alex Certify milk | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಅಂದ ಕೆಡಿಸುವ ಕೂದಲು ನಿವಾರಣೆಗಾಗಿ ಬಳಸಿ ಈ ಟಿಪ್ಸ್

ದೇಹದಲ್ಲಿನ ಹಾರ್ಮೋನ್ಸ್ ಗಳ ಏರಿಳಿತ ಹಾಗೂ ಇಂದಿನ ಜೀವನ ಶೈಲಿಗಳಿಂದ ನಮ್ಮ ಮುಖದ ಮೇಲೆ ಕೂದಲುಗಳು ಕಾಣಿಸಿಕೊಂಡು ಮುಖದ ಅಂದವನ್ನು ಕೆಡಿಸುತ್ತದೆ. ಕೆನ್ನೆಯ ಬಳಿ, ತುಟಿಯ ಮೇಲ್ಭಾಗದಲ್ಲಿ ಕೆಲವರಿಗೆ Read more…

ಹಾಲು ಹಾಳಾದರೆ ಚಿಂತಿಸದಿರಿ, ಹೀಗೆ ಮಾಡಿ…..!

ಹೊರಗಿನಿಂದ ತಂದ ಹಾಲು ಕುದಿಸುವಾಗ ಹಾಳಾದರೆ ಚಿಂತಿಸದಿರಿ. ಹಾಳಾದ ಹಾಲಿನಿಂದಲೂ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ..? ಪಿಜ್ಜಾ ತಯಾರಿಸಲು ಬಳಸುವ ಚೀಸ್ ತಯಾರಿಗೆ ಹಾಲನ್ನು ಒಡೆಯಲಾಗುತ್ತದೆ. ಹಾಗಾಗಿ Read more…

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಶಾಕಿಂಗ್ ನ್ಯೂಸ್: ಹಾಲು ಖರೀದಿ ದರ 2 ರೂ. ಕಡಿತಗೊಳಿಸಿ ಆದೇಶ

ಬೆಂಗಳೂರು: ರಾಜ್ಯೋತ್ಸವ ದಿನವೇ ಹಾಲು ಉತ್ಪಾದಕರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್ ಗೆ ಎರಡು ರೂ. ಕಡಿತಗೊಳಿಸಿ ಬೆಂಗಳೂರು ಹಾಲು ಒಕ್ಕೂಟ Read more…

ಇಲ್ಲಿದೆ ಕಣ್ಣಿನ ಅಲರ್ಜಿಗೆ ಪರಿಹಾರ

ಅಲರ್ಜಿ ಕಾರಣದಿಂದ ಕೆಲವೊಮ್ಮೆ ಕಣ್ಣಿನಲ್ಲಿ ತುರಿಕೆ, ಉರಿ ಮತ್ತು ನೀರಿಳಿಯುವ ಲಕ್ಷಣಗಳು ಕಂಡುಬಂದೀತು. ಕಣ್ಣುಗಳನ್ನು ಉಜ್ಜಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಕೈಯನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯದಿರಿ. ಕೈಯಲ್ಲಿರುವ ಕೊಳೆಯೇ ಕಣ್ಣೊಳಗೆ Read more…

ತುಳಸಿ ಬಳಸಿ ನಿಮ್ಮ ಸೌಂದರ್ಯ ಸಮಸ್ಯೆ ನಿವಾರಿಸಿಕೊಳ್ಳಿ

ತುಳಸಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಬಹಳ ಉಪಯೋಗಕಾರಿ ಮನೆಮದ್ದು. ಇದನ್ನು ಪ್ರತಿದಿನ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಇದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಅಂತಹ ಕೆಲವು Read more…

ಮಧುಮೇಹ ನಿಯಂತ್ರಣಕ್ಕೆ ಹಾಲು ಮದ್ದು….!

ಕೆಲ ಮಧುಮೇಹಿಗಳಿಗೆ ಬೆಳಗಿನ ಶುಗರ್ ಲೆವೆಲ್ ವಿಪರೀತ ಹೆಚ್ಚಿರುತ್ತದೆ. ಇದಕ್ಕಾಗಿ ಮಾತ್ರೆ ಅಥವಾ ಇನ್ಸುಲಿನ್ ಪ್ರಮಾಣ ಹೆಚ್ಚಿಸುವ ಬದಲು ಈ ಕೆಳಗಿನ ಪಾನೀಯವನ್ನು ತಯಾರಿಸಿ ಸೇವಿಸಿ ನೋಡಿ. ಸಂಶೋಧನೆಯೊಂದರ Read more…

ತ್ವಚೆಯ ಸಮಸ್ಯೆ ನಿವಾರಿಸುತ್ತೆ ʼಹಾಲುʼ

ಮೊಡವೆ, ಕಲೆಗಳಿಲ್ಲದ ಮುಖವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ತಮ್ಮ ಮುಖ ಅಂದವಾಗಿ ಕಾಣಬೇಕು ಎಂಬ ಆಸೆ ಇರುತ್ತದೆ. ನಾನಾ ತರಹದ ಕ್ರೀಂ ಗಳನ್ನು ಉಪಯೋಗಿಸುತ್ತಾರೆ. ಇದು ಸ್ವಲ್ಪ Read more…

ʼತುಳಸಿʼ ಬೆರೆಸಿದ ಬಿಸಿ ಹಾಲು ಹೇಳುತ್ತೆ ಆರೋಗ್ಯ ಸಮಸ್ಯೆಗಳಿಗೆ ಗುಡ್‌ ಬೈ

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

ಹಾಲಿನೊಂದಿಗೆ ಖರ್ಜೂರ ಸೇವಿಸಿ ಪಡೆಯಿರಿ ಇಷ್ಟೆಲ್ಲಾ ಪ್ರಯೋಜನ

ಸೂಕ್ಷ್ಮದೇಹಿಗಳಿಗೆ ಕೇವಲ ಖರ್ಜೂರ ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಾಡುವುದುಂಟು. ಅದರ ಬದಲು ಒಂದು ಲೋಟ ಹಾಲು ಕುಡಿದು ಖರ್ಜೂರ ಸೇವಿಸಿದರೆ ಅದೆಷ್ಟು ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? Read more…

ನಿಮ್ಮ ಚರ್ಮದ ಸೌಂದರ್ಯ ಕಾಪಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದು ಅಡುಗೆಯ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಕೂಡ ಬಳಸಬಹುದು. ಹಾಗಾಗಿ ಮುಖದ ಕಾಂತಿ ಹೆಚ್ಚಿಸಲು ಏಲಕ್ಕಿಯಿಂದ Read more…

ಯಾವೆಲ್ಲಾ ಕಾರಣಗಳಿಂದ ಹಾಲು ಒಡೆದು ಹೋಗಬಹುದು ಗೊತ್ತಾ…..?

ಕಾಫಿ, ಟೀ ಇಂದಲೇ ಎಷ್ಟೋ ಜನರ ಬೆಳಗು ಪ್ರಾರಂಭವಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯದೆ ಹೋದರೆ ಯಾವ ಕೆಲಸಕ್ಕೂ ಉತ್ಸಾಹ ಇರುವುದಿಲ್ಲ. ಕಾಫಿ ಮಾಡಲು ಹೊರಟಾಗ ಹಾಲು Read more…

ಇಲ್ಲಿದೆ ‘ಸೋರೆಕಾಯಿ’ ಪಾಯಸ ಮಾಡುವ ವಿಧಾನ

ಸೋರೆಕಾಯಿ ಇತ್ತೀಚೆಗೆ ಎಲ್ಲಾ ಸೀಸನ್ ಗಳಲ್ಲೂ ಸಿಗುವ ತರಕಾರಿಯಾಗಿದೆ. ಸೋರೆಕಾಯಿ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಈ ಸೋರೆಕಾಯಿಂದ ನೀವು, ಸಾರು, ಪಲ್ಯ ಮಾಡಿರಬಹದು. ಆದ್ರೆ ನಿಮಗೆ ಗೊತ್ತಾ? ಸೋರೆಕಾಯಿಯಿಂದ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ರಾಜ್ಯದ ಎಲ್ಲಾ ಆಶ್ರಮ ಶಾಲೆ ಮಕ್ಕಳಿಗೂ ‘ಕ್ಷೀರಭಾಗ್ಯ’ ಹಾಲು ವಿತರಣೆಗೆ ಸಿಎಂ ಸೂಚನೆ

ಮೈಸೂರು: ರಾಜ್ಯದ ಎಲ್ಲಾ ಆಶ್ರಮ ಶಾಲೆ ಮಕ್ಕಳಿಗೂ ಹಾಲು ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ Read more…

ದೇಹ ಶಕ್ತಿಯುತವಾಗಿ ಸದೃಢವಾಗಿಸಲು ಈ ಆಹಾರ ಸೇವಿಸಿ

ದೇಹವು ಶಕ್ತಿಯುತವಾಗಿ ಆರೋಗ್ಯವಾಗಿರಲು ನಾವು ಹಲವು ಆಹಾರಗಳನ್ನು ಸೇವಿಸುತ್ತೇವೆ. ಸೊಪ್ಪು, ತರಕಾರಿ, ಹಣ್ಣುಗಳು ನಮ್ಮನ್ನು ಸದೃಢವಾಗಿಸಲು ಸಹಕಾರಿಯಾಗಿದೆ. ದೇಹದಲ್ಲಿ ರಕ್ತವನ್ನು ಕೂಡ ಹೆಚ್ಚಿಸುತ್ತವೆ. ಹಾಗಾಗಿ ದೇಹಕ್ಕೆ ಶಕ್ತಿ ಒದಗಿಸುವ Read more…

ಈ ಟೀಯಿಂದ ತೂಕ ಇಳಿಸಿಕೊಳ್ಳೋದು ಹೇಗೆ ಗೊತ್ತಾ….?

ತೂಕ ನಷ್ಟಕ್ಕೆ ಬ್ಲ್ಯಾಕ್ ಟೀ, ಇತರ ಗಿಡಮೂಲಿಕೆ ಟೀಗಳನ್ನು ಸೇವಿಸಲು ಹೇಳುತ್ತಾರೆ. ಆದರೆ ಹಾಲಿನಿಂದ ತಯಾರಿಸಿದ ಟೀ ಕುಡಿಯಬಾರದೆಂದು ಹೇಳುತ್ತಾರೆ. ಯಾಕೆಂದರೆ ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಾಗಿದ್ದು, ಇದು ತೂಕವನ್ನು Read more…

ಥಟ್ಟಂತ ರೆಡಿಯಾಗುತ್ತೆ ಮಕ್ಕಳ ಫೇವರಿಟ್​ ʼಹಾಲ್ಕೋವಾʼ….!

ಬೇಕಾಗುವ ಸಾಮಗ್ರಿ : ಹಾಲು – 2 ಲೀಟರ್​, ಸಕ್ಕರೆ – 500 ಗ್ರಾಂ, ಹಾಲಿನ ಪುಡಿ – 200 ಗ್ರಾಂ. ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ Read more…

ಹಾಲು ಒಡೆದುಹೋಗಬಹುದು ಎನ್ನುವ ಭಯವೇ ? ಹಾಗಾದ್ರೆ ಈ ಟಿಪ್ಸ್ ಉಪಯೋಗ ಆಗ್ಬಹುದು

ಅಡುಗೆ ಮನೆಯ ಅತಿ ಅಗತ್ಯ ಪದಾರ್ಥಗಳಲ್ಲಿ ಹಾಲು ಮೊದಲನೆಯದು ಬೆಳಗ್ಗೆ ಮತ್ತು ಸಂಜೆ ಕಾಫಿ ಟೀ ಕುಡಿಯುವವರಿಗೆ ಹಾಲು ಬೇಕೇ ಬೇಕು. ಹಾಲು ಜೋಪಾನ ಮಾಡಲೆಂದೆ, ಫ್ರಿಜ್ ಖರೀದಿಸುವವರಿದ್ದಾರೆ. Read more…

ಸಾಕಷ್ಟು ನೀರು ಕುಡಿಯಿರಿ, ಉರಿ ಮೂತ್ರದಿಂದ ದೂರವಿರಿ

ನೀರು ಕಡಿಮೆ ಕುಡಿಯುವುದು ಉರಿಮೂತ್ರಕ್ಕೆ ಮೊದಲ ಕಾರಣ. ಈ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಸಾಕು, ನಿಮ್ಮನ್ನು ಬಹುಕಾಲದ ವರೆಗೆ ಬಿಡದೆ ಕಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳಿವೆ. Read more…

ಹಸಿ ಬೆಳ್ಳುಳ್ಳಿ, ಈರುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ….? ನಿವಾರಿಸಲು ಇದನ್ನು ಸೇವಿಸಿ

ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದರೆ ಬಾಯಿಂದ ಅದರ ವಾಸನೆಯೇ ಬರುತ್ತಿರುತ್ತದೆ. ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಬಾಯಿಂದ ಈ ವಾಸನೆಯನ್ನು ತೆಗೆದು Read more…

ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಕ್ಷೀರ

ಹಾಲು/ಕ್ಷೀರ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಚರ್ಮಕ್ಕೆ ಹಾಲನ್ನು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. *ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸೂರ್ಯನ Read more…

ಮಕ್ಕಳಿಗೆ ಹಣ್ಣು ನೀಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಹಣ್ಣು-ಹಾಲು ಮಕ್ಕಳ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ನಾವು ಮಕ್ಕಳಿಗೆ ಕೊಡುವ ಕೆಲವು ಹಣ್ಣುಗಳು ಮತ್ತು ಅದರ ಜೊತೆ ಕೊಡುವ ಹಾಲು ಮಕ್ಕಳ ಆರೋಗ್ಯದ ಮೇಲೆ Read more…

ಮುಖದ ಕಾಂತಿ ಹೆಚ್ಚಿಸುತ್ತೆ ಹಾಲು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್

ಮುಖದ ಕಾಂತಿ ಹೆಚ್ಚಿಸಲು ಹಲವು ಬಗೆಯ ಫೇಸ್ ಪ್ಯಾಕ್ ನ್ನು ಹಚ್ಚುತ್ತೇವೆ. ಆದರೆ ಕೆಮಿಕಲ್ ಯುಕ್ತ ಫೇಸ್ ಪ್ಯಾಕ್ ಹಚ್ಚುವ ಬದಲು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್ Read more…

ಸಂಧಿವಾತಕ್ಕೆ ಅರಿಶಿನದ ಮದ್ದು….!

ಅರಿಶಿನದಿಂದಾಗುವ ಪ್ರಯೋಜನಗಳು ಒಂದೆರಡಲ್ಲ. ಸೌಂದರ್ಯಕ್ಕೂ, ಆರೋಗ್ಯಕ್ಕೂ ಬಳಕೆಯಾಗುವ ಇದರ ಬಾಹ್ಯ ಲೇಪನದಿಂದಲೂ ಹಲವು ಉಪಯೋಗಗಳಿವೆ. ಮಧ್ಯ ವಯಸ್ಸಿನ ಬಳಿಕ ಅಥವಾ ವಯಸ್ಸಾದವರನ್ನು ಕಾಡುವ ಸಂಧಿವಾತಕ್ಕೂ ಅರಿಶಿನದಿಂದ ಮದ್ದು ಮಾಡಬಹುದು. Read more…

ರಾತ್ರಿ ಮಲಗುವ ಮುನ್ನ ಹಾಲು ಏಕೆ ಕುಡಿಯಬೇಕು….? ಇಲ್ಲಿದೆ ಉತ್ತರ

ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಕುಡಿಯಲು ಹಾಲು ಕೊಡುತ್ತೇವೆ. ಆದರೆ ಹಿರಿಯರೂ ಹಾಲು ಕುಡಿಯುವುದರಿಂದ ಅದೆಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ? ಹಾಲಿನಲ್ಲಿರುವ ಟ್ರಿಕ್ಟೋಪ್ಯಾನ್ ಎಂಬ Read more…

ʼಕೇಸರಿʼ ಆರೋಗ್ಯಕ್ಕೂ ಸೈ, ಸೌಂದರ್ಯಕ್ಕೂ ಜೈ

ಗರ್ಭಿಣಿಯರಿಗೆ ಹಾಲು ಕುಡಿಯುವಾಗ ಎರಡು ದಳ ಕೇಸರಿ ಉದುರಿಸಿ ಕುಡಿಯಲು ಕೊಡುವುದನ್ನು ನೀವು ಕಂಡಿರಬಹುದು. ಅನೇಕ ಸಿಹಿ ತಿಂಡಿಗಳನ್ನು ತಯಾರಿಸುವಾಗ ಹಾಗೂ ಅಡುಗೆ ತಯಾರಿಸುವ ವೇಳೆ ಕೇಸರಿ ದಳ Read more…

ಸುಲಭವಾಗಿ ತಯಾರಿಸಿ ಮಕ್ಕಳು ಇಷ್ಟಪಟ್ಟು ಕುಡಿಯುವ ಈ ಪಾನೀಯ

ರೋಗ ನಿರೋಧಕ ಶಕ್ತಿ  ಹೆಚ್ಚಿಸಿಕೊಳ್ಳಲು ಹಲವು ವಿಧದ ಪಾನೀಯಗಳನ್ನು ತಯಾರಿಸಿ ಕುಡಿಯುತ್ತೀರ ಆದರೆ ಮಕ್ಕಳು ಇಷ್ಟಪಟ್ಟು ಕುಡಿಯುವ ಸಾಲಿಗೆ ಸೇರುವ  ಪಾನೀಯವನ್ನು ತಯಾರಿಸುವ ವಿಧಾನ ತಿಳಿಯೋಣ. ಮಕ್ಕಳೂ ಇಷ್ಟಪಟ್ಟು Read more…

ಈ ಆಹಾರ ಜೊತೆಯಾಗಿ ಸೇವಿಸುವುದು ಅನಾರೋಗ್ಯಕ್ಕೆ ದಾರಿ

ಉತ್ತಮ ಆಹಾರಗಳನ್ನು ಸೇವಿಸಿದರೆ ಆರೋಗ್ಯವು ಚೆನ್ನಾಗಿರುತ್ತದೆ. ಇದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಅವುಗಳನ್ನು ಜೊತೆಯಾಗಿ ಸೇವಿಸಬಾರದು. ಹಾಗಾಗಿ ಆಹಾರ ಸೇವಿಸುವಾಗ Read more…

ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ಯೋಜನೆಯಡಿ ಹಾಲಿನ ಜೊತೆ ಬಿಸ್ಕೆಟ್, ಬ್ರೆಡ್, ಹಣ್ಣು

ಪುದುಚೇರಿ: ಪುದುಚೇರಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಯೋಜನೆಯಡಿ ಹಾಲಿನ ಜೊತೆಗೆ ಬಿಸ್ಕೆಟ್, ಬ್ರೆಡ್ ಮತ್ತು ಹಣ್ಣುಗಳನ್ನು ನೀಡಲಾಗುತ್ತದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು Read more…

BIG NEWS : ಸೆ.6 ರಂದು ರಾಜ್ಯಮಟ್ಟದ ‘ಕ್ಷೀರಭಾಗ್ಯ’ ದಶಮಾನೋತ್ಸವ ಕಾರ್ಯಕ್ರಮ

ತುಮಕೂರು : ಸೆ.6ರಂದು ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ಆಯೋಜಿಸಲಾಗಿದೆ. ಹೌದು.  ಸೆ.6ಕ್ಕೆ ಕ್ಷೀರಭಾಗ್ಯ ಜಾರಿಯಾಗಿ 10 ವರ್ಷ ತುಂಬುತ್ತಿರುವ ಹಿನ್ನೆಲೆ ಸಹಕಾರ Read more…

ಥಟ್ಟಂತ ಮಾಡಿ ರುಚಿಕರವಾದ ‘ರವಾ ಪಾಯಸ’

ಪಾಯಸ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಇಲ್ಲಿ ಕೆಲವೇ ಕೆಲವು ಸಾಮಾಗ್ರಿಗಳನ್ನು ಬಳಸಿಕೊಂಡು ರುಚಿಕರವಾದ ರವೆ ಪಾಯಸವನ್ನು ಥಟ್ಟಂತ ಮಾಡಬಹುದು ನೋಡಿ. ಬೇಕಾಗುವ ಸಾಮಗ್ರಿಗಳು: ¼ ಕಪ್ – Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...