗೆ ಗರ್ಭಿಣಿ ಮಾಡಿದ್ದ ಯುವಕ ನಿಗೂಢ ಸಾವು

ಮಂಡ್ಯ: ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಆಕೆಯನ್ನು ಗರ್ಭಿಣಿ ಮಾಡಿದ್ದ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇದೊಂದು ಮರ್ಯಾದೆಗೇಡು ಹತ್ಯೆ ಎನ್ನಲಾಗಿದ್ದು, ಪೊಲೀಸರು ತನಿಖೆ Read more…

ಕನ್ಹಯ್ಯಾಗೆ ಜೀವ ಬೆದರಿಕೆ ಹಾಕಿದ್ದ ಇಬ್ಬರು ಆರೆಸ್ಟ್

ದೇಶದ್ರೋಹದ ಆರೋಪ ಎದುರಿಸುತ್ತಿರುವ ಜೆ.ಎನ್‌.ಯು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಹಾಗೂ ಉಮರ್ ಖಾಲಿದ್ ಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಇಬ್ಬರನ್ನು Read more…

ಕುಟುಂಬ ಸದಸ್ಯರನ್ನು ಇರಿದು ನೇಣಿಗೆ ಶರಣಾದ ಇಂಜಿನಿಯರ್

ಕೊಯಮತ್ತೂರಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 24 ವರ್ಷದ ಅಶ್ವಿನ್ ಎಂಬಾತ ತನ್ನ ತಂದೆ, ತಾಯಿ, ಅಜ್ಜಿ, ಸಹೋದರ ಸಂಬಂಧಿ ಹಾಗೂ ಚಿಕ್ಕಮ್ಮನನ್ನು ಇರಿದು ಬಳಿಕ ನೇಣು Read more…

ವಿವಾಹಿತೆಯೊಂದಿಗೆ ಯುವಕನ ಸರಸ, ಆಗಿದ್ದೇನು?

ವಿಜಯಪುರ: ಅನೈತಿಕ ಸಂಬಂಧದಿಂದ ಏನೆಲ್ಲಾ ಅವಾಂತರಗಳಾಗಿವೆ ಎಂಬುದು ಗೊತ್ತೇ ಇದೆ. ಹೀಗೆ ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು, ಆಕೆಯ ಪತಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿ ಬೀಳಿಸುವ ಕೃತ್ಯ

ಮುಂಬೈನ ವಿರಾರ್ ರೈಲು ನಿಲ್ದಾಣದಲ್ಲಿ ಬೆಚ್ಚಿ ಬೀಳಿಸುವ ಕೃತ್ಯ ನಡೆದಿದೆ. ಹಾಡಹಗಲೇ ನೂರಾರು ಜನರ ಸಮ್ಮುಖದಲ್ಲಿ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಇದರ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. Read more…

ಕೋರ್ಟ್ ಆವರಣದಲ್ಲಿಯೇ ನಡೆಯಿತು ಶೂಟೌಟ್

ಕೊಲೆ ಆರೋಪದ ಮೇಲೆ ಬಂಧಿತನಾಗಿದ್ದವನನ್ನು ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆ ತಂದ ವೇಳೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಫರ್ ಪುರದಲ್ಲಿ ನಡೆದಿದೆ. ಹಲವು Read more…

ಭಾವಿ ಪತ್ನಿಯನ್ನು ಕರೆದೊಯ್ದಿದ್ದವನಿಂದ ಮಾವನ ಹತ್ಯೆ

ಮದುವೆಗೂ ಮುನ್ನವೇ ತನ್ನ ಭಾವಿ ಪತ್ನಿ ಹಾಗೂ ಅತ್ತೆಯನ್ನು ಊರಿಗೆ ಕರೆದುಕೊಂಡು ಹೋಗಿದ್ದ ಅಳಿಯನೊಬ್ಬ ಇದಕ್ಕೆ ಆಕ್ಷೇಪಿಸಿದ್ದ ಮಾವನನ್ನೇ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು Read more…

ಬೆಚ್ಚಿ ಬೀಳುವಂತಿದೆ ಬಾಲಕರ ಈ ಕೃತ್ಯ

ಅಪ್ರಾಪ್ತ ವಯಸ್ಸಿನವರು ಎಂತೆಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ಹಲವಾರು ಘಟನೆಗಳಲ್ಲಿ ಸಾಬೀತಾಗಿದೆ. ಅತ್ಯಾಚಾರ, ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ಅಪ್ರಾಪ್ತರು ಭಾಗಿಯಾದ ಹಿನ್ನಲೆಯಲ್ಲಿ ಬಾಲಾಪರಾಧಿ ವಯಸ್ಸನ್ನು ಇಳಿಕೆ ಮಾಡಲಾಗಿದೆ. Read more…

ಇಬ್ಬರ ಹತ್ಯೆಗೆ ಕಾರಣವಾಯ್ತು ಏರ್ ಕಂಡೀಷನರ್

ಮನೆಯಲ್ಲಿ ಏರ್ ಕಂಡೀಷನರ್ ಹಾಕುವುದು ಬೇಡವೆಂದು ಹೇಳಿದರೂ ಅದನ್ನು ನಿರ್ಲಕ್ಷಿಸಿದರೆಂಬ ಕಾರಣಕ್ಕೆ ರೊಚ್ಚಿಗೆದ್ದ 81 ವರ್ಷದ ವೃದ್ದನೊಬ್ಬ ಪತ್ನಿ ಹಾಗೂ ಮಗನನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ Read more…

ಕನ್ಯತ್ವ ಕಳೆದುಕೊಂಡಿದ್ದ ಪತ್ನಿಯನ್ನು ಮೊದಲ ರಾತ್ರಿಯೇ ಹತ್ಯೆ ಮಾಡಿದ ಪತಿ

ನವ ವಿವಾಹಿತನೊಬ್ಬ, ತನ್ನ ಪತ್ನಿ ವಿವಾಹಕ್ಕೂ ಮುನ್ನವೇ ಕನ್ಯತ್ವ ಕಳೆದುಕೊಂಡಿದ್ದಾಳೆಂಬ ಕಾರಣಕ್ಕೆ ಮೊದಲ ರಾತ್ರಿಯಂದೇ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋದಾಬಾದ್ ಜಿಲ್ಲೆಯಲ್ಲಿ Read more…

‘ಸರ್ದಾರ್ ಗಬ್ಬರ್ ಸಿಂಗ್’ ನೋಡುವಾಗಲೇ ನಡೀತು ದುರಂತ

ಟಾಲಿವುಡ್ ಜನಪ್ರಿಯ ನಟ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಸರ್ದಾರ್ ಗಬ್ಬರ್ ಸಿಂಗ್’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪವನ್ ಕಲ್ಯಾಣ್, ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, Read more…

ಹೆಣ್ಣು ಮಗು ಬಯಸಿದ್ದಾಕೆಯಿಂದ ಗಂಡು ಮಗುವಿನ ಹತ್ಯೆ

ತಮಗೆ ಗಂಡು ಮಗುವಾಗಿಲ್ಲವೆಂಬ ಕಾರಣಕ್ಕೆ ಇದುವರೆಗೂ ಹೆಣ್ಣು ಮಕ್ಕಳನ್ನು ಹತ್ಯೆ ಅಥವಾ ಮಾರಾಟ ಮಾಡಿರುವ ಪ್ರಕರಣಗಳ ನಡುವೆ ಅದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಹೆಣ್ಣು ಮಗುವನ್ನು ಬಯಸಿದ್ದ Read more…

ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ

ಅನೈತಿಕ ಸಂಬಂಧದಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ಕಂಡಿರುತ್ತೀರಿ. ಅನೈತಿಕ ಸಂಬಂಧದಿಂದ ಕೆಲವೊಮ್ಮೆ ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆದಿವೆ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ. ಅನೈತಿಕ Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯ್ದ ಶಿಕ್ಷಕ

ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ದೈಹಿಕ ಶಿಕ್ಷಣ ತರಬೇತಿ ನೀಡುತ್ತಿದ್ದ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಹೇಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಹೌದು. Read more…

ಸಾವಿಗೆ ಕಾರಣವಾಯ್ತು ಲವ್ ಮ್ಯಾರೇಜ್..?

ತಮಿಳುನಾಡಿನಲ್ಲಿ ತಲ್ಲಣ ಮೂಡಿಸಿದ್ದ ಮರ್ಯಾದಾಗೇಡಿ ಹತ್ಯೆ ನೆನಪು ಮಾಸುವ ಮೊದಲೇ, ಅದೇ ರೀತಿಯ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ. Read more…

ಅಳಿಯನೊಂದಿಗೆ ಅತ್ತೆ ಸರಸ,ನಂತರ ನಡೆಯಿತು ದುರಂತ

ಅಕ್ರಮ ಸಂಬಂಧಗಳು ಎಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅತ್ತೆಯೊಂದಿಗೇ ಅಕ್ರಮ ಸಂಬಂಧ ಹೊಂದಿದ್ದ ದುರುಳನೊಬ್ಬ, ತನ್ನ ಮಾವನನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...